ಈ ತಂತ್ರವನ್ನು ಹಸಿರು ಪೇಪರ್ ನ ಮೇಲೆ ಬರೆದು ನೋಡಿ ಹಣದ ಸುರಿಮಳೆ ಆಗುತ್ತೆ…

ಈ ತಂತ್ರವನ್ನು ಹೀಗೆ ಹಸಿರು ಪೇಪರ್ ನ ಮೇಲೆ ಬರೆಯಿರಿ ಹಣವು ಹೇರಳವಾಗಿ ಬರುತ್ತೆ…..||

WhatsApp Group Join Now
Telegram Group Join Now

ಭೂಮಿಯ ಮೇಲೆ ಇರುವಂತಹ ಪ್ರತಿಯೊಬ್ಬರೂ ಕೂಡ ತಮ್ಮ ಜೀವನ ದಲ್ಲಿ ಹೀಗೆ ಬದುಕಬೇಕು ಎಂಬ ಆಸೆಯನ್ನು ಇಟ್ಟುಕೊಂಡಿರುತ್ತಾರೆ. ಆದರೆ ಪ್ರತಿಯೊಬ್ಬರೂ ಕೂಡ ಒಂದೇ ರೀತಿಯಾಗಿ ಬದುಕಲು ಸಾಧ್ಯ ವಾಗುವುದಿಲ್ಲ ಏಕೆoದರೆ ಅವರವರ ಆದಾಯಕ್ಕೆ ತಕ್ಕಂತೆ ಅವರವರ ಅನುಕೂಲಕ್ಕೆ ತಕ್ಕಂತೆ ಅವರು ಜೀವನವನ್ನು ನಡೆಸುತ್ತಿರುತ್ತಾರೆ.

ಆದರೆ ಹೆಚ್ಚಿನ ಜನ ತಮಗಿಂತ ಎತ್ತರದ ಸ್ಥಾನದಲ್ಲಿರುವಂತಹ ಜನರನ್ನು ನೋಡಿ ನಾನು ಈ ರೀತಿಯಾಗಿ ಇಲ್ಲ, ನನಗೆ ದೇವರು ಯಾವುದೇ ರೀತಿಯಲ್ಲೂ ಸುಖ ಶಾಂತಿ ನೆಮ್ಮದಿ ಕೊಟ್ಟಿಲ್ಲ, ಬದಲಿಗೆ ನಾನು ಯಾವುದೇ ಕೆಲಸವನ್ನು ಮಾಡಿದರು ಅದರಲ್ಲಿ ನನಗೆ ಯಶಸ್ಸು ಎನ್ನುವುದು ಸಿಗುತ್ತಿಲ್ಲ, ಹಾಗೂ ಯಾವುದೇ ರೀತಿಯ ಬೇರೆ ಕೆಲಸ ಮಾಡಿದರು ನನಗೆ ಅದರಲ್ಲಿ ಹೆಚ್ಚಿನ ಲಾಭಾಂಶ ಬರುತ್ತಿಲ್ಲ ಎಂದು ಹೇಳುತ್ತಿರುತ್ತಾರೆ.


ಆದರೆ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕಾದಂತಹ ಮುಖ್ಯ ಅಂಶ ಏನು ಎಂದರೆ ನೀವು ಯಾವುದೇ ಒಂದು ವಿಚಾರವಾಗಿ ಯಾವುದೇ ಒಂದು ಕೆಲಸವನ್ನು ಮಾಡುತ್ತಿದ್ದರು ಅಥವಾ ರೈತರಾಗಿದ್ದರೆ ನೀವು ನಿಮ್ಮ ಭೂಮಿಯಲ್ಲಿ ಬೆಳೆ ಬೆಳೆಯುವಂತಹ ಸಮಯದಲ್ಲಾಗಿರ ಬಹುದು ವ್ಯಾಪಾರಿಗಳು ಹೊಸ ವ್ಯಾಪಾರವನ್ನು ಪ್ರಾರಂಭಿಸುವುದಾಗಿರ ಬಹುದು ಬೇರೆಯವರು ಬೇರೆ ಕಂಪನಿಗಳಿಗೆ ಕೆಲಸ ಹೋಗುವವರಾಗಿರ ಬಹುದು ಅವರೆಲ್ಲರೂ ಕೂಡ.

ತಮ್ಮ ಜೀವನದಲ್ಲಿ ಯಾವ ರೀತಿ ಬದುಕಬೇಕು ನಾನು ಎಷ್ಟು ಹಣವನ್ನು ಸಂಪಾದನೆ ಮಾಡಬೇಕು ನನ್ನ ಆದಾಯ ಎಷ್ಟಿರಬೇಕು ಹೀಗೆ ಪ್ರತಿ ಯೊಂದು ವಿಷಯವನ್ನು ಕೂಡ ಗಮನದಲ್ಲಿಟ್ಟುಕೊಂಡು ಯಾವುದಾ ದರೂ ಒಂದು ಹಸಿರು ಹಾಳೆಯ ಮೇಲೆ ಇವೆಲ್ಲವನ್ನೂ ಬರೆಯಬೇಕು ಹಾಗೂ ನನಗೆ ಈ ಒಂದು ಕೆಲಸದಿಂದ ಇಷ್ಟು ಹಣ ಬರಬೇಕು ಎನ್ನುವ ಹಾಗೆ ಆ ಹಾಳೆಯ ಮೇಲೆ ಬರೆಯಬೇಕು.

ಹಾಗೆಂದ ಮಾತ್ರಕ್ಕೆ ನೀವು ನಿಮ್ಮ ಹೂಡಿಕೆಗಿಂತ ಅಧಿಕ ಮಟ್ಟದ ಲಾಭವನ್ನು ಪಡೆಯಬೇಕು ಎಂದುಕೊಂಡರೆ ಅದು ತಪ್ಪು. ಬದಲಿಗೆ ನಿಮ್ಮ ಹೂಡಿಕೆಗೆ ತಕ್ಕ ಲಾಭ ಬರಲಿ ಎನ್ನುವಂತೆ ಬರೆಯುವುದು ಉತ್ತಮ. ಬದಲಿಗೆ ದುರಾಸೆಯಿಂದ ನೀವು ಎಷ್ಟನ್ನಾದರೂ ಬರೆದರೆ ಅದು ಕಾರ್ಯಸಿದ್ಧಿಯಾಗುವುದಿಲ್ಲ. ಬದಲಿಗೆ ಇಂತಿಷ್ಟು ಎಂಬಂತೆ ಹಣವನ್ನು ಬರೆದು ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಬೇಕು ಆನಂತರ ನೀವು ಯಾವುದೇ ಕೆಲಸ ಕಾರ್ಯ ಪ್ರಾರಂಭಿಸುವುದಕ್ಕೂ ಮೊದಲು.

ಅದನ್ನು ಓದಿಕೊಂಡು ಇಡಿ ವಿಶ್ವಕ್ಕೆ ನನ್ನ ಕೃತಜ್ಞತೆಗಳು ನನಗೆ ಇಷ್ಟು ಕೆಲಸಗಳಲ್ಲಿ ಲಾಭಾಂಶ ಬರಲಿ ಹೀಗೆ ಎಂದು ಹೇಳುತ್ತಾ. ಇಡಿ ವಿಶ್ವಕ್ಕೆ ಹಾಗೂ ನನ್ನನ್ನು ಇಲ್ಲಿ ಸೃಷ್ಟಿ ಮಾಡಿರುವುದಕ್ಕೆ ಅನಂತ ಧನ್ಯವಾದಗಳು ಎಂದು ಹೇಳುತ್ತಾ ನೀವು ಕೆಲಸವನ್ನು ಪ್ರಾರಂಭ ಮಾಡಿದರೆ ಅದರಿಂದ ಹೆಚ್ಚಿನ ಪ್ರಮಾಣದ ಲಾಭವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]