ಅಕ್ಷಯ ತೃತೀಯ ಚಿನ್ನವನ್ನು ಖರೀದಿ ಮಾಡಲು ಸಾಧ್ಯವಾಗದವರು ಈ ಒಂದು ವಸ್ತು ಮನೆಗೆ ತನ್ನಿ ಚಮತ್ಕಾರ ನೋಡಿ

ಅಕ್ಷಯ ತೃತೀಯ ದಿನ ಚಿನ್ನ ಖರೀದಿ ಮಾಡಲು ಸಾಧ್ಯವಾಗದವರು ಈ ವಸ್ತುಗಳನ್ನು ಮನೆಗೆ ತನ್ನಿ//

WhatsApp Group Join Now
Telegram Group Join Now

ಅಕ್ಷಯ ತೃತೀಯ ದಿನ ಚಿನ್ನ ಬೆಳ್ಳಿಯನ್ನು ತೆಗೆದಕೊಳ್ಳಲು ಸಾಧ್ಯವಾಗದೆ ಇದ್ದರೆ ಬೇರೆ ಯಾವ ವಸ್ತುಗಳನ್ನು ಕೊಂಡು ಕೊಳ್ಳಬಹುದು ಅದರಿಂದ ಕೂಡ ಮನೆಗೆ ಸಮೃದ್ಧಿ ಹೆಚ್ಚಾಗುತ್ತದೆ. ಆ ವಸ್ತುಗಳು ಯಾವುದು ಎಂದು ನೋಡೋಣ. ಅಕ್ಷಯ ತೃತೀಯ ಅಂದ ತಕ್ಷಣ ನಾವು ಚಿನ್ನ ಬೆಳ್ಳಿ ತೆಗೆದುಕೊಳ್ಳಲು ಸಾಧ್ಯವಾದಷ್ಟು ಪ್ರಯತ್ನವನ್ನು ಮಾಡುತ್ತೇವೆ.

ಆದರೆ ಕೆಲವೊಂದು ಸಮಸ್ಯೆಗಳಿಂದ ಅಥವಾ ಮನೆಯ ಪರಿಸ್ಥಿತಿ ಕಾರ್ಯಗಳಿಂದಲೂ ನಮಗೆ ಚಿನ್ನ ಬೆಳ್ಳಿಯನ್ನು ಕೊಂಡುಕೊಳ್ಳಲು ಆಗುವುದಿಲ್ಲ. ಆದರೂ ಎಲ್ಲರೂ ಅಕ್ಷಯ ತೃತೀಯ ದಿನ ಬೆಳ್ಳಿಯ ಶಾಪ್ ನಲ್ಲಿ ಬಿಜಿಯಾಗಿರುತ್ತಾರೆ. ಅಕ್ಕಪಕ್ಕದ ಮನೆಯವರು ಅಥವಾ ಸಂಬಂಧಿಕರು ಎಲ್ಲರೂ ಚಿನ್ನ ತೆಗೆದುಕೊಳ್ಳುತ್ತೇನೆ ಅಂತ ಹೇಳ್ತಾ ಇರ್ತಾರೆ. ಆದರೆ ನಮಗೆ ಆಗುವುದಿಲ್ಲ ಮನಸ್ಸಿಗೆ ಬೇಜಾರಾಗುತ್ತದೆ.

ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747

ವರ್ಷ ಆಗದಿದ್ದರೂ ಮುಂದಿನ ವರ್ಷ ತೆಗೆದುಕೊಳ್ಳಬೇಕು ಎಂದು ಗಟ್ಟಿ ಮನಸ್ಸಿಂದ ಇರುತ್ತೇವೆ. ಕೈಯಲ್ಲಿ ಎಷ್ಟು ಹಣ ಇದೆ ಅದರಲ್ಲಿ ಯಾವ ವಸ್ತುವನ್ನು ನಾವು ಮನೆಗೆ ತರುವುದು ಎಂದು ಯೋಚನೆ ಮಾಡಿ ಸುಮ್ಮನೆ ಸಾಲ ಮಾಡಿ ನಾವು ಚಿನ್ನ ಬೆಳ್ಳಿ ತೆಗೆದುಕೊಳ್ಳುವುದ ಕ್ಕಿಂತ ಇರುವ ಕಾಸಿನಲ್ಲಿ ತೆಗೆದುಕೊಳ್ಳುವ ಯೋಚನೆ ಮಾಡಬೇಕು. ಯಾಕೆಂದರೆ ಅದು ಸಾಲದ ರೀತಿಯಲ್ಲಿ ಇರಬಾರದು ಅದು ನಮಗೆ ಹೊರೆಯಾಗುತ್ತದೆ.

ಸಾಧ್ಯವಾದಷ್ಟು ಅಕ್ಷಯ ತೃತೀಯ ದಿನದಂದು 23 ತಾರೀಖು ಶನಿವಾರ ಬೆಳಗ್ಗೆ 7 ಗಂಟೆ 53 ನಿಮಿಷಕ್ಕೆ ಪ್ರಾರಂಭವಾದರೆ ಅದು ಮುಕ್ತಾಯ ವಾಗುವುದು ಭಾನುವಾರ 7 ಗಂಟೆ 47 ನಿಮಿಷ ಸಮಯದಲ್ಲಿ ಒಂದು ಕಳಶವನ್ನು ಪ್ರತಿಷ್ಠಾಪನೆ ಮಾಡಿ ಮನೆಯಲ್ಲಿ ಇರುವಂತಹ ಒಂದು ಸಣ್ಣ ರಿಂಗ್ ಅಥವಾ ಓಲೆ ಅದನ್ನು ಕಳಸದ ನೀರಿನಲ್ಲಿ ಹಾಕಿ ಶ್ರೀ ಮಹಾಲಕ್ಷ್ಮಿ ಪೂಜೆಯನ್ನು ಮಾಡಿ.

ಇಲ್ಲಿ ಕೆಲವೊಂದು ವಸ್ತುಗಳನ್ನು ಅಕ್ಷಯ ತೃತೀಯಗಳಲ್ಲಿ ಕೊಂಡು ಕೊಳ್ಳುವುದರಿಂದ ಮನೆಯಲ್ಲಿ ಒಂದು ಪಾಸಿಟಿವ್ ಎನರ್ಜಿ ಅನ್ನುವುದು ಹೆಚ್ಚಾಗುತ್ತದೆ. ಆ ವಸ್ತುಗಳು ಯಾವುದೆಂದರೆ ಮೊದಲಿಗೆ ಅರಿಶಿನ ಕುಂಕುಮ, ಅದು ಒಂದು ದ್ರವ್ಯ ಸಂಪತ್ತು ಎಂದು ಹೇಳುತ್ತಾರೆ.
ಅದನ್ನು ಕೂಡ ಮನೆಗೆ ಅವತ್ತು ತರುವುದರಿಂದ ಒಂದು ಪಾಸಿಟಿವ್ ಆದ ಎನರ್ಜಿ ಹೆಚ್ಚಾಗುತ್ತದೆ. ಆದ್ದರಿಂದ ಅರಿಶಿನ, ಕುಂಕುಮ, ಕಲ್ಲುಪ್ಪು, ಅಥವಾ ಅರಿಶಿನದ ಕೊಂಟು ಅಥವಾ ಅಡಿಕೆ.

ಅಡಿಕೆ ಕೂಡ ಮಹಾಲಕ್ಷ್ಮಿಯ ಪ್ರತಿರೂಪ ಆದ್ದರಿಂದ ಅಡಿಕೆ. ಮತ್ತೆ ಲಕ್ಷ್ಮೀಗೆ ಇಷ್ಟವಾದಂತಹ ಕಮಲದ ಬೀಜಗಳು ಗೋಮುತಿಚಕ್ರ ಅಥವಾ ಶಂಕು ಕವ್ಡೇ ಈ ರೀತಿಯ ವಸ್ತುಗಳು ಮನೆಯಲ್ಲಿರುತ್ತದೆ ಅಥವಾ ಮನೆಯಲ್ಲಿ ಇಲ್ಲ ಅಂದರೆ ಈ ವಸ್ತುಗಳನ್ನ ನೀವು ಅವತ್ತಿನ ದಿನ ತರಬಹುದು ಜೊತೆಗೆ ಅತ್ಯಂತ ಮುಖ್ಯವಾದ ವಸ್ತು ದೀಪ ಕಂಚಿನ ದೀಪ ಮಣ್ಣಿನ ದೀಪ ವನ್ನು ಆ ದಿನ ತರಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]