ನಿಮ್ಮ ಕುಟುಂಬದ ಮೇಲೆ ವಾಮಾಚಾರ ಅಂತಹ ಕೆಟ್ಟ ಶಕ್ತಿಗಳ ಪ್ರಯೋಗ ಆಗಿದೆ ಅಂತ ಅನುಮಾನ ಇದ್ದರೆ ಇಲ್ಲಿ ದೀಪವನ್ನು ಹಚ್ಚಿ….||
ನಮ್ಮಲ್ಲಿ ಹೆಚ್ಚು ಜನ ಒಳ್ಳೆಯ ವಿಧಾನಗಳನ್ನು ಅನುಸರಿಸುವುದರ ಮೂಲಕ ನಮಗೆ ಒಳ್ಳೆಯದಾಗಲಿ ಹಾಗೂ ನಮ್ಮ ಸುತ್ತಮುತ್ತ ಇರುವವರೆಗೂ ಒಳ್ಳೆಯದಾಗಲಿ ಎಂದು ಬಯಸುತ್ತಾರೆ. ಆದರೆ ಕೆಲವೊಂದಷ್ಟು ಜನ ಅವರ ಸುತ್ತಮುತ್ತ ಇರುವವರೆಲ್ಲ ನಾಶವಾಗಲಿ ಅವರು ಯಾವುದೇ ಕಾರಣಕ್ಕೂ ಅಭಿವೃದ್ಧಿ ಆಗಬಾರದು ಎನ್ನುವುದಕ್ಕೆ.
ಅವರ ಮೇಲೆ ವಾಮಾಚಾರವನ್ನು ಪ್ರಯೋಗ ಮಾಡುತ್ತಾರೆ, ಈ ರೀತಿ ಮಾಡುವುದರಿಂದ ಅವರಿಗೆ ಒಂದು ರೀತಿಯ ಆನಂದ ಸಿಗುತ್ತದೆ. ಆದ್ದರಿಂದಲೋ ಏನೋ ಈ ಒಂದು ಕೆಟ್ಟ ವಿಧಾನವನ್ನು ಅನುಸರಿಸಿ ಅವರ ಸುತ್ತಮುತ್ತ ಇರುವಂತಹ ಕೆಲವೊಂದಷ್ಟು ಜನರಿಗೆ ವಾಮಾಚಾರ ವನ್ನು ಮಾಡಿಸುವುದರ ಮೂಲಕ ಅವರನ್ನು ಹಾಗೂ ಅವರ ಕುಟುಂಬ ದವರನ್ನು ನಾಶ ಮಾಡುತ್ತಿರುತ್ತಾರೆ.
ಶ್ರೀ ರಾಘವೇಂದ್ರ ಸ್ವಾಮಿ ಜ್ಯೋತಿಷ್ಯಾಲಯ ವಶೀಕರಣ ಸ್ಪೆಷಲಿಸ್ಟ್ ಮಂಜುನಾಥ್ ಗುರೂಜಿ 31 ವರ್ಷಗಳ ಸುದೀರ್ಘ ಅನುಭವವುಳ್ಳಂತ ವಂಶಪಾರಂಪರಿತ ಜ್ಯೋತಿಷ್ಯರುವಿವಾಹದಲ್ಲಿ ತಡೆ ಮಾಟ ಮಂತ್ರ ತಡೆ ಪ್ರೀತಿಯಲ್ಲಿ ನಂಬಿಕೆ ಮೋಸ ಮಕ್ಕಳು ಪ್ರೀತಿಯಲ್ಲಿ ಬಿದ್ದು ತಂದೆ ತಾಯಿ ಮಾತು ಕೇಳದಿದ್ದಲ್ಲಿ ಶತ್ರುನಾಶ ಲೈಂಗಿಕ ತೊಂದರೆ ಡೈವರ್ಸ್ ಸಮಸ್ಯೆ ಉದ್ಯೋಗ ವಿದ್ಯೆ ಕುಡಿತ ಬಿಡಿಸಲು ಸ್ತ್ರೀ ಪುರುಷ ವಶೀಕರಣ ಯಾವುದೇ ಕಠಿಣ ಸಮಸ್ಯೆಗಳಿಗೆ ಅಥರ್ವಣ ವೇದದ ಸ್ತಂಭನ ಮೋಹಕ ತಂತ್ರಗಳಿಂದ ಕೆಲವೇ ಗಂಟೆಗಳಲ್ಲಿ ಫೋನಿನ ಮೂಲಕ ಶಾಶ್ವತ ಪರಿಹಾರ ph.9886999747
ಹಾಗೂ ಇನ್ನೂ ಕೆಲವೊಬ್ಬರು ಅವರಿಗೆ ಆಗದಂತಹ ವ್ಯಕ್ತಿಯ ಮೇಲೆ ವಾಮಾಚಾರವನ್ನು ಮಾಡಿಸುವುದರ ಮೂಲಕ. ಆ ವ್ಯಕ್ತಿ ತನ್ನ ಜೀವನದಲ್ಲಿ ಯಾವುದೇ ರೀತಿಯಲ್ಲೂ ಅಭಿವೃದ್ದಿ ಆಗಬಾರದು ಅವನು ಮಾಡುವಂತಹ ಕೆಲಸದಲ್ಲೂ ನಷ್ಟ ಸಂಭವಿಸಲಿ ಎಂದು ಹೀಗೆ ಹಲ ವಾರು ಕಾರಣದಿಂದ ಆ ವ್ಯಕ್ತಿಯ ಮೇಲೆ ಒಂದಲ್ಲ ಒಂದು ವಿಚಾರವಾಗಿ ವಾಮಾಚಾರವನ್ನು ಮಾಡಿಸುತ್ತಿರುತ್ತಾರೆ. ಅದರಲ್ಲೂ ಈ ರೀತಿ ವಾಮಾಚಾರ ಮಾಡಿಸಿದಂತಹ ವ್ಯಕ್ತಿ ತಾನು ಅಭಿವೃದ್ಧಿ ಯಾಗುವುದಕ್ಕೆ.
ಈ ಒಂದು ವಿಧಾನವನ್ನು ಆಯ್ಕೆ ಮಾಡಿಕೊಂಡಿರುತ್ತಾನೆ ಎಂದೇ ಹೇಳಬಹುದು. ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಮುಖ್ಯ ಅಂಶ ಏನು ಎಂದರೆ ಜೀವನವು ದೇವರು ಕೊಟ್ಟಿರುವಂತಹ ಒಂದು ಅದ್ಭುತವಾದಂತಹ ಕ್ಷಣವಾಗಿದ್ದು. ನಾವು ಈ ಒಂದು ಸಮಯದಲ್ಲಿ ಬೇರೆಯವರಿಗೆ ಒಳ್ಳೆಯದನ್ನೂ ಮಾಡುತ್ತಾ ನಾವು ಕೂಡ ಒಳ್ಳೆಯ ದಾರಿಯಲ್ಲಿ ನಡೆಯುತ್ತಾ ಜೀವನವನ್ನು ಸಾಗಿಸಬೇಕು. ಬದಲಿಗೆ ಕೆಟ್ಟ ದಾರಿಯನ್ನು ಇಡಿಯುವುದರ ಮೂಲಕ ಬೇರೆಯವರಿಗೆ ನೋವನ್ನು ಮಾಡುವುದರ ಮೂಲಕ ಜೀವನವನ್ನು ಸಾಗಿಸಬಾರದು.
ಈ ರೀತಿ ಮಾಡುವುದರಿಂದ ಅವರು ತಮ್ಮ ಜೀವನದಲ್ಲಿ ಅಪಾರ ನೋವನ್ನು ಅನುಭವಿಸುವಂತಹ ಪರಿಸ್ಥಿತಿಗೆ ಬರುತ್ತಾರೆ. ಅದೇ ರೀತಿಯಾಗಿ ವಾಮಾಚಾರ ನಿಮ್ಮ ಕುಟುಂಬದ ಮೇಲೆ ಏನಾದರೂ ನಡೆದಿದ್ದರೆ ಅದನ್ನು ಹೇಗೆ ಕಂಡುಹಿಡಿಯುವುದು ಎಂದು ನೋಡುವು ದಾದರೆ. ನಿಮ್ಮ ಮನೆಯ ಮುಂಭಾಗದಲ್ಲಿ ಇರುವಂತಹ ತುಳಸಿ ಗಿಡ ಸಂಪೂರ್ಣವಾಗಿ ಒಣಗುತ್ತಾ ಬರುವುದು.
ಅನಾವಶ್ಯಕವಾಗಿ ಪ್ರತಿಯೊಂದು ವಿಶಯಕ್ಕೂ ಹೆಚ್ಚು ಕೋಪಗೊಳ್ಳು ವುದು, ಮನೆಗೆ ಬಂದ ತಕ್ಷಣ ತಲೆನೋವು ಕಾಣಿಸಿಕೊಳ್ಳುವುದು, ಯಾರನ್ನೇ ನೋಡಿದರೂ ಅವರ ಜೊತೆ ನಿಷ್ಟೂರವನ್ನು ಮಾಡಿಕೊಳ್ಳು ವುದು, ಹೀಗೆ ಈ ಎಲ್ಲ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಹಾಗಾದರೆ ಇದನ್ನು ಹೇಗೆ ದೂರ ಮಾಡಿಕೊಳ್ಳುವುದು ಎಂದರೆ ನಿಮ್ಮ ಮನೆ ದೇವರ ಆರಾಧನೆಯನ್ನು ಕಡ್ಡಾಯವಾಗಿ ಮಾಡಲೇಬೇಕು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.