ಹನುಮಂತ ಸುದರ್ಶನ ಚಕ್ರವನ್ನೇ ನುಂಗಿದ್ದು ಯಾಕೆ? ಅದರ ಅಹಂಕಾರ ಹೇಗೆ ಮುರಿಯುವುದು ಗೊತ್ತಾ?||
ಸಾಮಾನ್ಯವಾಗಿ ಮನುಷ್ಯರಿಗಾಗಲಿ, ದೇವಾನುದೇವತೆಗಳಿಗಾಗಲಿ, ತಮಗಿರುವ ಶಕ್ತಿ ಬಳಸಿ ವಿಜಯ ಸಾಧಿಸುವಾಗ ಯಾವಾಗಲೂ ಒಮ್ಮೆ ಅಹಂಕಾರ ಎಂಬುವುದು ಅವರ ತಲೆಯಲ್ಲಿ ಆವರಿಸಿಬಿಡುತ್ತದೆ. ಈ ಅಹಂಕಾರ ಅಥವಾ ಅಹಂ ಭಾವವು ಯಾರಿಗೂ ಸಹ ಒಳ್ಳೆಯದಲ್ಲ ಇದು ಯಾರಿಗೂ ಒಳ್ಳೆಯದಲ್ಲ ಯಾರಿಗೂ
ಒಳ್ಳೆಯದನ್ನು ಮಾಡುವುದಿಲ್ಲ ಯಾರಲ್ಲಿ ಈ ಅಹಂ ಭಾವವಿರುತ್ತದೆ ಯೋ ಅವರು ನಿಧಾನವಾಗಿ ಎಲ್ಲರಿಂದ ದೂರವಾಗುತ್ತಾರೆ? ಪುರಾಣದಲ್ಲಿ ಶ್ರೀ ಮಹಾ ವಿಷ್ಣುವಿನ ಆಯುಧವಾದ ಸುದರ್ಶನ ಚಕ್ರವು ಈ ಬಗ್ಗೆ ನಮಗೆ ತಿಳಿಸುತ್ತದೆ. ಶಾಂತ ಹಾಗೂ ಪ್ರಶಾಂತ ಸ್ಥಿತಿಯಲ್ಲಿ ಇರುವಂತಹ ಆಂಜನೇಯನು ಅವನೆಡೆಗೆ ಬಂದ ಸುದರ್ಶನ ಚಕ್ರವನ್ನು ಒಮ್ಮೆ ಏನೆಂದು ಉತ್ತರಿಸಿದ್ದ? ಅದನ್ನು ಹೇಗೆ ಎದುರಿಸಿದ್ದ ಎಂಬುದರ ಬಗ್ಗೆ ತಿಳಿಯೋಣ.
ಹಾಗೆಯೇ ಆಂಜನೇಯನು ಈ ಮೂಲಕ ಶ್ರೀ ವಿಷ್ಣುವಿನ ವಾಹನ ವಾದ ಗರುಡನ ಅಹಂಕಾರಕ್ಕೆ ಹಾಗೂ ಸತ್ಯಭಾಮೆಯ ಒಳಗೆ ಅಡಗಿದ್ದಂತಹ ದುರಭಿಮಾನಕ್ಕೆ ಯಾವ ರೀತಿ ಸವಾಲನ್ನು ನೀಡಿದ ಎಂಬುದರ ಬಗ್ಗೆ ಇಲ್ಲಿ ತಿಳಿದು ಕೊಳ್ಳೋಣ. ಸುದರ್ಶನ ಚಕ್ರವು ಶ್ರೀ ವಿಷ್ಣುವಿನ ಆಯುಧ. ಶ್ರೀ ವಿಷ್ಣುವು ಕೃಷ್ಣನ ಅವತಾರ ಎತ್ತಿದಾಗ ಆ ಸಮಯದಲ್ಲಿ ಈ ಚಕ್ರವು ಆತನಿಗೆ ಹಲವು ವೇಳೆಯಲ್ಲಿ ಹಲವು ರೀತಿಯಲ್ಲಿ ಸಹಾಯ ಮಾಡಿತ್ತು.
ಅತ್ಯಂತ ಶಕ್ತಿಶಾಲಿ ಅಸ್ತ್ರವಾದ ಇದು ಒಮ್ಮೆ ಇಂದ್ರನ ವಜ್ರಾಯುಧವನ್ನು ಸಹ ಮಣ್ಣುಮುಕ್ಕಿಸಿತು. ಇಂತಹ ಈ ಸುದರ್ಶನ ಚಕ್ರಕ್ಕೆ ತನ್ನ ಅಪಾರ ವಾದ ಶಕ್ತಿ ಇದೆ. ಹಾಗೂ ಸಾಮರ್ಥ್ಯವನ್ನು ಕಂಡು ತನ್ನ ಬಲದ ಮೇಲೆ ತನ್ನ ವಿಪರೀತ ನಂಬಿಕೆ ಬರವಸೆ ಬಂತು. ಅದು ಒಮ್ಮೆ ಶ್ರೀ ಕೃಷ್ಣನನ್ನು ಹೀಗೆ ಕೇಳುತ್ತದೆ? ಹೇ ಪರಮಾತ್ಮ, ಇಡೀ ಈ ಬ್ರಹ್ಮಾಂಡದಲ್ಲಿ ನನಗಿಂತ ಶಕ್ತಿಯಾದವರು
ಯಾರಾದರೂ ಇದ್ದಾರಾ? ಎಂಬುವ ಪ್ರಶ್ನೆಯನ್ನು ಕೇಳಿದಾಗ! ಕೃಷ್ಣನು ತನ್ನ ಮಡದಿಯಾದ ಸತ್ಯಭಾಮೆಯೊಂದಿಗೆ ಇದ್ದ ದೇವಲೋಕದ ಪಾರಿಜಾತವನ್ನೇ ತಂದುಕೊಟ್ಟಿದ್ದ. ಇದರಿಂದ ತನಗಿಂತ ಲಾವಣ್ಯವತಿ ಹಾಗೂ ರೂಪವತಿ ಯಾದವಳು ಬೇರೆ ಯಾರು ಇಲ್ಲ ಎಂಬುವ ಅಹಂಭಾವ ಬಂದಿತ್ತು. ಪ್ರೇತಾಯುಗದಲ್ಲಿ ಆಕೆಯ ಜಾಗದಲ್ಲಿ ಇದ್ದ ಸೀತಮಾತೆಯು ನನಗಿಂತ
ಅಂದವಾಗಿದ್ದರೆ? ಎಂದು ಸತ್ಯಭಾಮ ಕೃಷ್ಣನನ್ನು ಕೇಳುತ್ತಾಳೆ. ಇದರಿಂದ ಸತ್ಯಭಾಮೆಯ ತಲೆಯೊಳಗೆ ಅಹಂಕಾರ ಏರಿದೆ ಎಂಬ ಸಂಗತಿಯನ್ನು ಶ್ರೀ ಕೃಷ್ಣನು ಗ್ರಹಿಸಿದ. ಹಾಗೂ ಇದೇ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಆತನ ವಾಹನವಾದ ಗರುಡ ಬರುತ್ತದೆ. ಗರುಡನಿಗೂ ಸಹ ತಾನಿಲ್ಲದೆ ಶ್ರೀ ಕೃಷ್ಣನು ಎಲ್ಲಿಗೂ ಸಹ ಹೋಗಲು ಸಾಧ್ಯವಾಗದು ಎಂಬ ಭಾವನೆ ಇರುತ್ತದೆ. ತನ್ನಷ್ಟು ವೇಗವಾಗಿ ಯಾರೂ ಸಹ ಹಾರಾಟ ನಡೆಸುವುದಿಲ್ಲ ಎಂದು ಗರುಡ ಭಾವಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.