ನಿಮಗೆ 100% ಅದೃಷ್ಟ ಬೇಕಾ ಈ ಎಣ್ಣೆಯಿಂದ ದೀಪ ಹಚ್ಚಿ ನಿಮ್ಮ ಬದುಕಿಲ್ಲಾಗುವ ಚಮತ್ಕಾರ ನೋಡಿ

100% ಅದೃಷ್ಟ ಬೇಕಾ ? ಈ ಎಣ್ಣೆಯಿಂದ ದೀಪ ಹಚ್ಚಿ…..!!

WhatsApp Group Join Now
Telegram Group Join Now

ನಮ್ಮಲ್ಲಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಬರುವಂತಹ ತೊಂದರೆಯನ್ನು ದೂರ ಮಾಡಿಕೊಳ್ಳಬೇಕು ಎಂದರೆ ಎಲ್ಲಾ ರೀತಿಯ ಪೂಜಾ ವಿಧಾನಗಳನ್ನು ಮಾಡುತ್ತಾರೆ ಹಾಗೂ ವಾರದಲ್ಲಿ ಒಮ್ಮೆ ಅಥವಾ ವಿಶೇಷವಾದಂತಹ ದಿನಗಳಲ್ಲಿ ಉಪವಾಸವನ್ನು ಮಾಡುವುದರಿಂದ ಹಾಗೂ ದೇವರಿಗೆ ಕೆಲವೊಂದು ದೂಪಾರಾಧನೆಯನ್ನು ಮಾಡುವುದ ರಿಂದ ಹಾಗೆ ನೈವೇದ್ಯವನ್ನು ಅರ್ಪಿಸುವುದರಿಂದ ತಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ.

ಆದರೆ ಕೆಲವೊಬ್ಬರಿಗೆ ಯಾವುದೇ ರೀತಿಯ ಪೂಜೆ ಮಾಡಿದರು ಯಾವುದೇ ದೇವರ ಆರಾಧನೆಯನ್ನು ಮಾಡಿದರು ಅವರ ಸಂಕಷ್ಟಗಳು ದೂರವಾಗುವುದಿಲ್ಲ ಏಕೆ ಎಂದರೆ ಅವರು ಹಿಂದಿನ ಜನ್ಮದಲ್ಲಿ ಮಾಡಿದಂತಹ ಪಾಪಕರ್ಮಗಳನ್ನು ಅವರು ಅನುಭವಿಸಲೇಬೇಕು ಅಂದರೆ ಶನಿಯ ಪ್ರಭಾವದಿಂದಾಗಿ ಅವರು ತಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಅನುಭವಿಸಲೇ ಬೇಕಾಗಿರುತ್ತದೆ. ಆದ್ದರಿಂದ ಹೆಚ್ಚಿನ ಜನ ಶನಿಯ ಪ್ರಭಾವದಿಂದ ಸಮಸ್ಯೆಗಳು ಅನುಭವಿಸುತ್ತಿದ್ದರೆ.


ಅಥವರು ನವಗ್ರಹ ದೇವಸ್ಥಾನಕ್ಕೆ ಹೋಗಿ ಶನಿಪರಮಾತ್ಮನಿಗೆ ಪೂಜೆ ಯನ್ನು ಮಾಡಿ ಎಳ್ಳಿನ ಬತ್ತಿಯನ್ನು ಹಚ್ಚುವುದು ಹಾಗೆಯೆ ಎಳ್ಳೆಣ್ಣೆ ಯನ್ನು ಬಳಸಿ ದೀಪವನ್ನು ಹಚ್ಚುವುದು ಬಹಳ ಮುಖ್ಯವಾಗುತ್ತದೆ. ಇದರಿಂದ ನಿಮ್ಮ ಜೀವನದಲ್ಲಿ ಬರುವಂತಹ ಕಷ್ಟಗಳು ಸಮಸ್ಯೆಗಳು ದೂರವಾಗುತ್ತದೆ. ಬದಲಿಗೆ ನಿಮ್ಮ ಮನೆಯಲ್ಲಿಯೂ ಸಹ ವಾರದಲ್ಲಿ ಒಮ್ಮೆ ಶನಿವಾರ ಎಳ್ಳೆಣ್ಣೆಯನ್ನು ಬಳಸಿ ದೀಪವನ್ನು ಹಚ್ಚಬೇಕು. ಈ ರೀತಿ ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ನೆಗೆಟಿವ್ ಎನರ್ಜಿ ಇದ್ದರೂ ಅದು ದೂರವಾಗುತ್ತದೆ.

ಜೊತೆಗೆ ನೀವು ಹಿಂದಿನ ಜನ್ಮದಲ್ಲಿ ಮಾಡಿದಂತಹ ಪಾಪಕರ್ಮಗಳೆ ಲ್ಲವೂ ಕೂಡ ದೂರವಾಗುತ್ತದೆ. ಜೊತೆಗೆ ಈ ಜನ್ಮದಲ್ಲಿ ನಿಮಗೆ ಯಾವುದೇ ರೀತಿಯ ಶನಿಯಿಂದ ತೊಂದರೆಯಾಗದಂತೆ ಮುಕ್ತಿಯನ್ನು ಪಡೆಯಬಹುದು. ಅದೇ ರೀತಿಯಾಗಿ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ಜೀವನದಲ್ಲಿ ಎಲ್ಲಾ ರೀತಿಯ ಕೆಲಸ ಕಾರ್ಯಗಳು ಉತ್ತಮವಾಗಬೇಕು ಅದೃಷ್ಟ ಎನ್ನುವುದು ಹೆಚ್ಚಾಗಬೇಕು ಎಂದರೆ

ಮನೆಯಲ್ಲಿ ತುಪ್ಪ ಉಪಯೋಗಿಸಿ ದೀಪ ಹಚ್ಚುವುದು ಉತ್ತಮ ಹೌದು. ಅದರಲ್ಲೂ ನಿಮ್ಮ ಮನೆಯಲ್ಲಿ ತಯಾರಿಸಿದಂತಹ ಶುದ್ಧವಾದ ತುಪ್ಪವನ್ನು ದೇವರ ಮುಂದೆ ಹಚ್ಚುವುದರಿಂದ ನಿಮ್ಮ ಎಲ್ಲಾ ಸಮಸ್ಯೆ ಗಳು ಕೂಡ ದೂರವಾಗುತ್ತದೆ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ನಿಮ್ಮ ವ್ಯಾಪಾರ ವ್ಯವಹಾರಗಳಲ್ಲಾಗಿರಬಹುದು ಅಥವಾ ನಿಮ್ಮ ವೃತ್ತಿ ಜೀವನದಲ್ಲಿ ಎಲ್ಲಾ ಅಭಿವೃದ್ಧಿಯಾಗುತ್ತಾ ಹೋಗುತ್ತದೆ.

ಆದರೆ ಪ್ರತಿಯೊಬ್ಬರೂ ಕೂಡ ತುಪ್ಪವನ್ನು ಬಳಸಿ ದೀಪವನ್ನು ಹಚ್ಚಲು ಸಾಧ್ಯವಾಗುವುದಿಲ್ಲ ಏಕೆಂದರೆ ಅದು ಹೆಚ್ಚು ಬೆಲೆ ಇರುವಂತದ್ದು ಆದ್ದರಿಂದ ಅಂಥವರು ಸುಗಂಧದ ಎಣ್ಣೆ ಅಥವಾ ಮಲ್ಲಿಗೆಯ ಎಣ್ಣೆ ಅಥವಾ ಶ್ರೀಗಂಧದ ಎಣ್ಣೆ ಇವುಗಳನ್ನು ಉಪಯೋಗಿಸಿ ದೀಪ ಹಚ್ಚು ವುದು ಉತ್ತಮ. ಇವುಗಳ ಜೊತೆ ಶುದ್ಧವಾದoತಹ ಕೊಬ್ಬರಿ ಎಣ್ಣೆಯನ್ನು ಸಹ ಉಪಯೋಗಿಸುವುದು ಉತ್ತಮ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]