ಪೂರ್ತಿ ದುಬೈ ನಲ್ಲಿ ಯಾರಿಗೂ ಇಲ್ಲದ ಪವರ್ ಈಕೆಗೆ ಮಾತ್ರ ಇರೋದು ಯಾಕೆ ಯಾರು ಈ ಚೆಲುವೆ…….!!
ದುಬೈನ ರೋಲರ್ ಆದಂತಹ ಶೇಕ್ ಮೊಹಮ್ಮದ್ ತಮ್ಮ ಮಗಳನ್ನು ಅತ್ಯಂತ ಜಾಗರೂಕತೆಯಿಂದ ಬೆಳೆಸುತ್ತಿದ್ದಾರೆ. ಅವರು ಹೊರಗಡೆ ಬಂದಾಗ ಕಡ್ಡಾಯವಾಗಿ ಹಿಜಾಬ್ ಅನ್ನು ಧರಿಸಲೇಬೇಕು. ಯಾರ ಜೊತೆಯೂ ಹೆಚ್ಚು ಬೆರೆಯಬಾರದು ಹಾಗೂ ಮಾತನಾಡಬಾರದು ಹಾಗೂ ಪುರುಷರ ಜೊತೆ ವ್ಯವಹರಿಸಲೇಬಾರದು.
ಸಾರ್ವಜನಿಕವಾಗಿ ಫೋಟೋ ಸೆಶನ್ ನಡೆಸಬಾರದು. ಹೀಗೆ ಅನೇಕ ನಿಯಮಗಳನ್ನು ಅವರ ಮೇಲೆ ಹೇರುತ್ತಾರೆ. ಇವರೊಬ್ಬರೇ ಅಲ್ಲ ಇಸ್ಲಾಂ ನಲ್ಲಿ ಅಚಲವಾದಂತಹ ನಂಬಿಕೆ ಹೊಂದಿದಂತಹ ಎಲ್ಲಾ ತಮ್ಮ ತಮ್ಮ ಮನೆಯ ಸ್ತ್ರೀಯರ ಮೇಲೆ ಸಾಮಾನ್ಯವಾಗಿ ಹೇರುವಂತಹ ಕಟ್ಟಳೆಗಳು ಇವು. ಅಲ್ಲಿ ಸ್ತ್ರೀ ಕಡ್ಡಾಯವಾಗಿ ಹಿಜಾಬ್ ಅನ್ನು ಧರಿಸಲೇ ಬೇಕು. ತನ್ನ ದೇಹದ ಯಾವುದೇ ಚರ್ಮದ ಭಾಗವೂ ಕೂಡ ಕಾಣದ ಹಾಗೆ ಬಟ್ಟೆಯನ್ನು ಧರಿಸಬೇಕು.
ದುಬೈ ಶೇಕ್ ಇಂತಹ ವಿಷಯದಲ್ಲಿ ಭಾರಿ ಶಿಸ್ತಿನವರು. ಆದರೆ ಈಗಿರು ವಂತಹ ದುಬೈ ರೋಲರ್ ತಮ್ಮ ಒಬ್ಬ ಮಗಳಿಗೆ ಮಾತ್ರ ಈ ಬಗೆಯ ಯಾವುದೇ ರೂಲ್ಸ್ ಹೇರಿಲ್ಲ. ಅವರು ಆಕೆಗೆ ಸರ್ವ ಸ್ವಾತಂತ್ರ್ಯವನ್ನು ಕೊಟ್ಟಿದ್ದಾರೆ. ಆಕೆಯೇ ಶೇಖ್ ಅಹ್ರ ಅಲ್ ಮಕ್ಟಮ್ ಮಹಮ್ಮದ್. ಈಕೆಯ ಫೋಟೋಗಳನ್ನು ಸಹ ನೀವು ನೋಡಬಹುದು. ಆಕೆ ಅವುಗಳಲ್ಲಿ
ಯಾವುದರಲ್ಲಿಯೂ ಕೂಡ ಟಿಪಿಕಲ್ ಮುಸಲ್ಮಾನ್ ಯುವತಿಯ ಹಾಗೆ ಹಿಜಾಬ್ ಅನ್ನಾಗಲಿ ಬುರುಕವನ್ನಾಗಲಿ ಧರಿಸಿಲ್ಲ. ಈಕೆ ತನ್ನ ದೇಹದ ಸೌಂದರ್ಯವನ್ನು ಮರೆಮಾಚಿಕೊಳ್ಳದೆ ಸಾರ್ವಜನಿಕವಾಗಿ ಎಲ್ಲರಿಗೂ ತೋರಿಸುವಂತಹ ಸ್ವಾತಂತ್ರ್ಯ ಇದೆ. ಈಕೆ ದುಬೈ ಶೇಕ್ ನ ಹಲವು ಮಂದಿ ಮಕ್ಕಳಲ್ಲಿ ಅವರು ಅತ್ಯಂತ ಪ್ರಿಯವಾದ ಮಗಳು ಅಂತ ಹೇಳಲಾಗು ತ್ತದೆ. ಇವರು ತಮ್ಮ ಯಾವುದೇ ಮಕ್ಕಳಿಗೂ ಕೊಡದೆ ಇರುವಂತಹ
ಸ್ವಾತಂತ್ರ್ಯ ಮತ್ತು ಸ್ವ ಇಚ್ಛೆಯನ್ನು ಈಕೆಗೆ ಕೊಟ್ಟಿದ್ದಾರೆ. ದುಬೈ ಯುವ ಕರ ಪಡ್ಡೆ ಹುಡುಗರ ಮನಸ್ಸೋಲುವ ಹಾಗೆ ಅಂದವಾದ ಮೇಕಪ್ ನೊಂದಿಗೆ ಆಕರ್ಷಕ ಹೇರ್ ಸ್ಟೈಲ್ ನೊಂದಿಗೆ ಈಕೆ ಕಾಣಿಸಿಕೊಳ್ಳು ತ್ತಾಳೆ. ಈಕೆಯ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ. ದುಬೈನ ಸೋಶಿಯಲ್ ಮೀಡಿಯಾಗಳಲ್ಲಂತೂ ನಿತ್ಯ ಈಕೆಯ ಕುರಿತೇ ಚರ್ಚೆಗಳು ನಡೆಯುತ್ತದೆ. ದುಬೈನ ರಾಜ ತಾನು ಯಾರಿಗೂ ಕೊಡದೆ ಇರುವಂತಹ ಸ್ವಾತಂತ್ರ್ಯವನ್ನು
ಈಕೆಗೆ ಪ್ರತ್ಯೇಕವಾಗಿ ಯಾಕೆ ಕೊಟ್ಟರು ಎಂದು ತಿಳಿದುಕೊಳ್ಳುವುದಕ್ಕೂ ಮೊದಲು ಇವರ ಪತ್ನಿಯರ ಬಗ್ಗೆ ತಿಳಿದುಕೊಳ್ಳಬೇಕು. ಈ ದುಬೈ ಶೇಕ್ ಗೆ ಹಲವಾರು ಹೆಂಡತಿಯರು ಇದ್ದಾರೆ. ಅವರಿಗೆ ಕೊಡಬೇಕಾಗಿರುವಷ್ಟು ಹಣ ಬೆಲೆ ಬಾಳುವಂತಹ ಆಭರಣಗಳು ಇವೆಲ್ಲವನ್ನೂ ಕೊಟ್ಟು ಅವರಿಂದ ವಿಚ್ಛೇದನವನ್ನು ಸಹ ಪಡೆದುಕೊಂಡಿದ್ದಾನೆ. ಅವನಿಂದ ದೂರ ಆದಂತಹ ಅವನ ಪತ್ನಿಯರು ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ ಎಂಬ ಸುದ್ದಿ ಮಾತ್ರ ಹೆಚ್ಚಿನವರಿಗೆ ಗೊತ್ತಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.