ಹಠಮಾರಿ ಮಕ್ಕಳನ್ನು ನಿಭಾಯಿಸಲು ಐದು ಸುಲಭ ವಿಧಾನಗಳು…..||
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ತಂದೆ-ತಾಯಿಗಳಿಗೂ ಕೂಡ ತಮ್ಮ ಮಕ್ಕಳು ಎಂದ ತಕ್ಷಣ ನೆನಪಾಗುವುದು ಅವರ ಹಠಮಾರಿತನ ಹೌದು ಅವರು ಪ್ರತಿಯೊಂದು ವಿಷಯಕ್ಕೂ ಕೂಡ ಇಂತಹ ಒಂದು ವಸ್ತು ಬೇಕು ಎಂದರೆ ಅದನ್ನು ಕೊಡುವವರೆಗೆ ಅವರು ತಮ್ಮ ಹಠವನ್ನು ಬಿಡುವುದಿಲ್ಲ. ಯಾವುದೇ ರೀತಿಯ ಆಹಾರವನ್ನು ಸಹ ಸೇವನೆ ಮಾಡುವುದಿಲ್ಲ ಪ್ರತಿಯೊಂದಕ್ಕೂ ಕೂಡ ಹಠ ಮಾಡುತ್ತಿರುತ್ತಾರೆ.
ಇದರ ಜೊತೆ ಪ್ರತಿ ಪೋಷಕರು ಹೇಳುವಂತಹ ಮಾತು ಏನು ಎಂದರೆ ನಮ್ಮ ಮಗ ಅಥವಾ ಮಗಳು ತುಂಬಾ ಬುದ್ಧಿವಂತೆ ತುಂಬಾ ಚುರುಕು ಆದರೆ ತುಂಬಾ ಹಠಮಾರಿ ಎಂದು ಹೇಳುತ್ತಾರೆ. ತಾವು ಅಂದು ಕೊಂಡದ್ದು ನಡೆಯಲೇಬೇಕು ಎನ್ನುವ ಹಾಗೆ ನಡೆದುಕೊಳ್ಳುತ್ತಿರುತ್ತಾರೆ ಇದರಿಂದ ಪೋಷಕರ ಮಧ್ಯೆಗೆ ಕೆಲವೊಮ್ಮೆ ಜಗಳ ಉಂಟಾಗುವ ಸಾಧ್ಯತೆಗಳು ಕೂಡ ಹೆಚ್ಚಾಗಿರುತ್ತದೆ.
ಹಾಗೂ ಈ ಒಂದು ಸಮಸ್ಯೆ ಕೆಲವೊಮ್ಮೆ ಪೋಷಕರು ಸಹ ದೂರವಾಗು ವಂತಹ ಪರಿಸ್ಥಿತಿಗಳು ಕೂಡ ಬರುತ್ತದೆ. ಆದ್ದರಿಂದ ಮನೆಯಲ್ಲಿರುವ ಪೋಷಕರು ತಮ್ಮ ಮಕ್ಕಳ ಹಠಮಾರಿತನವನ್ನು ಹೇಗೆ ಕಡಿಮೆ ಮಾಡಿರುವುದು. ಹಾಗೂ ಅವರಲ್ಲಿರುವಂತಹ ಹಠವನ್ನು ಹೇಗೆ ಸರಿಪಡಿಸುವುದು ಹಾಗೂ ಅವರು ಉತ್ತಮವಾದ ಮಾರ್ಗದಲ್ಲಿ ನಡೆಯುವುದಕ್ಕೆ ಯಾವ ವಿಚಾರಗಳನ್ನು ಅವರಿಗೆ ಹೇಳಿಕೊಡಬೇಕು ಹೀಗೆ ಇಂತಹ ವಿಷಯಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಆದರೆ ಇತ್ತೀಚಿನ ದಿನಗಳಲ್ಲಿ ಪೋಷಕರು ತಮ್ಮ ಮಕ್ಕಳ ವಿಚಾರದಲ್ಲಿ ಯಾವುದೇ ರೀತಿಯ ಎಚ್ಚರಿಕೆಯ ವಿಷಯಗಳನ್ನು ತಿಳಿದುಕೊಂಡಿಲ್ಲ ಎಂದೇ ಹೇಳಬಹುದು. ಅವರು ತಮ್ಮ ಕೆಲಸದಲ್ಲಿ ಹೆಚ್ಚು ಬಿಜಿ ಇರುತ್ತಾರೆ ಆದರೆ ನೀವು ಈ ರೀತಿಯ ತಪ್ಪನ್ನು ಮಾಡಿದರೆ ಮುಂದಿನ ದಿನದಲ್ಲಿ ನಿಮ್ಮ ಮಕ್ಕಳ ಭವಿಷ್ಯ ನಿಮ್ಮ ಕಣ್ಣ ಮುಂದೆ ಹಾಳಾಗುತ್ತದೆ ಆದ್ದರಿಂದ ಅವರ ವಿಚಾರವಾಗಿ ಅವರಿಗೆ ಒಳ್ಳೆಯ ಮಾರ್ಗದರ್ಶನ ವನ್ನು ನೀಡುವುದು ಬಹಳ ಮುಖ್ಯ.
ಹಾಗಾದರೆ ಈ ದಿನ ನಿಮ್ಮ ಮಕ್ಕಳ ಹಠಮಾರಿತನವನ್ನು ಹೇಗೆ ಕಡಿಮೆ ಮಾಡುವುದು ಹಾಗೂ ಅವರನ್ನು ಹೇಗೆ ಉತ್ತಮ ಮಾರ್ಗದಲ್ಲಿ ನಡೆಸುವುದು ಎನ್ನುವಂತಹ ಮಾಹಿತಿಯ ಬಗ್ಗೆ ಈ ದಿನ ತಿಳಿದುಕೊಳ್ಳು ತ್ತಾ ಹೋಗೋಣ. ಮೊದಲನೆಯದಾಗಿ ನಿಮ್ಮ ಮಕ್ಕಳು ಯಾವ ಒಂದು ವಿಚಾರಕ್ಕಾಗಿ ಹಠ ಮಾಡುತ್ತಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.
ಮಕ್ಕಳು ಹಠ ಮಾಡುವುದಕ್ಕೆ ನಮ್ಮ ಸುತ್ತಮುತ್ತ ನಡೆಯುವಂತಹ ವಾತಾವರಣ ಬಹಳ ಪ್ರಮುಖವಾದಂತಹ ಕಾರಣ ಹೌದು ನಮ್ಮ ಮನೆಯಲ್ಲಿ ಯಾವ ರೀತಿಯ ವಾತಾವರಣ ಇರುತ್ತದೆಯೋ ಅದನ್ನು ಮಕ್ಕಳು ಗ್ರಹಿಸಿಕೊಂಡು ತಮ್ಮ ಹಠಮಾರಿತನವನ್ನು ಮಾಡುತ್ತಾರೆ. ಆದ್ದರಿಂದ ಮನೆಯಲ್ಲಿ ಪ್ರತಿಯೊಬ್ಬರೂ ಶಿಸ್ತಿನಿಂದ ಇರುವುದು ಮುಖ್ಯ ಆ ರೀತಿ ಇದ್ದರೆ ನಿಮ್ಮ ಮಕ್ಕಳು ಕೂಡ ಉತ್ತಮವಾದಂತಹ ಮಾರ್ಗದರ್ಶನದಲ್ಲಿ ನಡೆಯುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.