ಹಣ ಆಸ್ತಿ ಐಶ್ವರ್ಯ ನಿಮಗೆ ಬರಬೇಕಾ….?? ಹಾಗಾದರೆ ಈ ರೀತಿ ಮಾಡಿ……!!
ಕೆಲವೊಬ್ಬರ ಜೀವನದಲ್ಲಿ ಯಾವ ರೀತಿಯ ಪರಿಸ್ಥಿತಿಗಳು ಇರುತ್ತದೆ ಎಂದರೆ ಅವರು ದಿನ ಪ್ರಾರಂಭ ಮಾಡುವುದರಿಂದ ಹಿಡಿದು ದಿನ ಕೊನೆಯಾಗುವವರೆಗೂ ಸಹ ನಾನು ನನ್ನ ಜೀವನದಲ್ಲಿ ಹೆಚ್ಚಿನ ಹಣ ಆಸ್ತಿ ಐಶ್ವರ್ಯವನ್ನು ಸಂಪಾದನೆ ಮಾಡಬೇಕು ಎಂಬ ಗುರಿಯಲ್ಲಿಯೇ ಇರುತ್ತಾರೆ. ಆದರೆ ಅವರ ಆ ಒಂದು ಕನಸು ಅವರಿಗೆ ಕೊನೆಯವರೆಗೂ ಈಡೇರುವುದೇ ಇಲ್ಲ.
ಇದಕ್ಕೆ ಕಾರಣ ಏನು ಎಂದು ಆ ವ್ಯಕ್ತಿ ಯೋಚಿಸುವುದು ಸಹ ಇಲ್ಲ ಹಾಗಾದರೆ ಆ ಒಂದು ಕಾರಣ ಏನು ಹಾಗೆಯೇ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ಯಾವ ರೀತಿಯ ಕೆಲವೊಂದಷ್ಟು ವಿಷಯಗಳನ್ನು ಅಳವಡಿಸಿಕೊಳ್ಳಬೇಕು ಹಾಗೆಯೇ ಆ ಒಂದು ಅಳವಡಿಸಿಕೊಂಡಂತಹ ವಿಷಯಗಳು ನಿಮಗೆ ಎಷ್ಟರಮಟ್ಟಿಗೆ ಉಪಯೋಗವಾಗುತ್ತದೆ ಎನ್ನುವುದರ ಬಗ್ಗೆ ಈ ದಿನ ತಿಳಿಯೋಣ.
ಮೊದಲನೆಯದಾಗಿ ಪ್ರತಿಯೊಬ್ಬರೂ ಕೂಡ ತಮ್ಮ ಜೀವನದಲ್ಲಿ ನೀವು ಯಾವ ಒಂದು ಪರಿಸ್ಥಿತಿಯಲ್ಲಿಯೇ ಇರಲಿ ಆ ಒಂದು ಪರಿಸ್ಥಿತಿಗೆ ಕಾರಣವಾಗಿರುವಂತಹ ಪ್ರತಿಯೊಬ್ಬರನ್ನು ಕೂಡ ನೀವು ಗೌರವದಿಂದ ನೋಡಬೇಕು ಹಾಗೆಯೇ ನೀವು ದೇವರಿಗೆ ನಿಮ್ಮ ಸುತ್ತಮುತ್ತ ಇರುವಂತಹವರಿಗೆ ಒಂದು ಧನ್ಯತಾ ಭಾವವನ್ನು ನೀಡಬೇಕು ನಾನು ಈ ಒಂದು ಪರಿಸ್ಥಿತಿಯಲ್ಲಿ ಇರುವುದಕ್ಕೆ ನೀವೆಲ್ಲರೂ ಕಾರಣ ಆದ್ದರಿಂದ ದೇವರೇ ನಿನಗೆ ಧನ್ಯವಾದ.
ಎಂದು ಹೇಳಬೇಕು ಹಾಗೆಯೇ ನಿಮ್ಮ ಬಳಿ ಹಣಕಾಸು ಇದ್ದರೂ ಇಲ್ಲದಿದ್ದರೂ ಅಥವಾ ನೀವು ಯಾವುದೇ ರೀತಿಯ ಆಸೆಯನ್ನು ಈಡೇರಿಸಿಕೊಳ್ಳಬೇಕು ಎಂದರೆ ಅದು ನಿಮ್ಮ ಬಳಿ ಇಲ್ಲದಿದ್ದರೂ ಸಹ ಅದು ನನ್ನ ಬಳಿ ಇದೆ ಹಾಗೆಯೇ ಮುಂದಿನ ದಿನಗಳಲ್ಲಿ ನನ್ನ ಎಲ್ಲಾ ಆಸೆಗಳು ಈಡೇರುತ್ತದೆ, ಈಡೇರಿದೆ ಎಂದು ನಿಮ್ಮ ಮನಸ್ಸಿನಲ್ಲಿಯೇ ಒಮ್ಮೆ ಅಂದು ದೇವರಿಗೆ ಧನ್ಯತೆಯನ್ನು ಅರ್ಪಿಸಿ.
ಆಗ ನಿಮಗೆ ಆ ಒಂದು ಕೆಲಸವಾಗಿರಬಹುದು ಅಥವಾ ನೀವು ಇಷ್ಟ ಪಟ್ಟಂತಹ ವಸ್ತುಗಳಾಗಿರಬಹುದು ಅದು ನಿಮಗೆ ಖಂಡಿತವಾಗಿಯೂ ಸಿಗುತ್ತದೆ. ಹಾಗೆಯೇ ಅದನ್ನು ನೀವು ಪಡೆದುಕೊಳ್ಳುವುದಕ್ಕೆ ಅದರಲ್ಲಿ ನಿಮ್ಮ ಹೆಚ್ಚಿನ ಪರಿಶ್ರಮವೂ ಸಹ ಬಹಳ ಮುಖ್ಯವಾಗಿರುತ್ತದೆ ಕೇವಲ ಬಾಯಿ ಮಾತಿನಲ್ಲಿ ಈ ರೀತಿ ಹೇಳಿಕೊಂಡು ಸುಮ್ಮನೆ ಕುಳಿತರೆ ಅದರಲ್ಲಿ ಯಾವುದೇ ರೀತಿಯ ಯಶಸ್ಸನ್ನು ಪಡೆಯಲು ಸಾಧ್ಯವಾಗುವುದಿಲ್ಲ ಆದ್ದರಿಂದ ನೀವು ಯಾವುದೇ ರೀತಿಯ ವಿಷಯಕ್ಕೂ ಕೂಡ.
ಪ್ರತಿಯೊಬ್ಬರಿಗೂ ಕೂಡ ಥ್ಯಾಂಕ್ಯು ಎನ್ನುವಂತಹ ಒಂದು ಪದವನ್ನು ಹೇಳಿದರೆ ಸಾಕು ನಿಮಗೆ ಎಲ್ಲದರಲ್ಲಿಯೂ ಸಹ ಜಯ ಸಿಗುತ್ತಾ ಹೋಗುತ್ತದೆ. ಈ ಒಂದು ವಿಷಯವನ್ನು ನೀವು ಪಾಲಿಸಿ ನಿಮಗೆ ಅದರ ಒಂದು ಉಪಯೋಗ ತಿಳಿಯುತ್ತದೆ ಆನಂತರ ನೀವು ಸಹ ಬೇರೆಯವರಿಗೆ ಈ ಒಂದು ಮಾಹಿತಿಯನ್ನು ಹೇಳುತ್ತೀರಿ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.