ಜೇಷ್ಠ ಮಾಸ ಅಮಾವಾಸ್ಯೆ ರಾಶಿ ಭವಿಷ್ಯ…….||
ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತೆ ಅಮಾವಾಸ್ಯೆಯನ್ನು ಬಹಳ ವಿಶೇಷವಾದಂತಹ ದಿನ ಅದರಲ್ಲೂ ಅಮಾವಾಸ್ಯೆ ಎನ್ನುವುದು ಅಶುಭ ವನ್ನು ಉಂಟುಮಾಡುವಂತಹ ದಿನ ಎಂದೇ ಹೇಳುತ್ತಾರೆ. ಆದರೆ ಯಾಕೆ ಈ ಒಂದು ದಿನವನ್ನು ಈ ರೀತಿ ಹೇಳುತ್ತಾರೆ ಎನ್ನುವಂತಹ ಮಾಹಿತಿ ಹೆಚ್ಚಿನ ಜನಕ್ಕೆ ತಿಳಿದಿಲ್ಲ. ಅದರಲ್ಲೂ ಕೆಲವೊಂದಷ್ಟು ಜನ ಏನಾದರೂ ಮಾತನಾಡಿದರೆ ಯಾಕೆ ಹೀಗೆ ಆಡುತ್ತಿರುವೆ ನೀನೇನಾದರೂ ಅಮಾವಾ ಸ್ಯೆಯ ದಿನ ಹುಟ್ಟಿದ್ದೀಯ ಎನ್ನುವಂತಹ ಮಾತುಗಳನ್ನು ಸಹ ನಾವು ಕೇಳಿದ್ದೇವೆ.
ಹೌದು ಅಮಾವಾಸ್ಯೆಗೆ ಈ ರೀತಿ ಹೇಳಲು ಬಹಳ ಪ್ರಮುಖವಾದಂತಹ ಕಾರಣ ಇದೆ ಹಾಗಾದರೆ ಅದು ಏನು ಹಾಗೆ ಈ ಒಂದು ಅಮಾವಾಸ್ಯೆಯ ರಾಶಿ ಭವಿಷ್ಯ ಯಾವ ರೀತಿ ಇರುತ್ತದೆ ಇದರ ಪರಿಣಾಮ ಯಾವ ರಾಶಿಯವರಿಗೆ ಯಾವ ಒಳ್ಳೆಯ ಫಲಗಳನ್ನು ನೀಡುತ್ತದೆ ಹಾಗೂ ಅಶುಭ ಫಲಗಳನ್ನು ನೀಡುತ್ತದೆ.
ಹೀಗೆ ಈ ಎಲ್ಲಾ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈ ದಿನ ತಿಳಿಯೋಣ. ಚಂದ್ರಗ್ರಹನಿಗೆ 27 ಪತ್ನಿಯರು ಎಂದು ಶಾಸ್ತ್ರ ಹೇಳಿದೆ. ಹಾಗೆಯೇ 27 ನಕ್ಷತ್ರಗಳು ಇರುವುದು ಜ್ಯೋತಿಷ್ಯ ಶಾಸ್ತ್ರದಲ್ಲಿ. ಈ 27 ನಕ್ಷತ್ರಗಳಲ್ಲಿ ಚಂದ್ರನಿಗೆ ರೋಹಿಣಿ ಮೇಲೆ ಬಹಳ ಪ್ರೀತಿ. ಅಮಾವಾಸ್ಯೆ ದಿನ ಬಂದಾಗ ಚಂದ್ರನಿಗೆ ಶಾಪ ಉಂಟಾಯಿತು ಅಂದರೆ ದಕ್ಷಬ್ರಹ್ಮನ ಶಾಪ.
ಆಗ ಹುಣ್ಣಿಮೆಯ ಚಂದ್ರ ಅಮಾವಾಸ್ಯೆ ಆಯಿತು. ಹಾಗಾಗಿ ಅಮಾವಾ ಸ್ಯೆಗೆ ಬಹಳ ಪ್ರಮುಖವಾದಂತಹ ದಿನ ಎಂದೇ ಹೇಳಬಹುದು ಹಾಗಾದರೆ ನಾವೆಲ್ಲರೂ ಸಹ ಅಮಾವಾಸ್ಯೆಯ ದಿನ ಯಾವ ರೀತಿಯ ಕೆಲವು ವಿಧಾನಗಳನ್ನು ಅನುಸರಿಸಬೇಕಾಗುತ್ತದೆ ಎಂದು ಈ ಕೆಳಗಿನಂತೆ ನೋಡೋಣ. ಹಾಗಾದರೆ ಈ ಒಂದು ಅಮಾವಾಸ್ಯೆಯ ಪ್ರಭಾವ ಯಾವ ಯಾವ ರಾಶಿಯವರಿಗೆ ಏನೆಲ್ಲಾ ಫಲ ಅಶುಭ ಫಲ ಕೊಡುತ್ತದೆ ಎನ್ನುವುದರ ಬಗ್ಗೆ ಈ ಕೆಳಗೆ ತಿಳಿಯೋಣ.
ಮೇಷ ರಾಶಿಯವರಿಗೆ ಅಮಾವಾಸ್ಯೆಯ ದಿನ ಸ್ವಲ್ಪ ತೊಂದರೆಗಳು ಇರುತ್ತದೆ ಹಾಗಾಗಿ ದೇವರ ಜಪವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಎಲ್ಲ ದೋಷಗಳು ಸಹ ದೂರವಾಗುತ್ತದೆ. ಅಮಾವಾಸ್ಯೆ ಕಳೆದ ಎರಡು ದಿನದ ನಂತರ ನಿಮಗೆ ಎಲ್ಲಾ ಪಾಪಗಳು ದೂರವಾಗಿ ನಿಮಗೆ ಶುಭಫಲ ಗಳು ಬದಲಾವಣೆಗಳು ಉಂಟಾಗುತ್ತದೆ. ಅದರಲ್ಲೂ 11ನೇ ಮನೆಯಲ್ಲಿ ಶನಿ ಇರುವುದರಿಂದ ನೀವೇನಾದರೂ ಬೇರೆಯವರ ಬಳಿಗೆ ಸಾಲ ಪಡೆದುಕೊಂಡಿದ್ದರೆ.
ಅದನ್ನು ಮರುಪಾವತಿಸಲು ಸಾಧ್ಯವಾಗುತ್ತದೆ. ಹಾಗೆಯೇ ವಿದ್ಯಾರ್ಥಿಗ ಳಿಗೂ ಕೂಡ ಆದಷ್ಟು ಶುಭಫಲಗಳೇ ಸಿಗುವಂತದ್ದು ಮೇಷ ರಾಶಿಯವ ರಿಗೆ ಸ್ವಲ್ಪ ಸರ್ಪದೋಷದ ಸಮಸ್ಯೆ ಇರುವುದರಿಂದ ಸರ್ಪ ಶಾಂತಿ ಮಾಡಿಸಿಕೊಳ್ಳುವುದು ಉತ್ತಮ. ಹಾಗೆಯೇ ನಿಮ್ಮ ಮನೆಯಲ್ಲಿ ಶುಭಕಾರ್ಯಗಳು ಸಹ ನಡೆಯುವಂತದ್ದು ಅದರಲ್ಲಿ ಎರಡು ದಿನದ ನಂತರ ನಿಮ್ಮ ಮನೆಯಲ್ಲಿ ಈ ಒಂದು ವಿಚಾರವಾಗಿ ಕೆಲವೊಂದಷ್ಟು ಮಾತುಗಳು ಬರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.