ಕೇವಲ ಕೆಂಪು ಬಸ್ ಗಳಲ್ಲಿ ಮಾತ್ರ ಫ್ರೀ ಪ್ರಯಾಣ ಬೆಂಗಳೂರಿಗಾದರೂ ಹೋಗಿ ಪುಣೆಗಾದರು ಹೋಗಿ.ಇನ್ಮೇಲೆ ಬಸ್ ಫ್ರೀ ಫ್ರೀ ಫ್ರೀ..!

ಕೇವಲ ಕೆಂಪು ಬಸ್ ಗಳಲ್ಲಿ ಮಾತ್ರ ಫ್ರೀ ಬಸ್ ಪ್ರಯಾಣ…||

WhatsApp Group Join Now
Telegram Group Join Now

ಈ ಬಾರಿ ಕಾಂಗ್ರೆಸ್ ಪಕ್ಷ ಗೆದ್ದು ಸಿದ್ದರಾಮಯ್ಯ ಅವರು ಸಿಎಂ ಪಟ್ಟವನ್ನು ಪಡೆದುಕೊಂಡಿದ್ದಾರೆ. ಅವರು ಈ ಬಾರಿ ನಾವೇನಾದರೂ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎನ್ನುವಂತಹ ಭರವಸೆಯನ್ನು ನೀಡಿದ್ದರು. ಅದೇ ರೀತಿಯಾಗಿ ಸಿದ್ದರಾಮಯ್ಯ ಅವರು ಈ ಒಂದು ವಿಷಯವಾಗಿ ನಾನು ಆಡಿರುವಂತಹ ಮಾತನ್ನು ಉಳಿಸಿಕೊಳ್ಳುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ.

ಅದೇ ರೀತಿಯಾಗಿ ಈ ಒಂದು ವಿಚಾರವಾಗಿ ಮೊದಲನೆಯದಾಗಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯನ್ನು ನೀಡಿದ್ದರು ಈ ಒಂದು ವಿಷಯವಾಗಿ ಇಲ್ಲಿಯವರೆಗೆ ಯಾವುದೇ ರೀತಿಯಾದಂತಹ ಸುದ್ದಿಗೋಷ್ಠಿಯನ್ನು ನಡೆಸದಂತಹ KSRTC ಸಚಿವರಾಗಿರುವಂತಹ ರಾಮಲಿಂಗ ರೆಡ್ಡಿ ಅವರು ಈ ಒಂದು ವಿಚಾರವಾಗಿ ಈಗ ಒಂದು ವಿಷಯವನ್ನು ಮೀಡಿಯಾದ ಮುಂದೆ ಹೇಳಿದ್ದಾರೆ.

ಅದೇನೆಂದರೆ ಈ ಒಂದು ಗ್ಯಾರಂಟಿಯನ್ನು ಕೇವಲ ಕೆಂಪು ಬಸ್ ಗಳಲ್ಲಿ ಮಾತ್ರ ಆದೇಶವನ್ನು ಹೊರಡಿಸಿದ್ದು. ಬೇರೆ ಇನ್ಯಾವುದೇ ಅಂದರೆ ವೋಲ್ವೋ, ರಾಜಹಂಸ, ಸ್ಲೀಪರ್ ಬಸ್, ಇ ವಿ ಬಸ್, ಇವುಗಳಲ್ಲಿ ಯಾವುದೇ ರೀತಿಯ ಉಚಿತ ಪ್ರಯಾಣ ಇಲ್ಲ ಎಂದು ಹೇಳಿದ್ದಾರೆ. ಈ ಒಂದು ವಿಚಾರವಾಗಿ ನಾನು ಸಿದ್ದರಾಮಯ್ಯ ಅವರಿಗೆ ಹೇಳಿದ್ದೇನೆ. ಮುಂದಿನ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಈ ಮಾಹಿತಿಯ ಬಗ್ಗೆ.

ಸಿದ್ದರಾಮಯ್ಯ ಅವರೇ ಹೇಳುತ್ತಾರೆ ನಾನು ನಾಳೆಯೇ ಸಿದ್ದರಾಮಯ್ಯ ಅವರಿಗೆ ಈ ಒಂದು ಪತ್ರವನ್ನು ಕೊಡುತ್ತಿದ್ದೇನೆ. ಹಾಗಾಗಿ ಎಲ್ಲ ಮಹಿಳೆಯರಿಗೂ ಪ್ರಯಾಣ ಮಾಡುವುದಕ್ಕೆ ಯಾವುದೇ ರೀತಿಯ ಹಣಕಾಸು ಬೇಕಾಗಿರುವುದಿಲ್ಲ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣ ಮಾಡಬಹುದು ಎಲ್ಲವೂ ಕೂಡ ಸಂಪೂರ್ಣ ಉಚಿತ ಎಂದು ಹೇಳಿದ್ದಾರೆ. ಅದೇ ರೀತಿಯಾಗಿ ಕಾಂಗ್ರೆಸ್ ಪಕ್ಷ ಹೇಳಿದಂತಹ ಗ್ಯಾರಂಟಿಯನ್ನು ಈಡೇರಿಸಿಕೊಳ್ಳುತ್ತಿದ್ದು.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಎಲ್ಲರಿಗೂ ಈ ಒಂದು ವಿಚಾರ ಬಹಳ ಖುಷಿಯನ್ನು ತಂದು ಕೊಡು ವಂತಹ ವಿಚಾರವಾಗಿದೆ ಎಂದೇ ಹೇಳಬಹುದು. ಅದೇ ರೀತಿಯಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ 200 ಯೂನಿಟ್ ಕರೆಂಟ್ ಉಚಿತ ಎನ್ನುವಂತಹ ಗ್ಯಾರಂಟಿಯನ್ನು ಸಹ ಹೊರಡಿಸಿದ್ದರು. ಈ ಒಂದು ವಿಚಾರವಾಗಿ ಇನ್ನೂ ಸಮಸ್ಯೆಗಳು ಅಂದರೆ ಗೊಂದಲಗಳು ಇದ್ದು ಮುಂದಿನ ಜೂನ್ ತಿಂಗಳಿಂದ ಇದು ಕೂಡ ಪ್ರಾರಂಭ ಮಾಡುತ್ತದೆ ಎಂದು ಸಹ ಹೇಳಿದ್ದಾರೆ.

ಅದೇ ರೀತಿಯಾಗಿ ಮಹಿಳೆಯರಿಗೆ 2,000 ಹಣ ಕೊಡುವ ವಿಚಾರವಾಗಿಯೂ ಕೆಲವೊಂದಷ್ಟು ಮಾತು ಕಥೆಗಳು ನಡೆದಿದ್ದು ಯಾವ ಮಹಿಳೆಯರಿಗೆ ಹಾಗೂ ಯಾವ ಪರಿಸ್ಥಿತಿಯಲ್ಲಿರುವಂತಹ ಮಹಿಳೆಗೆ 2000 ಹಣ ಸಿಗುತ್ತದೆ ಎನ್ನುವಂತಹ ವಿಚಾರ ಈಗ ಪ್ರಶ್ನೆಯಾಗಿ ಉಳಿದಿದೆ. ಸದ್ಯಕ್ಕೆ ಈಗ ಕೆಂಪು ಬಸ್ ನಲ್ಲಿ ಪ್ರಯಾಣ ಮಾಡುವುದಕ್ಕೆ ಉಚಿತ ಎಂಬ ಆದೇಶವನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]


crossorigin="anonymous">