ಉಚಿತ 200 ಯೂನಿಟ್ ವಿದ್ಯುತ್ ಭರವಸೆಗೆ ಒಂದೇ ಕಂಡೀಷನ್ ಅಪ್ಲೈ…….??
ಈಗ ಕಾಂಗ್ರೆಸ್ ಪಕ್ಷ ಗೆದ್ದು ಸಿಎಂ ಪಟ್ಟವನ್ನು ಸಿದ್ದರಾಮಯ್ಯ ಅವರು ಪಡೆದುಕೊಂಡಿದ್ದಾರೆ ಹಾಗೂ ಇವರು ಈ ಬಾರಿ ಚುನಾವಣೆಗೆ ನಿಂತುಕೊಳ್ಳುವ ಸಮಯದಲ್ಲಿ ಎಲ್ಲ ಜನರಿಗೂ ಐದು ಗ್ಯಾರಂಟಿಯನ್ನು ನೀಡಿದರು. ಅಂದರೆ ನಾವು ಗೆದ್ದರೆ ನಿಮಗೆ ಈ 5 ಗ್ಯಾರಂಟಿಯನ್ನು ಉಚಿತವಾಗಿ ಕೊಡುತ್ತೇವೆ. ಆದ್ದರಿಂದ ಎಲ್ಲರೂ ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ಹಾಕಿ ಎಂದು ಹೇಳಿದ್ದರು.
ಅದೇ ರೀತಿಯಾಗಿ ಈ ಒಂದು ವಿಚಾರವಾಗಿ ಸಂಬಂಧಿಸಿದಂತೆ ಈಗ ಅದರಂತೆಯೇ ಕಾಂಗ್ರೆಸ್ ಪಕ್ಷ ಗೆದ್ದು ಸಿಎಂ ಆಗಿ ಸಿದ್ದರಾಮಯ್ಯ ಅವರು ಆಯ್ಕೆಯಾಗಿದ್ದಾರೆ. ಅದೇ ರೀತಿಯಾಗಿ ಈಗ ಜನರಲ್ಲಿ ಮೂಡುತ್ತಿರುವಂತಹ ಪ್ರಶ್ನೆ ಏನು ಎಂದರೆ ಅವರು ಕೊಟ್ಟಿರುವಂತಹ ಈ 5 ಗ್ಯಾರಂಟಿಯಲ್ಲಿ ಯಾವುದೆಲ್ಲ ನಿಯಮಗಳನ್ನು ಹಾಕುತ್ತಾರೆ ಎಂಬುವುದು.
ಅದೇ ರೀತಿಯಾಗಿ ಈ ಎಲ್ಲಾ ಗ್ಯಾರಂಟಿಯನ್ನು ಜನರಿಗೆ ಉಚಿತವಾಗಿ ಕೊಡಬೇಕು ಎಂದರೆ ಜನರು ಯಾವ ರೀತಿಯ ಕೆಲವು ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಹಾಗೂ ಯಾರಿಗೆ ಈ ಯೋಜನೆಗಳು ಅನ್ವಯವಾಗುತ್ತದೆ ಹಾಗೂ ಯಾರಿಗೆ ಅನ್ವಯವಾಗುವುದಿಲ್ಲ ಹೀಗೆ ಈ ಎಲ್ಲಾ ವಿಚಾರವಾಗಿ ಜನರಲ್ಲಿ ಇನ್ನೂ ಹಲವಾರು ಗೊಂದಲ ಇದೆ ಅದೇ ರೀತಿಯಾಗಿ ಈ ದಿನ ಈ ಒಂದು 200 ಯೂನಿಟ್ ಉಚಿತ ಕರೆಂಟ್.
ವಿಷಯವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ತಿಳಿದು ಕೊಳ್ಳೋಣ. ಈ ಬಾರಿ ಮೊದಲೇ ಹೇಳಿದಂತೆ ಕಾಂಗ್ರೆಸ್ ಪಕ್ಷ ಗೆದ್ದು ಸಿಎಂ ಆಗಿ ಸಿದ್ದರಾಮಯ್ಯ ಅವರ ಆಯ್ಕೆಯಾಗಿದ್ದಾರೆ. ಅವರು ಈ ಒಂದು ವಿಚಾರವಾಗಿ ಅಂದರೆ 200 ಯೂನಿಟ್ ಕರೆಂಟ್ ಉಚಿತ ವಿಚಾರವಾಗಿ ಸ್ಪಷ್ಟನೆಯನ್ನು ಕೊಟ್ಟಿದ್ದು. ನಾವು ಕಡ್ಡಾಯವಾಗಿ ಈ ಒಂದು ಗ್ಯಾರಂಟಿಯನ್ನು ಪೂರೈಸುತ್ತೇವೆ ಎಂದು ಹೇಳಿದ್ದಾರೆ.
ಅದೇ ರೀತಿಯಾಗಿ 200 ಯೂನಿಟ್ ಮೇಲೆ ಬಂದಂತಹ ಜನರು ಸಂಪೂರ್ಣವಾದಂತಹ ಹಣವನ್ನು ಕಟ್ಟಬೇಕು. ಅದರಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ಸಹ ಹೇಳಿದ್ದಾರೆ ಹಾಗೂ ಈ ಒಂದು ವಿಚಾರವಾಗಿ ಮತ್ತೊಂದು ಗೊಂದಲದ ವಿಷಯ ಏನು ಎಂದರೆ ಯಾರಿ ಗೆಲ್ಲ ಈ ಒಂದು ಯೋಜನೆ ಅನ್ವಯವಾಗುತ್ತದೆ ಅನ್ವಯವಾಗುವುದಿಲ್ಲ ಎನ್ನುವಂತಹ ಮಾಹಿತಿ ಬಗ್ಗೆ ಇನ್ನೂ ನಾವು ಸಂಪೂರ್ಣವಾಗಿ ಮಾಹಿತಿಯನ್ನು ಕೊಟ್ಟಿಲ್ಲ.
ಹಾಗಾಗಿ ಈ ಒಂದು ವಿಚಾರವಾಗಿ ಇನ್ನು ನಾವು ಸಂಪೂರ್ಣವಾದ ನಿರ್ಧಾರವನ್ನು ಕೊಡಲು ಸಾಧ್ಯವಿಲ್ಲ ಎಂದು ಸಹ ಹೇಳಿದ್ದಾರೆ. ಆದರೆ ಈ ಒಂದು ಯೋಜನೆಯನ್ನು ಅನ್ವಯ ಮಾಡಬೇಕು ಎಂದರೆ ಕೇವಲ ಒಂದೇ ಒಂದು ಕಂಡೀಶನ್ ಅಪ್ಲೈ ಆಗುತ್ತದೆ ಎಂದು ಹೇಳಿದ್ದಾರೆ. ಆ ಒಂದು ಕಂಡೀಶನ್ ಯಾವುದು ಎಂದು ಸಹ ಇನ್ನು ಸ್ಪಷ್ಟವಾಗಿ ತಿಳಿದಿಲ್ಲ ಅದಕ್ಕಾಗಿ ಕಾದು ನೋಡಬೇಕಾಗಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.