ಈ ಟ್ರಿಕ್ ನಿಂದ ಅನಾನಸ್ ಅನ್ನು ಸಿಪ್ಪೆ ಇಲ್ಲದೆ ಚಾಕು ಇಲ್ಲದೆ ಕತ್ತರಿಸಿ………!!
ಪ್ರತಿಯೊಬ್ಬರಿಗೂ ತಿಳಿದಿರುವಂತೆ ಅನಾನಸ್ ಹಣ್ಣನ್ನು ತಿನ್ನಬೇಕು ಎಂದು ಪ್ರತಿಯೊಬ್ಬರಿಗೂ ಇಷ್ಟ ಆದರೆ ಅದರ ಸಿಪ್ಪೆ ತೆಗೆದು ಅದನ್ನು ತಿನ್ನುವುದೇ ಒಂದು ದೊಡ್ಡ ಕೆಲಸ ಎಂದು ಹೆಚ್ಚಿನ ಜನ ಇದನ್ನು ತಿನ್ನುವುದಕ್ಕೆ ಇಷ್ಟಪಡುವುದಿಲ್ಲ. ಹಾಗೂ ಇದರಲ್ಲಿ ಹೆಚ್ಚಾಗಿ ಮುಳ್ಳಿನ ಅಂಶ ಇರುವುದರಿಂದ ಅದು ನಮಗೆ.
ಏನಾದರೂ ತೊಂದರೆ ಉಂಟು ಮಾಡಬಹುದು ಎಂಬ ಕಾರಣಕ್ಕಾಗಿ ಕೆಲವೊಂದಷ್ಟು ಜನ ಅನಾನಸ್ ಹಣ್ಣನ್ನು ತಿನ್ನಕ್ಕೆ ಇಷ್ಟಪಡುವುದಿಲ್ಲ. ಆದರೆ ಹೆಚ್ಚಿನ ಜನ ಅದನ್ನು ಸಿಪ್ಪೆ ತೆಗೆದು ತಿನ್ನುವಷ್ಟರಲ್ಲಿ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಅದರ ಬದಲು ಹಣ ಕೊಟ್ಟು ಖರೀದಿ ಮಾಡಿ ಅದನ್ನು ತಿನ್ನಬಹುದು ಎಂದು ಹೇಳುತ್ತಿರುತ್ತಾರೆ. ಆದರೆ ಈ ದಿನ ನಾವು ಹೇಳುವಂತಹ ಈ ಒಂದು ವಿಧಾನ ಬಹಳ ಸುಲಭವಾಗಿದ್ದು.
ಯಾವುದೇ ಹೆಚ್ಚಿನ ಶ್ರಮ ಪಡದೆ ಅನಾನಸ್ ಅನ್ನು ಸುಲಭವಾಗಿ ಕತ್ತರಿಸಿ ತಿನ್ನಬಹುದಾಗಿದೆ. ಹೌದು ಅಷ್ಟು ಸುಲಭವಾದಂತಹ ವಿಧಾನ ವನ್ನು ಇಲ್ಲಿಯ ತನಕ ನೀವು ನೋಡಿರಲು ಸಾಧ್ಯವಿಲ್ಲ. ಹಾಗೂ ಅದನ್ನು ನೀವು ಕೂಡ ಪ್ರಯತ್ನಿಸಿರುವುದಕ್ಕೆ ಸಾಧ್ಯವೇ ಇಲ್ಲ. ಅಂತಹ ಸುಲಭವಾ ದಂತಹ ವಿಧಾನ ಇದಾಗಿದ್ದು ನೀವು ಕೂಡ ಇನ್ನು ಮುಂದೆ ಈ ಟ್ರಿಕ್ ಅನ್ನು ಉಪಯೋಗಿಸಿ ಅನಾನಸ್ ಹಣ್ಣನ್ನು ಸುಲಭವಾಗಿ ಕತ್ತರಿಸಬಹುದಾಗಿದೆ.
ಹೌದು ಯಾವುದೇ ಒಂದು ಕಾಲ ತೆಗೆದುಕೊಂಡರು ಆ ಸಮಯಕ್ಕೆ ಯಾವ ಯಾವ ಹಣ್ಣುಗಳು ಸಿಗಬೇಕೋ ಅದೇ ಹಣ್ಣುಗಳು ಸಿಗುತ್ತವೆ. ಹಾಗೂ ಆ ಸಮಯದಲ್ಲಿ ಸಿಗುವಂತಹ ಎಲ್ಲಾ ಹಣ್ಣುಗಳನ್ನು ಸಹ ಪ್ರತಿಯೊಬ್ಬರೂ ಸೇವನೆ ಮಾಡುವುದು ಉತ್ತಮ. ಆ ಸಮಯದಲ್ಲಿ ಅದನ್ನು ಸೇವನೆ ಮಾಡುವುದರಿಂದ ನಿಮಗೆ ಅದರಿಂದ ಹಲವಾರು ರೀತಿಯ ಪೋಷಕಾಂಶಗಳು ಎಲ್ಲವೂ ಸಹ ಸಿಗುತ್ತದೆ.
ಆದ್ದರಿಂದ ಸೀಸನಲ್ ಫ್ರೂಟ್ ಎಲ್ಲವನ್ನು ಸಹ ತಿನ್ನುವುದು ಆರೋಗ್ಯದ ದೃಷ್ಟಿಯಿಂದ ಉತ್ತಮ. ಹಾಗಾದರೆ ಈ ದಿನ ಅನಾನಸ್ ಅನ್ನು ಹೇಗೆ ಸುಲಭವಾಗಿ ಕತ್ತರಿಸುವುದು ಎನ್ನುವ ವಿಧಾನವನ್ನು ನೋಡೋಣ. ಮೊದಲು ಅನಾನಸ್ ಅನ್ನು ಅರ್ಧಕ್ಕೆ ಕತ್ತರಿಸಿ ಇಟ್ಟುಕೊಳ್ಳಬೇಕು. ನಂತರ ಅದು ಯಾವ ಶೇಪ್ ನಲ್ಲಿ ಇರುತ್ತದೆಯೋ ಅದೇ ರೀತಿ ಚಾಕುವಿನಲ್ಲಿ ಕತ್ತರಿಸಿದರೆ ನಿಮಗೆ ಒಂದೊಂದೇ ಭಾಗದಷ್ಟು ಸಿಗುತ್ತದೆ.
ಅಂದರೆ ಅನಾನಸ್ ಮೇಲೆ ಚೌಕಾಕಾರದ ಡಿಸೈನ್ ಇದ್ದು ಅಲ್ಲಿಗೆ ನೇರ ವಾಗಿ ಕತ್ತರಿಸಿ ನಂತರ ಹಾಗೆಯೇ ತಟ್ಟೆಯಲ್ಲಿ ಇಟ್ಟುಕೊಂಡರೆ ಅದನ್ನು ಒಂದೊಂದಾಗಿಯೇ ತಿಂದು ಅದರ ಸಿಪ್ಪೆಯನ್ನು ನೀವೇ ಬೇರ್ಪಡಿಸ ಬಹುದಾಗಿದೆ. ಈ ಒಂದು ವಿಧಾನ ಬಹಳ ಸುಲಭವಾಗಿ ವಿಧಾನವಾ ಗಿದ್ದು ಇದನ್ನು ಪ್ರಯತ್ನಿಸುವುದರಿಂದ ಇದನ್ನು ಕತ್ತರಿಸುವುದಕ್ಕೆ ಹೆಚ್ಚಿನ ಸಮಯ ಅವಶ್ಯಕತೆ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.