ಆಫ್ರಿಕಾ ಯಾಕೆ ಹಿಂದು ದೇಶವಾಗಿ ಬದಲಾಗುತ್ತಿದೆ…..? ಅಲ್ಲಿ ನಿಜಕ್ಕೂ ರಾಮನ ವಂಶಸ್ಥರು ಇದ್ದಾರ…….?
ಹಿಂದೂ ಧರ್ಮದಲ್ಲಿ ಹಸುವನ್ನು ದೇವರ ರೀತಿ ಪೂಜೆ ಮಾಡುತ್ತಾರೆ. ಆಫ್ರಿಕಾದಲ್ಲೂ ಕೂಡ ಹಸುವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಆಫ್ರಿಕಾದಲ್ಲಿ ಮುಂಡರಿ ಎನ್ನುವ ಒಂದು ಬುಡಕಟ್ಟು ಜನಾಂಗ ಇದೆ. ಈ ಬುಡಕಟ್ಟು ಜನಾಂಗದವರು ಹಸುವಿನ ರಕ್ಷಣೆಗೆ AK 47 ಗನ್ ಹಿಡಿದು ಕೊಳ್ಳುವುದಕ್ಕೂ ಕೂಡ ತಯಾರಿದ್ದಾರೆ.
ಈ ಬುಡಕಟ್ಟು ಜನಾಂಗದವರು ಹಸುವನ್ನು ದೇವಲೋಕ ಹಾಗೂ ಭೂಲೋಕದ ಕೊಂಡಿ ಎಂದು ಪೂಜೆ ಮಾಡುತ್ತಾರೆ. ಈ ಬುಡಕಟ್ಟು ಜನಾಂಗದವರು ಗೋಮೂತ್ರವನ್ನು ಕೂಡ ಕುಡಿಯುತ್ತಾರೆ ನಮ್ಮಲ್ಲೂ ಕೂಡ ಗೋಮೂತ್ರಕ್ಕೆ ವಿಶೇಷವಾದ ಸ್ಥಾನಮಾನ ಇದೆ. ಅದೇ ರೀತಿ ಈ ಬುಡಕಟ್ಟು ಜನಾಂಗದವರು ಕೂಡ ಗೋವನ್ನು ಪೂಜೆ ಮಾಡಿ ಗೋವಿನ ಮೂತ್ರವನ್ನು ಕುಡಿಯುತ್ತಾರೆ. ನಮ್ಮಲ್ಲಿ ಯಾವ ರೀತಿ ದೇವತೆಗಳನ್ನು ಪೂಜೆ ಮಾಡುತ್ತೇವೋ.
ಅದೇ ರೀತಿ ಅಲ್ಲೂ ಕೂಡ ದೇವತೆಗಳನ್ನು ಪೂಜೆ ಮಾಡುತ್ತಾರೆ. ನಮ್ಮಲ್ಲಿ ಯಾವ ರೀತಿ ಶಿವ ದೇವರು ಇದ್ದಾರೋ ಅದೇ ರೀತಿ ಅಲ್ಲಿ ಮಾಮಿ ವಟ ಎಂಬ ದೇವರಿದ್ದಾರೆ ಶಿವನ ಕುತ್ತಿಗೆಯಲ್ಲಿ ಯಾವ ರೀತಿ ನಾಗರಾಜ ಎಡೆ ಹೆತ್ತಿ ಕುಳಿತಿದ್ದಾನೋ. ಅದೇ ರೀತಿ ಈ ಮಾಮಿ ವಟ ಎಂಬ ದೇವರ ಕುತ್ತಿಗೆಯಲ್ಲಿಯೂ ಸಹ ಹಾವು ಇದೆ.
ಇನ್ನು ಈಜಿಪ್ಟ್ ದೇವತೆಯಾದ ಐಸಿಸ್ ನಮ್ಮ ಕಾಳಿ ಮಾತೆಯ ತರ ಕಾಣುತ್ತಾರೆ. ಇದನ್ನೆಲ್ಲ ನೋಡಿದರೆ ಆಫ್ರಿಕಾ ಹಾಗೂ ಭಾರತದ ಸಂಸ್ಕೃ ತಿಗೆ ತುಂಬಾನೇ ವ್ಯತ್ಯಾಸ ಇರುವುದು ಗೊತ್ತಾಗುತ್ತದೆ. ಹಾಗಾದರೆ ಭಾರತದ ಸಂಸ್ಕೃತಿ ಹಾಗೂ ಆಫ್ರಿಕಾದ ಸಂಸ್ಕೃತಿಗೆ ಲಿಂಕ್ ಸಿಕ್ಕಿದ್ದು ಎಲ್ಲಿ ಎಂದು ಹುಡುಕುತ್ತಾ ಹೋದರೆ ಅದಕ್ಕೆ ಚರಿತ್ರೆಯ ಪುಟಗಳನ್ನು ತೆರೆಯುತ್ತಾ ಹೋಗಬೇಕು.
ನಮಗೆ ಗೊತ್ತಿರುವ ಹಾಗೆ ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದದ್ದು ಯಾರು ಎಂದು ಗೊತ್ತಿದೆ. ವಾಸ್ಕೋಡಿಗಾಮ ಹೌದು ಭಾರತಕ್ಕೆ ಜಲಮಾರ್ಗವನ್ನು ಕಂಡುಹಿಡಿದಿದ್ದು. ಇಲ್ಲಿ ಇಂಟರೆಸ್ಟಿಂಗ್ ವಿಷಯ ಏನು ಎಂದರೆ ವಾಸ್ಕೋಡಿಗಾಮನನ್ನು ಭಾರತಕ್ಕೆ ಕರೆತಂದಿದ್ದು ಭಾರತೀಯ ಗುಜರಾತಿ ವ್ಯಾಪಾರಿ ಎನ್ನುವ ಮಾತು ಇದೆ. ಅಂದರೆ ವಾಸ್ಕೋಡಿಗಾಮ ಭಾರತಕ್ಕೆ ಬರುವುದಕ್ಕಿಂತ ಮುಂಚೆ ಬೇರೆ ದೇಶಗಳಿಗೆ ಭಾರತೀಯರು ಹೋಗಿದ್ದರು ಎಂದು ಗೊತ್ತಾಗುತ್ತದೆ. ಇವತ್ತಿಗೂ ಕೂಡ ಆಫ್ರಿಕಾದ ಕೆಲವು ಬುಡಕಟ್ಟು ಜನಾಂಗದವರು
ರಾಮನ ಮಗ ಕುಶ ಜನ ವಂಶದವರು ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ. ಇವರನ್ನು ಕುಶೈಟಿಸ್ ಎಂದು ಕರೆಯುತ್ತಾರೆ. ಒಂದು ಸಲ ಸ್ವಾಮಿ ಕೃಷ್ಣಾನಂದ ಅನ್ನುವ ಸ್ವಾಮೀಜಿಯೊಬ್ಬರು ಲಿಥಿಯೋಫಿ ಯಾದ ರಾಜನೊಬ್ಬನನ್ನು ಭೇಟಿಯಾಗಿದ್ದರು. ಆ ಸಂದರ್ಭದಲ್ಲಿ ಕೃಷ್ಣಾ ನಂದ ಅವರು ಆ ರಾಜನಿಗೆ ರಾಮಾಯಣ ಪುಸ್ತಕವನ್ನು ಉಡುಗೊರೆ ಯಾಗಿ ಕೊಡುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.