ಪೂಜೆ ಮಾಡುವಾಗ ಗರ್ಭಗುಡಿಗೆ ಬರುವ ಸಿಂಹ ನಿಮ್ಮ ಕಣ್ಣಾರೆ ನೋಡಿ ಪವಾಡ..

ಪೂಜೆ ಮಾಡುವಾಗ ಗರ್ಭಗುಡಿಗೆ ಬರುವ ಸಿಂಹ………||

WhatsApp Group Join Now
Telegram Group Join Now

ಈ ದಿನ ನಾವು ಹೇಳಲು ಹೊರಟಿರುವಂತಹ ಈ ದೇವಸ್ಥಾನವನ್ನು ದ ಟೆಂಪಲ್ ಆಫ್ ಲಯನ್ ಗಾಡ್ ಎಂದು ಕರೆಯುತ್ತಾರೆ. ಅಂದರೆ ಸಿಂಹದ ದೇವಸ್ಥಾನ. ಇದನ್ನು ಕೇಳಿದರೆ ನಿಮಗೆ ವಿಚಿತ್ರ ವಿಭಿನ್ನ ಅನಿಸಬಹುದು ಆದರೆ ಇದು ನೂರಕ್ಕೆ ನೂರು ಸತ್ಯ. ಸುಮಾರು 2000 ವರ್ಷಗಳ ಹಿಂದಿನ ದೇವಸ್ಥಾನ ಇದು. ಈ ಹಿಂದೂ ದೇವಸ್ಥಾನ ಇರುವುದು

ನಮ್ಮ ಭಾರತ ದೇಶದಲ್ಲಿ ಅಲ್ಲ. ಈ ಹಿಂದೂ ದೇವಸ್ಥಾನ ಇರುವುದು ಚೈನಾದಲ್ಲಿ. ಚೈನಾ ದೇಶದಲ್ಲಿ ಇರುವ ಪ್ರಸಿದ್ಧ ಮತ್ತು ವಿಶ್ವದಲ್ಲಿ ಅತ್ಯಂತ ಮುಂದುವರಿದ ನಗರ ಚೌನ್ ಜೋ ನಗರದಲ್ಲಿ. ಈ ದೇವಸ್ಥಾನಕ್ಕೆ ಚೈನಾದಲ್ಲಿ ಕಾಯುವಾನ್ ದೇವಸ್ಥಾನ ಎಂದು ಕರೆಯುತ್ತಾರೆ. ಇದಷ್ಟೇ ಅಲ್ಲದೆ ಈ ದೇವಸ್ಥಾನಕ್ಕೆ ಮತ್ತೆರಡು ಹೆಸರುಗಳು ಕೂಡ ಇದೆ ಅದು ಏನೆಂದರೆ.

ದಿ ಲಯನ್ ಟೆಂಪಲ್ ಹಾಗೂ ಶಿವನ ದೇವಸ್ಥಾನ. ಒಟ್ಟಾರೆಯಾಗಿ ಈ ದೇವಸ್ಥಾನವನ್ನು ಮೂರು ಹೆಸರಿನಿಂದ ಕರೆಯುತ್ತಾರೆ. ಈ ದೇವಸ್ಥಾನ ದಲ್ಲಿ ನೆಲೆಸಿರುವುದು ಎರಡು ದೇವರು ಮೊದಲನೆಯದು ಶಿವ ದೇವರು ಹಾಗೂ ಎರಡನೆಯದು ಬುದ್ಧ. ಈ ದೇವಸ್ಥಾನದಲ್ಲಿ ಚೈನಾ ದೇಶದವರು ಹಿಂದೂ ಸಂಪ್ರದಾಯದ ಪ್ರಕಾರ ಪ್ರತಿದಿನ ಪೂಜೆಯನ್ನು ಸಲ್ಲಿಸುತ್ತಾರೆ. ಸುಮಾರು 2000 ವರ್ಷಗಳ ಹಿಂದೆ ಪರಿಂಜಾತ ಸಾಮ್ರಾಜ್ಯ ಚೈನಾ ದೇಶವನ್ನು ಆಳುತ್ತಿದ್ದರು.

ಈ ಸಾಮ್ರಾಜ್ಯದ ಹಿಂದು ರಾಜನ ಹೆಸರು ಭಗದತ್ತ ರಾಜ. ಭಾರತ ದೇಶದ ಅಸ್ಸಾಂ ಮತ್ತು ಚೈನಾ ಪ್ರಾಂತ್ಯದ ಶೇಖಡ 82 ಪರ್ಸೆಂಟ್. ಈ ರಾಜರ ಆಳ್ವಿಕೆ ಮಾಡುತ್ತಿದ್ದರು. ಗೂಗಲ್ ನಲ್ಲಿ ಹೋಗಿ ನೀವು ಈ ದೇವಸ್ಥಾನದ ಬಗ್ಗೆ ಹುಡುಕಿದರೆ ಈ ದೇವಸ್ಥಾನಕ್ಕೆ ಸಂಬಂಧಿಸಿದ ಸಂಪೂರ್ಣ ವಾದಂತಹ ಮಾಹಿತಿಗಳು ಸಿಗುತ್ತದೆ. ಚೈನಾ ದೇಶ ಆಗಿನ ಕಾಲದಲ್ಲಿ ಸಂಪೂರ್ಣವಾಗಿ ಹಿಂದೂ ದೇವಸ್ಥಾನ ಆಗಿತ್ತು ಎನ್ನುವುದಕ್ಕೆ ಈ ದೇವಸ್ಥಾನವೇ ಇಂದಿಗೂ ಸಾಕ್ಷಿಯಾಗಿದೆ.

ದೇವಸ್ಥಾನವನ್ನು ನಿರ್ಮಿಸಿದಂತಹ ಭಗದತ್ತ ರಾಜ ಕಾಡಿನ ರಾಜನನ್ನು ಸಾಕುತ್ತಿದ್ದರು ಅಂದರೆ ಸಿಂಹನನ್ನು ಸಾಕುತ್ತಿದ್ದರು. ಆಗಿನ ಕಾಲದಲ್ಲಿ ಜೈನ ದೇಶದಲ್ಲಿ ರಾಜನಿಗಿಂತ ಹೆಚ್ಚು ಸ್ಥಾನವನ್ನು ಈ ಸಿಂಹಕ್ಕೆ ಕೊಡಲಾಗುತ್ತಿತ್ತು ಎಂದು ಹೇಳುತ್ತಾರೆ. ಭಗದತ್ತ ರಾಜ ಕಾಡಿನಲ್ಲಿ ಬೇಟೆಗೆ ಹೋದಾಗ ಅಲ್ಲಿ ಒಂದು ಶಿವಲಿಂಗ ಪತ್ತೆಯಾಗುತ್ತದೆ.

ಆ ಶಿವಲಿಂಗದ ಜೊತೆ ಒಂದು ಸಿಂಹದಮರಿ ಕೂಡ ಸಿಗುತ್ತದೆ. ಈ ಕಾಡಿನಲ್ಲಿ ಸಿಕ್ಕಂತಹ ಶಿವಲಿಂಗಕ್ಕೆ ಒಂದು ದೇವಸ್ಥಾನವನ್ನು ಕಟ್ಟಿಸು ತ್ತಾರೆ. ಆ ಸಿಂಹವನ್ನು ಆಸ್ಥಾನಕ್ಕೆ ಕರೆದುಕೊಂಡು ಬಂದು ಸಾಕುತ್ತಾರೆ. ಈ ಸಿಂಹಕ್ಕೆ ರಾಜರು ನರಕ್ರಿತ್ ಎಂದು ನಾಮಕರಣವನ್ನು ಸಹ ಮಾಡುತ್ತಾರೆ. ಆಗಿನ ಕಾಲದಲ್ಲಿ ಸಾಕಷ್ಟು ಯುದ್ಧದಲ್ಲಿ ಈ ಸಿಂಹ ಏಕಾಂಗಿಯಾಗಿ ಹೋರಾಡಿ ಯುದ್ಧವನ್ನು ಗೆದ್ದಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

[irp]