ಈ ಆರು ತಿಂಗಳಲ್ಲಿ ಅಲ್ಲಿ, ಈ ದೇಶದ ಪ್ರಧಾನಿಗೂ ಕೂಡ ಅಲ್ಲಿ ಪ್ರವೇಶವಿರಲ್ಲ ಯಾಕೆ ಗೊತ್ತಾ……??
ಕೆಲವು ಭಯಾನಕ ಎನಿಸುವಂತಹ ಅಸಹಜ ಸ್ಥಳಗಳಲ್ಲಿ ಈ ಭೂತ ಪ್ರೇತ ಹಾಗೂ ಅತಿ ಮಾನುಷ ಶಕ್ತಿಗಳ ವಿಚಿತ್ರ ಘಟನೆ ನಡೆಯುವುದು ಸಹಜವೇನು ಅಲ್ಲ. ಆದರೆ ನಾವು ಭಕ್ತಿಯಿಂದ ಆರಾಧಿಸುವಂತಹ ದೇಗುಲಗಳಲ್ಲಿ ಇರುವಂತಹ ಸ್ಥಳಗಳಲ್ಲಿಯೂ ಕೂಡ ಇಂತಹ ವಿಚಿತ್ರ ಅನುಭವಗಳಾದರೆ ಅದಕ್ಕೆ ಏನು ಹೇಳುತ್ತೀರಾ.
ದೇಗುಲಗಳಲ್ಲಿಯೂ ಸಹ ಇಂತಹ ಅತಿಮಾನುಷ ಸಂಗತಿಗಳು ನಡೆಯುವುದು ಅನೇಕರಿಗೆ ಅಚ್ಚರಿಯನ್ನು ಉಂಟು ಮಾಡಬಹುದು. ಅದೇ ರೀತಿಯಾಗಿ ಇಂತಹ ಕೆಲವೊಂದಷ್ಟು ಸಂಗತಿಗಳ ಕುರಿತಾಗಿ ಈ ದಿನ ಕೆಲವೊಂದಷ್ಟು ಮಾಹಿತಿಗಳನ್ನು ತಿಳಿಯೋಣ. ಈ ವಿಷಯ ತಿಳಿದ ನಂತರ ನಿಮಗೆ ದೇವರ ಇರುವಿಕೆ ಇರುವುದು ಸತ್ಯ ಎಂದು ತಿಳಿಯು ತ್ತದೆ. ಭಾರತ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿಯೇ ಉತ್ತರ ಭಾರತದ
ಕೇದಾರನಾಥ ದೇಗುಲ ಅತ್ಯಂತ ನಿಗೂಢ ಹಾಗೂ ತಾರ್ಕಾತೀತವಾದ ಸ್ಥಳ ಎಂದು ಹೆಸರಾಗಿದೆ. ಇದು ಇರುವುದು ಉತ್ತರಖಾಂಡ್ ರಾಜ್ಯದ ಪ್ರಯಾಗ್ ರಾಜ್ ಎಂಬಲ್ಲಿ. ಶಿವನ ಆವಾಸ ಸ್ಥಳ ವಾದಂತಹ ಇಲ್ಲಿ ಶಿವ ಅತ್ಯಂತ ಪ್ರಧಾನವಾಗಿರುವಂತಹ ದೈವ ಅನೇಕ ಶಿವಭಕ್ತರು ದೇಶದ ಹಾಗೂ ವಿಶ್ವದ ಮೂಲೆ ಮೂಲೆಗಳಿಂದ ಇಲ್ಲಿಗೆ ನಿತ್ಯ ಭೇಟಿಯನ್ನು ಕೊಡುತ್ತಾರೆ. ಈ ರುದ್ರ ಮೂರ್ತಿಯ ಎದುರು ನಿಂತು
ಭಕ್ತಿಯಿಂದ ಮೈಮರೆಯುತ್ತಾರೆ. ದೇಶದ ಸಮಸ್ತ ಶಿವ ಮಂದಿರಗಳಲ್ಲಿ ಈ ಕೇದಾರನಾಥ ಶಿವ ದೇವಸ್ಥಾನಕ್ಕೆ ಬಹು ವಿಶೇಷವಾದ ಸ್ಥಾನ ಇದೆ. ಒಮ್ಮೆಯಾದರೂ ತಮ್ಮ ಜೀವಿತಾವಧಿಯಲ್ಲಿ ಎಲ್ಲರೂ ಕೂಡ ಕೇದಾರನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಡಬೇಕು ಎಂದು ಪ್ರತೀತಿ ಸನಾತನದಲ್ಲಿ ಇದೆ. ಇಲ್ಲಿಗೆ ಬಂದು ಆ ಮೂರ್ತಿಯ ದರ್ಶನವನ್ನು ಮಾಡಿದರೆ ನಮ್ಮ ಸಕಲ ಪಾಪ ಕರ್ಮಗಳು ತೊಡೆದು ಹೋಗುತ್ತದೆ ಎಂಬ ನಂಬಿಕೆ ಹಾಸು ಹೊಕ್ಕಾಗಿದೆ.
ದೇಶದಲ್ಲಿರುವಂತಹ ಬಹುತೇಕರು ಒಂದಲ್ಲ ಒಂದು ದಿನ ಇಲ್ಲಿಗೆ ಬರುವುದಕ್ಕೆ ಹವಣಿಸುತ್ತಾರೆ. ಆದರೆ ಹಾಗೆಂದು ಬಯಸಿದಂತಹ ಎಲ್ಲರಿಗೂ ಕೂಡ ಈ ದೇಗುಲದ ಯಾತ್ರೆ ಸಾಧ್ಯವಾಗುವುದಿಲ್ಲ. ಇಲ್ಲಿ ನಾವು ಮುಖ್ಯವಾಗಿ ತಿಳಿಯಬೇಕಾದದ್ದು ಈ ಕೇದಾರನಾಥ ದೇವಾಲಯವನ್ನು ಯಾರು ಯಾವಾಗ ಯಾಕಾಗಿ ನಿರ್ಮಿಸಿದರು ಎಂಬ ಇದರ ಹಿನ್ನೆಲೆ ಬಗ್ಗೆ ಇವತ್ತಿಗೂ ಕೂಡ ಈ ಪ್ರಶ್ನೆಗೆ ಒಂದು ಖಚಿತವಾದ
ಉತ್ತರ ಯಾರ ಬಳಿಯೂ ಕೂಡ ಇಲ್ಲ. ಆದರೆ ಉಲ್ಲೇಖಗಳ ಪ್ರಕಾರ ಈ ದೇಗುಲವನ್ನು ಬಹಳ ಹಿಂದೆ ದ್ವಾಪರ ಯುಗದಲ್ಲಿ ಪಾಂಡವರು ಕಟ್ಟಿಸಿದ್ದರು ಎನ್ನುವ ನಂಬಿಕೆ ಇದೆ. ಆದರೆ ಈ ಬಗ್ಗೆ ಎಲ್ಲಿಯೂ ಯಾವುದೇ ರೀತಿಯಾದಂತಹ ಸಾಕ್ಷಿ ಇಲ್ಲ. ಈ ದೇಗುಲದ ಕುರಿತಾಗಿ ಇಂತಹ ಎಷ್ಟೋ ನಿಗೂಢ ರಹಸ್ಯ ಸಂಗತಿಗಳು ಇದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.