ಪಬ್ಲಿಕ್ ಟಿವಿ ರಂಗಣ್ಣ ಮನೆ ಏನಾದ್ರೂ ನೋಡಿದ್ದೀರಾ…. ತಲೆಯ ಮೇಲೆ ಬಿಳಿ ಕೂದಲು ನಡುವೆ ಅಲ್ಲಲ್ಲಿ ಕರಿ ಕೂದಲು ಎಂದು ಕೆರೆಯದ ಕುರುಚಲು ಗಡ್ಡ ತೀಕ್ಷ್ಣ ಕಣ್ಣು ಹೆಗಲ ಮೇಲೆ ಬಿಳಿ ಬಟ್ಟೆಯ ಅಂಗಿ ಕಾಲಲ್ಲಿ ಸದಾ ಚಪ್ಪಲಿ ಈ ನೋಟವಿರುವ ವ್ಯಕ್ತಿ ಯಾರು ಬೇಕಾದರೂ ಆಗಬಹುದು ಆದರೆ ಅವರೆಲ್ಲ ರಂಗಣ್ಣ ಆಗಲು ಸಾಧ್ಯವೇ ಇಲ್ಲ ಅಸಾಧ್ಯ ಎಂದು ಹೇಳಬಹುದು,
ಟಿವಿ ಪರದೆಯ ಮೇಲೆ ಬಂದು ಕುಳಿತರೆ ಯಾವುದೇ ವಿಷಯದ ಮೇಲೆ ಅತ್ಯಂತ ಅಧಿಕಾರಯುತವಾಗಿ ನಿರ್ಗಳಿಕವಾಗಿ ಮಾತನಾಡಬಲ್ಲ ರಾಜಕಾರಣಿಗಳು ಸೇರಿದಂತೆ ತಮ್ಮ ಮಾತಿನ ಗರಗಸದಿಂದಲೇ ಗದರಿ ಯಾಕಬಲ್ಲ ತಾಕತ್ತು ಇರುವ ವ್ಯಕ್ತಿತ್ವ ಮಾಡಬೇಕು ಎಂದುಕೊಂಡಿದ್ದನ್ನ ಮಾಡಿ ಎತ್ತಿರುವ ಛಲವಂತ ಅಂತಹ ಪತ್ರಕರ್ತ ಎಂದರೆ ಅದು ಪಬ್ಲಿಕ್ ಟಿವಿ ರಂಗಣ್ಣ.
ಮಾತ್ರವೇ ಪತ್ರಿಕೋದ್ಯಮದಲ್ಲಿ ಫೈಯರ್ ಬ್ಯಾಂಡ್ ಎಂದೇ ಖ್ಯಾತಿಯಾಗಿರುವ ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಎಚ್ ಆರ್ ರಂಗನಾಥ್ ಅವರ ವಿಚಲ ವ್ಯಕ್ತಿತ್ವ ಅವರ ಬಾಲ್ಯ ಅವರ ಶಾಲೆ ಕಾಲೇಜು ಮನೆ ಹಾಗೂ ಅವರ ಕುತೂಹಲಕಾರಿ ಜೀವನದ ಸಂಪೂರ್ಣ ಮಾಹಿತಿಯನ್ನ ಇವತ್ತಿನ ಈ ವಿಡಿಯೋದಲ್ಲಿ ನಿಮಗೆ ಪ್ರಸ್ತುತಪಡಿಸುತ್ತಿದ್ದೇನೆ. ನನಗೆ ದನ ಕಾಯುವುದು ಎಂದರೆ.
ಬಹಳ ಅಚ್ಚುಮೆಚ್ಚು ಎಂದು ತಮ್ಮ ಬಾಲ್ಯದ ದಿನವನ್ನ ಮೇಲಕ್ಕೂ ಹಾಕುತ್ತಾರೆ ರಂಗನಾಥ್ ಸಣ್ಣ ವಯಸ್ಸಿನಲ್ಲಿಯೇ ತನಗೆ ಬೇಕಾದನ್ನು ಹಟ ಸಾಧಿಸಿ ಗಿಟ್ಟಿಸಿಕೊಳ್ಳುತ್ತಿದ್ದೆ ಬಿಡುತ್ತಿರಲಿಲ್ಲ ಇಲ್ಲಿಯವರೆಗೆ ಮಾಡಿದ್ದನ್ನ ಪಡೆದಿದ್ದೀರಿ ಎನ್ನುವುದು ಈ ರಂಗನಾಥ್ ಅವರ ಅನುಭವದ ಬುದ್ಧಿಯನ ಇತ್ತೀಚಿಗೆ ಅವರು ಬಿಚ್ಚಿಟ್ಟಿದ್ದಾರೆ,ನಾನು ಒಂದು ದಿನ ಕಾರಿನಲ್ಲಿ ಹೋಗುತ್ತಿದ್ದಾಗ.
ಎದುರಿನಲ್ಲಿ ಪಬ್ಲಿಕ್ ಕೆರಿಯರ್ ಎಂಬ ಬೋರ್ಡು ಒಂದು ಲಾರಿಯ ಹಿಂದೆ ಬರೆದಿತ್ತು ಅದನ್ನು ನೋಡಿ ಅದೇ ಸಮಯದಲ್ಲಿ ನಾನು ಒಂದು ಸುದ್ದಿ ವಾಹಿನಿಯನ್ನು ಕೂಡ ಪ್ರಾರಂಭಿಸುವ ತವಕದಲ್ಲಿ ಇದ್ದೆ ಪಬ್ಲಿಕೆರೆಯರನ್ನು ನೋಡಿದ ತಕ್ಷಣ ನನಗೆ ಮೊದಲಿಗೆ ಹೊಳೆದಿದ್ದು ನಮ್ಮ ಸುದ್ದಿ ಸಂಸ್ಥೆಗೆ ಪಬ್ಲಿಕ್ ಟಿವಿ ಎಂದು ಯಾಕೆ ಹೆಸರಿಡಬಾರದು ಎಂದು ಯೋಚಿಸಿ ಅದೇ.
ಹೆಸರನ್ನ ನಾನು ಹೊಸದಾಗಿ ಕಟ್ಟುತ್ತಿದ್ದ ನ್ಯೂಸ್ ಚಾನೆಲ್ ಗೆ ಹೆಸರಿಟ್ಟ ಎಂದು ಎಚ್ ಆರ್ ರಂಗನಾಥ್ ಹೇಳಿಕೊಂಡಿದ್ದಾರೆ, ಟೇಪ್ ಹಿಡಿದುಕೊಂಡು ಇಟ್ಟಿಗೆ ಹೊತ್ತು ಪಬ್ಲಿಕ್ ಟಿವಿಯನ್ನು ಕಟ್ಟಿದ್ದೇನೆ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಬಳಸಿಕೊಂಡೆ ಪಬ್ಲಿಕ್ ಟಿವಿಯನ್ನು ಸ್ಥಾಪನೆ ಮಾಡಿದ್ದೇನೆ ಈ ಉದ್ಯಮ ಸ್ಥಾಪನೆಗೆ 100 ಕೋಟಿ ಸಾವಿರ ಕೋಟಿ ಬೇಕು ಎಂದು ಹಲವಾರು ಜನ ನನಗೆ.
ಹೇಳುತ್ತಿದ್ದರು ಆದರೆ ಪಬ್ಲಿಕ್ ಟಿವಿ ಕಟ್ಟುವ ಮೂಲಕ ಅವರಿಗೆಲ್ಲ ಉತ್ತರ ಕೊಟ್ಟಿದ್ದೇನೆ ಎಂದು ರಂಗಣ್ಣ ಹೇಳಿಕೊಂಡಿದ್ದಾರೆ ರಂಗನಾಥ್ ಅವರು ಮೂಲತಹ ಮೈಸೂರಿನವರು ಮಾಧ್ಯಮದಲ್ಲಿ ಕೆಲಸ ಮಾಡುವ ಆಸಕ್ತಿಯಿಂದ ಬೆಂಗಳೂರಿಗೆ ಬಂದು ಹಲವಾರು ದೈನಂದಿನ ಪತ್ರಿಕೆಗಳಿಗೆ ವರದಿಗಾರರಾಗಿ ಚೀಪ್ ಎಡಿಟರ್ ಆಗಿ ಕೆಲಸ ಮಾಡಿದ ಕೆಲಸ ಮಾಡಿದ.
ರಂಗನಾಥ್ ಮುಂದೆ ಈ ಪಬ್ಲಿಕ್ ಟಿವಿ ಯನ್ನು ಕಟ್ಟಿ ಈಗ ಮನೆ ಮಾತಾಗಿದ್ದಾರೆ ರಂಗನಾಥ್ ಅವರ ಪೂರ್ತಿ ಹೆಸರು ಎಚ್ ಆರ್ ರಂಗನಾಥ್ ಅಂದರೆ ಹೆಬ್ಬಾಳ ರಾಮಕೃಷ್ಣ ರಂಗನಾಥ್ ಎಂದು ಇವರ ನಿಕ್ ನೇಮ್ ಕ್ಯಾಪ್ಟನ್ ಅಥವಾ ರಂಗಣ್ಣ ಮತ್ತು ಫೈಯರ್ ಬ್ರಾಂಡ್ ಎಂದು ಇವರು ಹುಟ್ಟಿದ್ದು ಮೇ 12 1966 ಮೈಸೂರಿನ ಸಾಮಾನ್ಯ ರೈಲ್ವೆ ಆಸ್ಪತ್ರೆಯಲ್ಲಿ ರಂಗನಾಥ್ ಅವರ ಕುಟುಂಬದ.
ವಿಚಾರಕ್ಕೆ ಬರುವುದಾದರೆ ಇವರ ತಂದೆ ಹೆಸರು ರಾಮಕೃಷ್ಣಯ್ಯ ಮತ್ತು ತಾಯಿ ಲೀಲಾ ಇವರಿಗೆ ಕಾತ್ಯಾಯಿನಿ ಮಣಿಕರುಣಿಕ ಸುವರ್ಣ ಮಂಗಳ ಸರ್ವ ಮಂಗಳ ಮತ್ತು ವೈದೇಹಿ ಹೆಸರಿನ ನಾಲ್ವರು ಸಹೋದರಿಯರು ಮತ್ತು ವೆಂಕಟೇಶ್ ಮತ್ತು ಕೇಶವ ಇಬ್ಬರು ಸಹೋದರರು ಇದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.