ರಾಜಕಾರಣಿಗಳ ಜಾತಿ ಯಾವ ಜಾತಿಯವರು ಫೇಮಸ್..ಯಾವ ಕ್ಷೇತ್ರದಲ್ಲಿ ಹೆಚ್ಚು ಫೇಮಸ್ ಗೊತ್ತಾ ?

ರಾಜ್ಯದ ಸ್ಟಾರ್ ರಾಜಕಾರಣಿಗಳ ಜಾತಿ ಯಾವುದು ಯಾವ ಸಮುದಾಯದ ರಾಜಕಾರಣಿಗಳು ದಿನಬಳಗಾದರೆ ಮಿಂಚುತ್ತಿದ್ದಾರೆ ಎಲ್ಲವನ್ನು ಈಗ ನಾವು ತಿಳಿಯೋಣ.ಸಿದ್ದರಾಮಯ್ಯ ರಾಜ್ಯದ ಸಿಎಂ ಆಗಿರುವಂತಹ ಸಿದ್ದರಾಮಯ್ಯ ಕುರುಬ ಸಮುದಾಯ ಮೊದಲಿಗೆ ಜೆಡಿಎಸ್ ನಲ್ಲಿ ಗುರುತಿಸಿಕೊಂಡು ನಂತರ ಕಾಂಗ್ರೆಸ್ಗೆ ಬಂದರು ಇವರ ಮಗ ಯತೀಂದ್ರ ಕೂಡ ರಾಜಕೀಯದಲ್ಲಿದ್ದಾರೆ ಇವರು ಕುರುಬ ಸಮುದಾಯದ ನಾಯಕ

WhatsApp Group Join Now
Telegram Group Join Now

ಇನ್ನೂ ಡಾಕ್ಟರ್ ಬಿ ಪರಮೇಶ್ವರ್ ಇವರು ಸದ್ಯ ಸಿದ್ದರಾಮಯ್ಯರವರ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದಾರೆ ಇವರು ಎಸ್ ಸಿ ಸಮುದಾಯಕ್ಕೆ ಸೇರಿದ್ದು ಮೂಲ ಕಾಂಗ್ರೆಸ್ಸಿಗರಾಗಿದ್ದಾರೆ. ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಗಳ ಸ್ಟಾರ್ ಲೀಡರ್ಗಳ ಪೈಕಿ ವಿಜಯಪುರದ ಶಾಸಕ ಬಸವಗೌಡ ಪಾಟೀಲ್ ಕೂಡ ಒಬ್ಬರು ಇವರು ಲಿಂಗಾಯಿತ ಸಮುದಾಯದ ನಾಯಕರಾಗಿದ್ದಾರೆ

ಖರ್ಗೆ ಕುಟುಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಎರಡನೇ ಮಗ ಪ್ರಿಯಾಂಕ ಖರ್ಗೆ ದಲಿತ ನಾಯಕರಲ್ಲಿ ಪ್ರಮುಖರು   ರಾಜ್ಯ ಸಭೆಯ ವಿಪಕ್ಷ ನಾಯಕರಾಗಿದ್ದು ಪ್ರಿಯಾಂಕ ಖರ್ಗೆ ಬಿಜಾಪುರ ಶಾಸಕ ಹಾಗೂ ಅಲ್ಲಿನ ಸಚಿವರಾಗಿದ್ದಾರೆ ಅಂದಾಗೆ ಇವರು ಎಸ್ಸಿ ಸಮುದಾಯದ ನಾಯಕರಾಗಿದ್ದಾರೆ.

ಡಿಕೆ ಬ್ರದರ್ಸ್ ಕಾಂಗ್ರೆಸ್ ನ ನಾಯಕ ಡಿಕೆ ಶಿವಕುಮಾರ್ ರಾಜ್ಯದ ಡಿಸಿಎಂ ಆಗಿದ್ದಾರೆ ಡಿಕೆ ಅದೇ ರೀತಿ ಅವರ ಸಹೋದರ ಕೂಡ ಡಿಕೆ ಸುರೇಶ್ ಕೂಡ ಸಂಸದರಾಗಿದ್ದಾರೆ ಇವರದ್ದು ಒಕ್ಕಲಿಗ ಸಮುದಾಯ. ಬೈರತಿ ಬ್ರದರ್ಸ್ ಹೆಬ್ಬಾಳದ ಶಾಸಕರ ಕಾಂಗ್ರೆಸ್ನ ನಾಯಕ ಬೈರತಿ ಸುರೇಶ್ ಹಾಲಿ ಸಚಿವರಾಗಿದ್ದಾರೆ ಇವರ ಸಹೋದರ ಭೈರವಿ ಬಸವರಾಜ್ ಆಪರೇಷನ್ ಗೆ ಒಳಗಾಗಿ 2019 ರಲ್ಲಿ ಬಿಜೆಪಿ ಸೇರಿದ್ದು ಕೆಆರ್ ಪುರಂ ಶಾಸಕರಾಗಿದ್ದಾರೆ ಈ ಸಹೋದರರು ಕುರುಬ ಸಮುದಾಯದ ಸೇರಿದ್ದಾರೆ.

ಬಂಗಾರಪ್ಪ ಬ್ರದರ್ಸ್ ಮಾಜಿ ಸಿಎಂ ಬಂಗಾರಪ್ಪ ಮತ್ತು ಅವರ ಮಗ ಮಧು ಬಂಗಾರಪ್ಪ ಕಾಂಗ್ರೆಸ್ನಲ್ಲಿ ದೂಸ್ ಸೊರಬ ಕ್ಷೇತ್ರದಲ್ಲಿ ಗೆದ್ದು ಸಚಿವರು ಆಗಿದ್ದಾರೆ ಅದೇ ರೀತಿ ದೊಡ್ಡ ಮಗ ಕುಮಾರ್ ಬಂಗಾರಪ್ಪ ಬಿಜೆಪಿ ಎಲ್ಲಿದ್ದಾರೆ ಇವರು ಈಡಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಿಎಸ್ ಯಡಿಯೂರಪ್ಪ ರಾಜ್ಯ ರಾಜಕಾರಣದಲ್ಲಿ ಹಿರಿಯರಲ್ಲಿ ಒಬ್ಬರು ಯಡಿಯೂರಪ್ಪ ಮಾಜಿ ಸಿಎಂ ಕೂಡ ಹೌದು ಇವರ ಮಕ್ಕಳಾದ ಬಿ ವೈ ರಾಘವೇಂದ್ರ ಶಿವಮೊಗ್ಗ ಸಂಸದ ಮತ್ತು ವಿಜಯೇಂದ್ರ ಶಿಕಾರಿಪುರದ ಶಾಸಕರಾಗಿದ್ದಾರೆ ಇವರು ಲಿಂಗಾಯತ ಸಮುದಾಯದ ನಾಯಕರಾಗಿದ್ದಾರೆ.

ಕೆ ಎಸ್ ಈಶ್ವರಪ್ಪ ಯಡಿಯೂರಪ್ಪ ಜೊತೆಗೆ ಕೆ ಎಸ್ ಈಶ್ವರಪ್ಪ ಮೊದಲಿನಿಂದಲೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದು ಇವರದ್ದು ಕುರುಬ ಸಮುದಾಯವಾಗಿದೆ . ಎಚ್ ಡಿ ದೇವೇಗೌಡ ಅಂಡ್ ಸೋನ್ಸ್ ಇವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಜೆಡಿಎಸ್ ಸಂಸ್ಥಾಪಕ ಇವರ ಮಕ್ಕಳಾದ ಎಚ್ ಡಿ ರೇವಣ್ಣ ಹೊಳೆನರಸೀಪುರ ಮತ್ತು ಎಚ್ ಡಿ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಶಾಸಕ ಆಗಿದ್ದಾರೆ ಇವರದು ಒಕ್ಕಲಿಗರ ಸಮುದಾಯ

ಪ್ರತಾಪ್ ಸಿಂಹ ಬಿಜೆಪಿ ಸದಸ್ಯರಾದ ಇವರು ಜೊತೆಗೆ ಒಕ್ಕಲಿಗರ ಸಮುದಾಯದ ನಾಯಕ. ಸಿಟಿ ರವಿ ಬಿಜೆಪಿಯ ಮತ್ತೋರ್ವ ಹಿರಿಯ ನಾಯಕ ಸಿಟಿ ರವಿ ಕೂಡ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕೆ ಎಸ್ ಮುನಿಯಪ್ಪ ಇವರು ಕೂಡ ಹಾಲಿ ಸಚಿವರಾಗಿದ್ದು ಸ್‌ಸಿ ಸಮುದಾಯ ಕೆ ಸೇರಿದ್ದಾರೆ ರಾಜ್ಯದ ಪ್ರಭಾವಿ ದಲಿತ ನಾಯಕರಲ್ಲಿ ಇವರು ಒಬ್ಬರು ಸಂಪೂರ್ಣ ಮಾಹಿತಿಗಾಗಿ ಈ ಕೆಳಕಂಡ ವಿಡಿಯೋವನ್ನು ವೀಕ್ಷಿಸಿ.

[irp]