ಇಲಿಗಳ ಕಾಟವೇ ಇಲ್ಲಿದೆ ಪರಿಹಾರ ಹಳ್ಳಿಗಳಲ್ಲಿ ಕೃಷಿಕರು ಮಾಡುವ ಸೂಪರ್ ಟಿಪ್ಸ್…. ಇವತ್ತಿನ ವಿಡಿಯೋದಲ್ಲಿ ನಾನು ನಿಮಗೆ ಎರಡು ಮೂರು ಟಿಪ್ಸ್ ಅನ್ನ ತಿಳಿಸುತ್ತಿದ್ದೇನೆ ಇಲಿ ಹೆಗ್ಗಣಗಳನ್ನು ಯಾವ ರೀತಿ ಓಡಿಸುವುದು ನಮ್ಮ ಊರಿನಲ್ಲಿ ನಮ್ಮ ಹಳ್ಳಿಯ ಕಡೆಯಲ್ಲ ಹೊಲ ಹಾಗೂ ಅಂಗಡಿಗಳಲ್ಲೆಲ್ಲ ಅದೇ ರೀತಿ ಉಪಯೋಗಿಸುತ್ತಾರೆ ತುಂಬಾ ಸಹಾಯವಾಗುತ್ತದೆ.
ವಿಡಿಯೋವನ್ನು ಕೊನೆಯವರೆಗೂ ನೋಡಿ ಮೂರು ನಾಲ್ಕು ಟಿಪ್ಸ್ ಅನ್ನ ನಾನು ಇದರಲ್ಲಿ ನಿಮಗೆ ತೋರಿಸುತ್ತೇನೆ. ಮೊದಲಿಗೆ ನಾನು ತೋರಿಸುವುದು ತುಂಬಾ ಸಿಂಪಲ್ ಆಗಿ ಇರುವಂತಹ ಟಿಪ್ ಇದು ನೋಡಿ ಇದು ವೈಟ್ ಸಿಮೆಂಟ್ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುತ್ತದೆ ಇಲ್ಲವೆಂದರೆ ತುಂಬ ಸುಲಭವಾಗಿ ನಮಗೆ ಎಲ್ಲಾ ಹಾರ್ಡ್ವೇರ್ ಶಾಪ್ ನಲ್ಲಿಯೂ ಸಹ ಸಿಗುತ್ತದೆ.
ಒಂದು ಕೆಜಿಗೆ ರೂ.40 100 ಗ್ರಾಂಗೆ 4 ರೂಪಾಯಿ ಆದರೆ ನಮಗೆ 50 ಗ್ರಾಂ ಸಾಕು ನಾನು ಈ ರೀತಿಯ ಒಂದು ಕಂಠವನ್ನು ತೆಗೆದುಕೊಂಡಿದ್ದೇನೆ ಅದರಲ್ಲಿ ಈ ರೀತಿ ಸ್ವಲ್ಪ ಸ್ವಲ್ಪ ತೆಂಗಿನ ಕಾಯಿ ಇರಬೇಕು ಎಲ್ಲರಿಗೂ ಗೊತ್ತಿದೆ ತೆಂಗಿನಕಾಯಿಯ ವಾಸನೆ ಎಂದರೆ ಇಲಿಗೆ ತುಂಬಾ ಇಷ್ಟ ಹಾಗಾಗಿ ಅದನ್ನೇ ನಾವು ಉಪಯೋಗಿಸಿ ಇಲಿಗೆ ಒಂದು ಒಳ್ಳೆಯ ಮದ್ದನ್ನು ಮಾಡುತ್ತಿದ್ದೇವೆ ಈ ಬಿಳಿ.
ಸಿಮೆಂಟನ್ನು ಒಂದು ಅಥವಾ ಒಂದೂವರೆ ಚಮಚದಷ್ಟು ಈ ಕಂಟಕ್ಕೆ ನಾವು ಹಾಕಬೇಕು ಈಗ ನಾನು ಈ ಕಂಠಕ್ಕೆ ಒಂದು ಚಮಚ ವೈಟ್ ಸಿಮೆಂಟನ್ನು ಹಾಕಿದ್ದೇನೆ ಶೇಂಗಾ ಬೀಜವನ್ನು ಫ್ರೈ ಮಾಡಿರುವುದು ಈ ನೆಲ ಕಡಲೆಯನ್ನು ಚೆನ್ನಾಗಿ ಪುಡಿ ಮಾಡಿ ಹಾಕಬೇಕು ಕಡಲೆ ನಿಮ್ಮ ಹತ್ತಿರ ಇಲ್ಲವೆಂದರೆ ಇದಕ್ಕೆ ಒಂದು ಚೆನ್ನಾಗಿ ವಾಸನೆ ಇರುವ ಬಿಸ್ಕೆಟ್ ಅನ್ನು ಅಂದರೆ ಗುಡ್ಡೆ ಬಿಸ್ಕೆಟ್.
ಅನ್ನು ಒಂದು ಅಥವಾ ಎರಡು ಬಿಸ್ಕೆಟ್ ಅನ್ನ ಚೆನ್ನಾಗಿ ಈ ರೀತಿ ಕೈಯಲ್ಲಿ ಪುಡಿ ಮಾಡಿ ಈ ಬಿಡಿ ಸಿಮೆಂಟ್ ಗೆ ಹಾಕಿ ಚೆನ್ನಾಗಿ ಒಂದು ಬಾರಿ ಮಿಶ್ರಣ ಮಾಡಬೇಕು ಆ ಬಿಸ್ಕೆಟ್ ಗೆ ಎಲ್ಲಾ ಕಡೆ ಬಿಳಿಯ ಸಿಮೆಂಟ್ ತಾಗ ಬೇಕು ನೋಡಿ ಈ ರೀತಿ ಚೆನ್ನಾಗಿ ಮಿಶ್ರಣ ಮಾಡಬೇಕು ಮಿಶ್ರಣ ಮಾಡಿದ ನಂತರ ಇಲಿ ಬರುವ.
ಕಡೆ ಇಲಿ ಸಾಮಾನ್ಯವಾಗಿ ರಾತ್ರಿಯ ಸಮಯದಲ್ಲಿ ಬರುವುದರಿಂದ ನೀವು ರಾತ್ರಿ ಸಮಯದಲ್ಲಿ ಇಡಬೇಕು, ಬೆಳಗ್ಗೆ ನಿಮ್ಮ ಬೆಕ್ಕು ಎಲ್ಲ ಹೋಗುವ ಕಡೆ ಇದನ್ನು ಇಡಬಾರದು ಸ್ವಲ್ಪ ರಾತ್ರಿಯಲ್ಲಿ ಇಲಿ ಎಲ್ಲಿ ಬರುತ್ತದೆ ಅಲ್ಲಿ ಇದನ್ನು ಇಟ್ಟರೆ ಖಂಡಿತವಾಗಿ ಇಲಿ ಬಂದು ಆ ತೆಂಗಿನಕಾಯಿ ವಾಸನೆಗೆ ಮತ್ತು ಬಿಸ್ಕೆಟ್ ಎಲ್ಲ ಇರುವುದರಿಂದ.
ಈ ಬಿಸ್ಕೆಟ್ ಅನ್ನು ತಿನ್ನುತ್ತದೆ ಇದ್ದು ತಿಂದ ತಕ್ಷಣ ಬಿಳಿಯ ಸಿಮೆಂಟ್ ಹೊಟ್ಟೆಯ ಒಳಗೆ ಹೋದ ತಕ್ಷಣ ಅದು ಸಿಮೆಂಟ್ ಗಟ್ಟಿಯಾಗುತ್ತದೆ ಇಲ್ಲಿ ಸತ್ತು ಹೋಗುತ್ತದೆ ನೀರು ಕುಡಿದರು ಅದಕ್ಕೆ ಬದುಕುವುದಕ್ಕೆ ಆಗುವುದಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.