ಗೃಹ ಲಕ್ಷ್ಮಿ ಅರ್ಜಿ ಹಾಕಲು ಇನ್ನು ಯಾವುದೇ ಚಿಂತೆ ಬೇಡ..ಮನೆಯಿಂದಲೆ ಅರ್ಜಿ ಹಾಕಬಹುದು ಸಂಪೂರ್ಣ ಮಾಹಿತಿ

ಗೃಹಲಕ್ಷ್ಮಿ ಅರ್ಜಿ ಹಾಕಲು ಇನ್ನು ಯಾವುದೇ ಚಿಂತೆ ಬೇಡ ಮನೆಯಿಂದಲೇ ಅರ್ಜಿ ಹಾಕಬಹುದು ಸಂಪೂರ್ಣ ಮಾಹಿತಿ….ಈಗ ಎಲ್ಲರಿಗೂ ಒಂದು ಸಿಹಿ ಸುದ್ದಿ ಬಂದಿದೆ ಎಲ್ಲರೂ ಕೂಡ ಮನೆಯಿಂದಲೇ ಅರ್ಜಿ ಸಲ್ಲಿಸಬಹುದು ಗೃಹಲಕ್ಷ್ಮಿ ಯೋಜನೆ ಅಂದರೆ ಮಹಿಳೆಯರಿಗೆ ಉಚಿತವಾಗಿ 2000 ಸಿಗುವುವ ಅರ್ಜಿಯ ಸಲುವಾಗಿ ರಾಜ್ಯದ ಪೂರ್ತಿ ಎಲ್ಲೆಲ್ಲಿ.

WhatsApp Group Join Now
Telegram Group Join Now

ಕರ್ನಾಟಕ ಒನ್ ಕೇಂದ್ರ ಬೆಂಗಳೂರು ಒನ್ ಗ್ರಾಮ ಒನ್ ಕೇಂದ್ರಗಳು ಬಾಪೂಜಿ ಸೇವಾ ಕೇಂದ್ರಗಳು ಎಲ್ಲಾ ಕಡೆ ಮಹಿಳೆಯರು ಮತ್ತು ವಯಸ್ಸಾದವರ ಸಿಕ್ಕಾಪಟ್ಟೆ ಕ್ಯೂಗಳನ್ನು ನೋಡುತ್ತಾ ಇದ್ದೇವೆ ಒಂದಷ್ಟು ಕಡೆ ವಯಸ್ಸಾದವರು ಅಸಮಾಧಾನ ವ್ಯಕ್ತಪಡಿಸಿದ್ದು ಉಂಟು ಗೃಹಜೋತಿ ಯೋಜನೆ ಎಂದರೆ ಮನೆಯಿಂದಲೇ ಅರ್ಜಿ ಸಲ್ಲಿಸುವ ಅವಕಾಶವಿತ್ತು.

ಗೃಹಲಕ್ಷ್ಮಿ ಯೋಜನೆಯಲ್ಲಿ ಆ ರೀತಿಯ ಯಾವುದೇ ವ್ಯವಸ್ಥೆ ಇರಲಿಲ್ಲ ಆ ಕಾರಣದಿಂದಾಗಿ ಬಹಳಷ್ಟು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು ಈಗ ಎಲ್ಲರಿಗೂ ಸಿಹಿ ಸುದ್ದಿ ಬಂದಿದ್ದು ಎಲ್ಲರೂ ಮನೆಯಿಂದಲೇ ಅರ್ಜಿಯನ್ನು ಹಾಕಬಹುದು ಈಗಾಗಲೇ ಕರ್ನಾಟಕಒನ್ ನಲ್ಲಿ ಕೆಲವೊಂದು ಕಡೆ ಎಲ್ಲ ವಸೂಲಿ ನಡೆಯುತ್ತಿದೆ ಅಂದರೆ ಇದನ್ನು ಉಚಿತವಾಗಿ ಅಪ್ಲಿಕೇಶನ್ ಅನ್ನು.

ಹಾಕಿ ಕೊಡಬೇಕು ಆದರೆ ಸಿಕ್ಕಿದ್ದೇ ಚಾನ್ಸ್ ಎಂದು ಪ್ರತಿಯೊಬ್ಬರ ಬಳಿ 100 50 200 ರೂಪಾಯಿಯನ್ನು ಕೂಡ ವಸೂಲಿ ಮಾಡುತ್ತಿದ್ದಾರೆ ಈಗಾಗಲೇ ಕರ್ನಾಟಕದಲ್ಲಿ 5 ರಿಂದ 6 ಕರ್ನಾಟಕ ಒನ್ ಕೇಂದ್ರದ ಐಡಿಗಳನ್ನ ರದ್ದು ಮಾಡಿದ್ದಾರೆ ಅವರ ಮೇಲೆ ಕ್ರಿಮಿನಲ್ ಕೇಸ್ ಅನ್ನು ಕೂಡ ಹಾಕುತ್ತೇವೆ ಎಂದು ಹೇಳಿದ್ದಾರೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಆದರೂ ಮೈಸೂರಿನಲ್ಲಿಯೂ ಕೂಡ.

ಒಂದಷ್ಟು ಕೇಂದ್ರಗಳಲ್ಲಿ ವಸೂಲಿ ನಡೆಯುತ್ತಿದೆ ನೂರು ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಯಾರು ಕೂಡ ಹಣವನ್ನು ಕೊಡಲು ಹೋಗುವುದು ಬೇಡ ನೀವು ಒಂದು ಮಾತು ಕೇಳಿದರೆ ಸಾಕು ಯಾಕೆ ದುಡ್ಡು ಕೊಡಬೇಕು ಫ್ರೀ ಅಲ್ಲವಾ ಎಂದು ಒಂದು ಮಾತು ಕೇಳಿದರೆ ಸಾಕು ಅವರು ಫ್ರೀಯಾಗಿ ಅರ್ಜಿಯನ್ನು ಸಲ್ಲಿಸಿ ಕೊಡುತ್ತಾರೆ ಯಾರು ಕೂಡ ಕೇಳುವಂತಹ ಅಧಿಕಾರ ಇಲ್ಲ.

ಏಕೆಂದರೆ ಪ್ರತಿಯೊಬ್ಬರ ಅರ್ಜಿಯಿಂದ ಅವರಿಗೆ ಸರ್ಕಾರದಿಂದ 12ರೂ ಹೋಗುತ್ತಾ ಇದೆ ಒಂದೊಂದು ಅರ್ಜಿಯನ್ನು ಫೀಲ್ ಮಾಡಿದರೆ ಅವರಿಗೆ 12ರೂ ಹೋಗುತ್ತದೆ ಆದರೂ ಕೂಡ ವಸೂಲಿ ಮಾಡುತ್ತಾರೆ ಇನ್ನು ಮುಂದೆ ಆ ಚಿಂತೆಯು ಇಲ್ಲ ಮೊದಲೇ ಹೇಳಿದ ಹಾಗೆ ಗೃಹಜೋತಿ ಉಚಿತ ಕರೆಂಟ್ ಯೋಜನೆಗೆ ಮೊಬೈಲ್ಗಳಲ್ಲಿ ಕಂಪ್ಯೂಟರ್ ಸೆಂಟರ್ ಗಳಲ್ಲಿ ಆ.

ಸಮಯದಲ್ಲಿ ಕಂಪ್ಯೂಟರ್ ಸೆಂಟರ್ ನವರು ಕೂಡ ಒಂದಷ್ಟು ಹಣವನ್ನು ಹೆಚ್ಚುವರಿ ಆಗಿ ತೆಗೆದುಕೊಂಡರು ಸಾಮಾನ್ಯವಾಗಿ 50 ರುಪಾಯಿ ತೆಗೆದುಕೊಂಡು ಇರಲಿಲ್ಲ ಸ್ವಲ್ಪ ಹೆಚ್ಚುವರಿ ಆಗಿ ತೆಗೆದುಕೊಂಡರು ಮತ್ತು ಸರ್ವರ್ ಬ್ಯುಸಿ ಆದಕಾರಣ ಈಗ ಬರೀ ಸೇವಾ ಸಿಂಧು ಕೇಂದ್ರಗಳಲ್ಲಿ ಮಾತ್ರ ಗೃಹಲಕ್ಷ್ಮಿ ಯೋಜನೆಗೆ.

ಅಪ್ಲೈ ಮಾಡಬಹುದು ಎಂದು ಹೇಳಿದ್ದರು ಆದರೆ ಕೇವಲ ಅಲ್ಲಿ ಅಪ್ಲೈ ಮಾಡಿದರೂ ಕೂಡ ಸರ್ವರ್ ಸಮಸ್ಯೆ ಇದೆ ಪ್ರತಿದಿನ ಕೇವಲ ಒಂದು ಸೆಂಟರ್ ನಲ್ಲಿ 60 ರಿಂದ 70 ಅರ್ಜಿಗಳನ್ನ ಮಾತ್ರ ಹಾಕುವುದಕ್ಕೆ ಸಾಧ್ಯ ಆದರೆ ಕ್ಯು ನಿಂತಿರುವುದನ್ನು ನೋಡಿದರೆ ನೂರರಿಂದ 200 ಮಹಿಳೆಯರು ಕೆಲವೊಂದು ಕಡೆ ಅದಕ್ಕಿಂತ.

ಹೆಚ್ಚು ಮಹಿಳೆಯರು ಕ್ಯೂನಲ್ಲಿ ನಿಂತಿದ್ದಾರೆ ಅದೆಲ್ಲ ತೊಂದರೆಯಾಗುತ್ತಿದೆ ಆದಕಾರಣ ಇನ್ನು ಮುಂದೆ ಮನೆಯಿಂದಲೇ ಅರ್ಜಿಯನ್ನು ಸಲ್ಲಿಸಬಹುದು ಅಂದರೆ ಮೊಬೈಲ್ಗಳಲ್ಲಿ ಅಲ್ಲ ಬೇರೆ ರೀತಿಯಾಗಿ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]