ಉಪ್ಪಿನ ದೀಪ ಅಲ್ಲ ಐಶ್ವರ್ಯ ದೀಪ ಹಣ ನೆಮ್ಮದಿ ಸಮೃದ್ಧಿ ಎಲ್ಲ ಸಿಗುತ್ತೆ ಈ ಕಾರಣಕ್ಕೆ ದೀಪವನ್ನು ಹಚ್ಚಬಾರದು……. ತಿಳ್ಕೊಳ್ಳೋಣ ತುಂಬಾ ತಿಂಗಳಿಂದ ಇದರ ಬಗ್ಗೆ ತಿಳಿಸಿಕೊಡಿ ನಿಮ್ಮ ಅಭಿಪ್ರಾಯ ಏನು ನಮಗೆ ಈ ದೀಪಾ ಆರಾಧನೆ ಮಾಡಬೇಕು ಅಂತ ಇಷ್ಟ ಇದೆ ಆದರೆ ಕೆಲವರು ಹೇಳುವುದನ್ನು ಕೇಳುದ್ರೆ ಭಯ ಆಗುತ್ತೆ ಏನ್ ಮಾಡೋದು ಅಂತ ತುಂಬಾನೇ ಪ್ರಶ್ನೆಗಳನ್ನ ಕೇಳ್ತಾಯಿದ್ರು.ಉಪ್ಪು ಮಹಾಲಕ್ಷ್ಮಿಯ ಸ್ವರೂಪ ನಮ್ಮಲ್ಲಿರುವಂತ ನಮ್ಮ ಮನೆಯಲ್ಲಿ ಇರುವಂತಹ ನೆಗೆಟಿವಿಟಿನ ಕಡಿಮೆ ಮಾಡಿ ಪಾಸಿಟಿವ್ ಎನರ್ಜಿಯನ್ನು ಹೆಚ್ಚು ಮಾಡುತ್ತದೆ.
ಶೇರ್ ಮಾಡಿಕೊಳ್ಳುತ್ತಿದ್ದೇನೆ ಈ ದೀಪು ಶುಕ್ರವಾರ ಮಾಡ್ಲೇಬೇಕು ಸಂಜೆ ಗೋದೋಳಿ ಸಮಯದಲ್ಲಿ ಈ ದೀಪಾರಾಧನೆಯನ್ನು ಮಾಡಿದರೆ ತುಂಬಾ ಒಳ್ಳೆಯದು. ಹೊಸ ಉಪ್ಪನ್ನ ತಗೊಂಡು ಬಂದು ಐದು ವಾರ ಕೂಡ ಉಪಯೋಗಿಸಬೇಕು ನಮ್ಮ ಕೈಯಿಂದ ಎತ್ಕೊಬೇಕು ಪ್ಯಾಕೆಟ್ ಇಂದ ದೀಪಕ್ಕೆ ಸುರಿಬಾರದು ಕೈಯಲ್ಲಿ ಇಟ್ಕೊಂಡು ನಾವು ನಮ್ಮ ಮನೆ ದೇವರನ್ನ ನೆನಪು ಮಾಡಿಕೊಂಡು ನಮ್ಮ ಕಷ್ಟ ಏನಿದ್ಯೋ ಅದನ್ನ ಶೀಘ್ರವಾಗಿ ಪರಿಹಾರ ಮಾಡಿ ಅಂತ ಫಸ್ಟ್ ಪ್ರಾರ್ಥನೆ ಮಾಡಿಕೊಂಡು ಆನಂತರ ದೀಪದೊಳಗಡೆ ಹಾಕಬೇಕು ಮೂರು ಹಿಡಿ ಉಪ್ಪನ್ನು ಹಾಕಬೇಕು ಆಮೇಲೆ ಅದರ ಮೇಲೆ ಒಂದು ಚಿಕ್ಕದಾದಂತ ದೀಪವನ್ನು ಇಟ್ಕೋಬೇಕು ಕೆಲವರು ಈ ದೀಪವನ್ನು ಕೂಡ ದೊಡ್ಡದೇ ತಗೋಳ್ತೀರಾ ಅದು ಅವರವರ ಇಷ್ಟಕ್ಕೆ ಬಿಟ್ಟಿದ್ದು ಎಷ್ಟು ವಾರ ವ್ರತ ಮಾಡುತ್ತೇವೆ ನಾವು ಅಷ್ಟು ವಾರ ಸಂಕಲ್ಪವನ್ನು ಮಾಡಿಕೊಂಡು ಈ ದೀಪಾರಾಧನೆ ಪ್ರಾರಂಭಿಸಬೇಕು.
ಸರ್ವ ಮಂಗಳ ಮಾಂಗಲ್ಯೆ ಶಿವೆ ಸರ್ವಾರ್ಥಸಾಧಿಕೆ ಶರಣ್ಯ ತ್ರಯಂಬಕೇ ದೇವಿ ನಾರಾಯಣಿ ನಮೋಸ್ತುತ ಅಂತ ಮಹಾಲಕ್ಷ್ಮಿ ನನ್ನ ನೆನೆಸಿಕೊಂಡು ಅದರ ಒಳಗಡೆ ಅಕ್ಷತೆಯನ್ನು ಹಾಕಬೇಕು ಸ್ನೇಹಿತರೆ ಪ್ರತಿ ಹಂತದಲ್ಲೂ ನಾವು ದೇವರನ್ನ ಸ್ಮರಣೆ ಮಾಡ್ತಾನೆ ನಾವು ಈ ಕೆಲಸಗಳನ್ನು ಮಾಡ್ಕೋಬೇಕು ಇದನ್ನೆಲ್ಲಾ ಮಾಡುವಾಗ ಲಕ್ಷ್ಮಿ ಗಾಯತ್ರಿ ಮಂತ್ರನ ಹೇಳ್ಕೋತಾನೆ ಇರಬೇಕು ಲಕ್ಷ್ಮಿ ಗಾಯತ್ರಿ ಮಂತ್ರವನ್ನು ಹೇಳಿಕೊತಾ ಇರ್ಬೇಕು ಅಥವಾ ಓಂ ನಮೋ ಮಹಾಲಕ್ಷ್ಮಿ ನಮಹ ಅಂತನಾದ್ರೂ ಹೇಳ್ಕೊಂಡು ನಾವು ಈ ರೀತಿ ದೀಪಗಳ್ನೆಲ್ಲ ಜೋಡಿಸಬೇಕು.
ಹಿತ್ತಾಳೆ ಪ್ಲೇಟ್ ಇಟ್ಟಿದ್ದೇನೆ ಅದರ ಮೇಲೆ ದೀಪವನ್ನು ಇಟ್ಟಿದ್ದೀನಿ ಈಗ ಹೂವಿನ ಅಲಂಕಾರ ಎಲ್ಲ ಮಾಡಿದೀನಿ ಆದಷ್ಟು ಕೆಂಪು ಹೂವನ್ನ ಇಡೋದು ತುಂಬಾನೇ ಒಳ್ಳೇದು. ಈ ದೀಪಕ್ಕೆ ತುಪ್ಪ ಅಥವಾ ಎಣ್ಣೆಯನ್ನು ಉಪಯೋಗಿ ನಾವು ದೇವರು ದೀಪಕೆ ಬೇಕಾದ್ರೆ ಫಸ್ಟು ಬತ್ತಿಯನ್ನು ಹಾಕಿರುತ್ತೇವೆ ಒಂದು ಉಪ್ಪಿನ ದೀಪಕ್ಕೆ ಮೊದಲು ತುಪ್ಪ ಅಥವಾ ಎಳ್ಳೆಣ್ಣೆನ ಹಾಕಿ ಆನಂತರ ಎರಡು ಬತ್ತಿಯನ್ನ ಹಾಕ್ಬೇಕು ಮತ್ತೆ ದೀಪ ದೇವರ ಕಡೆಗೆ ಮುಖ ಮಾಡಿನೇ ಇಡಬೇಕು ನೀವಿಲ್ಲಿ ನೋಡ್ತಾ ಇದ್ದೀರಾ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಅಂತ ಯಾವುದೇ ದಿಕ್ಕುಗಳಿಲ್ಲಿ ಏನು ಲೆಕ್ಕಕ್ಕೆ ಬರೋದಿಲ್ಲ
ನಾವು ದೇವರು ಯಾವ ಕಡೆ ಇಟ್ಟಿರ್ತೀವಿ ನೋಡಿ ಆ ಕಡೆಗೆ ದೀಪದ ಮುಖ ಮಾಡಿ ನಾವು ಹಚ್ಚಬೇಕು ಅಷ್ಟೇನೆ ಮೊದಲನೇ ವಾರ ನಾವು ಸಂಕಲ್ಪ ಮಾಡಿ ಈ ಒಂದು ದೀಪಾರಾಧನೆಯನ್ನು ಶುರು ಮಾಡಬೇಕು ಆನಂತರ ಗಣಪತಿ ಪೂಜೆ ಮನೆದೇವರ ಪ್ರಾರ್ಥನೆ ಎಲ್ಲಾನು ಮಾಡ್ಕೊಂಡು ಮಹಾಲಕ್ಷ್ಮಿ ಅಷ್ಟೋತ್ತರ ಅಥವಾ ಮಹಾಲಕ್ಷ್ಮಿಯ ಗಾಯತ್ರಿ ಮಂತ್ರ ಅಥವಾ ಓಂ ನಮೋ ಮಹಾಲಕ್ಷ್ಮಿ ನಮಃ 108 ಬಾರಿ ಇನ್ನು ಸಾಧ್ಯವಾದರೆ ಕನಕಧಾರ ಸ್ತೋತ್ರ ತುಂಬಾ ಒಳ್ಳೆಯದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಕಂಡ ವಿಡಿಯೋವನ್ನು ವೀಕ್ಷಿಸಿ…,