ಅವರು D Boss ನಾನು R Boss ಬುಲೆಟ್ ಪ್ರಕಾಶ್ ಸರ್ ಮಗನ ಅತಿರೇಖ..ರಕ್ಷಕ್ ಬುಲೆಟ್..

ಬಕೆಟ್ ಸ್ಟಾರ್ ರಕ್ಷಕ್ ಬುಲೆಟ್ ಅವರು ಡಿ ಬಾಸ್ ನಾನು ಆರ್ ಬಾಸ್… ರೋಸ್ಟಿಂಗ್ ಶುರು ಮಾಡೋದಕ್ಕೂ ಮುಂಚೆ ಒಬ್ಬ ವ್ಯಕ್ತಿಯ ಬಗ್ಗೆ ಒಂದು ಸಣ್ಣ ಮಾಹಿತಿ ಕೊಟ್ಟಿಬಿಡುತ್ತೇನೆ ಕನ್ನಡದ ಹೆಸರಂತ ತೂಗುದೀಪ ಶ್ರೀನಿವಾಸ್ ಅವರ ಪುತ್ರ ದರ್ಶನ್ ತೂಗುದೀಪ್ ಅವರು 1997ರಲ್ಲಿ ಅಂದರೆ ಅವರ 20ನೇ ವಯಸ್ಸಿನಲ್ಲಿ ವಿನೋದ್ ರಾಜ್ ಸರ್ ನಟನೆಯ ಮಹಾಭಾರತ.

WhatsApp Group Join Now
Telegram Group Join Now

ಸಿನಿಮಾದಲ್ಲಿ ಸಣ್ಣ ಪಾತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಕಾಲು ಇಡುತ್ತಾರೆ ಅದಾದ ಮೇಲೆ ಶಿವಣ್ಣ ಹಾಗೂ ಅಂಬರೀಶ್ ಅಭಿನಯದ ದೇವರ ಮಗ ಸಿನಿಮಾದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಅದಾದ ಮೇಲೆ ತಮಿಳು ವಲ್ಲರಸು ಸಿನಿಮಾ ಎಲ್ಲರ ಮನೆ ದೋಸೆನು ತೂತು ಮಿಸ್ಟರ್ ಹರಿಶ್ಚಂದ್ರ ಬೂತಯ್ಯನ ಮಕ್ಕಳು ಈ ಎಲ್ಲಾ ಸಿನಿಮಾದಲ್ಲೂ ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ.

ನಟನೆ ಮಾಡಿ ಕೊನೆಗೆ 2002ರಲ್ಲಿ ಮೆಜೆಸ್ಟಿಕ್ ಸಿನಿಮಾದ ಮೂಲಕ ನಾಯಕನಟನಾಗಿ ಹೊರಹೊಮ್ಮುತ್ತಾರೆ ಈಗ ಇದನ್ನೆಲ್ಲ ಯಾಕೆ ಹೇಳುತ್ತಿದ್ದೀರಾ ಎಂದು ನೀವು ಅಂದುಕೊಳ್ಳಬಹುದು ಆ ಕಾಲಕ್ಕೆ ಕನ್ನಡ ಸಿನಿಮಾ ಇಂಡಸ್ಟ್ರಿಯ ಹೆಸರಾಂತ ನಟ ಮಗ ಆಗಿದ್ದರೂ ಕೂಡ ನಾನು ಹೀರೋ ಹಾಗೆ ಸಿನಿಮಾ ಇಂಡಸ್ಟ್ರಿಗೆ ಕಾಲು ಇಡುತ್ತೇನೆ ಎನ್ನುವ ಮನಸ್ಥಿತಿ ಇಲ್ಲದೆ ಸಣ್ಣಪುಟ್ಟ ಪಾತ್ರ.

ಎಂದು ತಲೆ ಕೆಡಿಸಿಕೊಳ್ಳದೆ ಕಲೆಗೆ ಬೆಲೆ ಕೊಟ್ಟು ಶ್ರದ್ಧೆಯಿಂದ ಸಿಕ್ಕ ಪಾತ್ರಗಳಿಗೆ ಜೀವ ತುಂಬಿಕೊಂಡು ನಟನೆ ಮಾಡುತ್ತಾ ಬಂದಿರುವುದಕ್ಕೆ ಅಲ್ಲವೇ ಒಬ್ಬ ನಟ ದರ್ಶನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಡಿ ಬಾಸ್ ಆಗಿ ದೊಡ್ಡ ಹೆಮ್ಮೆರದಂತೆ ಬೆಳೆದು ನಿಂತಿರುವುದು. ಆದರೆ ಇತ್ತೀಚೆಗೆ ಒಂದಷ್ಟು ಬಕೆಟ್ ಬಾಲಕರು ಏನು ಕಷ್ಟ ಪಡದೆ ಏನು ಪರಿಶ್ರಮ ಹಾಕದೆ ಹೂವಿನ ಜೊತೆ.

ನಾರು ಸ್ವರ್ಗ ಸೇರಿದ ಸ್ಕೀಮು ಎನ್ನುವ ಹಾಗೆ ದರ್ಶನ್ ಸರ್ ಹೆಸರು ಬಳಸಿಕೊಂಡು ಸುಲಭವಾಗಿ ಬೆಳೆದು ಬಿಡಬೇಕು ಅವರ ರೀತಿ ಮಾಸ್ ಹೀರೋಗಳು ಆಗಬೇಕು ಎನ್ನುವ ತಿರುಕನ ಕನಸನ್ನು ಕಾಣುತ್ತಾ ಇದ್ದಾರೆ ಅವರಲ್ಲಿ ಈ ಬಕೆಟ್ ತಪ್ಪಾಯ್ತು ಬುಲೆಟ್ ರಕ್ಷಕ್ ಕೂಡ ಒಬ್ಬ, ಇವನ ಯಾವುದೇ ಇಂಟರ್ವ್ಯೂ ವಿಡಿಯೋ.

ನೋಡಿದರೂ ಕೇವಲ ಡಿ ಬಾಸ್ ಗೆ ಬಕೆಟ್ ಹಿಡಿಯುವುದರಲ್ಲಿ ಇರುತ್ತಾನೆ ಇನ್ನು ಈ ಸೋಕಾಡ್ ಯುಟ್ಯೂಬ್ ಚಾನೆಲ್ಸ್ ಗಳು ಇವನ ಇಂಟರ್ವ್ಯೂನಲ್ಲಿ ಇವನ ಬಗ್ಗೆ ಇವನ ಫ್ಯಾಮಿಲಿ ಬಗ್ಗೆ ಇವನ ಪ್ರಾಜೆಕ್ಟ್ ಬಗ್ಗೆ ಕೇಳುವುದನ್ನು ಬಿಟ್ಟು ವಿನಾಕಾರಣ ಡಿ ಬಾಸ್ ಟಾಪಿಕ್ ಅನ್ನು ತೆಗೆದುಕೊಂಡು ಬರುವುದು ಇನ್ನೂ ಒಂದು ಹಂತ.

ಮುಂದಕ್ಕೆ ಹೋಗಿ ಏನು ತುಕಾಲಿ ಪ್ರಶ್ನೆ ಕೇಳುತ್ತಿದ್ದಾರೆ ಎಂದು ನೀವೇ ನೋಡಿ. ಡಿ ಬಾಸ್ ದರ್ಶನ್ ಅವರ ಜೊತೆ ಮಾಸ್
ಸಿನಿಮಾದಲ್ಲಿ ನೀವು ಎಂಟರಿ ಕೊಡಬೇಕು ಎಂದು ಹೇಳ್ತಾ ಇದ್ದಾರೆ ಅದರ ಬಗ್ಗೆ ಏನಾದರೂ ಹೇಳುತ್ತೀರಾ? ಅಲೆಲೆ ಡಿ ಬಾಸ್ ಜೊತೆ ಏಕ್ ದಮ್ ಮಾಸ್ ಹೀರೋ ಆಗಿ ಎಂಟರಿ ಕೊಡಬೇಕಂತೆ ದಚ್ಚು.

ಕಿಚ್ಚ ಕಾಂಬಿನೇಷನ್ ನೋಡುವುದಕ್ಕೆ ನಾವು ಜನಗಳು ಎಷ್ಟೋ ವರ್ಷದಿಂದ ಕಾಯುತ್ತಿದ್ದೇವೆ ಇನ್ನು ಎಲ್ಲ ಬಿಟ್ಟು ಉಳಿದುಹೋಗಿದೆ ಎಂದು ತುಂಬಾ ದುರಾಸಿಗೂ ಒಂದುಇತಿಮಿತಿ ಬೇಡವೇ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]