ಶ್ರೀ ಗುರುವಾಣಿ ವಾಮಾಚಾರಕ್ಕೆ ಸರಳ ಪರಿಹಾರಗಳು…. ಈ ಜಗತ್ತಿನಲ್ಲಿ ವಾಮಾಚಾರ ಅನ್ನೋದು ಇದೆಯಾ ಅಂತ ಕೇಳಿದಾಗ ಗುರುಗಳು ಹೇಳಿದ ಮಾತಿದು… ವಾಮಾಚಾರಕ್ಕೆ ಸರಳ ಪರಿಹಾರಗಳೇನು ಅಂತ ಕೇಳಿದ್ರೆ ಬ್ಲಾಕ್ ಮ್ಯಾಜಿಕ್ ಎನ್ನುವುದು ನಿಜವಾಗಲೂ ಇದೆ. ಆದರೆ ಒಳ್ಳೆ ಮಾಂತ್ರಿಕ ಆಗಿದ್ರೆ….ಅವರು ಆಲೋಚನೆ ಮಾಡುತ್ತಾರೆ… ಸತ್ಯವಂತನು ಆಗಿದ್ದ ಪಕ್ಷದಲ್ಲಿ ಮಾಂತ್ರಿಕನು ಆಲೋಚನೆ ಮಾಡುತ್ತಾನೆ.
ಯಾಕೆ ವಾಮಾಚಾರವನ್ನು ಮಾಡಬೇಕು ಯಾಕೆ ಮಂತ್ರಿ ಕವನ ಮಾಡಬೇಕು ಇದರಿಂದ ಮುಂದೆ ಏನಾದರೂ ಅವನ ಕುಟುಂಬಕ್ಕೆ ತೊಂದರೆ ಆದರೆ ಅಥವಾ ಅವನಿಗೆ ಏನಾದರೂ ಸಮಸ್ಯೆ ಆದರೆ ಅಂತ ಸತ್ಯವಂತರಾದ ಮಾಂತ್ರಿಕನು ಯೋಚನೆ ಮಾಡುತ್ತಾನೆ. ಇದು ತಪ್ಪು ಇತರ ಎಲ್ಲ ಮಾಡಬಾರದು ಅಂತ ಹೇಳಿ ವಾಮಾಚಾರ ಮಾಡಲಿಕ್ಕೆ ಬಂದವರಿಗೆ ಬುದ್ಧಿಹೇಳಿ ಕಳಿಸ್ತಾರೆ.
ಕಾರಣ ಏನು ಅಂತ ಹೇಳಿದ್ರೆ ವಾಮಾಚಾರ ಮಾಡುವವನಿಗೂ ಇದರ ಎಫೆಕ್ಟ್ ಇದ್ದೇ ಇರುತ್ತದೆ. ಎಲ್ಲರಿಗೂ ಎಫೆಕ್ಟ್ ಆಗ್ತದೆ. ಕಾರಣಾಂತರಗಳಿಂದ ಅವನ ಮನೆತನಕ್ಕೆ ಬರುತ್ತದೆ. ತಲತಲಾಂತರದಿಂದ ಹಾಗೆ ಸಮಸ್ಯೆಗಳು ಮುನ್ನಡೆದು ಹೋಗುತ್ತವೆ.
ಇನ್ನು ಕೆಲವು ಮಾಂತ್ರಿಕರು ಏನ್ ಮಾಡ್ತಾರೆ ಅಂದ್ರೆ ಆಸೆಗಳಿಗೆ ಬಲಿಯಾಗಿ ಹಣದಾಸೆಗೆ ಬಲಿಯಾಗಿ ತಮ್ಮ ಒಳಗಿನ ವಿದ್ಯೆಯನ್ನ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಏನೋ ಒಂದು ಆಸೆ ಇರುತ್ತದೆ ಕೋಟಿ ಕೋಟಿ ಸಂಪಾದನೆ ಮಾಡಬೇಕು ಅನ್ನೋ ಆಸೆಯಲ್ಲಿ ತಮ್ಮ ವಿದ್ಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ
. ಆಸೆಯಿಂದಾಗಿ ಒಳ್ಳೆಯದು ಕೆಟ್ಟದನ್ನ ನೋಡದೆ ಇನ್ನೊಬ್ಬರ ಜೀವನದಲ್ಲಿ ಆಟವಾಡುತ್ತಾರೆ ಮಾಂತ್ರಿಕರು. ಇವತ್ತಿನ ಕಾಲಘಟ್ಟದಲ್ಲಿ ವಾಮಾಚಾರಕ್ಕೆ ಹೆದರುವ ಅವಶ್ಯಕತೆ ಇರುವುದಿಲ್ಲ. ಕಾರಣ ಏನು ಅಂತ ಹೇಳಿದರೆ ಅಷ್ಟು ಸತ್ಯವಂತರು ಯಾರು ಇಲ್ಲ ಈ ಕಾಲದಲ್ಲಿ. ಎಲ್ಲರೂ ಕೂಡ ಚಿಲ್ಲರೆ ಬಿಲ್ಲರೆ ಹಣಕ್ಕೆ ಆಸೆ ಪಡುವವರೇ ಆಗಿದ್ದಾರೆ ಹೊರತು ಯಾವುದೇ ರೀತಿಯನ್ನು ನಿಷ್ಠೆಯಿಂದ ಉಪಯೋಗಿಸಿಕೊಳ್ಳುವವರು ಯಾರು ಇಲ್ಲ.
ಇನ್ನು ಎರಡನೇದಾಗಿ ಇದರ ವಿಜ್ಞಾನ. ಈಗಿನ ಸೈನ್ಸ್ ಹೆಚ್ಚಾದ ಕಾರಣ ವಾಮಾಚಾರಗಳು ಅಷ್ಟು ಸುಲಭವಾಗಿ ಯಾರಿಗೂ ತಲುಪುವುದಿಲ್ಲ. ಪ್ರಕೃತಿಗೆ ಸಂಬಂಧಪಟ್ಟಂತೆ ವಿಚಾರ ತಲ್ಪುದಿಲ್ಲ ಅಷ್ಟು ಸುಲಭವಾಗಿ ಅದು ತಲುಪುದೆ ಇಲ್ಲ ಅಷ್ಟು ಸುಲಭವಾಗಿ ತಲುಪಿಸ್ಲಿಕ್ಕೆ ಸಾಧ್ಯವೇ ಇಲ್ಲ ಅದು ತಲುಪುವುದೇ ಇಲ್ಲ.
ಇನ್ನೊಂದು ಅಂದ್ರೆ ಮನಸ್ಸು ಬೇಕಾದ ಮಾತ್ರ ಇಲ್ಲ ಅಂದ್ರೆ ಎಷ್ಟೇ ಪ್ರಯತ್ನ ಮಾಡಿದರು ಏನು ಮಾಡಿದರೂ ಕೂಡ ಆಮಾಚಾರ ತಟ್ಟುವುದೇ ಇಲ್ಲ ಮತ್ತೆ ದೇವರಿಂದ ಜಗದಲ್ಲಿ ವಾಮಾಚಾರ ಬರುವುದಿಲ್ಲ.
ಈ ವಾಮಾಚಾರ ಆಗಬೇಕು ಅಂತ ಇದ್ರೆ ಅವರು ಒಳಗಡೆ ನೆಗೆಟಿವ್ ಮಾತ್ರ ವಾಚರ ಆಗುತ್ತದೆ. ಅವನು ನೆಗೆಟಿವ್ ಮನಸ್ಥಿತಿ ಇದ್ರೆ ಬೇಗ ಹಿಡಿತದೆ ವಾಮಾಚಾರ ಸತ್ಯಹರಿ ತಿಂದೆ ಇದ್ರೆ ಏನೇ ಮಾಡಿದರೂ ಕೂಡ ವಾಮಾಚಾರ ತಟ್ಟೋದಿಲ್ಲ. ಇನ್ನು ನೆಗೆಟಿವ್ ಇದ್ದರೆ ನಕಾರಾತ್ಮಕ ಶಕ್ತಿ ಅನೇಕ ರೀತಿ ಇದ್ರೆ ಮಾತ್ರ ವಾಮಾಚಾರ ಕುಳಿತುಕೊಳ್ಳುತ್ತದೆ ಮನಸ್ಸು ಸ್ಟ್ರಾಂಗ್ ಇದ್ರೆ ವಾಮಾಚಾರ ತಟ್ಟುವುದೇ ಇಲ್ಲ.
ಏನೇ ಆದರೂ ಸರಿ ಗೆದ್ದೇ ಗೆಲ್ತೀನಿ ನನ್ನನ್ ಏನು ಮಾಡ್ಲಿಕ್ ಸಾಧ್ಯ ಇಲ್ಲ. ಎನ್ನುವವರಿಗೆ ವಾಮಾಚಾರ ತಟ್ಟೋದೆ ಇಲ್ಲ. ಸ್ಟ್ರಾಂಗ್ ಇದ್ದವರು ರಾಮಾಚಾರಿ ಕೆ ದಾರಿಯನ್ನ ಹುಡುಕ್ತಾರೆ ಬೇರೆ ರೀತಿಯ ದಾರಿಯನ್ನ ಹುಡುಕಿ ವಾಮಾಚಾರ ತಟ್ಟುದ ಹಾಗೆ ಮಾಡುತ್ತಾರೆ. ಈ ಮನಸ್ಸು ವೀಕ್ ಆಗಿದ್ದರೆ ಏನಾಗ್ತದೆ ಅಂದ್ರೆ ನಮ್ಮಲ್ಲಿರೋ ಕೆಟ್ಟ ವಿಚಾರಗಳು ನಮ್ಮ ಮನಸ್ಸನ್ನು ಮತ್ತೆ ಕುಗ್ಗಿಸುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನ ವೀಕ್ಷಿಸಿ…….