ತುಲಾ ರಾಶಿ ಆಗಸ್ಟ್ ಮಾಸ ಭವಿಷ್ಯ ರಾಹುವಿನ ಪರಿವರ್ತನೆ ಇಂದ ನಿಮಗೆ ಮುಂದಿನ ದಿನಗಳಲ್ಲಿ ಹಣದ ಲಾಭ ರಾಜಯೋಗ

ತುಲಾ ರಾಶಿ ಆಗಸ್ಟ್ ಮಾಸ ಭವಿಷ್ಯ. ರಾಹುವಿನ ಪರಿವರ್ತನೆ ಆಗ್ತಾ ಇದೆ ನಿಮಗೆ ರಾಹುವಿನ ಪರಿವರ್ತನೆಯಿಂದ ಆದಷ್ಟು ತಿಂಗಳಿನಲ್ಲಿ ಕೆಲವು ಸಮಸ್ಯೆಗಳಿಗೆ ಮುಕ್ತಿ ಎಂದು ಸಿಗುತ್ತೆ. ಸರಳವಾಗಿ ರಾಹುಲ ತಂತ್ರಗಳು ಬರ್ತಾ ಇರುತ್ತೆ. ರಾಹು ದಶೆ ತುಲಾ ರಾಶಿಯವರಿಗೆ ಅಂತವರು ಸ್ವಲ್ಪ ಯೋಚನೆಯಿಂದ ಮಾಡಬೇಕು ಸ್ವಲ್ಪ ಹುಷಾರಾಗಿರಬೇಕು.

WhatsApp Group Join Now
Telegram Group Join Now

ಅಗಸ್ಟ್ ತಿಂಗಳಿನಲ್ಲಿ ನೀವು ತುಲಾ ರಾಶಿಯವರು ಸ್ವಲ್ಪ ಜಾಗರೂಕರ ಆಗಿರಬೇಕು. ಬುಧ ರವೀ ಶುಕ್ರ ಇವರ ಬದಲಾವಣೆಯಿಂದ ನೀವು ಸ್ವಲ್ಪ ಜಾಗರೂಕತೆಯಿಂದ ಇರುವುದು ಒಳ್ಳೆಯದು. ವಿಡಿಯೋದಲ್ಲಿ ತಿಳಿಯೋಣ ಬನ್ನಿ. ಇದರಿಂದ ಶುಕ್ರನಿಂದ ಸಿಗುವ ಫಲಗಳು ನಿಮಗೆ ಜಾಸ್ತಿಯಾಗಿ ಸಿಕ್ತಾ ಹೋಗುತ್ತೆ.

ಶುಕ್ರನ ಒಳ್ಳೆ ಲಾಭ ಸ್ಥಾನದಲ್ಲಿ ಇರುವುದರಿಂದ ನಿಮಗೆ ಎಲ್ಲದರಲ್ಲಿಯೂ ಸಹ ಒಳ್ಳೆಯದಾಗುತ್ತಾ ಹೋಗುತ್ತೆ ಇದರಿಂದ ನಿಮಗೆ ಅನುಕೂಲವಾಗುತ್ತಾ ಹೋಗತ್ತೆ ಶುಕ್ರ ನೂತನ ರಾಶಿಯನ್ನು ಬದಲಾಯಿಸುವುದರಿಂದ ದಶಮ ಸ್ಥಾನಕ್ಕೆ ಹೋಗುವುದರಿಂದ ನಿಮಗೆ ಎಲ್ಲಾ ರೀತಿಯಲ್ಲಿ ಅನುಕೂಲವಾಗುತ್ತೆ ಧನ ಲಾಭವಾಗುತ್ತೆ.

ತಾಲೂಕಿಗೆ ಹೋಗೋದು ಏನಾಗುತ್ತೆ ಅಂದ್ರೆ ನಿಮ್ಮ ಜಾಬ್ ನ ವಿಚಾರದಲ್ಲಿ ನೀವು ಮಾಡತಕ್ಕಂತಹ ಕೆಲಸದ ವಿಚಾರದಲ್ಲಿ ಅನುಕೂಲತೆಗಳು. ನನಗೆ ಸುಖದಲ್ಲಿ ಇರುವಂತ ಶನಿ ಪಂಚಮದಲ್ಲಿದ್ದಾನೆ ನಿಮಗೆ ಪಂಚಮ ಶನಿ ನಡಿತಾ ಇರುತ್ತೆ. ಯಾರ್ಯಾರಿಗೆ ಶುಕ್ರ ಜೊತೆ ಅನ್ನೋದು ಇದೆ ಅವರಿಗೆ ತುಂಬಾ ಸುಖವಲ್ಲವಿಸುತ್ತದೆ ಅವರಿಗೆ ಜಾವಿನ್ ನಲ್ಲಿ ಆಗಲಿ ಯಾವುದೇ ವ್ಯಾಪಾರದಲ್ಲಾಗಲಿ ಯಶಸ್ಸು ಗಣ ಲಾಭ ಅಪಾರ ಉಂಟಾಗುತ್ತದೆ.

ಅಥವಾ ನಿಮ್ಮ ಆರ್ಥಿಕತೆಯಲ್ಲಿ ಸುಖವಾಗಿರಬೌದು ಅಥವಾ ಎಲ್ಲಾ ರೀತಿಯ ಸುಖಗಳು ನಿಮಗೆ ಸಿಗುತ್ತೆ. ನಿಮ್ಮ ಕೆಲಸದಲ್ಲಿ ಸುಖವಾಗಿರ್ಬೋದು ಆದರೆ ಎಲ್ಲಾ ರೀತಿಯ ಸುಖಗಳು ನಿಮಗೆ ಖಂಡಿತವಾಗಲೂ ಸಿಗುತ್ತೆ. ಅರೋಗ್ಯ ನಿಮ್ಮ ರಾಶಿಗೆ ಸಪ್ತಮದಲ್ಲಿ ಇರತಕ್ಕಂತಹ ರಾಹು ಹಾಗೆ ಗುರು ಈ ಗುರುವಿನ ಬಲವನ್ನು ಸ್ವಲ್ಪ ರಾಹು ಅನ್ನೋವ್ನು ತಿಂದು ಹಾಕ್ಬಿಡ್ತಾನೆ, ಹಂಗಾಗಿ ಗುರುವಿನ ಬಲವು ಸ್ವಲ್ಪ ನಿಮಗೆ ಕಮ್ಮಿ ಸಿಗುತ್ತೆ.

ಆದರೆ ನಂತರ ಗುರುವಿನ ಬಾಲಾರದ ಕಂದ ಚೆನ್ನಾಗಿ ಬರ್ತಾ ಹೋಗುತ್ತೆ ಗುರು ಗುರುವಿನ ಬಲ ಅನ್ನೋದು ನಿಂಗಿದೆ ಗುರುವಿನ ಬಲ ನಿಮಗೆ ಎಷ್ಟಿದೆ ಅಂದ್ರೆ ಗುರು ನಿಮ್ಮನ್ನು ಅಪಾಯದಿಂದ ಪಾರು ಮಾಡಬಹುದು ಅಷ್ಟೇ ನಿಮಗೆ. ನಿಮ್ಮನ್ನ ಆಟ ಅಪಾಯದಿಂದ ಮಚ ಮಾಡಬಹುದು ಆದರೆ. ಗುರು ಎಷ್ಟ್ರುಮಟ್ಟಿ ಕಾಪಾಡ್ತಾನೆ ಅಂದ್ರೆ ನಿಮಗ್ ಕಾಲ್ ಮುರಿದು ಹೋಗುವುದರ ಬದಲು ಕಾಲು ಸ್ವಲ್ಪ ಆಡ್ತಾನೆ ಅಷ್ಟೇ. ಮತ್ತೇನು ಹೆಚ್ಚು ಗುರುವಿನಿಂದ ನಿಮಗೆ ಏನು ಸಿಗುವುದಿಲ್ಲ.

ಅಕ್ಟೋಬರ್ ನಂತರ ನಿಮಗೆ ಒಳ್ಳೆಯ ವಿಚಾರ ಒಳ್ಳೆಯದನ್ನ ಮಾಡ್ತಾ ಹೋಗ್ತಾನೆ ವಿವಾಹತರಿಗೆ ಸಂಸಾರದಲ್ಲಿ ಸುಖವನ್ನು ಕೊಡುತ್ತಾನೆ ವಿವಾಹ ಆಗದೆ ಇದ್ದವರಿಗೆ ಕಂಕಣ ಭಾಗ್ಯ ಕೂಡಿ ಬರುವಂತೆ ಮಾಡ್ತಾನೆ. ಭರತಕಥ ಶನಿಯಿಂದ ನಿಮಗೆ ಸಂತಾನ ವಿಚಾರದಲ್ಲಿ ಸ್ವಲ್ಪ ಆಗಬಹುದು ಆದರೆ ಅಷ್ಟೇನೂ ನಿಮಗೆ ತೊಂದರೆ ಆಗುವುದಿಲ್ಲ.

ಮಕ್ಕಳ ವಿಚಾರದಲ್ಲಿ ಬರ್ತಾ ಹೋಗಬಹುದು ಅವರ ನಿನ್ ಜೊತೆ ಮಾತುಕತೆ ಸರಿ ಆಗದೆ ಇರಬಹುದು ಮಕ್ಕಳ ವಿಚಾರದಲ್ಲಿ ಏನಾದರೂ ಒಂದು ಸಮಸ್ಯೆ ಬರಬಹುದು ಜೊತೆ ನಿಮ್ಮ ಮಾತುಕತೆಗಳು ಸರಿಯಾಗಿದೆ. ಜಾಗರೂಕರಾಗಿರುವುದು ತುಂಬಾ ಒಳ್ಳೆಯದು. ಮಾತನಾಡುತ್ತೀರಿ. ನಿಮ್ಮ ಮತ್ತು ನಿಮ್ಮ ಮಕ್ಕಳ ಒಡನಾಟ ಹೇಗಿದೆ ಅನ್ನುವುದು ಇದು ಮುಖ್ಯವಾಗುತ್ತದೆ ನಿಮ್ಮ ಮಾತು ನಿಮ್ಮ ಮಕ್ಕಳ ಒಡನಾಟದಲ್ಲಿ ಸ್ವಲ್ಪ ಮಾತುಕತೆ ಬರಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]