ಹೃದಯಘಾತ ಆದಾಗ ಅಪ್ಪಿತಪ್ಪಿಯು ಹೀಗೆ ಮಾಡಬೇಡಿ… ಇಂತಹ ಸಾವು ನೋವುಗಳನ್ನು ನೀವು ನೋಡಿದ ಹಾಗೆ ಸ್ಪಂದನ ಉದಾಹರಣೆ ಎಲ್ಲರಿಗೂ ಆತಂಕವಾಗುತ್ತದೆ ಏಕೆ ಹಾರ್ಟ್ ಅಟ್ಯಾಕ್ ಚಿಕ್ಕವಯಸ್ಸಿಗೆ ಆಗುತ್ತಿದೆ ಅನ್ನುವುದಕ್ಕೆ ರಿಸ್ಕ್ ಫ್ಯಾಕ್ಟರ್ ಎಂದು ಹೇಳುತ್ತೇವೆ ಒಂದು ನಿಮ್ಮ ಜೀವನಶೈಲಿ ಅಂದರೆ ಎಲ್ಲವೂ ಬಹಳ ಬದಲಾವಣೆಯಾಗಿದೆ ಮೊದಲಿನ.
ಕಾಲದ ಹಾಗೆ ಅಲ್ಲ ನೀವು ಯಾವಾಗ ಎಕ್ಸಸೈಜ್ ಮಾಡುವುದಿಲ್ಲವೋ ಮನುಷ್ಯನಿಗೆ ದಿನಕ್ಕೆ 45 ನಿಮಿಷ ಎಕ್ಸರ್ಸೈಜ್ ಅಥವಾ ವಾಕಿಂಗ್ ಮಾಡಬೇಕು ಸುಲಭವಾಗಿ ಯಾರು ಕುಳಿತ ಕಡೆಯಲ್ಲಿಯೇ ಕುಳಿತುಕೊಂಡು ಪ್ರತಿಯೊಂದುಕ್ಕೂ ರಿಮೋಟ್ ನಿಮಗೆ ಒಂದು ಮಾತನ್ನು ಹೇಳುತ್ತೇನೆ ಸ್ಮೋಕಿಂಗ್ ಇಸ್ ದ ಗ್ರೇಟೆಸ್ಟ್ ಡಿಸ್ಪ್ಯಾಪ್ಟರ್ ಇನ್.
ಯೂತ್ ಸ್ಮೋಕಿಂಗ್ ಗಿಂತಲೂ ಮೂರು ಟೈಮ್ ರೆಸ್ಪೆಕ್ಟರ್ ನಾನು ಹೇಳುತ್ತೇನೆ ನೀವು ನಂಬುವುದಿಲ್ಲ ಆದರೆ ನಂಬಬೇಕು ಯಾರು ಯಾವಾಗಲೂ ಕುಳಿತಿರುತ್ತಾರೆ ಅವನು ಸ್ಮೋಕಿಂಗ್ ಗಿಂತಲೂ ಮೂರು ಟೈಮ್ ಮೂರು ಡೇಂಜರಸ್ ಎಂದು ನಮ್ಮ ವಿಜ್ಞಾನದಲ್ಲಿ ಹೇಳುತ್ತದೆ ದಯವಿಟ್ಟು ಎದ್ದೇಳಿ ಓಡಾಡಿ ಇದು ಎರಡನೇ ರೀಸನ್ ಮೂರನೆಯದು ಸ್ಪಂದನ ಸತ್ತಾಗ ನನಗೆ.
ಮೈಸೂರು ಅರಮನೆಯ ಸುರಂಗದ ರಹಸ್ಯ ಅರಮನೆ ಕಟ್ಟುವಾಗ ಎಂತಾ ಅನಾಹುತ ನಡೆದಿತ್ತು ಗೊತ್ತಾ ?
ಬಹಳ ಜನ ಪ್ರಶ್ನೆ ಕೇಳಿದರು ವೈದ್ಯರೇ ಹೆಣ್ಣು ಮಕ್ಕಳಿಗೆ ಹಾರ್ಟ್ ಅಟ್ಯಾಕ್ ಆಗುವುದು ಕಡಿಮೆ ಎಂದು ಹೇಳುತ್ತಾರೆ ಹೌದಾ ಎಂದು ಹೌದು ಇದು ಸತ್ಯ ವಿಜ್ಞಾನ ಏನು ಹೇಳುತ್ತದೆ ಎಂದರೆ ಅವರಿಗೆ ಈಸ್ಟ್ರೋಜನ್ ಹಾರ್ಮೋನ್ ಇರುತ್ತದೆ ಮೆನೋಪಾಸ್ ಅಂದರೆ ಮುಟ್ಟು ನಿಲ್ಲುವವರೆಗೂ ದೇವರು ಅವರಿಗೆ ಒಂದು ಪ್ರೊಟೆಕ್ಷನ್ ಅನ್ನು ಕೊಟ್ಟಿರುತ್ತಾನೆ ಈಸ್ಟ್ರೋಜನ್ ಹಾರ್ಮೋನ್.
ಇರುವುದರಿಂದ ಅವರಿಗೆ ಹಾರ್ಟ್ ಅಟ್ಯಾಕ್ ಆಗುವುದು ಕಡಿಮೆ 45 ವರ್ಷ ಆದ ಮೇಲೆ ಮುಟ್ಟು ನಿಂತ ಮೇಲೆ ಗಂಡಸರು ಹೆಂಗಸರು ಇಬ್ಬರಿಗೂ ಸಮನಾಗಿ ಹಾರ್ಟ್ ಅಟ್ಯಾಕ್ ಆಗುತ್ತದೆ ಅಲ್ಲಿಯವರೆಗೂ ಅವರನ್ನು ದೇವರು ಪ್ರೊಟೆಕ್ಟ್ ಮಾಡಿರುತ್ತಾನೆ ಆದರೂ ಕೂಡ ಇವತ್ತಿಗೆ ಹೆಣ್ಣು ಮಕ್ಕಳ ಜೀವನಶೈಲಿಯೂ ಕೂಡ ಬದಲಾಗಿದೆ ಎಷ್ಟೋ ಜನ ಹೆಣ್ಣು ಮಕ್ಕಳು ಸ್ಮೋಕ್.
ಮಲವಿಸರ್ಜನೆ ಸಮಸ್ಯೆ ಇದೆಯೇ ರಾತ್ರಿ ಹೊತ್ತು ಈ ಆಹಾರವನ್ನು ಮಿಸ್ ಆಗಿ ಸೇವಿಸಬೇಡಿ
ಮಾಡುತ್ತಾರೆ ಆಲ್ಕೋಹಾಲ್ ತೆಗೆದುಕೊಳ್ಳುತ್ತಾರೆ ಇವೆರಡೂ ಕೂಡ ರಿಸ್ಪೆಕ್ಟರ್ ಚೆನ್ನಾಗಿ ನೆನಪಿಟ್ಟುಕೊಳ್ಳಿ ಇದರ ನಂತರ ನಿಮ್ಮ ಜೀವನ ಶೈಲಿ ಎಲ್ಲದಕ್ಕೂ ಆತುರ ಎಲ್ಲದಕ್ಕೂ ಆತಂಕ ಮೊದಲಿನ ಕಾಲದ ಹಾಗೆ ಒಬ್ಬ ಮನುಷ್ಯ ರಿಟೈರ್ ಆಗುವ ವಷ್ಟರಲ್ಲಿ ಒಂದು ಮನೆ ಮಾಡಿಕೊಳ್ಳುವುದಕ್ಕೆ ಅವನು ಕನಸು ಕಾಣುತ್ತಿದ್ದ ಇವತ್ತು ನಮ್ಮ 30 ವರ್ಷಕ್ಕೆ ಒಂದು ಬಂಗಲೆ ಬೇಕು ಕಾರ್ ಬೇಕು.
ಈ ರೀತಿಯ ಆಟಿಟ್ಯೂಡ್ ಇದು ಎಲ್ಲ ಇದರಿಂದ ನಿಮಗೆ ಟೆನ್ಶನ್ ಹೆಚ್ಚಾಗುತ್ತದೆ ಟೆನ್ಶನ್ ಹೆಚ್ಚಾದರೆ ಬಿಪಿ ಬರುತ್ತದೆ ಬಿಪಿ ಕೂಡ ರಿಸ್ಪೆಕ್ಟರ್ ಡಯಾಬಿಟಿಸ್ ಕೂಡ ರೆಸ್ಪೆಕ್ಟರ್ ಇಂಡಿಯವನ್ನು ಡಯಾಬಿಟಿಸ್ ಕ್ಯಾಪಿಟಲ್ ಆಫ್ ದಿ ವರ್ಲ್ಡ್ ಎಂದು ಹೇಳುತ್ತೇವೆ ನಾವು ನಿಮ್ಮ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಇಲ್ಲದಿದ್ದರೆ.
ಯಾವುದಾದರು ಒಂದು ದಿನ 33 ಸಲ ಈ ಚಿಕ್ಕ ಮಂತ್ರ ಹೇಳಿ ಅಥವಾ ಕೇಳಿ ಇವರಿಗೆ ಅಕ್ಕಿ ಬೆಲ್ಲ ಕೊಡಿ ಸಾಕು
ಸಕ್ಕರೆ ಕಾಯಿಲೆ ಮೆಟಬಾಲಿಸಿ ಡಿಸೈಡರ್ ಅದು ಏನಾದರೂ ನಿಯಂತ್ರಣದಲ್ಲಿ ಇಲ್ಲದಿದ್ದರೆ ಅದು ರಿಸ್ಟ್ರಕ್ಟರ್ ಯಾರಿಗೆ ಹಾರ್ಟ್ ಅಟ್ಯಾಕ್ ಆಗುತ್ತದೆ ಎಂದರೆ ಬಿಪಿ ಅನ್ ಕಂಟ್ರೋಲ್ ಡಯಾಬಿಟಿಕ್ಸ್ ಆನ್ ಕಂಟ್ರೋಲ್ ಸ್ಮೋಕಿಂಗ್ ಆಲ್ಕೋಹಾಲ್ ಇದರ ಜೊತೆಗೆ ತುಂಬಾ ಫ್ಯಾಕ್ಟ್ ತಿನ್ನುವುದು ಅಂದರೆ.
ಕೊಲೆಸ್ಟ್ರಾಲ್ ಜಾಸ್ತಿ ಇರುವುದು ಅದಕ್ಕೆ ಬೆಸ್ಟ್ ಫುಡ್ ಎಂದರೆ ಹಿರಿಯರು ಹೇಳಿದ್ದಾರೆ ಊಟ ಬಲ್ಲವನಿಗೆ ರೋಗವಿಲ್ಲ ಎಂದು ಸೊಪ್ಪು ತರಕಾರಿಗಳು ಜಾಸ್ತಿ ತಿನ್ನಬೇಕು ಸಸ್ಯಹಾರಿ ನಮ್ಮ ದೇಹಕ್ಕೆ ಅತ್ಯುತ್ತಮ ಎಂದು ಹೇಳಬಹುದ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.