ಹಂಡ್ರೆಡ್ ಪರ್ಸೆಂಟ್ ರಿಸಲ್ಟ್ 21 ದಿನದಲ್ಲಿ ಬಂಗಾರ ಮತ್ತು ದುಡ್ಡಿನ ಮಳೆ ಸುರಿಸುವ ವಿಶೇಷ ಸ್ತೋತ್ರವಿದು… ಶಂಕರಾಚಾರ್ಯರು ದಟ್ಟ ದಾರಿದ್ರೆಯ ಇರುವಂತಹ ಒಂದು ಮುದುಕಿಯ ಮನೆಯ ಮುಂದೆ ಹೋಗಿ ಭಿಕ್ಷೆಯನ್ನು ಬೇಡಿದಾಗ ಮುದುಕಿ ತನ್ನ ಮನೆಯಲ್ಲಿ ಏನೂ ಇಲ್ಲವಲ್ಲ ಎಂದು ಹೇಳಿ ಒಂದು ನೆಲ್ಲಿಕಾಯಿ ಚೂರ್ಣವನ್ನು ಇಟ್ಟುಕೊಂಡಿರುತ್ತಾಳೆ.
ತನಗಾಗಿ ಇಟ್ಟುಕೊಂಡಿರುತ್ತಾರೆ ಆ ಮುದುಕಿ ನಮ್ಮ ಮನೆಯಲ್ಲಿ ಏನು ಇಲ್ಲ ಈ ಸನ್ಯಾಸಿ ಬಂದಿದ್ದಾರಲ್ಲ ಎಂದು ಹೇಳಿ ಅದನ್ನೇ ತೆಗೆದುಕೊಂಡು ಹೋಗಿ ಕೊಡುತ್ತಾರೆ ಅದು ಕೂಡ ಸಂಕೋಚದಿಂದ ಅದನ್ನು ಸ್ವೀಕಾರ ಮಾಡಿದಂತಹ ಶಂಕರಚಾರ್ಯರು ಇಂತಹ ಕಷ್ಟದಲ್ಲಿ ಇದ್ದರೂ ಕೂಡ ತನಗೋಸ್ಕರ ಇಟ್ಟುಕೊಂಡಿರುವಂತಹ ಆ ನಲ್ಲಿಕಾಯಿ.
ಚೂರ್ಣವನ್ನು ತನಗೆ ಕೊಟ್ಟಿದ್ದಾರಲ್ಲವ ಎಂದು ಹೇಳಿ ಆ ಮಹಾಲಕ್ಷ್ಮಿಯನ್ನು ಪ್ರಾರ್ಥನೆ ಮಾಡಿ ಆ ಮನೆಯಲ್ಲಿ ಬಂಗಾರದ ಮಳೆಯನ್ನು ಸುರಿಸುತ್ತಾರೆ ಅಂದರೆ ಕನಕ ವರ್ಷ ಎಂದು ಹೇಳುತ್ತೇವೆ ಅದಕ್ಕೆ ಕನಕ ದಾರ ಸ್ತೋತ್ರ ಎಂದು ಕೂಡ ಹೇಳುತ್ತಾರೆ ಅ ಸ್ತೋತ್ರವನು ಹೇಳಿದರೆ ಬಂಗಾರದ ಮಳೆಯೇ ಆ ಮನೆಯಲ್ಲಿ ಸುರಿಯುತ್ತದೆ ಎಂದು ಅರ್ಥ ನಮಗೆ ಅಂತಹ ಶಕ್ತಿ.
ಇದೆಯಾ? ನಾವು ಈಗ ಕನಕ ದಾರ ಸ್ತೋತ್ರವನ್ನು ಹೇಳಿ ವರ್ಷವನ್ನು ನಮ್ಮ ಮನೆಯಲ್ಲಿ ಸುರಿಸಿಕೊಳ್ಳುವುದಕ್ಕೆ ಆಗುತ್ತದೆಯಾ ಅಷ್ಟು ಭಕ್ತಿ ನಮಗೆ ಎಲ್ಲಾ ಆದರೆ ಶಂಕರಾಚಾರ್ಯರಂತಹ ತಪಸ್ವಿಗಳು ಆ ಕೆಲಸವನ್ನು ಮಾಡಿದ್ದಾರೆ ಕೇರಳದಲ್ಲಿ ಇಂದಿಗೂ ಆ ಮನೆಯನ್ನ ಸ್ವರ್ಣ ಕೊಟ್ಟಿರ ಎಂದು ಕರೆಯುತ್ತೇವೆ ಆದರೆ ಇತ್ತೀಚೆಗೆ ಆ ಒಂದು ಮನೆಯನ್ನ ತೆಗೆದು.
ವಿಜಯ್ ಸ್ಪಂದನಾಗಿಂತ ವಿಶೇಷ ಶ್ರೀ ಮುರುಳಿ ವಿದ್ಯಾ ಲವ್ ಸ್ಟೋರಿ ಗಂಭೀರ ಕಾಯಿಲೆ ಇದ್ರು ವಿದ್ಯಾ ಕೈ ಬಿಡದ ಮುರುಳಿ
ಅಲ್ಲಿ ದೇವಸ್ಥಾನವನ್ನು ಮಾಡಿದ್ದಾರಂತೆ ಈ ರೀತಿಯಾದಂತಹ ಅದ್ಭುತವಾದ ಒಂದು ಕನಕದಾಸ ಸ್ತೋತ್ರವನ್ನು ಯಾರೆಲ್ಲ ಕಲಿಯುತ್ತಾರೋ ಅದರ ಅರ್ಥವನ್ನು ತಿಳಿದುಕೊಳ್ಳುತ್ತಾರೋ ಅದರ ಮಹಿಮೆಯನ್ನು ತಿಳಿದುಕೊಂಡು ಮನೆಯಲ್ಲಿ ಸದಾ ಪಠಣೆ ಮಾಡುವುದರಿಂದ 28 ದಿನ 48 ದಿನ 108 ದಿನ ಎಂದು ಲೆಕ್ಕ ಇಟ್ಟುಕೊಂಡು ಎಷ್ಟೆಷ್ಟು ಸಮಸ್ಯೆ ಇದೆಯೋ ಅಷ್ಟಷ್ಟು.
ನಿವಾರಣೆಗೋಸ್ಕರ ಈ ಒಂದು ಕನಕದಾರ ಸ್ತೋತ್ರವನ್ನು ಹೇಳಿ ಬರುತ್ತಾ ಇದ್ದರೆ ಅದ್ಭುತವಾದಂತಹ ಅನುಗ್ರಹ ಅಮ್ಮನವರಿಂದ ಆಗುತ್ತದೆ ಆ ಮನೆಯಲ್ಲಿ ದಾರಿದ್ರಿಯನ್ನು ದೂರವಾಗುತ್ತದೆ ಬಡತನ ಸಾಲ ದೂರವಾಗುತ್ತದೆ ಎಲ್ಲೋ ಲೋನ್ ಮಾಡಿ ಕಟ್ಟುವುದಕ್ಕೆ ಆಗದೇ ಇದ್ದರೆ ಅದೆಲ್ಲ ಸಹ ತೀರುತದೆ ಸಂಪಾದನೆ ಜಾಸ್ತಿಯಾಗುತ್ತದೆ ಕೆಲಸ ಮಾಡಬೇಕು ಎನ್ನುವ ಚಾತುರ್ಯತೆ.
ಮೈಸೂರು ಅರಮನೆಯ ಸುರಂಗದ ರಹಸ್ಯ ಅರಮನೆ ಕಟ್ಟುವಾಗ ಎಂತಾ ಅನಾಹುತ ನಡೆದಿತ್ತು ಗೊತ್ತಾ ?
ಬರುತ್ತದೆ ಅಂದರೆ ಚತುರತೆ ಬರುತ್ತದೆ ಎನ್ನುವ ಉತ್ಸಾಹ ಬರುತ್ತದೆ ಮಂದತ್ವ ಜಡತ್ವ ದೂರವಾಗುತ್ತದೆ ಕೋಪಿಷ್ಟರು ಬಲಿಷ್ಠರಾಗಿ ದುಡ್ಡು ದುಡಿಯಬೇಕು ಎನ್ನುವ ಉಮ್ಮಸ್ಸಿನಿಂದ ಮುಂದೆ ಹೋಗುತ್ತಾರೆ ಅಂದರೆ ನಾವು ಏನಾದರೂ ಒಂದು ಸ್ತೋತ್ರವನ್ನು ಹೇಳುವಾಗ ಅದಾಗದೆ ನಮ್ಮ ಬಳಿ ಬರುವುದಿಲ್ಲ ನಮ್ಮ ಹತ್ತಿರ ಅದು ಪರಿವರ್ತನೆಯಾಗುತ್ತದೆ ನಮ್ಮನ್ನು ಅದು.
ಬದಲಾಯಿಸುತ್ತದೆ ಯಾವ ಒಂದು ಉದ್ದೇಶದಿಂದ ನಮಗೆ ಏನು ಬೇಕು ಅದನ್ನು ಕೊಡುತ್ತದೆ ಎನ್ನುವ ಉದ್ದೇಶದಿಂದ ನಾವು ಮಾಡುತ್ತಿದ್ದೇವೆ ಅದನ್ನ ಅವರು ಕೊಟ್ಟಿಬಿಡುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.