ರಾಜ್ಯದಲ್ಲಿ ಹೆಚ್ಚು ದುಡಿವ 10 ದೇವರು ಯಾರು? ಸರ್ಕಾರದ ಬೊಕ್ಕಸಕ್ಕೆ ದೇವಸ್ಥಾನಗಳಿಂದ ಎಷ್ಟು ಕೋಟಿ ಹರಿದು ಬರುತ್ತಿದೆ ಆದಾಯದಲ್ಲಿ ಟಾಪ್ ಟೆನ್ ಸ್ಥಾನಗಳನ್ನು ಹೊಂದಿರುವ ದೇವಸ್ಥಾನಗಳು ಯಾವುವು? ಕುಕ್ಕೆ ಕೊಲ್ಲೂರಿನಿಂದ ಎಷ್ಟೆಷ್ಟು ಕೋಟಿ ದುಡ್ಡು ಬರ್ತಿದೆ ಧರ್ಮಸ್ಥಳ ಯಾಕೆ ಮುಜರಾಯಿ ಇಲಾಖೆಗೆ ಒಳಪಟ್ಟಿಲ್ಲ ಎಲ್ಲವನ್ನು ಈ ವಿಡಿಯೋದಲ್ಲಿ ಹೇಳ್ತೀವಿ.
ನೂರು ವರ್ಷದಿಂದ ಹಿಡಿದು ಸಾವಿರ ವರ್ಷದ ಇತಿಹಾಸ ಇರೋ ದೇವಸ್ಥಾನಗಳು ರಾಜ್ಯದಲ್ಲಿವೆ ಹಲವು ದೇವಸ್ಥಾನಗಳು ಇತಿಹಾಸದಿಂದ ಪ್ರಸಿದ್ಧಿ ಪಡೆದಿದ್ರೆ ಇನ್ ಕೆಲುವು ದೇವಸ್ಥಾನಗಳು ಕಾರ್ಮಿಕ ಶಕ್ತಿಯಿಂದ ಫೇಮಸ್ ಆಗಿದೆ ಕೆಲ ದೇವಸ್ಥಾನಗಳನ್ನು ಜನ ಪ್ರವಾಸಿಗರಾಗಿ ನೋಡಲು ಬಂದರೆ ಇನ್ನೂ ಕೆಲವು ದೇವಸ್ಥಾನಗಳಿಗೆ ಭಕ್ತ ರಾಗಿ ಬರ್ತಾರೆ ಹತ್ತು ಹಲವು ರೀತಿಯ ಹರಕೆಗಳನ್ನು ತೀರಿಸಿ ಹೋಗ್ತಾರೆ ಹೀಗೆ ರಾಜ್ಯದ ದೇವಾಲಯಗಳಿಗೆ ದೊಡ್ಡಮಟ್ಟದಲ್ಲಿ ಕಾಣಿಕೆ ಹರಿದು ಬರುತ್ತೆ ಕೆಲ ದೇವಸ್ಥಾನಗಳೆಲ್ಲಂತೂ ನೂರಾರು ಕೋಟಿ ಲೆಕ್ಕದ ಆದಾಯ ಇದೆ ಆದರೆ ರಾಜ್ಯದ ಬಹುತೇಕ ದೇವಸ್ಥಾನಗಳು.
ನಂಬರ್ ವನ್ ಕುಕ್ಕೆ ಸುಬ್ರಹ್ಮಣ್ಯ ಕರಾವಳಿ ಭಾಗದ ಫೇಮಸ್ ದೇವಸ್ಥಾನಗಳಲ್ಲಿ ಒಂದು ಕುಕ್ಕೆ ಸುಬ್ರಹ್ಮಣ್ಯ ಕಡಬ ತಾಲೂಕಿನಲ್ಲಿರೋ ಈ ದೇವಸ್ಥಾನಕ್ಕೆ ಹರಕೆ ತೀರಿಸಲು ದರ್ಶನ ಪಡೆಯಲು ಡೈಲಿ ಲಕ್ಷಾಂತರ ಭಕ್ತರು ಮೆಹಟ್ಟಿ ನೀಡ್ತಾರೆ ಅದೇ ರೀತಿ ಈ ದೇವಸ್ಥಾನಕ್ಕೆ ಬರೋ ಕಾಣಿಕೆ ಪ್ರಮಾಣ ಕೂಡ ದೊಡ್ಡದಾಗಿದೆ ಹೀಗಾಗಿ ಆದಾಯ ವೈಸ್ ಈ ದೇವಸ್ಥಾನ ನಂಬರ್ ಒನ್ ಸ್ಥಾನದಲ್ಲಿದೆ 20223ರ ಅವಧಿಯಲ್ಲಿ ಈ ದೇವಸ್ಥಾನ 123 ಕೋಟಿ 64 ಲಕ್ಷ ರೂಪಾಯಿ ಆದಾಯ ಗಳಿಸಿದೆ ಅದರಲ್ಲಿ 63 ಕೋಟಿ 77 ಲಕ್ಷ ರೂಪಾಯಿ ಖರ್ಚಾಗಿದೆ ನಂಬರ್ ಟು ಕೊಲ್ಲೂರು ಮೂಕಾಂಬಿಕೆ ಈ ಪಟ್ಟಿಯಲ್ಲಿ ಉಡುಪಿಯ ಕೊಲ್ಲೂರಿನಲ್ಲಿರುವ ಮೂಕಾಂಬಿಕೆ.
ಇದರಲ್ಲಿ ಒಂದು ಹೂವನ್ನು ಆರಿಸಿ ಹಾಗೂ ನಿಮ್ಮ ಮೇಲೆ ಯಾವ ದೇವರ ಆಶಿರ್ವಾದ ಇದೆ ಎಂದು ತಿಳಿಯಿರಿ…
ಪ್ರಮಾಣದ ಕಾಣಿಕೆಯನ್ನು ಸಂಗ್ರಹಿಸುತ್ತದೆ ಕಳೆದ ವರ್ಷ ಈ ದೇಗುಲದ ಆದಾಯ 36 ಕೋಟಿ 48 ಲಕ್ಷ ಇತ್ತು ಅದೇ ರೀತಿ 35 ಕೋಟಿ 68 ಲಕ್ಷ ಎಷ್ಟು ದುಡ್ಡು ಖರ್ಚಾಗಿತ್ತು ಶ್ರೀ ದುರ್ಗಾಪರಮೇಶ್ವರಿ ನಂದಿನಿ ನದಿ ತೀರದಲ್ಲಿರೋ ಈ ದೇಗುಲ ಈ ಭಾಗದ ಜನರ ಪಾಲಿನ ಆರಾಧ್ಯ ದೈವ ಇಲ್ಲಿಗೆ ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರ ಬರುತ್ತಾರೆ ಇದರಿಂದ ಕಳೆದ ಸಾಲಿನಲ್ಲಿ ಈ ದೇಗುಲದ ಆದಾಯ 32 ಕೋಟಿ 10 ಲಕ್ಷ ರೂಪಾಯಿ ಎಷ್ಟಿತ್ತು? ಅದೇ ರೀತಿ.
ಸಾಲ ಕೂಡ ಇತ್ತು ನಂಬರ್ ಸಿಕ್ಸ್ ನಂಜನಗೂಡು ಶ್ರೀಕಂಠೇಶ್ವರ ಇದೊಂದು ಇತಿಹಾಸ ಪ್ರಸಿದ್ಧ ದೇಗುಲವಾಗಿದೆ ದೊಡ್ಡ ಗೋಪುರ ಹೊಂದಿರೋ ಈ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಬರ್ತಾರೆ ಶ್ರೀಕಂಠೇಶ್ವರನನ್ನು ಕೋಟಿ ಒಡೆಯ ಅಂತಲೂ ಕರೆಯಲಾಗುತ್ತೆ 20223ರ ಅವಧಿಯಲ್ಲಿ ಈ ದೇವಾಲಯಕ್ಕೆ 26 ಕೋಟಿ 71 ಲಕ್ಷ ರೂಪಾಯಿ ಆದಾಯ ಹರಿದು ಬಂದಿತ್ತು 18 ಕೋಟಿ 74 ಲಕ್ಷ ರೂಪಾಯಿ ಎಷ್ಟು ಖರ್ಚು ಕೂಡ ಆಗಿದೆ ನಂಬರ್ ಸೆವೆನ್ ರೇಣುಕಾ ಎಲ್ಲಮ್ಮ ಇದನ್ನು ಸವದತ್ತಿ ಎಲ್ಲಮ್ಮ ದೇವಸ್ಥಾನ ಅಂತಲೂ ಕರೆಯಲಾಗುತ್ತೆ.
ಮಣಿಪುರದಲ್ಲಿ ಯಾಕೆ ಈ ರೀತಿ ಆಗ್ತಾ ಇದೆ ಗೊತ್ತಾ ಮಣಿಪುರದ ಸಂಪೂರ್ಣ ಇತಿಹಾಸ ಇಲ್ಲಿದೆ ನೋಡಿ..ಎಂದಿಗೂ ತಿಳಿಯದ ಮಾಹಿತಿ.
ಜನತೆಯ ಆರಾಧ್ಯ ದೈವ ಇಲ್ಲಿಗೆ ಇಡೀ ರಾಜ್ಯದಿಂದ ಅಪಾರ ಪ್ರಮಾಣದ ಭಕ್ತರು ಬರ್ತಾರೆ ಈ ದೇಗುಲ ಕಳೆದ ವರ್ಷ 22 ಕೋಟಿ 52 ಲಕ್ಷ ರೂಪಾಯಿ ಆದಾಯ ಗಳಿಸಿತ್ತು ಅದೇ ರೀತಿ 11 ಕೋಟಿ ೫೧ ಲಕ್ಷ ರುಪಾಯಿ ಖರ್ಚು ಕೂಡ ಆಗಿದೆ