ಮನೆ ಮೇಲೆ ಕರೆಂಟ್ ತಯಾರಿಸಿ ಲಕ್ಷಾಂತರ ರೂಪಾಯಿಗಳಿಸಿದ ಐಟಿ ಯುವಕ. ನಮ್ಮ ಮಳೆ ಬಂತು ಅಂದ್ರೆ ನಾವಲ್ಲಕ್ಕೂ ಕೂತ್ಕೊಂತೀನಿ. ಮಳೆ ಇಲ್ಲಿ ಇತರ ಹರಿತ ಇರುತ್ತೆ ಜರಿಜರಿ ಆಗಿ ಹರಿತ ಇರುತ್ತೆ. ಸ್ನೇಹಿತರೆ ಮನೆ ಅಂದ್ಮೇಲೆ ವಿದ್ಯುತ್ ಬೇಕೇ ಬೇಕು ವಿದ್ಯುತ್ ಇಲ್ದೆ ಯಾರತ್ರ ಕೂಡ ಈಗಿನ ಕಾಲದಲ್ಲಿ ಜೀವನ ಮಾಡಕ್ಕೆ ಅಸಾಧ್ಯ.
ಸೂರ್ಯನ ಕದ ತಟ್ಟುತ್ತಿದೆ ಭಾರತದ ಆದಿತ್ಯ ಯಶಸ್ವಿ ಉಡಾವಣೆ ಇತಿಹಾಸ ಸೃಷ್ಟಿಸಿದ ಇಸ್ರೋ…
ಮಿಕ್ಸ್ರಿಗೆ ಗ್ರಾಂಡ್ರ್ಗೆ ವಾಷಿಂಗ್ ಮಷೀನ್ ಗೆ ಟಿವಿಗೆ ಅದಕ್ಕೆ ಅಂತ ಕರೆಂಟ್ ಬೇಜಾನ್ ಬೇಕಾಗುತ್ತದೆ. ಆದ್ರೆ ನಾವೇ ಮನೆಯಲ್ಲೇ ವಿದ್ಯುತ್ ಅನ್ನ ತಯಾರಿಸಿ ಗೌರ್ಮೆಂಟ್ ಕೂಡ ವಿದ್ಯುತ್ತನ್ನು ಕೊಟ್ಟು ಗೌರ್ಮೆಂಟ್ ಇಂದ ತಿಂಗಳ 8,000 ಸಂಬಳವನ್ನು ತಗೊಳ್ತಾ ಇದ್ರೆ ಇದು ತುಂಬಾ ಚೆನ್ನಾಗಿರುತ್ತೆ ಅಲ್ವಾ. ನಮ್ಮನೆದು ಜೀರೋ ರೂಪಾಯಿ ಕರೆಂಟ್ ಬಿಲ್ ತುಂಬೋದು ಅಂದ್ರೆ ನಮಗೆ ವಿದ್ಯುತ್ತನ್ನು ನಾವೇ ಸಂಪಾದಿಸುವುದು.
ನಮಗೆ ದುಡ್ಡು ಕೊಟ್ಟರೆ ಎಷ್ಟು ಚೆನ್ನಾಗಿರುತ್ತೆ ಅಲ್ವಾ. ಇದೇ ತರಹ ಒಂದು ಇಂಟರೆಸ್ಟಿಂಗ್ ಕಥೆಯನ್ನು ನಿಮಗೆ ಹೇಳುತ್ತೇವೆ ನೋಡಿ ಸ್ನೇಹಿತರೆ ಪೂರ್ತಿ ಲೇಖನವನ್ನ ಓದಿ. ಹಾಗೂ ಇದೊಂದು ನಿಮ್ಮ ಲೇಖನವನ್ನು ಓದಿ ಇದರಿಂದ ಸಮಾಜಕ್ಕೂ ಕೂಡ ತುಂಬಾ ಉಪಯೋಗವಾಗುತ್ತೆ ಒಂದು ಇನ್ಸ್ಪಿರೇಷನಲ್ ವಿಡಿಯೋ ಅಂತಾನೆ ಹೇಳಬಹುದು ಸ್ನೇಹಿತರೆ. ದಯವಿಟ್ಟು ತಪ್ಪದೇ ಪೂರ್ತಿ ಲೇಖನವನ್ನು ಓದಿ.
ನೋಡಿ ಇವರು ನವೀನ್ ಗೌಡ ಅಂತ ನಮ್ಮ ದೇಶದ ದೇಶ ಪ್ರತಿಭೆ ಇವರು. ನೋಡಿ ಇವರ ಸಾಧನೆಯನ್ನ ತಿಳಿದುಕೊಳ್ಳೋಣ ಇವರು ಯಾವಾಗಲೂ ನಗುನಗುತ್ತಾ ಇರುವಂತಹ ಒಂದು ಸಿಂಪಲ್ ಆದ ಬುದ್ಧಿವಂತ ಮನುಷ್ಯ ಏನು ಒಂದು ಬ್ರಿಲಿಯಂಟ್ ಅಂತ ನಾವು ಹೇಳುತ್ತೇವೆ ಅದು ಇವರಿಗೆ ತಕ್ಕಂತ ಪದ ಅಂತಾನೆ ಹೇಳಬಹುದು. ಇವರು ಐಟಿ ಪ್ರೊಫೆಷನಲ್ ಇವ್ರು ಹಾಗೂ ಒಂದು ಸಿಂಪಲ್ ಆದಂತ ರೈತ ನಾವೀಗ ಇವರ ಒಳಗಿರುವ ಒಂದು ರೈತ ನನ್ನ ಮಾತಾಡ್ಸೋಣ.
ಥರ್ಟಿ ಫಾರ್ಟಿ ಸೈಟಿನ ಒಂದು ಸುಂದರವಾದ ಮನೆ ಆ ಮನೆಗೆ ಲಿಫ್ಟ್ ಬೇರೆ ಗೌಡ ಲಿಫ್ಟ್ಟನ ಮಾಡ್ತಿದ್ದು ಮತ್ತೆ ಯಾರು ಅಲ್ಲ ನಮ್ಮ ನವೀನ್ ಗೌಡರು. ಅವರಿಗೆ ಇದರ ಬಗ್ಗೆ ಏನು ಐಡಿಯಾ ಇರಲಿಲ್ಲ ನಮ್ಮತ್ರಾನೇ ಕೇಳ್ತಿದ್ರು ಅವರು ಕಾಲ್ ಮಾಡಿ ಕೇಳುತ್ತಿದ್ದರು ನಾನೇ ಹೇಳುತ್ತಿದ್ದೇನೆ ಇದು ಒಂತರ ನನಗೆ ಕೌನ್ಸಿಲಿಂಗ್ ಟೈಪ್ ಆಗ್ಬಿಟ್ಟಿದೆ. ಅವರಿಗೆ ಏನು ಗೊತ್ತಿರಲ್ಲ ಎದ್ರುಗಡೆ ಅವರು ಏನಂತಾರೆ ಗೊತ್ತಾ? ನೀವೇ ಮಾಡಿಕೊಡಿ ನಿಮಗೆ ಬಂದ ಹಾಗೆ ಅಂತ ಹೇಳ್ತಾರೆ ಅವರಿಗೆ ಏನು ಇದರ ಬಗ್ಗೆ ಗೊತ್ತಿರಲ್ಲ
ಸರಿ ಮಾಡಬಹುದಿಂಗ್ ಮಾಡಬಹುದು ಇತರ. ಬಹಳ ಜನರಿಗೆ ಅದೇ ತರಾನೇ ಆಗುತ್ತೆ ಏನು ಬೇಕು ಅಂತ ಗೊತ್ತಿರುವುದಿಲ್ಲ ಅವರಿಗೆ ಹೇಳೋದಕ್ಕೂ ಗೊತ್ತಾಗಲ್ಲ. ನಮ್ ದೇಹದ ಶಕ್ತಿ ನಮಗೆ ಗೊತ್ತಿರುತ್ತೆ ಅಂತಾರಲ್ಲ ಆತರ ನಮ್ಮ ಯೋಗ್ಯತೆ ನಮಗೆ ಗೊತ್ತಿರುತ್ತೆ. ಇವರು ನಮ್ಮ ಮಿಸ್ಸೆಸ್ ಹೆಂಡತಿ ಮಾಲತಿ ಅಂತ. ಇವರು ಐಟಿಯಲ್ಲಿ ವರ್ಕ್ ಮಾಡ್ತಿದ್ದಾರೆ 15 16 ವರ್ಷದಿಂದ ಐಟಿಯಲ್ಲಿ ವರ್ಕ್ ಮಾಡುತ್ತಿದ್ದಾರೆ.
ಸ್ನೇಹಿತರೆ ನವೀನ್ ಗೌಡ ಅವರದು ಒಂದು ಅಪರೂಪವಾದ ವ್ಯಕ್ತಿತ್ವ. ತುಂಬಾ ಬುದ್ಧಿವಂತರು ಕೂಡ ಹೌದು. ತಮಗೆ ತಾವೇ ವಿದ್ಯುತ್ ಅನ್ನ ತಯಾರಿಸಿ ಅದನ್ನು ಗೌರ್ಮೆಂಟ್ ಕೂಡ ಕೊಟ್ಟು ಅವರ ಹತ್ತಿರಾನೆ ಸಂಬಳ ತೆಗೆದುಕೊಳ್ಳುವ ಜಾಣತನದವರು. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ವೀಕ್ಷಿಸಿ.