ಜನರಿಗೆ ಅತ್ಯುತ್ತಮ ಯೋಜನೆ ತಂದಿದ್ದೆ ಸರ್ಕಾರ ಎಲ್ಲರೂ ತಪ್ಪದೇ ಅರ್ಜಿ ಸಲ್ಲಿಸಿ 5 ಲಕ್ಷ ಉಚಿತ… ನೀವು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ್ದೀರೋ ಅಥವಾ ಹಣವನ್ನು ಪಡೆಯುತ್ತೀರಾ ಆ ಒಂದು ಯೋಜನೆಯ ಫಲಾನುಭವಿಗಳು ಆಗುತ್ತಿರೋ ಇಲ್ಲವೋ ಗೊತ್ತಿಲ್ಲ ಆದರೆ ಈ ಒಂದು ಯೋಜನೆಗೆ ನೀವು ಫಲಾನುಭವಿ ಆಗಲೇಬೇಕು ಏಕೆಂದರೆ ಈ.
ಮಧ್ಯರಾತ್ರಿ ಸುಮನ್ ಮನೆಗೆ ನುಗ್ಗಿದ ಪೊಲೀಸರು ಎತ್ತಾಕ್ಕೊಂಡು ಹೋಗಿದ್ದರು ಸುಮನ್ ಜೀವನವನ್ನು ಸರ್ವನಾಶ ಮಾಡಿತ್ತು
ಯೋಜನೆಯಿಂದ ನಿಮಗೆ 5 ಲಕ್ಷದವರೆಗೆ ಲಾಭ ಸಿಗುವಂತದ್ದು 5 ಲಕ್ಷದವರೆಗೆ ಉಚಿತವಾಗಿ ಸಿಗುವಂತದ್ದು ಅದರಲ್ಲಿಯೂ ಬಡವರಿಗೂ ಹಾಗೂ ಮಧ್ಯಮ ವರ್ಗದ ಜನರಿಗೆ ಈ ಯೋಜನೆಯಿಂದ ಸಿಗುವಂತಹ ಲಾಭ ಅಷ್ಟಿಷ್ಟಲ್ಲ ನಾನು ಯಾಕೆ ಇ ಯೋಚನೆ ಬಗ್ಗೆ ಇಷ್ಟೊಂದು ಹೊಗಳುತ್ತಿದ್ದೇನೆ ಎಂದರೆ ಈ ಯೋಜನೆಯಲ್ಲಿ ಸಿಗುವಂತಹ ಲಾಭಗಳು ಅಷ್ಟಿಷ್ಟು ಇವೆ.
ಹಾಗಾಗಿ ನೀವು ಈ ವಿಡಿಯೋವನ್ನು ಕೊನೆಯವರೆಗೂ ನೋಡಿದರೆ ಗೊತ್ತಾಗುತ್ತದೆ ಈ ಯೋಜನೆಯಲ್ಲಿ ಎಷ್ಟೆಷ್ಟು ಲಾಭವಿದೆ ಎಂದು. ಈ ಒಂದು ಯೋಜನೆಗೆ ಪ್ರತಿಯೊಬ್ಬರೂ ಕೂಡ ಅರ್ಜಿ ಸಲ್ಲಿಸಿ ಏಕೆಂದರೆ ಯಾರಿಗೆ ಯಾವಾಗ ಏನಾಗುತ್ತದೆ ಎಂದು ಗೊತ್ತಿರುವುದಿಲ್ಲ ಆರೋಗ್ಯ ಸಮಸ್ಯೆ ಯಾವಾಗ ಬರುತ್ತದೆ ಆಕ್ಸಿಡೆಂಟ್ ಯಾವಾಗ ಆಗುತ್ತದೆ ಯಾರಿಗೂ ಬರದೆ ಇರಲಿ.
ಆದರೆ ಆಕಸ್ಮಿಕವಾಗಿ ಬಂದಾಗ ನಾವು ಆಸ್ಪತ್ರೆಗೆ ಸರಿಸಲೇ ಬೇಕಾಗುತ್ತದೆ ನಮಗೆ ಏನೋ ಬಂದಿದೆ ನಮ್ಮ ಬಳಿ ದುಡ್ಡು ಇಲ್ಲ ಎಂದು ನಾವು ಸುಮ್ಮನೆ ಕೂರುವುದಕ್ಕೆ ಆಗುವುದಿಲ್ಲ ಆಕಸ್ಮಿಕವಾಗಿ ಆರೋಗ್ಯದ ಸಮಸ್ಯೆ ಬಂದಾಗ ಆಕ್ಸಿಡೆಂಟ್ ಆದಾಗ ಖಂಡಿತವಾಗಿಯೂ ನಾವು ಆಸ್ಪತ್ರೆಗೆ ಸೇರಿಸಲೇಬೇಕು ಆದರೆ ಆ ಒಂದು ಆಸ್ಪತ್ರೆಗಳಲ್ಲಿ ಯಾವ ರೀತಿ ದುಡ್ಡು ಕೇಳುತ್ತಾರೆ.
ಯಾವ ರೀತಿ ದುಡ್ಡು ಮಾಡುತ್ತಾರೆ ಅನ್ನುವುದು ನಿಮಗು ಕೂಡ ಗೊತ್ತಿರುವಂತದ್ದೆ ದುಡ್ಡಿರುವಂಥವರಿಗೆ ಇದೆಲ್ಲ ಒಂದು ವಿಷಯವೇ ಅಲ್ಲ ಆದರೆ ಈ ಒಂದು ಆಸ್ಪತ್ರೆಯಲ್ಲಿ ಹಾಕುವಂತಹ ಬಿಲ್ಗಳಿಗೆ ದುಡ್ಡನ್ನು ಕಟ್ಟುವಂತೆ ಆಗುವುದಿಲ್ಲ ತಿಂಗಳಿಗೆ 15 ರಿಂದ 20 ಸಾವಿರ ಹಣವನ್ನು ದುಡಿಯುವಂಥವನು ಏಕಾಏಕಿ ಒಂದೇ ಬಾರಿ ಆಸ್ಪತ್ರೆಯವರು ಲಕ್ಷ ಲಕ್ಷ ದುಡ್ಡನ್ನ ಕೇಳಿದರೆ ಏನು.
ಮಾಡುವುದಕ್ಕೆ ಆಗುತ್ತದೆ ಅವನ ಬಳಿ ಖಂಡಿತವಾಗಿಯೂ ಇರುವುದಿಲ್ಲ ಒಂದು ಅವರು ಸಾಲವನ್ನು ಮಾಡಬೇಕಾಗುತ್ತದೆ ಅಥವಾ ಅವರ ಬಳಿ ಇರುವಂತಹ ಆಸ್ತಿಗಳನ್ನ ಅವರು ಮಾರಬೇಕಾಗುತ್ತದೆ ಸಾಲ ಮಾಡಿದಂತ ವನು ಜೀವನಪೂರ್ತಿ ಸಾಲವನ್ನು ತಿಳಿಸಲು ಹೆಣಗಾಡುತ್ತಾ ಇರುತ್ತಾನೆ ಅಥವಾ ಸಾಲವನ್ನು ತಿರಿಸುವುದಕ್ಕೆ ಅವನು ಪ್ರಯತ್ನ ಪಡುತ್ತಲೇ.
ಇರುತ್ತಾನೆ ಆ ಒಂದು ಸಾಲವನ್ನು ತಿಳಿಸುವುದರಲ್ಲಿ ಅವನ ಜೀವನ ಕಳೆಯುತ್ತದೆ ಇನ್ನು ಆಸ್ತಿ ಇದ್ದಂತವರು ಅದನ್ನು ಮಾರಿ ಪಶ್ಚತಾಪ ಪಡುತ್ತಾರೆ ಆದರೆ ನೀವು ಈ ಒಂದು ಸಾಲವನ್ನು ಮಾಡಿಕೊಳ್ಳಬಾರದು ನಿಮ್ಮ ಬಳಿ ಇರುವಂತಹ ಆಸ್ತಿಗಳನ್ನು ಮಾರಿಕೊಳ್ಳಬಾರದು ಎಂದರೆ ಈ ಒಂದು ಯೋಜನೆಗೆ ನೀವು.
ಅರ್ಜಿಯನ್ನು ಸಲ್ಲಿಸಿ ಆ ಒಂದು ಯೋಜನೆ ಯಾವುದು ಎಂದರೆ
ಆಯುಷ್ಮಾನ್ ಭಾರತ್ ಯೋಜನೆ ಇಂದ ನೀವು 5 ಲಕ್ಷದವರೆಗೆ ಉಚಿತ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತೆಗೆದುಕೊಳ್ಳಬಹುದು ಹಾಗಾದರೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸುವುದು ಹೇಗೆ ಅರ್ಜಿ.
ಸಲ್ಲಿಸುವುದಕ್ಕೆ ಏನೆಲ್ಲಾ ಅರ್ಹತೆಗಳು ಬೇಕು ಅನ್ನೋದನ್ನ ತಿಳಿಸಿಕೊಡುತ್ತೇನೆ ಬಿಪಿಎಲ್ ಕಾರ್ಡ್ ಹೊಂದಿರುವವರು ಈ ರೀತಿ ರಾಷ್ಟ್ರೀಯ ಸ್ವಾಸ್ಥಯ ಭೀಮ ಯೋಜನೆಯಲ್ಲಿ ನೋಂದಾಯಿಸಿಕೊಂಡಿರುವ ಫಲಾನುಭವಿಗಳು ಈ ಒಂದು ಆಯುಷ್ಮಾನ್ ಭಾರತ್ ಯೋಜನೆಗೆ ಅರ್ಜಿಯನ್ನು.
ಸಲ್ಲಿಸಬಹುದ ಅದೇ ರೀತಿಯಾಗಿ ನಿಮ್ಮ ಬಳಿ ಎಪಿಎಲ್ ಕಾರ್ಡ್ ಇತ್ತು ಎಂದರು ನೀವು ಅರ್ಜಿಯನ್ನು ಸಲ್ಲಿಸಬಹುದು ಮತ್ತು ನಿಮ್ಮ ಬಳಿ ಬಿಪಿಎಲ್ ಕಾರ್ಡ್ ಇಲ್ಲವೆಂದರೂ ನೀವು ಅರ್ಜಿಯನ್ನು ಸಲ್ಲಿಸಬಹುದು ಆದರೆ ಕೆಲವು ವ್ಯತ್ಯಾಸಗಳಿವೆ ಅವು ಏನೆಂದು ಮುಂದೆ ತಿಳಿಸಿಕೊಡುತ್ತೇನೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.