ಒಂದು ದಿನಕ್ಕೆ ಇವರು ಎಷ್ಟು ಸಂಪಾದನೆಯನ್ನು ಮಾಡುತ್ತಾರೆ ಗೊತ್ತಾ? ಹೀರೋಗಳು ಅಷ್ಟೇ ಜನರು ಅಷ್ಟೇ ಕಲಾವಿದರನ್ನು ತುಂಬಾ ಮೆಚ್ಚು ಕೊಳ್ಳುತ್ತಾರೆ ಒಂದು ಸಿನಿಮಾ ಅಂದರೆ ಅದರಲ್ಲಿ ಕಾಮಿಡಿ ಇರಲೇಬೇಕು ಕಾಮಿಡಿ ಇಲ್ಲ ಅಂತಂದ್ರೆ ಸಿನಿಮಾ ಎಷ್ಟು ಚೆನ್ನಾಗಿದೆ ಆದರೂ ಜನ ಅದನ್ನು ನೋಡಲು ಇಷ್ಟಪಡುವುದಿಲ್ಲ. ನಮ್ಮ ಕನ್ನಡ ಚಿತ್ರರಂಗದಲ್ಲೂ ಕೂಡ ತುಂಬಾ ಒಳ್ಳೆ ಕಾಮಿಡಿಯನ್ ಇದ್ದಾರೆ. ಹಾಗಾದರೆ ಇವುಗಳ ಸಂಪಾದನೆ ಎಷ್ಟು ಅಂತ ನಾವು ತಿಳಿದುಕೊಳ್ಳೋಣ.
ಜಗತ್ತಿನಲ್ಲಿರುವಂತಹ ಚಿಂತೆಯನ್ನು ಸೈಡಿಗಿಟ್ಟು ಜನ ಸ್ವಲ್ಪ ಎಂಟರ್ಟೈನ್ಮೆಂಟ್ ಅಂತ ಫಿಲಂ ನೋಡಕ್ಕೆ ಬರ್ತಾರೆ. ಬರಿ ಹೀರೋ ಹೀರೋಯಿನ್ ಗಳಷ್ಟೇ ಅಲ್ಲ ನಮಗೆ ಎಂಟರ್ಟೈನ್ಮೆಂಟ್ ಕೊಡೋರು ನಿಜವಾಗಲೂ ಕಾಮಿಡಿಗಳು ಕಾಮಿಡಿ ಇದ್ದರೆ ಮಾತ್ರ ನಮಗೆ ಫಿಲಂ ನೋಡೋದಕ್ಕೆ ಮಜಾ ಬರುತ್ತೆ. ಕಾಮಿಡಿಯನ್ಗಳು ಇಲ್ಲ ಅಂದ್ರೆ ಅದು ಸಿನಿಮಾನೆ ಅಲ್ಲ.
ನೋಡಿ ನಮಗೆ ಎಷ್ಟೇ ಚಿಂತೆ ಇದ್ದರೂ ಕೂಡ ನಮಗೆ ಒಂದು ಹಾಸ್ಯವನ್ನು ನಾವು ನೋಡಿದಾಗ ಖಂಡಿತವಾಗ್ಲೂ ನಮಗೆ ಎಲ್ಲ ಚಿಂತೆಯನ್ನು ನಾವು ಮರೆತು ಬಿಡ್ತೀವಿ ಒಂದು ಬಾರಿ ಮನಸ್ಸಿಂದ ನಕ್ಕು ಬಿಟ್ರೆ ನಮಗೆ ಏನೇ ಚಿಂತೆ ಇದ್ದರೂ ಕೂಡ ಅದು ಮಾಯವಾಗಿ ಹೋಗುತ್ತದೆ. ಖಂಡಿತವಾಗಲೂ ನಾವು ಈ ರೀತಿ ಮಾಡಬೇಕು.
ಈ ಸಾಲಿನಲ್ಲಿ ಮೊದಲು ಕಾಣಿಸಿಕೊಳ್ಳುವುದು ಧರ್ಮಣ್ಣನವರು. ಅತಿ ವೇಗವಾಗಿ ಬೆಳೆಯುತ್ತಿರುವ ಧರ್ಮಣ್ಣನವರು ಕನ್ನಡಿಗರ ಮನಸ್ಸಿನಲ್ಲಿ ಬೇಗನೆ ಜಾಗ ಮಾಡಿಬಿಟ್ಟಿದ್ದಾರೆ. ಈ ಧರ್ಮಣ್ಣನವರ ಬಗ್ಗೆ ನಾವು ಮಾತಾಡೋದಾದ್ರೆ ದಿನಕ್ಕೆ 20 ರಿಂದ 25 ಸಾವಿರ ರೂಪಾಯಿ ಸಂಬಾವನೆಯನ್ನು ಪಡೆದುಕೊಳ್ಳುತ್ತಾರೆ ನೋಡಿ ವೀಕ್ಷಕರೇ ಒಂದೊಂದು ಕಾಮಿಡಿಯನ್ನುಗಳ ಸಂಭಾವನೆಯನ್ನು ನೋಡಿ ನಿಜವಾಗಲೂ ನಮಗೆ ಹೆಮ್ಮೆ ಆಗುತ್ತೆ ನಮ್ಮ ಕನ್ನಡ ಚಿತ್ರರಂಗದ ಕಲಾವಿದರು ಎಷ್ಟು ಚೆನ್ನಾಗಿ ಕಾಮಿಡಿಯನ್ನ ಮಾಡ್ತಾರೆ ಅಂತ.
ಅಕ್ಕಿ ಹಣ ಮತ್ತು ಗೃಹಲಕ್ಷ್ಮಿ ಹಣ ಬರಲು ಈ ಮೂರು ಕೆಲಸವನ್ನು ಮಾಡಿ..ಬೇಗ ಹಣ ಬರುತ್ತೆ..
ಒಂದು ದಿನಕ್ಕೆ ಇವರು 20ರಿಂದ 25 ಸಾವಿರ ರೂಪಾಯಿ ಸಂಬಾವನೆಯನ್ನು ತೆಗೆದುಕೊಳ್ಳುತ್ತಾರೆ. ಇನ್ನು ಎರಡನೆಯದಾಗಿ ಶಿವರಾಜ್ ಕೆ ಆರ್ ಪೇಟೆ. ಮೊದಲು ಕಾಮಿಡಿ ಕಿಲಾಡಿಗಳಲ್ಲಿ ಫಸ್ಟು ಎಲ್ಲರ ಮನವನ್ನು ಸೆಳೆದು ಈಗ ಸೂಪರ್ ಕಾಮಿಡಿ ಅನ್ನಾಗಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುತೇಕ ಎಲ್ಲಾ ದೊಡ್ಡ ಸ್ಟಾರ್ಗಳ ಸಿನಿಮಾಗಳಲ್ಲಿ ಇವರು ಶಿವರಾಜ್ ಅವರು ಕಾಮಿಡಿಯನ್ ಆಗಿ ಕಾಣಿಸಿಕೊಂಡಿದ್ದಾರೆ.
ಮುಂದೆ ಹೀಗೆ ಅವಕಾಶ ಸಿಕ್ಕರೆ ಶಿವರಾಜ್ ಕೆಆರ್ ಪೇಟೆ ಅವರು ಮುಂದೊಂದಿನ ದೊಡ್ಡ ಕಲಾವಿದ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಇನ್ನು ಈ ಶಿವರಾಜ್ ಕೆಆರ್ ಪೇಟೆ ಅವರ ಬಗ್ಗೆ ಮಾತಾಡೋದಾದ್ರೆ ದಿನಕ್ಕೆ 30 ರಿಂದ 35 ಸಾವಿರ ರೂಪಾಯಿ ಸಂಬಾವನೆಯನ್ನು ಇವರು ಪಡೆದುಕೊಳ್ಳುತ್ತಾರೆ. ಮಂಡ್ಯ ರಮೇಶ್ ಅವರು ಕೂಡ ಈ ಸಾಲಿನಲ್ಲಿ ಕಾಣಿಸಿಕೊಳ್ಳುತ್ತಾರೆ.
ನೋಡಿ ಮಂಡ್ಯ ರಮೇಶ್ ಅವರು ತುಂಬಾ ವರ್ಷಗಳಿಂದ ಸಿನಿಮಾರಂಗದಲ್ಲಿ ಇದ್ದವರು. ಇವರು ಎಲ್ಲರಿಗೂ ಚಿರಪರಿಚಿತರು. ಇವರು ಕೂಡ ಕನ್ನಡಿಗರ ಮನಸ್ಸಿನಲ್ಲಿ ಅತ್ಯಂತ ಪ್ರಿಯವಾದವರು. ಆದರೆ ಇತ್ತೀಚಿನ ದಿನಗಳಲ್ಲಿ ಮಂಡ್ಯ ರಮೇಶ್ ಅವರು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. ಆದರೆ ಅವರ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ ಮಂಡ್ಯ ರಮೇಶ್ ಅವರು ದಿನಕ್ಕೆ 50,000 ಸಂಭಾವನೆಯನ್ನು ತೆಗೆದುಕೊಳ್ಳುತ್ತಾರಂತೆ.
ತಬಲ ರಾಣಿ ಅವರು ಇವರು ಕೂಡ ಕನ್ನಡಿಗರಿಗೆ ತುಂಬಾ ಅಚ್ಚುಮೆಚ್ಚು. ಹಾಸ್ಯ ನಟದಿಂದ ಹಿಡಿದು ಪೋಷಕ ನಟರವರೆಗೂ ನಟನೆ ಮಾಡಿದ ಇವರು ತುಂಬಾ ಒಳ್ಳೆಯ ನಟನೆಯನ್ನು ಮಾಡುತ್ತಾರೆ ಇವರು 2012ರಲ್ಲಿ ಸಿನಿಮಾ ರಂಗಕ್ಕೆ ಪಾದಾರ್ಪಣೆಯನ್ನು ಮಾಡಿದ್ದರು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.