ಹೀಗೆ ಮಾಡಿದರೆ ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು ತುಂಬಾನೇ ಸುಲಭ. ನೋಡಿ ಸ್ನೇಹಿತರೆ ಬೆಳ್ಳುಳ್ಳಿ ಬಿಡಿಸುವುದಕ್ಕೆ ನಾವು ತುಂಬಾ ಒದ್ದಾಡುತ್ತೇವೆ. ಆದರೆ ಇಲ್ಲಿ ಒಂದು ಟ್ರಿಕ್ ಇದೆ ಈ ಟ್ರಿಕ್ ನಿಮಗೆ ಗೊತ್ತಾಗಿ ಬಿಟ್ರೆ ಬೆಳ್ಳುಳ್ಳಿ ಸಿಪ್ಪೆಯನ್ನು ಬಿಡಿಸುವುದು ತುಂಬಾ ಸುಲಭ ಇತರ ನೋಡಿ ಬೆಳ್ಳುಳ್ಳಿ ಎಸಳನ್ನ ಪ್ರತಿಯೊಂದು ತೆಗೆದು ಇತರ ಸಣ್ಣ ಸಣ್ಣದಾಗಿ ಕಟ್ ಮಾಡಿಕೊಳ್ಳಬೇಕು. ನೋಡಿ ಜಾಸ್ತಿ ನಿನಗೆ ಬೆಳ್ಳುಳ್ಳಿ ಬೇಕು ಅಂದಾಗ ಇತರ ಮಾಡ್ಕೊಳ್ಳಿ.
ಕಮಲಶಿಲೆಯಲ್ಲಿ ದೇವಿಯ ಉದ್ಬವ ಶಿಲೆಯಿಂದ ಪ್ರತಿದಿನ ಪವಾಡ.. ಏನಿದು ಇಲ್ಲಿತನಕ ಯಾರಿಗೂ ತಿಳಿಯದ ವಿಸ್ಮಯ…
ಆತರ ಎಲ್ಲ ಮಾಡದಿದ್ದರೆ ತುಂಬಾ ಸಹಾಯ ಆಗುತ್ತೆ. ಈಗ ಏನಾದರೂ ನಮ್ಮ ಮನೆಯಲ್ಲಿ ಫಂಕ್ಷನ್ ಇದ್ದಾಗ ಮತ್ತೆ ನಾನ್ವೆಜ್ ಮಾಡಿದಾಗ ಆಗೆಲ್ಲ ತುಂಬಾ ಬೆಳ್ಳುಳ್ಳಿ ಬೇಕಾಗುತ್ತೆ. ಹಾಗೆಲ್ಲ ನಮಗೆ ತುಂಬಾ ಸಹಾಯ ಆಗುತ್ತೆ ಈ ರೀತಿ ನೀವು ಮಾಡ್ಕೊಂಡ್ರೆ ಸಣ್ಣ ಸಣ್ಣದಾಗಿ ಕಟ್ ಮಾಡಿಕೊಳ್ಳಿ ಬೆಳ್ಳುಳ್ಳಿಯನ್ನು ತೆಗೆದು ಈ ರೀತಿ ಸಣ್ಣ ಸಣ್ಣದಾಗಿ ಕಟ್ ಮಾಡಿಕೊಳ್ಳಿ ಮತ್ತೆ ಇನ್ನು ಕೆಲವರು ಏನ್ ಮಾಡ್ತಾರೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಅನ್ನ ಮಾಡಿ ಫ್ರಿಡ್ಜ್ ನಲ್ಲಿ ಸ್ಟೋರ್ ಮಾಡಿ ಇಡ್ತಾರೆ.
ನೋಡಿ ನಿಮಗೆ ಎಷ್ಟು ಬೇಕೋ ಅಷ್ಟನ್ನ ಮಾಡಿಕೊಳ್ಳಬಹುದು ಇತರ ನೀವು ಬೆಳ್ಳುಳ್ಳಿಯನ್ನು ತೆಗೆದು ಸಣ್ಣಗೆ ಕಟ್ ಮಾಡಿ ಒಂದು ಮರದಲ್ಲಿ ಇಟ್ಕೊಳಿ. ಮತ್ತೆ ಅದಕ್ಕೆ ಸ್ವಲ್ಪ ಗೋಧಿ ಹಿಟ್ಟನ್ನು ಹಾಕಿ ಗೋಧಿ ಹಿಟ್ಟನ್ನ ಹಾಕಿ ಚೆನ್ನಾಗಿ ತಿಕ್ಬಿಟ್ಟು ಆಮೇಲೆ ಸಿಪ್ಪೆ ಅದು ಬೇರೆ ಬೇರೆ ಆಗುತ್ತೆ ಅವಾಗ ಸಿಪ್ಪೆಯನ್ನು ನೀವು ಊಹಿಸಿದರೆ ಅದು ಹಾರಿಹೋಗುತ್ತೆ ನೋಡಿ ಎಷ್ಟು ಚೆನ್ನಾಗಿದೆ ಸಪರೇಟ್ ಆಗುತ್ತೆ ಬೆಳ್ಳುಳ್ಳಿ ಬೇರೆ ಬೇರೆ ಆಗುತ್ತೆ.
ನಿಮಗೆ ಇತರ ಮಾಡಿದ್ರೆ ತುಂಬಾ ನೀವು ಬೆಳ್ಳುಳ್ಳಿ ಸಿಪ್ಪೆ ಒಂದೊಂದಾಗಿ ತೆಗಿಯೋ ಅವಶ್ಯಕತೆ ಇಲ್ಲ ಒಟ್ಟಿಗೆ ಎಲ್ಲಾ ಸಿಪ್ಪೆಯನ್ನು ತೆಗೆದು ಚೆನ್ನಾಗಿ ಬೆಳ್ಳುಳ್ಳಿಯನ್ನು ಬೇಗನೆ ನೀವು ಸುಲ್ಕೊಬಹುದು. ನಿಮಗೆ ಜಾಸ್ತಿ ಬೇಡ ಸ್ವಲ್ಪನೇ ಬೇಕು ಅನ್ನೋರು ಈ ಟ್ರಿಕ್ ಅನ್ನ ಯೂಸ್ ಮಾಡಿ ಏನಂತಂದ್ರೆ ಚಾಕುದಲ್ಲಿ ಇತರ ಚುಚ್ಚು ಒಂದೊಂದಾಗಿ ತೆಗೆದುಕೊಳ್ಳಿ ನೋಡಿ ಸಿಪ್ಪೆ ಬಿಟ್ಟು ಹೇಗೆ ಬರುತ್ತಿದೆ ಅಂತ ಹೇಳೋರು ತುದಿಗೆ ಚೂಪಾಗಿರುವಂತಹ ಒಂದು ಸ್ಟಿಕ್ಕನ್ನು ತೆಗೆದುಕೊಳ್ಳಿ.
7 ವಸ್ತು ಯಾವತ್ತಿಗೂ ದಾಟಬಾರದು..ಒಂದುವೇಳೆ ರಸ್ತೆಯಲ್ಲಿ ಕಂಡರೆ 7 ವಸ್ತು ರಸ್ತೆ ಬದಲಾಯಿಸಿರಿ
ಅದರಿಂದ ಚುಚ್ಚಿ ಚುಚ್ಚಿ ನೀವು ಇದೆ ನೋಡಿ ನಾನ್ ಮಾಡ್ತಿದಿನಲ್ಲ ಇದೇ ರೀತಿಯಾಗಿ ಬೆಳ್ಳುಳ್ಳಿಯನ್ನು ಸಪರೇಟ್ ಮಾಡಿಕೊಳ್ಳಬಹುದು ನೋಡಿ ಸ್ನೇಹಿತರೆ ಎಷ್ಟೊಂದು ಬೆಳ್ಳುಳ್ಳಿ ಬಂತು ಈಗ ತುಂಬಾ ಆರಾಮಾಗಿ ಮನೆಯಲ್ಲಿ ಮಾಡ್ಕೋಬಹುದು. ಇನ್ನೊಂದು ಮೂರ್ನೇ ಟ್ರಸ್ಟ್ ಕೂಡ ಹೇಳ್ತೀನಿ ನಿಮಗೆ ಏನಂತ ಅಂದ್ರೆ ಬೆಳ್ಳುಳ್ಳಿಯನ್ನು ನೀಟಾಗಿ ಬೆಳ್ಳುಳ್ಳಿಯನ್ನು ನೀವು ಬಿಡಿಸ್ಕೊಂಬೇಕು. ನಿಮಗೆ ಎಷ್ಟು ಬೇಕು ಅಷ್ಟನ್ನ ಬಿಡಿಸಿಕೊಂಡು ಸ್ವಲ್ಪ ಅದನ್ನ ಬಿಸಿಲಲ್ಲಿಟ್ಟು ಅದಕ್ಕೆ ಗೋಧಿಹಿಟ್ಟು ಮತ್ತು ಉಪ್ಪನ್ನು ಸೇರಿಸಬೇಕು.
ಅದನ್ನ ಚೆನ್ನಾಗಿ ಹಿಡಿದು ತಿಕ್ಬಿಟ್ರೆ ಅದು ಸಿಪ್ಪೆಯನ್ನು ಬಿಟ್ಟುಕೊಳ್ಳುತ್ತದೆ ನಿಮಗೆ ನೋಡಿ ಎಷ್ಟು ಸುಲಭವಾಗಿ ಯಾರು ಕೊಡ್ತಾರೆ ನೋಡಿ ಸ್ನೇಹಿತರೆ ಒಮ್ಮೆ ಮಾಡಿ ನೋಡಿ ನೀವೇ ದಂಗ್ ಆಗ್ತೀರಾ ಎಷ್ಟು ಸಿಂಪಲ್ ಆಗಿ ನೀವು ಬೆಳ್ಳುಳ್ಳಿ ಸಿಪ್ಪೆಯನ್ನು ಬಿಡಿಸುವುದು ನೋಡಿ ಸ್ನೇಹಿತರೆ ನಾನು ಮಾಡಿದೀನಿ ಹೇಳಿ ನೀವು ನೋಡ್ತಾ ಇರಿ ಮನೇಲೂ ಕೂಡ ನೀವು ಟ್ರೈ ಮಾಡಬಹುದು ತುಂಬಾ ಸುಲಭವಾಗಿ ಇದು ನೀವು ಮನೆಯಲ್ಲೇ ಮಾಡಿಕೊಳ್ಳಬಹುದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.