ಮೂರು ವಿಷಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ನಿಮಗೆ ಬಡತನವೆಂದು ಬರುವುದಿಲ್ಲ…. ಇವತ್ತಿನ ವಿಡಿಯೋದಲ್ಲಿ ಮನುಷ್ಯರು ಯಾಕೆ ಬಡತನವನ್ನು ಅನುಭವಿಸುತ್ತಾರೆ ಎಂದು ಮೂರು ಕಾರಣಗಳನ್ನ ಕೊಡುತ್ತೇನೆ ಈ ಕಥೆ ಸಾಕ್ಷಾತ್ ಗೋಮಾತೆ ಹೇಳಿರುವುದು ಯಾವ ವ್ಯಕ್ತಿ ಈ ಕಥೆಯನ್ನು ಶ್ರದ್ಧಾಭಕ್ತಿ ಗೌರವದಿಂದ ಕೇಳಿಸಿಕೊಳ್ಳುತ್ತಾನ ಅವರ ಜೀವನದಲ್ಲಿ ಎಂದು.
ಕೂಡ ಬಡತನವನ್ನುವುದೇ ಬರುವುದಿಲ್ಲ ಅಂತಹ ಅದ್ಭುತವಾದ ಕಥೆ ಇದು. ದೇವತೆಗಳು ಹಾಗೂ ರಾಕ್ಷಸರು ಸೇರಿಕೊಂಡು ಸಮುದ್ರ ಮಂಥನ ನಡೆಸಿದಾಗ ಅನೇಕ ಜೀವಿಗಳು ವೃಕ್ಷಗಳು ಮಣಿ ಮಾಣಿಕೆಗಳು ರತ್ನ ವಜ್ರ ವೈಡೂರ್ಯಗಳು ಹೊರಬಂದವು ಆ ರೀತಿ ಹೊರಬಂದ ಜೀವಿಗಳಲ್ಲಿ ಗೋಮಾತೆಯು ಕೂಡ ಒಬ್ಬಳು ಈಕೆಯನ್ನು ಮನುಷ್ಯರ ಕಲ್ಯಾಣಕ್ಕಾಗಿ ಭೂಲೋಕಕ್ಕೆ.
ಕಳಿಸಲಾಯಿತು ಈ ವಿಡಿಯೋದಲ್ಲಿ ಮನುಷ್ಯರೇ ಉದ್ದಾರಕ್ಕಾಗಿ ಗೋಮಾತೆ ಏಳಿದಂತಹ ಮೂರು ಸೂತ್ರಗಳನ್ನು ತಿಳಿಸಿಕೊಡುತ್ತೇನೆ ಪೂರ್ವದಲ್ಲಿ ಒಬ್ಬ ರೈತ ಮನೆ ಹೆಂಡತಿಯೊಂದಿಗೆ ಸೇರಿ ಒಂದು ಗ್ರಾಮದಲ್ಲಿ ವಾಸವಿದ್ದ ಆತ ಕಡುಬಡವ ಇದು ಹೀಗಿರುವಾಗ ಅದಂಪತಿಗಳಿಗೆ ಒಬ್ಬ ಮಗ ಜನಿಸಿದ ಅಂತಹ ಕಷ್ಟದಲ್ಲಿಯೂ ಕೂಡ ಮಗ ಹುಟ್ಟಿರುವ.
ಸಂತೋಷ ದಂಪತಿಗಳಿಗೆ ಇತ್ತು ಆದರೆ ಆ ಮಗು ಬೆಳೆಯುತ್ತಿರುವಂತೆ ಅವನಿಗೆ ಹಾಲು ಕೊಡಲು ಕೂಡ ಅವರ ಹತ್ತಿರ ಹಣವಿರಲಿಲ್ಲ ಅವರ ಬಳಿ ಒಂದು ಹಸು ಕೂಡ ಇರಲಿಲ್ಲ ದಂಪತಿಗಳಿಬ್ಬರಿಗೂ ಇದೇ ದೊಡ್ಡ ಚಿಂತೆಯಾಯಿತು ಒಂದು ದಿನ ರೈತರ ಸ್ನೇಹಿತನೊಬ್ಬ ಊರಿಗೆ ಬಂದ ಆತ ಸ್ನೇಹಿತನ ಕಷ್ಟ ನೋಡಲಾರದೆ ಒಂದು ಸಲಹೆಯನ್ನು ಕೊಟ್ಟ ನನ್ನ ಊರಿನಲ್ಲಿ.
ಒಬ್ಬ ಸಾದು ಇದ್ದಾರೆ ಅವರ ಹತ್ತಿರ ಒಂದು ಹಸುವಿದೆ ನೀನು ಹೇಗಾದರೂ ಸ್ವಲ್ಪ ಬೇಲಾಡಿ ಅವರ ಹತ್ತಿರದಿಂದ ಹಸುವನ್ನು ತಂದಿಕೋ ಆಗ ನಿನ್ನ ಆಗ ನಿನ್ನ ಮಗನಿಗೆ ಹಾಲಿನ ಕೊರತೆ ಇರುವುದಿಲ್ಲ ಎಂದು ಹೇಳಿದ 250 ಬೆಳಗ್ಗೆ ಎದ್ದ ಕೂಡಲೇ ಸ್ನೇಹಿತನ ಊರಿಗೆ ಹೋಗಿ ಆ ಸಾದುವನ್ನು ಭೇಟಿಯಾಗಿ ಅವರಿಗೆ ನಮಸ್ಕರಿಸಿ ಅಯ್ಯ ನಾನು ತುಂಬಾ ದೂರದಿಂದ ನಿಮ್ಮ ಹತ್ತಿರ.
ಸಹಾಯ ಕೇಳಲು ಬಂದಿದ್ದೇನೆ ನನ್ನ ಮಗನಿಗೆ ಎದೆ ಹಾಲು ಸಾಕಾಗುತ್ತಿಲ್ಲ ಹಸುವಿನ ಹಾಲು ಕುಡಿಸೋಣ ಎಂದರೆ ನಮ್ಮ ಬಳಿ ಹಸುವು ಕೂಡ ಇಲ್ಲ ನಿಮ್ಮ ಬಳಿ ಇರುವ ಹಸುವನ್ನು ನಮಗೆ ದಾನವಾಗಿ ಕೊಡಿ ಅದರಿಂದ ನನ್ನ ಮಗನ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತೇನೆ ಅದರ ಬದಲಾಗಿ ನನ್ನ ಕೈಲಾದಷ್ಟು.
ಹಣವನ್ನು ನಿಮಗೆ ಕೊಡುತ್ತೇನೆ ಎಂದು ಕೇಳಿದ ಸಾದು ನಗುತ್ತಾ
ನೋಡಪ್ಪ ನಿನಗೆ ಹಸು ಬೇಕೆಂದರೆ ನಾನು ಕೊಡುತ್ತೇನೆ ತೆಗೆದುಕೊಂಡು ಹೋಗು ನಿನ್ನ ಮಗನ ಹೊಟ್ಟೆ ತುಂಬಿಸಿ ಅದಕ್ಕಾಗಿ ನೀನು ನನಗೆ ಎಂತಹ ಹಣ ಕೊಡುವ ಅವಶ್ಯಕತೆ ಇಲ್ಲ ನಾನು ಒಬ್ಬ ಸಾಧು ನನಗೆ ಹಣದ ಅವಶ್ಯಕತೆ ಏನಿರುತ್ತದೆ ಹೇಳು.
ಆದರೆ ಈ ಹಸುವನ್ನು ನೀನು ಕರೆದುಕೊಂಡು ಹೋಗಬೇಕು ಎಂದರೆ ಕೆಲವು ಷರತ್ತುಗಳನ್ನು ನೀನು ಅಂಗೀಕರಿಸಬೇಕು ಯಾವ
ಮನೆಯೊಳಗೆ ಗೋಮಾತೆ ಪ್ರವೇಶಿಸುತ್ತಾಳೆಯೋ ಆ ಮನೆಗೆ ಲಕ್ಷ್ಮಿದನ ವೈಭವ ಎಲ್ಲವೂ ಕೂಡ ಗೋಮಾತೆಯ ಹಿಂದೆಯೇ ಬರುತ್ತದೆ ಏಕೆಂದರೆ ಹಸುವಿನ ಒಳಗೆ 33 ಕೋಟಿ.
ದೇವತೆಗಳಿರುತ್ತದೆ ಆ ದೇವತೆಗಳ ಎಲ್ಲರ ಆಶೀರ್ವಾದವೂ ಗೋಮಾತೆಗೆ ಇರುತ್ತದೆ ಹಾಗಾಗಿ ಯಾವ ಮನೆಗೆ ಗೋಮಾತೆ ಕಾಲಿಡುತ್ತಾಳೋ ಆ ಮನೆಯಲ್ಲೇ ಸುಖ ಸಂತೋಷದ ನಿಲಯವಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.