ರಾಜಯೋಗ ಯಾವಾಗ ವಾಸ್ತುಪುರುಷನ ರಾಜಯೋಗ ಯಾವಾಗ…. ವಾಸ್ತು ಪುರುಷ ಯಾವ ಯಾವ ಸಮಯದಲ್ಲಿ ರಾಜಯೋಗದಲ್ಲಿ ಇರುತ್ತಾನೆ ಎಂದು ಅಂದರೆ ನಾವು ರಾಜಯೋಗ ಇರಬೇಕಾದಂತಹ ಸಂದರ್ಭದಲ್ಲಿ ಮಾತ್ರ ಪಾಯಪೂಜೆಯನ್ನ ಮಾಡಬೇಕು ಅಂದರೆ ಒಂದು ಮನೆಯನ್ನು ನಿರ್ಮಾಣ ಮಾಡುತ್ತಿದ್ದೇವೆ ಎಂದರೆ ಆ ವಾಸ್ತು ಪುರುಷ ಯಾವ.
ಸಮಯದಲ್ಲಿ ರಾಜಯೋಗದಲ್ಲಿರುತ್ತಾನೆ ಅಂತಹ ಸಮಯದಲ್ಲಿ ನಾವು ಭೂಮಿ ಪೂಜೆಯನ್ನು ಮಾಡಿ ಮನೆಯನ್ನ ನಿರ್ಮಾಣ ಮಾಡುವುದಕ್ಕೆ ಶುರು ಮಾಡಿದರೆ ಆ ಮನೆ ಯಾವುದೇ ರೀತಿಯ ವಿಜ್ಞಗಳು ಬಾರದಂತೆ ಅದು ನಿರ್ಮಾಣವಾಗುತ್ತದೆ ಯಾವುದೇ ತೊಂದರೆ ಇಲ್ಲದಂತೆ ಸುರಕ್ಷವಾಗಿ ಚೆನ್ನಾಗಿ ನಿರ್ಮಾಣ ಆಗುತ್ತದೆ ಅನ್ನುವುದಕ್ಕೋಸ್ಕರ ನಾವು ರಾಜಯೋಗ ಸಮಯದಲ್ಲಿ ಎಲ್ಲಾ.
ಕಾರ್ಯವನ್ನು ಮಾಡಬೇಕು ಎಂದು ದೊಡ್ಡವರು ಹೇಳಿದ್ದಾರೆ ಜ್ಯೋತಿಷ್ಯದಲ್ಲಿ ಸಹ ತಿಳಿಸಿದ್ದಾರೆ ಹಾಗಾಗಿ ಈ ರಾಜಯೋಗ ಯಾವ ಯಾವ ತಿಂಗಳಿನಲ್ಲಿ ಇರುತ್ತದೆ ಎಂದು ಕೆಲವರು ಹೇಳುತ್ತಾರೆ ಮಾಘ ಮಾಸದಲ್ಲಿ ಒಂದು ತಿಂಗಳು ಪೂರ್ತಿ ರಾಜಯೋಗ ಇರುತ್ತದೆ ನೀವು ಆ ತಿಂಗಳು ಪೂರ್ತಿ ಯಾವಾಗ ಬೇಕಾದರೂ ಪಾಯಪೂಜೆಯನ್ನು ಮಾಡಿ ಎಂದು ಹೇಳುತ್ತಾರೆ.
ಆದರೆ ಒಂದು ತಿಂಗಳು ಪೂರ್ತಿ ರಾಜಯೋಗ ಇರುವುದಿಲ್ಲ 15 ದಿವಸಗಳು ಮಾತ್ರ ಪಕ್ಷಗಳು ಎಂದು ಬರುತ್ತದೆ ತಿಂಗಳಿಗೆ ಎರಡು ಪಕ್ಷಗಳು ಬರುತ್ತದೆ ಶುಕ್ಲ ಪಕ್ಷ ಕೃಷ್ಣ ಪಕ್ಷ ಎಂದು ಅಮಾವಾಸ್ಯೆಯಾದ ನಂತರ ಪೂರ್ಣಮಿಯವರೆಗೆ ಶುಕ್ಲ ಪಕ್ಷ ಪೌರ್ಣಮಿಯ ಆದ ನಂತರ ಅಮಾವಾಸ್ಯೆಯವರೆಗೆ ಕೃಷ್ಣ ಪಕ್ಷ ಎಂದು ಈ ನಮ್ಮ ಪೂಜೆ ಗಳಿಗೆ ಕೃಷ್ಣ ಪಕ್ಷ ನಿಶ್ಚಿತಾ ಎಂದು.
ಅಂದರೆ ಕ್ಷೀಣ ಚಂದ್ರ ಅಮಾವಾಸ್ಯೆವರೆಗೆ ಏನಾಗುತ್ತದೆ ಎಂದರೆ ಚಂದ್ರ ಕಡಿಮೆ ಯಾಗುತ್ತಾ ಬರುತ್ತಾನೆ ಅಮಾವಾಸ್ಯೆ ಬೆಳೆಯುತ್ತಾ ಬರುತ್ತದೆ ಚಂದ್ರ ಕಡಿಮೆ ಯಾಗುತ್ತಾ ಬರುತ್ತಾರೆ ಅಂತಹ ಸಮಯದಲ್ಲಿ ನಾವು ಯಾವುದೇ ಶುಭ ಕಾರ್ಯವನ್ನು ಮಾಡಬಾರದು ಅದು ವೃದ್ಧಿಯಾಗುವುದಿಲ್ಲ ಎಂದು ಹೇಳಿ ಈ ವೃದ್ಧಿ ಚಂದ್ರ ಎಂದು ಯಾವಾಗ ಬರುತ್ತಾನೆ ಎಂದರೆ.
ಅಮಾವಾಸ್ಯೆಯಿಂದ ಪೌರ್ಣಮಿಯವರೆಗೂ ಪೌರ್ಣಮಿ ಏನಾಗುತ್ತದೆ ದಿನೇ ದಿನೇ ಅಭಿವೃದ್ಧಿಯಾಗುತ್ತದೆ ಅಂತಹ ಸಮಯದಲ್ಲಿ ನಾವು ಅಭಿವೃದ್ಧಿಯಾಗುವಂತಹ ಸಮಯದಲ್ಲಿ ನಾವು ಗೃಹಪ್ರವೇಶ ಆಗಬಹುದು ಯಾವುದೇ ಒಂದು ಶುಭ ಕಾರ್ಯವನ್ನು ಮಾಡಬಹುದು ಎಂದು ನಮ್ಮ ಧರ್ಮಶಾಸ್ತ್ರದಲ್ಲಿ ತಿಳಿಸಿದ್ದಾರೆ ಹಾಗಾಗಿ ಈ ರಾಜಯೋಗ ಯಾವ ಯಾವ ತಿಂಗಳಲ್ಲಿ.
ಎಷ್ಟು ದಿವಸ ಇರುತ್ತದೆ ಎಂದು ಈ ವಿಡಿಯೋದಲ್ಲಿ ನಾವು ತಿಳಿದುಕೊಳ್ಳೋಣ. ಕಾರ್ತಿಕ ಮಾಸದ ಶುಕ್ಲ ಪಕ್ಷದಲ್ಲಿ ರಾಜಯೋಗ ಇರುತ್ತದೆ ಈ ಕಾರ್ತಿಕ ಮಾಸದಲ್ಲಿ ಶುಕ್ಲ ಪಕ್ಷ ಅಂದರೆ ಅಮಾವಾಸ್ಯೆಯಿಂದ ಹಿಡಿದು ಪೌರ್ಣಮಿಯ ತನಕ ಶುಕ್ಲ ಪಕ್ಷ ಕಾರ್ತಿಕ ಮಾಸದಲ್ಲಿ 15 ದಿವಸಗಳು ರಾಜಯೋಗ ಇರುತ್ತದೆ.
ಮಾಘ ಮಾಸದಲ್ಲಿ ಶುಕ್ಲ ಪಕ್ಷದಲ್ಲಿ ರಾಜಯೋಗ ಇರುತ್ತದೆ ಅದೇ
ರೀತಿ ವೈಶಾಖ ಮಾಸದ ಶುಕ್ಲ ಪಕ್ಷದಲ್ಲಿ ರಾಜಯೋಗ ಇರುತ್ತದೆ ಶ್ರಾವಣ ಮಾಸದ ಶುಕ್ಲ ಪಕ್ಷದಲ್ಲಿ ರಾಜಯೋಗ ಇರುತ್ತದೆ ಶುಕ್ಲ ಪಕ್ಷ ಎಂದು ಹೇಳಿದರೆ ಅಮಾವಾಸ್ಯೆಯಿಂದ ಹಿಡಿದು ಪೌರ್ಣಮಿಯವರೆಗೆ ಶುಕ್ಲ ಪಕ್ಷ ಅಂದರೆ ಪೌರ್ಣಮಿ ದಿನ.
ಅಭಿವೃದ್ಧಿಯಾಗುತ್ತಾ ಬರುತ್ತದೆ ಅಂತಹ ಸಮಯದಲ್ಲಿ ರಾಜಯೋಗ ಇರುತ್ತದೆ ಅಂತಹ ಸಮಯದಲ್ಲಿ ನಾವು
ಯಾವುದೇ ಒಂದು ಕಾರ್ಯವನ್ನ ಪ್ರಾರಂಭ ಮಾಡಿದರೆ ಅದು ಎಲ್ಲವೂ ಕೂಡ ಚೆನ್ನಾಗಿ ಆಗುತ್ತದೆ ಹಾಗಾಗಿ ಎಲ್ಲರೂ ಕೂಡ
ವಾಸ್ತು ಪೂಜೆ ಅಥವಾ ಭೂಮಿ ಪೂಜೆ ಅಥವಾ ಪಾಯಪೂಜೆ.
ಮೂರ್ನಾಲ್ಕು ರೀತಿಯಲ್ಲಿ ಕರೆಯಬಹುದು ಇಂತಹ ಕಾರ್ಯಕ್ರಮವನ್ನು ಮನೆ ಛತ್ರ ಫ್ಯಾಕ್ಟ್ರಿ ಯಾವುದೇ ಆಗಿರಬಹುದು ಯಾವುದನ್ನ ನಿರ್ಮಾಣ ಮಾಡಬೇಕು ಎಂದರು ಈ ಪಾಯ ಪೂಜೆಯನ್ನು ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.