ಹೊಸ ಎಪಿಎಲ್ ಬಿಪಿಎಲ್ ಅಂತ್ಯೋದಯ ರೇಷನ್ ಕಾರ್ಡ್ ಮಾಡಿಸಲು ಆನ್ಲೈನ್ ಅರ್ಜಿ… ನಮ್ಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿರುವಂತಹ ಗ್ಯಾರಂಟಿ ಯೋಜನೆಗಳ ಲಾಭವನ್ನು ಪಡೆಯಬೇಕಾಗಿತ್ತು ಎಂದರೆ ನಾವು ಕಡ್ಡಾಯವಾಗಿ ಒಂದು ರೇಷನ್ ಕಾರ್ಡ್ ಅನ್ನು ಹೊಂದಿರಬೇಕು ಹಾಗಾಗಿ ಬಹಳಷ್ಟು ಜನರಿಗೆ ಇವತ್ತು ಏನಾಗಿದೆ ಎಂದರೆ ಎಪಿಎಲ್ ಬಿಪಿಎಲ್.
ಅಂತ್ಯೋದಯ ವಾಗಿರಬಹುದು ಇನ್ನು ಬಹಳಷ್ಟು ಜನರು ಇವತ್ತು ರೇಷನ್ ಕಾರ್ಡ್ ಅನ್ನು ಪಡೆಯಬೇಕು ಎಂದು ಹೇಳಿ ಕಾತುರದಿಂದ ಕಾಯುವಂತಹ ಎಲ್ಲರಿಗೂ ಇವತ್ತು ಸಿಹಿ ಸುದ್ದಿ ಎಂದು ಹೇಳಬಹುದೇ ಏಕೆಂದರೆ ಇದೇ ತಿಂಗಳಿನಲ್ಲಿ ನಿಮಗೆ ಹೊಸ ರೇಷನ್ ಕಾರ್ಡನ್ನು ಮಾಡಿಸಿಕೊಳ್ಳಲು ಆನ್ಲೈನ್ ಅರ್ಜಿ ದಿನಾಂಕವನ್ನು ಕೂಡ ನಿಗದಿ ಮಾಡಲಾಗಿದೆ ಹಾಗಾಗಿ ಆ.
ದಿನಾಂಕದ ಒಳಗಡೆ ನೀವು ರೇಷನ್ ಕಾರ್ಡ್ ಮಾಡಿಸಬೇಕಿತ್ತು ಎಂದರೆ ಏನೆಲ್ಲ ದಾಖಲೆಗಳನ್ನು ನಾವು ಹೊಂದಿರಬೇಕಾಗುತ್ತದೆ ಏನೆಲ್ಲ ಮಾನದಂಡನೆಗಳನ್ನು ನಾವು ಪಾಲಿಸಬೇಕಾಗುತ್ತದೆ ಸಂಪೂರ್ಣ ಮಾಹಿತಿಯನ್ನು ಇದರಲ್ಲಿ ತಿಳಿಸುತ್ತಿದ್ದೇನೆ ಅಂದರೆ ಯಾರೆಲ್ಲ ನಾವು ಪಡಿತರ ಚೀಟಿಯನ್ನು ಪಡೆಯಬಹುದು ಎನ್ನುವುದನ್ನು ಸಂಪೂರ್ಣವಾದ ಮಾಹಿತಿ ಮತ್ತು ಯಾವ.
ರೀತಿಯಾಗಿ ನಾವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬೇಕು ಅರ್ಜಿ ಸಲ್ಲಿಸುವಾಗ ಏನೆಲ್ಲ ದಾಖಲೆಗಳನ್ನು ನಾವು ತೆಗೆದುಕೊಂಡು ಹೋಗಬೇಕು ಒಂದು ಮಾಹಿತಿ ಕೂಡ ಇದೆ ಅರ್ಜಿ ಸಲ್ಲಿಸುವುದಕ್ಕೆ ಬೇಕಾಗುವ ದಾಖಲೆಗಳು ಮತ್ತು ಅರ್ಜಿಯನ್ನು ಎಲ್ಲಿಗೆ ಹೋಗಿ ಅರ್ಜಿಯನ್ನು ಸಲ್ಲಿಸಬೇಕು ಯಾವ ರೀತಿಯಾಗಿ ಅಂತ್ಯೋದಯ ಎಪಿಎಲ್ ಬಿಪಿಎಲ್ ಕಾರ್ಡನ್ನು.
ಸಂಪೂರ್ಣವಾಗಿ ಪಡೆಯಬಹುದು ಎನ್ನುವುದನ್ನು ಪೂರ್ತಿಯಾಗಿ ವಿಡಿಯೋದಲ್ಲಿ ಹೇಳಿಕೊಡುತ್ತಿದ್ದೇನೆ. ಈಗ ನಾನು ಓಪನ್ ಮಾಡಿಕೊಳ್ಳುತ್ತಿದ್ದೇನೆ ಪಡಿತರ ಚೀಟಿ ಪಡೆಯಲು ಆನ್ ಲೈನ್ ಅರ್ಜಿ ಸಲ್ಲಿಸುವಾಗ ಉದ್ಭವಿಸಬಹುದಾದ ಪ್ರಶ್ನೆಗಳಿಗೆ ಉತ್ತರ ಮತ್ತು ಯಾವ ರೀತಿಯಾಗಿ ನಾವು ಅರ್ಜಿಯನ್ನ ಸಲ್ಲಿಸಬಹುದು ಎನ್ನುವ ಪೂರ್ಣ ಮಾಹಿತಿಯನ್ನು ಮತ್ತು ಇಲ್ಲಿ ನೋಡಬಹುದು.
ಕೆಲವೊಂದು ಪ್ರಶ್ನೆಗಳು ಕೂಡ ಇದೆ ಅದಕ್ಕೆ ಸಂಬಂಧಪಟ್ಟ ಉತ್ತರಗಳು ಕೂಡ ಕೆಳಗೆ ತೋರಿಸುತ್ತಿದ್ದಾರೆ, ಮೊದಲಿಗೆ ಕೇವಲ ಅರ್ಜಿಯನ್ನು ಆನ್ಲೈನ್ ಮೂಲಕವೇ ಸಲ್ಲಿಸಬೇಕೆಂದು ಒಂದು ಪ್ರಶ್ನೆ ಕೂಡ ಇದೆ ಅದಕ್ಕೆ ಉತ್ತರ ಹೌದು ಕೇವಲ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು ಯಾವುದೇ ಕೈಬರಹ ಅಥವಾ ಮುದ್ರಿತ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
ಎರಡನೆಯದಾಗಿ ಹೊಸ ಪಡಿತರ ಚೀಟಿ ಪಡೆಯಲು ಅರ್ಜಿ ಎಲ್ಲಿ ದೊರೆಯುತ್ತದೆ ಎಂದು ಪ್ರಶ್ನೆಯಾಗಿದೆ ಅದಕ್ಕೆ ಉತ್ತರ ಈಗ ಹೊಸ ಪಡಿತರ ಚೀಟಿ ಪಡೆಯಲು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು ಗ್ರಾಮಾಂತರ ಪ್ರದೇಶದಲ್ಲಿ ಕಡ್ಡಾಯವಾಗಿ ಆಯಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಲಭ್ಯವಿರುವ ಗಣಕೀಕರಣ ಕೇಂದ್ರದ ಮೂಲಕವೇ ಅರ್ಜಿ ಸಲ್ಲಿಸಬಹುದು.
ನಗರ ಹಾಗೂ ಪಟ್ಟಣ ದೇಶದವರು ಖಾಸಗೀ ಕಂಪ್ಯೂಟರ್ ವ್ಯವಸ್ಥೆ ಮೂಲಕ ಆನ್ಲೈನ್ ಸಲ್ಲಿಸಬಹುದು ಇಲ್ಲವೇ ಆಯಾ ಪ್ರದೇಶದ ತಾಲೂಕು ಕಚೇರಿ ಆಹಾರ ಸಹಾಯಕ ನಿರ್ದೇಶಕರ ಕಚೇರಿ ಅಥವಾ ನಿರ್ದೇಶಕರ ಕಚೇರಿಗಳಲ್ಲಿ ಆನ್ಲೈನ್ ಮೂಲಕವೇ ಸಲ್ಲಿಸಬಹುದು. ಮೂರನೇದಾಗಿ ನೋಡಿದಾಗ ಅರ್ಜಿ ಸಲ್ಲಿಸುವ ಮುನ್ನ ಅರ್ಜಿದಾರರ ಬಳಿ ಇರಬೇಕಾದ.
ದಾಖಲೆಗಳು ಹಾಗೂ ಮಾಹಿತಿಗಳು ಕೆಳಕಂಡ ದಾಖಲೆಗಳು ಹಾಗೂ ಮಾಹಿತಿಯನ್ನು ಇಟ್ಟುಕೊಂಡಲ್ಲಿ ಮಾತ್ರ ನೀವು ಅರ್ಜಿಯನ್ನು ಆನ್ಲೈನ್ ಬರ್ತಿ ಮಾಡಿಸಿ ಸಲ್ಲಿಸಲು ಸುಲಭವಾಗುತ್ತದೆ, ಅಂದರೆ ಅರ್ಜಿ ಸಲ್ಲಿಸುವಾಗ ಕಚೇರಿಯಲ್ಲಿ ಯಾವುದೇ ದಾಖಲೆಗಳ ಪ್ರತಿಗಳನ್ನು ನೀಡುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.