ನಂಬಿದ್ರೆ ನಂಬಿ ಬಿಟ್ರೆ ಬಿಡಿ! ರೋಗಿಗಳಿಗೆ ಇಲ್ಲಿ ಬಿಲ್ ಕೇಳುವುದಿಲ್ಲ.
ಆಸೆ ಆಗುತ್ತೆ ಪರವಾಗಿಲ್ಲ ಅನ್ನೋ ಮಟ್ಟದಲ್ಲಿ ಇವ್ರಿದ್ದಾರೆ. 1981 ರಲ್ಲಿ ಸ್ಟಾರ್ಟ್ ಮಾಡಿದ್ದೀವಿ ಈ ಆಸ್ಪತ್ರೆ. 42 ವರ್ಷ ನಾನು ಎಂ ಡಿ ಮಾಡಿನೋ 40 ಆಯ್ತು 40 ವರ್ಷದಿಂದ ನಡೆಸಿಕೊಂಡು ಬರುತ್ತಿದ್ದೇವೆ. ಫಸ್ಟ್ ಪ್ರೈವೇಟ್ ಹಾಸ್ಪಿಟಲ್ ಇದು. ಇಲ್ಲಿ ಮೂರನೇ ಜನರೇಷನ್ ಪೇಷಂಟ್ ಇಲ್ಲಿದ್ದಾರೆ. ರೈಲ್ವೇ ಸ್ಟೇಷನ್ ನಲ್ಲಿ ಹೋಗಿ ನೋಡಿ ಹತ್ತಿರದಲ್ಲಿ ಇರುವಂತದ್ದು ಮಾರುತಿ ಅಂತ ಹೇಳ್ತಾರೆ. ಆಟೋದಲ್ಲಿ ನೀವು ಕೂತುಕೊಳ್ಳಿ ಮಾರುತಿಗೆ ನಡೆಯಪ್ಪ ಅಂದ್ರೆ ಅವನು ಇದೇ ಹಾಸ್ಪಿಟಲ್ಗೆ ತಂದು ನಿಲ್ಲಿಸುತ್ತಾನೆ ಅಂದರೆ ಎಲ್ಲರಿಗೂ ಗೊತ್ತಿರುವಂತಹ ಒಂದು ಆಸ್ಪತ್ರೆ ಇದು.
ಪಿತೃ ಪಕ್ಷದಲ್ಲಿ ಈ ಮೂರು ವಸ್ತುಗಳನ್ನು ಖರೀದಿಸಿದರೆ ತ್ರಿದೋಷ ಉಂಟಾಗುತ್ತದೆ….ಕಷ್ಟಗಳು ತಪ್ಪೋದಿಲ್ಲ
ಡಾಕ್ಟರ್ ಹೇಳುತ್ತಾರೆ ಡಾಕ್ಟರು ತನಗೆ ಮುಂದೆ ತರಲಿಕ್ಕೆ ಈ ಪೇಷಂಟ್ ಸೆ ಕಾರಣ ಮುಂದೆ ಬರಲಿಕ್ಕೆ ಬೆಳೆಯಲಿಕ್ಕೆ ನಾನು ಕೆಲವೊಂದು ಪ್ರಯೋಗ ಮಾಡಲಿಕ್ಕೆ ಎಲ್ಲರೂ ಈ ಪೇಷಂಟ್ ಸೆ ಕಾರಣ ಅಂತ ಡಾಕ್ಟರ್ ಹೇಳುತ್ತಾರೆ.ಕೋಲ್ಡ್ ಆದ್ಮೇಲೆ ಈ ಹಾಸ್ಪಿಟಲ್ ಇಂದ ರಿನವೇಶನ್ ಮಾಡ್ತಾ ಇದ್ದೀವಿ. ಲಾಸ್ಟ್ ಟೈಮ್ ಇಂಟರ್ವ್ಯೂ ಮಾಡಿದಾಗ ಹಳೆ ಹಾಸ್ಪಿಟಲ್ ತರ ಇತ್ತು ಈಗ ಅವರು ಇನ್ವೈಟ್ ಮಾಡಿ ಹೊಸ ಹಾಸ್ಪಿಟಲ್ಗೆ ಮಾಡ್ತಿದ್ದೀವಿ.
ಎಲ್ಲರೂ ತುಂಬಾ ದಾನ ಮಾಡಿದರೆ ಅಮೆರಿಕನ್ ಫ್ರೆಂಡ್ಸ್ ಆಗಿರಬಹುದು, ನನ್ನ ಸ್ಟೂಡೆಂಟ್ಸ್ ಆಗಿರಬಹುದು ಎಲ್ಲರೂ ಕೂಡ ಇದಕ್ಕೆ ದಾನ ಮಾಡಿದ್ದಾರೆ ಈ ಹಾಸ್ಪಿಟಲ್ ಬೆಳೆಯಲಿಕ್ಕೆ ಅವರೇ ಕಾರಣ ಅಂತ ಈ ಸಂದರ್ಭದಲ್ಲಿ ಡಾಕ್ಟರ್ ಅವರು ನೆನೆಸಿಕೊಳ್ಳುತ್ತಿದ್ದಾರೆ. ಈಗ ಡಾಕ್ಟರ್ ಕಾರ್ತಿಕ್ ಅನ್ನುವರು ಬಂದಿದ್ದಾರೆ ಮತ್ತೆ ನನ್ನ ಜೊತೆ ನನ್ನ ಮಗಳು ಸೇರ್ಕೊಂಡಿದ್ದಾಳೆ. ಈ ಹಾಸ್ಪಿಟಲ್ ಬೆಳೆಯುವುದಕ್ಕೆ ದೇವರ ಅನುಗ್ರಹ ಕಾರಣ.
ಕೋವಿಡ್ ಟೈಮಿನಲ್ಲಿ ತುಂಬಾ ಕ್ರೌಡ್ ಇರ್ತಿತ್ತು ಆದರೂ ಕೂಡ ಜೀವದ ಒಂದು ಆಸೆಯನ್ನು ಬಿಟ್ಟು ಎಲ್ಲ ಪೇಷಂಟ್ಗಳನ್ನ ಇವರು ಸರಿಯಾಗಿ ಸಂಬಳ ಸಿದ್ದಾರೆ ಏನಕ್ಕೆ ಅಂದ್ರೆ ಒಂದೊಂದು ಬಾರಿ ಇವರು ಮಾಸ್ಕ್ ಹಾಕ್ಕೊಂಡೆ ಬರ್ತಾ ಇರಲಿಲ್ಲ ಪೇಷಂಟ್ ಹತ್ರ ಹಾಗೆ ಮುಟ್ಟುತ್ತಿದ್ದರು ಆದ್ರೂ ಕೂಡ ಇವರಿಗೆ ಏನು ಆಗಿಲ್ಲ ಅದೊಂದು ದೇವರ ಆಟ ಅಂತಾನೆ ಹೇಳಬಹುದು ನಿಜವಾಗಲೂ ಮನಸ್ಸಿನಿಂದ ಸೇವೆ ಮಾಡದಲ್ಲಿ ಖಂಡಿತವಾಗ್ಲೂ ಒಳ್ಳೆಯ ಫಲ ಇದೆ ಅನ್ನೋದಕ್ಕೆ ಇವರೇ ಸಾಕ್ಷಿ.
ಸಾವಿನ ಸೂಚನೆ ನೀಡುವ ಐದು ಲಕ್ಷಣಗಳು ಇವೆ ನೋಡಿ.ಇವು ಕಾಣಿಸಿದರೆ ಎಚ್ಚರ..
ಒಂದು ವರ್ಷದ ಹಿಂದೆ ಬಾಂಬೆ ಗೆ ಹೋಗಿದ್ದೆ ಜೆಜೆ ಹಾಸ್ಪಿಟಲ್ ಅಂತ ಇದೆ ಅಲ್ಲಿ ಹೋಗಿದ್ದೆ. ಬಾಂಬೆ ದಲ್ಲಿ ಏಷ್ಯಾದ ಒಂದು ದೊಡ್ಡ ಸ್ಲಮ್ ಇದೆ ಅಲ್ಲಿ ವಿಸಿಟ್ ಮಾಡೋಣ ಅಂತ ಹೋಗಿದ್ದೆ. ಲೋಕಲ್ ದು ಒಂದು ಇನ್ಸ್ಪೆಕ್ಟರ್ ಕರ್ಕೊಂಡು ಕೆಲವು ಜನ ಹೇಳುತ್ತಿದ್ದರು ಧಾರಾವಿ ತುಂಬಾ ಡೇಂಜರ ಸೇರಿ ಅಂತ ಇನ್ಸ್ಪೆಕ್ಟರ್ ಕರ್ಕೊಂಡು ಅಲ್ಲಿ ಲೋಕಲ್ ಡಾಕ್ಟರ್ ಕರ್ಕೊಂಡು ಹೋದೆ ಧಾರಾವಿಗೆ. ಅಲ್ಲಿ ಕುಂಬಾರುಣಿಯಂತ ಒಂದು ಊರೋದು. ಅಂತ ಡಾಕ್ಟ್ರು ತಮ್ಮ ಮಾತನ್ನು ಮುಂದುವರಿಸುತ್ತಿದ್ದಾರೆ.
ಅಲ್ಲಿ ಟು ಬೈ ಟು ಸ್ಕ್ವೇರ್ ಫೀಟ್ ಇನ್ ಒಂದು ಚಿಕ್ಕ ಓಣಿ ಅಷ್ಟೇ ಸಣ್ಣ ಜಾಗದಲ್ಲಿ ಇರ್ತಾರೆ. ಮತ್ತೆ ಮಡಿಕೆಯನ್ನು ಸುಡ್ತಾ ಇದ್ರು ಅಲ್ಲಿ ತುಂಬಾ ಹೊಗೆ ಅಂದ್ರೆ ಹೊಗೆಯಲ್ಲಿ. ಆಮೇಲೆ ನಾನು ಅವರನ್ನು ಕೇಳಿದೆ ಎಷ್ಟು ವರ್ಷದಿಂದ ನೀವಿಲ್ಲಿದ್ದೀರಾ ಅಂತ ಕೇಳಿದೆ ಆಗ ಅವರು ಹೇಳಿದರು ನೂರು ವರ್ಷದಿಂದ ಇಲ್ಲೇ ಇದ್ದೀವಿ ಅಂತ. ಡಾಕ್ಟರ್ ಅವರು ಹಾಗೆ ತಮ್ಮ ಅಭಿಪ್ರಾಯವನ್ನು ಹೇಳುತ್ತಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.