ಅಕ್ಟೋಬರ್‌ 14 ಸೂರ್ಯಗ್ರಹಣ ಈ 6 ರಾಶಿ ಆಗುವವರು ಕೋಟ್ಯಾಧಿಪತಿ ಆಗುವುದು ಖಚಿತ..ಅಪರೂಪದ ಮಹಾಸಂಭೋಗ…

14 ಅಕ್ಟೋಬರ್ 2023 :::&%%%4ಸೂರ್ಯಗ್ರಹಣ ಈ ಆರು ರಾಶಿ ಜನ ಕೋಟ್ಯಾಧೀಶ್ವರ ರಾಗುವುದನ್ನ ತಡೆಯಲು ದೇವರಿಂದಲೂ ಸಾಧ್ಯವಿಲ್ಲ.

WhatsApp Group Join Now
Telegram Group Join Now

ಸ್ನೇಹಿತರೆ ವರ್ಷದ ಎರಡನೆಯ ಅತ್ಯಂತ ದೊಡ್ಡದಾದ ಸೂರ್ಯಗ್ರಹಣ 14 ಅಕ್ಟೋಬರ್ ಎಂದು ಜರುಗಲಿದೆ. ಗ್ರಹಣದ ಪ್ರಭಾವದಿಂದ 6 ರಾಶಿಯ ಜನರು ಕೋಟ್ಯಾಧಿಸಲಾಗಲಿದ್ದಾರೆ. ಸೂರ್ಯ ಗ್ರಹಣದ ಪ್ರಭಾವದಿಂದ ಈ ಆರು ರಾಶಿಯ ಜನರ ಕೋಟ್ಯಾಧೀಶರಾಗಲಿದ್ದಾರೆ. ಬದಲಾಗಲಿದೆ ಅಂತಾನೆ ಹೇಳಬಹುದು ಸ್ನೇಹಿತರೆ. ಎರಡನೇ ಸೂರ್ಯ ಗ್ರಹಣ ನಮ್ಮ ಭಾರತ ದೇಶದಲ್ಲಿ ಕಾಣಿಸುತ್ತಾ ಇಲ್ವಾ? ಸೂತಕ ಕಾಲ ಎಲ್ಲಿಯ ತನಕ ಇರುತ್ತದೆ ಸೂತಕ ಕಾಲದ ಸಮಯ ಯಾವುದು? ಈ ಸೂರ್ಯ ಗ್ರಹಣದ ಅವಧಿ ಎಷ್ಟಿದೆ ಇದು ಎಷ್ಟು ಸಮಯದವರೆಗೆ ಇರುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಸರ್ವ ಮಾಟಮಂತ್ರ ಸಮಸ್ಯೆಗೆ,ದುಷ್ಟ ಶಕ್ತಿಗಳ ಸಮಸ್ಯೆ,ಮನೆಯಲ್ಲಿ ನಿತ್ಯ ಕಲಹ,ಹಣಕಾಸು,ಸಾಲದ ಸುಳಿ,ಗಂಡ ಹೆಂಡತಿ ಬಾಂಧವ್ಯವನ್ನು ಹೆಚ್ಚಿಸಲು,ಉದ್ಯೋಗ ಪ್ರಾಪ್ತಿಗೆ,ಕುಟುಂಬದ ರಕ್ಷಣೆಗೆ,ಏಳಿಗೆಗೆ 9110299372 ಮಹಾಯಂತ್ರ ಇದು..ಮನೆಗೆ ಬಾಗಿಲಿಗೆ ಕಟ್ಟಿದರೆ ಕೆಲವೇ ದಿನಗಳಲ್ಲಿ ಬದಲಾವಣೆ ನೋಡಬಹುದು..ವಿಶೇಷ ಅಮವಾಸ್ಯೆ ಹುಣ್ಣಿಮೆ ದಿನಗಳಲ್ಲಿ ಪೂಜಿಸಿ ಶಕ್ತಿ ತುಂಬಿರುವ ಅಷ್ಟದಿಗ್ಬಂದನ ಮಹಾಯಂತ್ರ ಪಡೆಯಲು ಈಗಲೇ ವಾಟ್ಸಪ್ ಮಾಡಿ..9110299372.

ಗರ್ಭಿಣಿ ಮಹಿಳೆಯರು ಏನೆಲ್ಲಾ ಎಚ್ಚರಿಕೆಯನ್ನು ವಹಿಸಬೇಕು ಏನನ್ನು ತಿನ್ನಬೇಕು ಏನನ್ನು ತಿನ್ನಬಾರದು ಎಂತೆಲ್ಲ ಪೂರ್ತಿಯಾಗಿ ಹೇಳ್ಕೊಡ್ತಿವಿ ನೋಡಿ. ಹಾಗಾದ್ರೆ ಯಾವ ರೀತಿಯ ಉಪಾಯವನ್ನು ಮಾಡಬೇಕು ಅನ್ನೋದನ್ನು ಕೂಡ ನಾವು ತಿಳಿದುಕೊಳ್ಳೋಣ. ಸೂರ್ಯ ಗ್ರಹಣವು ಒಂದು ಮಹತ್ವಪೂರ್ಣವಾದ ಕೌಗೋಳಿಕ ಘಟನೆಯಾಗಿದೆ. ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಸೂರ್ಯಗ್ರಹಣಕ್ಕೆ ಅದರದ್ದೇ ಆದ ವಿಶೇಷ ಮಹತ್ವ ಇದೆ.

ಧಾರ್ಮಿಕ ರೂಪದಲ್ಲಿ ಶುಭ ಘಟನೆ ಅಂತ ಹೇಳಿಲ್ಲ. ಯಾವುದೇ ಗ್ರಂಥದಲ್ಲೂ ಕೂಡ ಸೂರ್ಯಗ್ರಹಣವು ಒಳ್ಳೆಯದು ಅಂತ ಯಾರು ಹೇಳಿಲ್ಲ. ಏಕೆಂದರೆ ಈ ಸಮಯದಲ್ಲಿ ಸೂರ್ಯನ ಮೇಲೆ ರಾಹುವಿನ ಪ್ರಭಾವ ಇರುತ್ತದೆ. ವೈಜ್ಞಾನಿಕವಾಗಿ ವಿಶೇಷ ಅಷ್ಟೇ ಅಲ್ಲದೆ ಧಾರ್ಮಿಕ ನಂಬಿಕೆಯು ಕೂಡ ಗ್ರಹಣದ ಮೇಲೆ ಇದೆ. ಸೂರ್ಯ ಗ್ರಹಣ ವಿಷಯದಲ್ಲಿ ಕೆಲವೊಂದು ವಿಷಯಗಳನ್ನೇ ಗಮನದಲ್ಲಿರಿಸಿಕೊಂಡು ನಾವು ಮಾಡಿದ್ರೆ ಖಂಡಿತ ಇದು ನೆರವೇರತ್ತೆ.

ಗ್ರಹಣವು ಕುಟುಂಬಿಕವಾಗಿ ವ್ಯಕ್ತಿಯ ಜೀವನದಲ್ಲಿ ಅಷ್ಟೊಂದು ಕೆಟ್ಟ ಪ್ರಭಾವವನ್ನು ಯಾವತ್ತು ಬೀರುವುದಿಲ್ಲ. ನಿಜವಾಗಲೂ ಹೇಳ್ಬೇಕಂದ್ರೆ ಈ ವರ್ಷದ ಎರಡನೇ ಸೂರ್ಯ ಗ್ರಹಣ 14 ಅಕ್ಟೋಬರ್ ರಂದು ಬರಲಿದೆ. ಮೊದಲೆಲ್ಲಾ ಗ್ರಹಣ ಬರುತ್ತಿತ್ತು ಅಂದ್ರೆ ತುಂಬಾ ಪೂಜೆ ಪುನಸ್ಕಾರಗಳನ್ನ ಮಾಡ್ತಿದ್ರು ಸ್ನಾನ ಮಾಡಿ ಯಾವಾಗ ಗ್ರಹಣ ಬಂದರೂ ಕೂಡ ಒಳ್ಳೆ ಪುಣ್ಯವನ್ನು ಸಂಪಾದನೆ ಮಾಡುತ್ತಿದ್ದರು. ಆದರೆ ಈಗ ಏನಾಗಿದೆ ಅಂದ್ರೆ ಪದೇಪದೇ ಗ್ರಹಣ ಬರುತ್ತಿದೆ. ಆದ್ದರಿಂದ ಜನರೆಲ್ಲರೂ ಅಷ್ಟು ಗ್ರಹಣದ ಮೇಲೆ ಅಷ್ಟು ನಂಬಿಕೆ ಇಲ್ಲವಾಗಿದ್ದಾರೆ, ಕೆಲವೇ ಕೆಲವು ಜನ ಗ್ರಹಣವನ್ನ ಆಚರಣೆ ಮಾಡುತ್ತಾರೆ.

ಉಳಿದವರೆಲ್ಲರೂ ಗ್ರಹಣ ಅಂದರೆ ಇದು ವೈಜ್ಞಾನಿಕ ಕ್ರಿಯೆ ಅಂತ ಹೇಳಿ ಅವರು ಪಾಡಿಗೆ ಅವರು ಅವರ ಕೆಲಸವನ್ನು ಮಾಡುತ್ತಾ ಇರುತ್ತಾರೆ ಮೊದಲಿನ ಕಾಲದಲ್ಲಿ ಒಪ್ಪತ್ತು ವನವಾಸವನ್ನ ಮಾಡುತ್ತಿದ್ದರು. ಗ್ರಹಣದ ಸಮಯದಲ್ಲಿ ನಾವು ಒಳ್ಳೆಯದನ್ನ ಮಾಡಿದರೆ ಎನ್ನುವ ಒಂದು ನಂಬಿಕೆ ಇತ್ತು. ಆದರೆ ಈಗ ಗ್ರಹಣವನ್ನು ಎಲ್ಲರೂ ವೈಜ್ಞಾನಿಕವಾಗಿ ತೆಗೆದುಕೊಳ್ಳುತ್ತಿದ್ದಾರೆ ಆದ್ದರಿಂದ ಹೆಚ್ಚು ಗ್ರಹಣವನ್ನು ಆಚರಿಸುವವರು ಇಲ್ಲವಾಗಿದ್ದಾರೆ.

ಕೆಲೆಂಡರ್ ನ ಅನುಸಾರವಾಗಿ ವರ್ಷದ ಎರಡನೆಯ ಸೂರ್ಯ ಗ್ರಹಣದ ತಾರೀಕು ಅಕ್ಟೋಬರ್ 14 ಶನಿವಾರದಂದು ನಡೆಯುವ ಈ ಸೂರ್ಯ ಗ್ರಹಣ ಕನ್ಯಾ ರಾಶಿಯಲ್ಲಿ ನಡೆಯಲಿದೆ. ಸೂರ್ಯ ಗ್ರಹಣದ ಪ್ರಭಾವ ಎಲ್ಲಾ 12 ರಾಶಿಗಳ ಮೇಲೆ ಬೀರುತ್ತದೆ. ಆದರೆ ಕೆಲವು ರಾಶಿಗೆ ಅದೃಷ್ಟ ಕೆಲವು ರಾಶಿಗೆ ಅಶುಭ ಫಲ ಇನ್ನೂ ಕೆಲವು ರಾಶಿಗಳಿಗೆ ಮಿಶ್ರ ಫಲ ದೊರೆಯುತ್ತದೆ. ನೀವು ಏನ್ ಮಾಡಬೇಕು ಅಂತ ಅಂದ್ರೆ ಈ ಸಮಯದಲ್ಲಿ ನೀವು ಮೊದಲೇ ಅಡುಗೆಯನ್ನು ಮಾಡಿ ಇಟ್ಟಿರ್ತೀರ… ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]