ಇದೀಗ ಇಸ್ರೇಲ್ ಹಾಗೂ ಗಾಜಾ ನಡುವೆ ಯುದ್ಧ ಏರ್ಪಟ್ಟಿದೆ. ಈ ಘೋರ ಯುದ್ಧದಿಂದಾಗಿ ಅನೇಕ ಸಾವು ನೋವು ಸಂಭವಿಸಿದೆ. ಇಸ್ರೇಲ್ ಹಾಗೂ ಗಾಜಾ ನಡುವಿನ ಶತೃತ್ವ ಇದೇ ಮೊದಲಲ್ಲ, ಅದು ಹಲವು ದಶಕಗಳಿಂದಲೂ ಕೂಡ ಇದೆ. ಅಂತ ಸಂಘರ್ಷ,ಇಷ್ಟಕ್ಕೂ ಇವರಿಬ್ಬರ ಮಧ್ಯ ಯುದ್ಧ ನಡಿತಿರುವುದಕ್ಕೆ, ಯುದ್ಧದ ಕರಾಳ ಹಿನ್ನೆಲೆ ಏನು? ಇದರ ಹಿಂದಿರುವ ದಂತ ಕಥೆ ಎಲ್ಲ ವಿವರಗಳನ್ನು ಕೂಡ ಇವತ್ತಿನ ಈ ಒಂದು ಲೇಖನದಲ್ಲಿ ಸವಿಸ್ತಾರವಾಗಿ ತಿಳಿಯೋಣ
ಬನ್ನಿ ವಿಷಕಾರಿ ಯುದ್ಧದ ಬಗ್ಗೆ ನೀವು ಕಳೆದ ಒಂದು ವಾರದಿಂದ ಹಲವು ನೋಡಿದಿರಾ,ಆದರೆ ಎಲ್ಲೂ ಕೂಡ ನಿಮಗೆ ಕ್ಲಿಯರ್ ಕಟ್ ಆಗಿ ಇನ್ಫೋರ್ಮಷನ್ ಸಿಕ್ಕಿರೋದಿಲ್ಲ. ಬನ್ನಿ ವೀಕ್ಷಕರೆ ಇವತ್ತಿನ ಈ ಒಂದು ಲೇಖನದಲ್ಲಿ ಈ ಎಲ್ಲದರ ಸಂಪೂರ್ಣ ಮಾಹಿತಿನ ತಿಳಿತ ಹೋಗೋಣ.
ಇಸ್ರೇಲ್ ಹಾಗೂ ಗಾಜ ನಡುವಿನ ಯುದ್ಧದ ಬಗ್ಗೆ ತಿಳಿಯುವ ಮುನ್ನ ನಾವು ಯಹೂದಿ ಹಾಗೂ ಪ್ಯಾಲೆಸ್ತಿನ್ ನಡುವಿನ ವೈರತ್ವ ಬಗ್ಗೆ ತಿಳಿಯ ಬೇಕು. ಇದರ ಬಗ್ಗೆ ತಿಳಿಯುವ ಮುನ್ನ ಈ ಯಹೂದಿಗಳನ್ನು ಯಾರು ಹಾಗೂ ಪ್ಯಾಲೇಸ್ತಿನ್ ಗಳನ್ನು ಯಾರು ಅಂತ ತಿಳಿಯುವುದು ಇಲ್ಲಿ ಅವಶ್ಯ.
ವಿಕ್ಷಕರೇ ಯಹೂದಿ ಅಥವಾ ಜ್ಯೂಸ್ ಅಂತ ಹೆಸರಾಂತ ಈ ಜನ ಇಸ್ರೇಲ್ ದೇಶದಲ್ಲಿ ಇದ್ದ ರು. ಬಹಳ ವರ್ಷಗಳ ಹಿಂದೆ ಮಿಡಲ್ ಈಸ್ಟ್ ಮ್ಯಾಪ್ ಈ ರೀತಿ ಇತ್ತು.ಇದು ಇಸ್ರೇಲ್ ಹಾಗು ಇದು ಪ್ಯಾಲೆಸ್ತೀನ್ ಅಲ್ಲಿ ಮುಸಲ್ಮಾನರು. ಈ ಮುಸಲ್ಮಾನರು ಪ್ಯಾಲೆಸ್ಟೀನ್ನಲ್ಲಿ ಮಾತ್ರವಲ್ಲ, ಅದರ ಸುತ್ತ ಇದ್ದಂತಹ ಹಲವು ದೇಶಗಳಲ್ಲಿ ಇದ್ದರು. ಸುತ್ತಲೂ ಮುಂದು ಇರುವಾಗ ಈ ಯಹೂದಿಗಳು ಮಾತ್ರ ಇಲ್ಲಿ ಹೇಗೆ ಬಂದರು ನೀವು ಕೇಳಬಹುದು, ಯಹೂದಿಗಳ ಮೂಲ ಸ್ಥಳ ಇಸ್ರೇಲ್.ಇವರ ಮತ ಹೆಸರು ಜುಡಾಯಿಸಂಲ್ಲಿ ಇದ್ದಂತ ಮುಸ್ಲಿಮರು ಚದುರಿ ಹೋದರು.ಹಾಗೂ ಪ್ಯಾಲೆಸ್ತೇನ್‌ನ ಮುಸ್ಲಿಮರು ಕೂಡ ಮೀಸಲಿಗೆ ಸುತ್ತಲು ಕೂಡ ವ್ಯಾಪಿಸಿದರು. ಸುತ್ತ ಇದ್ದಂತಹ ಎರಡು ಕೂಡ ಅವರ ಮೂಲ ಮತ ತ್ಯಜಿಸಿ ಈ ಮುಸಲ್ಮಾನರ ದಟ್ಟ ಪ್ರಭಾವದಿಂದಾಗಿ ಇಸ್ಲಾಂ ಮತಕ್ಕೆ ಮತಾಂತರಗೊಂಡರು.
ಇದು ಎಲ್ಲಾ ಕಡೆ ಮುಸಲ್ಮಾನರ ಸಂಖ್ಯೆ ಹೆಚ್ಚಾಯಿತು. ಆದರೆ ತಮ್ಮ ಮೇಲೆ ಎಷ್ಟೇ ಒತ್ತಡ ಬಂದರೂ ಕೂಡ ಇದನ್ನ ಯಹೂದಿಗಳು ತಮ್ಮ ಜೀವವನ್ನ ಬಿಡಲಿಲ್ಲ. ಇದು ಇದರಲ್ಲಿ ಯಹೂದಿ ಗಳಾಗಿದ್ದು, ಆಗೆಲ್ಲ ಯುದ್ಧ ಗಳಿಂದ ಹಾಗು ಇತರೆ ಆಂತರಿಕ ಒತ್ತಡದ ಫಲವಾಗಿ ಇದರಲ್ಲಿ ಯಹೂದಿಗಳು ಇದನ್ನ ಬಿಟ್ಟು ದೂರದ ಯುರೋಪ್ ದೇಶಗಳಿಗೆ ವಲಸೆ ಹೋದರು. ಇದರಿಂದ ಇಸ್ರೇಲ್‌ನಲ್ಲಿದ್ದಂತ ಯಹೂದಿಗಳ ಸಂಖ್ಯೆ ತೀರ ಇಳಿಮುಖ ಆಯಿತು. ಎಷ್ಟು ಅಂದ್ರೆ ಅಲ್ಲಿದ್ದವರ ಸಂಖ್ಯೆ ಕೇವಲ ಶೇಕಡ 30%% ಕ್ಕೆ ಕುಸಿಯಿತು ಹಾಗೂ ಉಳಿದ ಶೇಕಡ 70 ಪರ್ಸೆಂಟ್‌ರಷ್ಟು ಯಹೂದಿಗಳು ಯುರೋಪಿನಾದ್ಯಂತ ಚದುರಿದರು.
ಇಸ್ರೇಲ್‌ನಲ್ಲಿದ್ದಂತ ಯಹೂದಿಗಳು ತಮ್ಮ ಮತಕ್ಕೆ ಮತ ಅವರಿಗೆ ಹೋಗ್ತಾ ಇದ್ದಾಗ ಅಲ್ಲಿನ ಜನರು ಯಹೂದಿ ಗಳ ಮೇಲೆ ದ್ವೇಷ ವನ್ನು ಬೆಳೆಸಿಕೊಂಡು ಯಾವಾಗ ಇಸ್ರೇಲ್‌ನಲ್ಲಿ ಯಹೂದಿಗಳ ಸಂಖ್ಯೆ ಕಡಿಮೆ ಆಯಿತು. ಬೇರೆ ದಾರಿ ಇಲ್ಲದೆ ಅದರ ಪಾಲಿಗೆ ಸೇರಿತು. ಇಸ್ರೇಲ್ ಎಂಬ ದೇಶವೇ ತನ್ನ ಅಸ್ತಿತ್ವ ಹಾಗು ಗುರುತನ್ನ ಕಳೆದುಕೊಂಡು ಮಾಯವಾಗಿ ಹೋಯಿತು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.