ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗಲಿವೆ. ಕೋಮುಗಲಭೆಗಳು ಅತಿ ಯಾಗುತ್ತಿರುವ ಅನಾವೃಷ್ಟಿ ಅತಿವೃಷ್ಟಿ ದೇಶ ವಿದೇಶದಲ್ಲಿ ಮೂರನೇ ವಿಶ್ವ ಮಹಾಯುದ್ಧಕ್ಕೆ ಈ ಕರಾಳ ಛಾಯೆ ನೆರೆ ದೇಶಗಳು ಹಾಗೂ ಶತ್ರು ದೇಶಗಳು ಭಾರತದ ಮೇಲೆ ಆಕ್ರಮಣ ಮಾಡಲು ಮುಂದಾಗುತ್ತಿವೆ.
ದಕ್ಷಿಣ ಭಾರತದ ಕೆಲವು ರಾಜ್ಯಗಳಲ್ಲಿ ಸುನಾಮಿಯಂತಹ ಪ್ರವಾಹ ಹಾಗು ಇನ್ನು ಕೆಲವು ಪ್ರದೇಶಗಳಲ್ಲಿ ಹಾಹಾಕಾರ ಮಾಡುವಂತಹ ಬರಗಾಲ ಕೂಡ ಬರಲಿದೆ. ಜೊತೆಗೆ ಕೆಲವು ಗಣ್ಯ ವ್ಯಕ್ತಿಗಳು ಮರಣದ ಬಗ್ಗೆ ಹಲವಾರು ಸ್ವಾಮಿಗಳು ಕಾಲ ವಿಜ್ಞಾನಿಗಳು ಭವಿಷ್ಯವನ್ನು ನುಡಿದಿದ್ದಾರೆ.
ಆದರೆ ಈ ಹರಿಹರದ ಸಿದ್ಧಲಿಂಗ ಶಿವಾಚಾರ್ಯರಂತಹ ಕೆಲವು ನಿಖರವಾದ ಭವಿಷ್ಯಗಳು ಕೇಳಿದರೆ ನೀವು ನಿಜಕ್ಕೂ ಬೆಚ್ಚಿ ಬೀಳ್ತೀರಾ. ಅವರು ಕೇವಲ ಹೇಳಿದ್ದಲ್ಲ. ಈ ಭವಿಷ್ಯಗಳನ್ನ ಬರೆದು ಕೂಡ ಇಟ್ಟಿದ್ದಾರೆ ಹಾಗು ಅವುಗಳನ್ನ ಮೊದಲೇ ಪ್ರಕಟಿಸಿದ್ದು ನಾವು ಸೋಶಿಯಲ್ ಮೀಡಿಯಾದಲ್ಲಿ ಕಾಣಬಹುದು.ಬನ್ನಿ ಅಂತಹ ಕೆಲವು ಭಯಾನಕ ಭವಿಷ್ಯಗಳ ಬಗ್ಗೆ ಸ್ವಾಮೀಜಿಗಳು ಇಂತಹ ಮಾತುಗಳನ್ನ ಇಲ್ಲಿ ನಿಮ್ಮ ಮುಂದೆ ಪ್ರಸ್ತುತಪಡಿಸುತ್ತಾ ಇದ್ದೀನಿ. 2023 ಕೋಮು ಗಲಭೆಗಳ ವರ್ಷವೆಂದೇ ಸ್ವಾಮೀಜಿಗಳು ಆರು ತಿಂಗಳ ಹಿಂದೆಯೇ ಹೇಳಿದ್ದರು. ಹಾಗೆ ನೋಡಿದರೆ ಅವರ ಮಾತು ಈಗ ನಿಜಕ್ಕೂ ಸತ್ಯ ವಾಗುತ್ತಿವೆ.
ಕಾರಣ ಇತ್ತೀಚಿಗೆ ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೋಮು ಗಲಭೆಗಳು ಪ್ರತಿದಿನವೂ ನಾವು ಕೇಳುತ್ತಲೇ ಇದ್ದೇವೆ. ಸುದ್ದಿಯನ್ನು ನೋಡುತ್ತಾನೆ ಇದ್ದೇವೆ. ಅತಿ ಮುಖ್ಯವಾಗಿ ಇತ್ತೀಚೆಗೆ ಶಿವಮೊಗ್ಗದಲ್ಲಿ ಹಾಗು ಮಂಗಳೂರಿನಲ್ಲಿ ನಡೆದಂತಹ ಅಹಿತಕರ ಕೋಮುಗಲಭೆಯ ಘಟನೆಗಳು ಅಷ್ಟೇ ಅಲ್ಲದೆ ಖಲಿಸ್ಥಾನಿಗಳು ಕೂಡ ಭಾರತದ ಮೇಲೆ ಆಕ್ರಮಣ ಮಾಡಲು ಈಗ ಮುಂದಾಗಿದ್ದಾರೆ. ಇವೆಲ್ಲವೂ ಕನ್ನಡ ದಲ್ಲಿಯೇ ಕೂತ್ಕೊಂಡು ಈ ಕೆಲಸಗಳನ್ನ ಮಾಡುತ್ತಿದ್ದಾರೆ. ಕೆನಡಾ ಸರ್ಕಾರವು ಕೂಡ ಈ ಖಲಿಸ್ಥಾನಿಗಳಿಗೆ ಸಾಥ್ ನೀಡಿದೆ ಅಂದ್ರೆ ಅದು ನಿಜಕ್ಕೂ ಅಚ್ಚರಿಯ ವಿಷಯವಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಶಿವಾಚಾರ್ಯ ಸ್ವಾಮಿಗಳು ಈ ತರದ ಭವಿಷ್ಯಗಳನ್ನ ಲಿಖಿತ ರೂಪದಲ್ಲಿ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಹಾಕುತ್ತಾ ಬಂದಿದ್ದಾರೆ. ಈ ಒಂದು ಪೋಷಣೆ ನೀವೇ ನೋಡಿ ಅವರು ತಮ್ಮ ಕೈಯಾರೆ ಬರುವಂತಹ ಗುತ್ತಿ ಮಾಡುವಂತಹ ಒಂದು ವಾರ ನೀವು ನೋಡ ಬಹುದು. ಇದರಲ್ಲಿ ಅವರು ದಿನಾಂಕ ವನ್ನು ಹಾಕಿ ಮುಂದೆ ನಡೆಯುವ ಭವಿಷ್ಯವನ್ನ ನುಡಿದಿದ್ದಾರೆ. ತಮಿಳುನಾಡು ಹಾಗೂ ಕೇರಳದಲ್ಲಿ ಉಂಟಾಗ ಬಹುದು. ಅಂತಹ ಪ್ರಕೃತಿಯ ವಿಕೋಪದ ಬಗ್ಗೆ ಇಲ್ಲಿ ಅವರು ಬರೆದು ಹಾಕಿದ್ದಾರೆ. ಅವರು ನುಡಿದಿರುವ ಭವಿಷ್ಯದ ಪ್ರಕಾರ ಕೇರಳ ಮತ್ತು ತಮಿಳುನಾಡಿನ ಲ್ಲಿ ಭಾರಿ ಪ್ರಮಾಣದ ಸುನಾಮಿ ಪ್ರವಾಹ ಉಂಟಾಗುತ್ತದೆ ಭಾರಿ ಭೂಕುಸಿತ ಮಳೆ ಪ್ರವಾಹ ದಿಂದ ಹಲವಾರು ಜನ ತಮ್ಮ ಮನೆಗಳನ್ನ ಜೀವನ ಕಳೆದುಕೊಳ್ಳುವ ಭವಿಷ್ಯವನ್ನ ಈಗಾಗಲೇ ಸ್ವಾಮೀಜಿಗಳು ನುಡಿದಿದ್ದಾರೆ.
ಇದರಿಂದಾಗಿ ಈ ಪ್ರದೇಶದಲ್ಲಿ ಜನಪ್ರಿಯವಾಗಿ ಸಾವು ನೋವು ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಹಲವಾರು ವಿಧಾನಗಳು ಹುಟ್ಟುವುದರಿಂದ ಚಿತ್ರ ವಿಚಿತ್ರ ಖಾಯಿಲೆ ಗಳು ಬರಬಹುದು. ಕರೋನಾದಂತಹ ಕಾಯಿಲೆ ಕೂಡ ಹೌದು ಇದೆ ಕಾರಣ ಅವರು ಅಲ್ಲಿನ ಸರ್ಕಾರಗಳಿಗೂ ಕೂಡ ಎಚ್ಚರಿಕೆಯಿಂದ ಇರಬೇಕೆಂದು ಲಿಖಿತ ರೂಪದಲ್ಲಿ ಈಗ ಬರೆದು ಕಳಿಸಿದ್ದಾರೆ.ಈ ಎಲ್ಲಾ ಕೆಲವು ಅಹಿತಕರ ಘಟನೆಗಳನ್ನು ತಪ್ಪಿಸಲು ತಕ್ಕ ಸಮಯದಲ್ಲಿ ದೇವಾನುದೇವತೆಗಳ ಪೂಜೆ ಹಾಗು ನವರಾತ್ರಿಯ ಸಂದರ್ಭದಲ್ಲಿ ದುರ್ಗಾ ಮಾತೆಯ ಪೂಜೆಯನ್ನ ತಪ್ಪದೇ ಮಾಡಬೇಕೆಂದು ಕೂಡ ಅವರು ಪರಿಹಾರವನ್ನು ಕೂಡ ಸೂಚಿಸಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.