ಮನೆಯಲ್ಲಿ ಎಷ್ಟು ಆರ್ಥಿಕ ಸಮಸ್ಯೆಗಳು? ಹಣ ಬರ್ತಾನೇ ಇರೋದಿಲ್ಲ. ಬಂದಂತಹ ಹಣ ಖರ್ಚಾಗುತ್ತದೆ. ಧನ ಅನ್ನೋದು ಕೈಯಲ್ಲಿ ಇಲ್ಲ ಅನ್ನೋದು ತುಂಬಾ ಜನರ ಒಂದು ಮಾನಸಿಕ ವ್ಯಗ್ರ ವಾಗಿರುತ್ತದೆ. ಕಂಪ್ಲೇಂಟ್ ಆಗಿರುತ್ತೆ ಎಷ್ಟೋ ಜನ ಹೇಳುತ್ತಿದ್ದಾರೆ. ಸಂಪಾದನೆಯು ಚೆನ್ನಾಗಿದೆ. ಅದು ನಮ್ಮ ಕೈನಲ್ಲಿ ಹಣ ಉಳಿಯೋದಿಲ್ಲ ಏನಾಗುತ್ತೆ ಅಂತ ಗೊತ್ತಾಗಲ್ಲ ಹೆಂಗೆ ಖರ್ಚಾಗುತ್ತೆ ಅಂತ ಗೊತ್ತಾಗೋದಿಲ್ಲ ಜೊತೆಗೆ ಬರಬೇಕಾಗಿರೋ ದುಡ್ಡು ಬರ್ತಾ ಇರೋದಿಲ್ಲ ಅಂತ ಹೇಳ್ತಾ ಇದ್ದಾರೆ.
ಅಂತಹ ಸಂದರ್ಭದಲ್ಲಿ ಇರತಕ್ಕಂತಹ ಒಂದು ಪರಿಹಾರ ಶಾಸ್ತ್ರದಲ್ಲಿ ಬಂದಿರತಕ್ಕಂತಹ ಒಂದು ವಿಚಾರವನ್ನು ತಿಳಿದುಕೊಂಡು ಮನೆಯಲ್ಲಿ ಯಾರಾದರೂ ಸರಿ ಈ ಕೆಲಸವನ್ನು ಮಾಡಿಕೊಂಡಾಗ ಹಣ ಅನ್ನೋದು ಕೈಯಲ್ಲಿರುತ್ತೆ. ಲಕ್ಷ್ಮಿಯ ಆಶೀರ್ವಾದ ಸಿಗುತ್ತೆ. ಇದೆಲ್ಲ ವನ್ನು ನಾವು ಅರ್ಥಮಾಡಿಕೊಳ್ಳಬೇಕು. ನಮಗೇನು ಸಮಸ್ಯೆ ಕಾಡ್ತಾ ಇದೆ, ಇರುತ್ತ ಏನು ನಮ್ಮ ಸಮಸ್ಯೆಗಳಿಗೆ ಯಾವುದು ಕಾಣಬಹುದು ಅಂತ ಹುಡುಕಾಡೋದಕ್ಕಿಂತ ಪರಿಹಾರವನ್ನು ನಾವು ಮನೇಲೆ ಮಾಡ್ಕೊಂಡು ತುಂಬಾ ಒಳ್ಳೆಯದು ಎಂದು ಪುರಾಣಗಳಲ್ಲಿರಬಹುದು.
ಶಾಸ್ತ್ರಗಳು ಇರಬಹುದು ಅಥವಾ ತಿಳಿದಿರಬಹುದು, ನಮಗೆ ಹೇಳ್ತಾನೆ ಇರ್ತಾರೆ. ಆದ್ರೆ ಇದನ್ನ ಕೆಲವೊಂದು ಸಲ ನಾವು ಮಾಡ್ತಾ ಹೋದ್ರೆ ಒಳ್ಳೇದು ತಕ್ಕಂತದ್ದು ಒಂದೇ ದಿನಕ್ಕೆ ಯಾವುದು ಆಗೋದಿಲ್ಲ ಅನ್ನೋದು ನಮ್ಮ ತಲೆಯಲ್ಲಿ ಇರಬೇಕಾಗುತ್ತೆ ಎಂದು ಎಷ್ಟೋ ವರ್ಷ ಗಳು ನಾವು ಪಟ್ಟಂತಹ ಒಂದು ತೊಂದರೆಗಳು ನಿವಾರಣೆ ಆಗಬೇಕು. ಎಲ್ಲ ಕರ್ಮಗಳು ದೂರವಾಗಬೇಕು ಜೊತೆಗೆ ನಾವು ಮಾಡಿದಂತಹ ತಪ್ಪುಗಳನ್ನು ಸಹ ನಾವು ಅರಿತುಕೊಳ್ಳಬೇಕಾಗಿದೆ. ಇಂತಹ ಒಂದು ಸಂದರ್ಭದಲ್ಲಿ ನಾವು ಈಗ ಹೇಳತಕ್ಕಂತ ವಿಚಾರ ಅಂದ್ರೆ ಒಂದು ಮಣ್ಣಿನ ಒಂದು ಪಾತ್ರ ಇರಬಹುದು ಅಥವಾ ಮಡಿಕೆ ಇರಬಹುದು,
ಚಿಕ್ಕದಾಗಿ ಅದನ್ನ ತಗೊಂಡು ದಲ್ಲಿ ಉಪ್ಪನ್ನು ಹಾಕಿ ದೇವರ ಮನೆಯಲ್ಲಿ ಇಡೋದ್ರಿಂದ ಎಷ್ಟು ಆರ್ಥಿಕ ಸಮಸ್ಯೆಗಳು ನಿವಾರಣೆ ಆಗ್ತಾ ಇರುತ್ತೆ. ಏನು ಮಾಡಬೇಕು, ಯಾವ ರೀತಿ ಮಾಡಬೇಕು ಅನ್ನೋದನ್ನ ಹೇಳಿಕೊಡ್ತಾ ಇದ್ರು. ಈಗ ನೋಡಿ ಮನೆಯಲ್ಲಿ ಒಂದು ಮಣ್ಣಿನ ಒಂದು ಮಡಿಕೆಯನ್ನ ತಗೊಳ್ಬೇಕು ಹೊಸದಾಗಿರಬೇಕು.ಅದನ್ನ ತಗೊಂಡು ಅದರ ಮೇಲೆ ನಾವು ಏನು ಮಾಡಬೇಕು ಅನ್ನೋದಾದ್ರೆ ಒಂದು ಅರಿಶಿನ ಇರಬಹುದು. ಈ ರೀತಿ ಇರುತ್ತೆ ನೋಡಿ ಅರಿಶಿನವನ್ನು ತಗೋ ಬೇಕು. ಈ ರೀತಿ ಪಚ್ಚ ಕರ್ಪೂರ ಪಚ್ಚ ಕರ್ಪೂರ ಸಿಗುತ್ತಿಲ್ಲ. ಕಡಿದು ಪಕ್ಷ ಕೂಡ ತಗೋಬೇಕು ಜೊತೆಗೆ ನಿಜವಾದ ಪೌಡರ್ ತುಂಬಾ ಸುವಾಸನೆ ಆಗಿರುತ್ತೆ.
ಈ ಪೌಡರ್ ಜತೆಗೆ ರೋಸ್ ವಾಟರ್ ಇದನ್ನು ಎಲ್ಲವನ್ನು ಮಿಕ್ಸ್ ಮಾಡಿಕೊಂಡು ಆ ಒಂದು ಕುಂಡಕ್ಕೆ ಅಂದ್ರೆ ಆ ಮಣ್ಣಿನ ಪಾತ್ರೆ ನಾವು ಹಚ್ಚಬೇಕು ಅದು ಚಿಕ್ಕದಾಗಿರಬೇಕು ಅಥವಾ ಸ್ವಲ್ಪ ಇರಬೇಕು ಇದೆಲ್ಲವನ್ನ ಕಳಿಸಿರೋ ಮಾಡಲಾಗಿ ಜವಾದಿ ಪೌಡರ್ ಅರಿಶಿಣ ಮತ್ತು ಪಚ್ಚ ಕರ್ಪೂರವನ್ನ ಕಲಿಸಿ ಅದಕ್ಕೆ ಚೆನ್ನಾಗಿ ಹಚ್ಚಬೇಕು.ಚಂದಾಗಿ ಅರಶಿನದ ಬಣ್ಣ ಬರುವ ರೀತಿಯಲ್ಲಿ ಒಳಗಡೆ ಮತ್ತು ಮೇಲ್ಗಡೆ ಹಾಕ ಬೇಕಾಗುತ್ತೆ. ಮತ್ತೆ ಅರಶಿನವನ್ನು ಬಿಟ್ಟು ಜವಾದಿ ಪೌಡರು ರೋಸ್ ವಾಟರ್ಜೊತೆಗೆ ಪಚಕರ್ಪುರ ಮತ್ತು ಕುಂಕುಮವನ್ನು ಕಲಿಸಿ ಕೊಳ್ಳಬೇಕು. ಕುಂಕುಮದಿಂದ ಶ್ರೀ ಮನು ಬೀಜಾಕ್ಷರವನ್ನು ಪಾತ್ರೆಯ ಮೇಲೆ ಆ ಮಣ್ಣಿನ ಪಾತ್ರೆಯ ಮೇಲೆ ಅಥವಾ ಕುಂಡದ ಮೇಲೆ ನಾವು ಬರೆಯಬೇಕಾಗುತ್ತೆ. ಶ್ರೀಮನ್ ಅದು ಲಕ್ಷ್ಮಿಯ ಬೀಜಾಕ್ಷರ ಲಕ್ಷ್ಮಿ ಗೆ ತುಂಬಾ ಪ್ರಿಯವಾದ ಮಂತ್ರ ಇದಾಗಿರೋದ್ರಿಂದ ಅದನ್ನ ತುಂಬಾ ಒಳ್ಳೆ ಭಾವನೆಯಿಂದ ನಾವು ಅಮ್ಮನವರ ಅನುಗ್ರಹ ದಿಂದ ನಮ್ಮ ಒಳ್ಳೆಯದಾಗುತ್ತೆ ಅಂತ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.