ಮಕರ ರಾಶಿ ನವೆಂಬರ್ ತಿಂಗಳ ಮಾಸ ಭವಿಷ್ಯವನ್ನು ಈಗ ನೋಡೋಣ. ಗ್ರಹಗಳ ಬದಲಾವಣೆ ಎಷ್ಟು ಅದ್ಭುತವಾಗಿದೆ ಅಂದ್ರೆ ಈ ನವೆಂಬರ್ ತಿಂಗಳಲ್ಲಿ ಹೇಳಿ ಕೇಳಿ ರಾಹು ಕೇತುಗಳು ಅಕ್ಟೋಬರ್ ಮೂವತ್ತನೇ ತಾರೀಖು ಬದಲಾವಣೆ ಆಗೋಯ್ತು 18 ತಿಂಗಳು ಯಾವ ಸಮಸ್ಯೆಯೂ ರಾಹು ಕೇತುವಿನಲ್ಲಿ ಇಲ್ಲ. ಕಾರಣ ಮಕರ ರಾಶಿಯ ಮೂರನೇ ಮನೆ ಒಂಬತ್ತನೇ ಮನೆಗೆ ವಿಶೇಷವಾದಂತ ಫಲ ಸಿಗತ್ತೆ. ರಾಹು ಮೂರನೇ ಮನೆಯಲ್ಲಿ ಒಳ್ಳೆ ಫಲ ಕೇತು ಒಂಬತ್ತನೇ ಇದ್ರು. ಒಳ್ಳೆ ಫಲ ಇದು ನಾನು ವಿಶೇಷವಾಗಿ ರಾಹು ಕೇತುಗಳ ಬದಲಾವಣೆ ಅಂತ ಮಾಡಿದ್ದೀನಿ. ಅದನ್ನು ರಿಸರ್ಚ್ ಮಾಡಿದ್ರೆ ಸಿಗುತ್ತೆ. ಮಕರ ರಾಶಿಗೆ ರಾಹುವನ್ನು ಕೂಡ ನೀವು ನೋಡಬಹುದು. ಸರಿ ಹಾಗಾದ್ರೆ ಈ ಮಕರ ರಾಶಿಯ ಅಧಿಪತಿಯು ಶನಿ ಶನಿ ಎರಡನೇ ಮನೆಯಲ್ಲಿದ್ದಾರೆ.
ದ್ವಿತೀಯ ಭಾವದಲ್ಲಿದ್ದರೆ ಕುಟುಂಬ ಸ್ಥಾನ, ಧನ ಸ್ಥಾನ, ವಾಕ್ ಸ್ಥಾನ ವಿದ್ಯಾ ಸ್ಥಾನ ಅಂತ ನಾಲ್ಕು ಸ್ಥಾನವನ್ನ ಅವರ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಹಾಗಾಗಿ ಕುಟುಂಬದಲ್ಲಿ ವೃದ್ಧಿಯನ್ನು ಕಾಣ ಬಹುದು. ಸಂತೋಷವನ್ನು ಕಾಣಬಹುದು. ಜನ್ಮ ಶನಿ ಮುಗಿದು ಅಂತ್ಯ ಶೈಲಿಯಲ್ಲಿ ಇದಿರಾ ನೀವು ಈಗ ಇದೇ ವರ್ಷ ಜನವರಿ ಹದಿನೈದನೇ ತಾರೀಖು ನಿಮಗೆ ಅಂತ ಶನಿ ಪ್ರಾರಂಭ ಆಗಿದ್ದು, ಇನ್ನು ಎರಡೂವರೆ ವರ್ಷದಲ್ಲಿ ಈಗಾಗಲೇ ಸುಮಾರು ಒಂಬತ್ತು ತಿಂಗಳು ಕಳೆದು ಬಿಡಿ 9 10 ತಿಂಗಳು ಕಳೆದು ಬಿಡಿ. ಇದು ಸ್ವಲ್ಪ ದೂರವೇ ಅಂತ್ಯ ಬರ ಬೇಕಾದರೆ ಒಳ್ಳೇದೇ ಮಾಡ್ತಾರೆ ಅಂತ ಶನಿ ಯಾವತ್ತು ಒಳ್ಳೆ ಫಲವನ್ನು ಕೊಡುತ್ತಾನೆ. ಶನಿಯಿಂದ ನಾವು ಭಯಪಡುವ ಯೋಜನೆಯಿಂದ ಆಗುತ್ತ ಶನಿಯಿಂದ ಕೆಟ್ಟದಾಗಿ ಯಾವತ್ತೂ ನಿಮ್ಮ ಕರ್ಮಾನುಸಾರವಾಗಿ ನಿಮಗೆ ಫಲ ವನ್ನು ಕೊಡುತ್ತಾನೆ. ನೀವು ಬೇರೆ ಅದು ಮಾಡಿದ್ದೀರಾ? ನಿಮಗೆ ಇದು ಮಾಡ್ತೇನೆ. ಬೇರೆ ಒಳ್ಳೆದು ಮಾಡಿದ್ರೆ ಅವನ ಸಂದರ್ಭದಲ್ಲಿ ನಿಮಗೆ ಒಳ್ಳೇದ್ ಮಾಡ್ತಾರೆ. ಇದು ಶನಿಯನ್ನು ನೀವು ಅಂತ ಅಂದು ಶನಿ ಭಯಪಡುವ ಅವಶ್ಯಕತೆ ಇಲ್ಲ.
ಕುಟುಂಬದಲ್ಲಿ ವೃದ್ಧಿಯನ್ನು ಮಾಡುತ್ತಾನೆ, ಸಂತೋಷವನ್ನು ಕೊಡ್ತಾನೆ ಧನ ಸ್ಥಾನ ಆಕ್ಟಿವ್ ಆಗಿ ದರದಲ್ಲಿ ವೃದ್ಧಿ ಯನ್ನು ಕೊಡುತ್ತಾನೆ ಹಾಗೆ ವಾಸಸ್ಥಾನ ಒಳ್ಳೆ ಮಾತನ್ನು ಕೊಡ್ತಾನೆ ಮಾತಲ್ಲಿ ಸಂಪಾದನೆ ಮಾಡುವಂತಹ ಉದಾಹರಣೆ ಎಕ್ಸಾಂಪಲ್ ಈ ಪ್ರೊಫೆಸರ್ ಟೀಚರು ಲೆಕ್ಚರರು ಎಲ್ಲ ಮಾತಿನಿಂದ ಅವಳ ಮಾತಿನಿಂದ ಸಂಪಾದನೆ. ಹಾಗೆ ಮಾತಿಂದ ವ್ಯಾಪಾರ ಮಾಡುವವರು ಮಾತ್ರ ಉದ್ಯೋಗ ಮಾಡುವ ವರಿಗೆಲ್ಲ ಬಹಳ ಉತ್ತಮವಾಗಿರುತ್ತೆ. ಇನ್ನು ವಿದ್ಯಾಸ್ಥಾನ ಅಂತ ಹೇಳಿ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ರುವವರಿಗೆ ಸ್ಪೆಷಲ್ ಈ ಲಾಯರ್ ಸುಜು ಮತ್ತೆ ಇಷ್ಟ ಅಂತವರು ಆರ್ಕಿಟೆಕ್ಟ್ ಮಾಡುವಂತವರು ಆಮೇಲೆ ರಾಸಾಯನ ಶಾಸ್ತ್ರಕ್ಕೆ ಸಂಬಂಧಪಟ್ಟ ಅಧ್ಯಯನ ಮಾಡ ತಕ್ಕಂತರು. ಆಮೇಲೆ ಸೈಂಟಿಸ್ಟ್ಗಳು. ಇಂಥವರಿಗೆಲ್ಲಾ ತುಂಬಾ ಚೆನ್ನಾಗಿರುವಂತ ಫಲವನ್ನು ಅಪೇಕ್ಷಿಸಬಹುದು. ಹಾಗಾಗಿ ವಿದ್ಯಾರ್ಥಿಗಳಿಗೆ ಏನು ತೊಂದರೆ ಇಲ್ಲ. ಮಕರ ರಾಶಿಯವರಿಗೆ ನವೆಂಬರ್ ತಿಂಗಳಲ್ಲಿ ಬಹಳ ಚೆನ್ನಾಗಿರುತ್ತೆ. ಇನ್ನು ಒಂದು ಸಂತೋಷವಾದ ವಿಚಾರಗಳೆಲ್ಲ ಹೇಳಿ ಬಿಡ್ತೀನಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.