ಬಿಗ್ ಬಾಸ್ ಮನೆಯಲ್ಲಿ ಎಲ್ಲಿಯೂ ಇಂಗ್ಲಿಷ್ ಮಾತನಾಡದ ವರ್ತೂರ್ ಸಂತೋಷ್ ಓದಿರುವುದೇನು ಗೊತ್ತಾ….ವರ್ತೂರ್ ಸಂತೋಷ್ ಬಿಗ್ ಬಾಸ್ ಸೀಸನ್ 10 ಕನ್ನಡ ದಲ್ಲಿ ಒಬ್ಬರಾಗಿ ಎಂಟ್ರಿ ಕೊಟ್ಟಿರುವ ಈ ವರ್ತೂರ್ ಸಂತೋಷ್ ಬಿಗ್ ಬಾಸ್ ಮನೆಗಿಂತ ಹೆಚ್ಚಾಗಿ ಹೊರಗೆ ಅಂದರೆ ಮನೆಯ ಆಚೆಯ ಸುದ್ದಿಯಾಗಿರುವುದು ಎಲ್ಲರಿಗೂ ಗೊತ್ತೇ ಇದೆ ಹುಲಿ ಉಗುರಿನ.
ಪ್ರಕರಣದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಂತಹ ವರ್ತುರ್ ಸಂತೋಷ್ ಅವರು ಇದೀಗ ಜಾಮಿನನ್ನು ಪಡೆದು ಕಳೆದ ವಾರ ಅಂದರೆ ಸೋಮವಾರ ಮತ್ತೆ ಬಿಗ್ ಬಾಸ್ ಮನೆಗೆ ಸೇರಿಕೊಂಡಿದ್ದು ಮೊದಲಿಗಿಂತ ಈಗ ಹೆಚ್ಚು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ಆಕ್ಟಿವ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಬಹುದು ಇನ್ನು ಬಿಗ್ ಬಾಸ್ ಮನೆಯಲ್ಲಿ ಇರುವುದಕ್ಕೆ.
ಒಂದಷ್ಟು ಮೂಲ ನಿಯಮಗಳು ಇದ್ದೇ ಇರುತ್ತದೆ ಅದರಲ್ಲಿಯೂ ಮೂಲ ನಿಯಮಗಳು ಎಂದು ಒಂದಷ್ಟು ನಿಯಮಗಳನ್ನ ಸ್ಪರ್ಧಿಗಳಿಗೆ ಬಿಗ್ ಬಾಸ್ ಗೆ ಬರುವುದಕ್ಕೂ ಮೊದಲೇ ತಿಳಿಸಿದ್ದು ಆ ನಿಯಮಗಳನ್ನು ಅವರು ಯಾರೇ ಸ್ಪರ್ಧಿಗಳಾಗಲಿ ಯಾರ ಸದಸ್ಯರಾಗಲಿ ಯಾರೇ ದೊಡ್ಡ ಸ್ಟಾರ್ ಗಳಾಗಲಿ ಅವರು ಪಾಲಿಸಲೇಬೇಕು ಅಂತಹ ನಿಯಮಗಳಲ್ಲಿ ಒಂದು ಬಿಗ್ ಬಾಸ್.
ಮನೆಯಲ್ಲಿ ಕನ್ನಡವನ್ನೇ ಮಾತನಾಡಬೇಕು ಅನ್ನುವುದು ಕಳೆದ ಅಷ್ಟು ಸಿಜನ್ ಅಂದರೆ ಕಳೆದ ಒಂಬತ್ತು ಸೀಸನ್ಗಳಲ್ಲಿಯೂ ಆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು ಆದರೆ ಅದ್ಯಾಕೋ ಈ ಸೀಸನ್ ನಲ್ಲಿ ಅಂದರೆ ಬಿಗ್ ಬಾಸ್ ಸೀಸನ್ 10ರಲ್ಲಿ ಇಂಗ್ಲಿಷ್ ನಲ್ಲಿ ಮಾತನಾಡಿದವರಿಗೆ ಶಿಕ್ಷೆ ಕೊಡುವುದರ ಬದಲು ಅವರ ಮಾತುಗಳಿಗೆ ಕನ್ನಡದಲ್ಲಿ ಕ್ಯಾಪ್ಷನ್ ಅನ್ನು.
ಕೊಟ್ಟು ವೀಕ್ಷಕರಿಗೆ ಅರ್ಥ ಮಾಡಿಸಿದ್ದು ವಿಪರ್ಯಾಸವೆಂದೆ ಹೇಳಬಹುದು ಬಿಗ್ ಬಾಸ್ ಶುರುವಾದ ಮೊದಲ ಎರಡು ವಾರಗಳಲ್ಲಿ ಸ್ಪರ್ಧಿಗಳು ಇಂಗ್ಲಿಷ್ ಏನಾದರೂ ಮಾತನಾಡಿದರೆ ಮಾತುಗಳಿಗೆ ಕನ್ನಡದಲ್ಲಿ ಸ್ಕ್ರೀನ್ ಮೇಲೆ ಕ್ಯಾಪ್ಚರ್ ಅನ್ನು ಕೊಟ್ಟು ಜನರಿಗೆ ಅರ್ಥ ಮಾಡಿಸಿದ್ದು ನಿಜಕ್ಕೂ ವಿಪರ್ಯಾಸವೇ ಸರಿ ಇನ್ನು ಕಳೆದ ವಾರ ಕಳೆದ ವಾರದಲ್ಲಿ ನೀತು ಮನೆಯ ಕ್ಯಾಪ್ಟನ್.
ಆದಂತಹ ಸಮಯದಲ್ಲಿ ಮನೆಯ ಸದಸ್ಯರು ಹೆಚ್ಚಾಗಿ ಕನ್ನಡವನ್ನೇ ಬಳಸುವಂತೆ ನೋಡಿಕೊಳ್ಳಬೇಕು ಎಂದು ಬಿಗ್ ಬಾಸ್ ನಿಂತು ಅವರಿಗೆ ತಿಳಿಸಿದರು ಅದು ಕೂಡ ಒಂದು ರೀತಿ ಕಾಟಾಚಾರಕ್ಕೆ ಹೇಳಿದಂತೆ ಕಂಡಿದ್ದಂತೂ ನಿಜ ಇನ್ನು ಯಾರು ಏನೇ ಅಂದರೂ ನಾವು ಮಾಡುವುದನ್ನು ಮಾಡುವುದು ಎನ್ನುವಂತಹ ಈ ಸೀಸನ್ ನ ಬಹಳಷ್ಟು ಸದಸ್ಯರು ಅದ್ಯಾಕೋ.
ಇಂಗ್ಲೆಂಡಿನಿಂದಲೇ ಬಂದವರಂತೆ ಆಡುತ್ತಾ ಇದ್ದಾರೆ ನಾಲ್ಕಕ್ಷರ ಇಂಗ್ಲಿಷ್ ಗೊತ್ತು ಎನ್ನುವ ಕಾರಣಕ್ಕೆ ಸಮೃದ್ಧಿ ಆಗಿರುವಂತಹ ಹೆಮ್ಮೆಯ ಕನ್ನಡ ಭಾಷೆಯನ್ನು ಬಿಟ್ಟು ತಸ್ಸು ಪುಸು ಎನ್ನುತ್ತಿರುವುದು ಪ್ರೇಕ್ಷಕರಿಗೆ ಕೊಂಚ ಕಿರಿಕಿರಿಯಾಗಿರುವುದು ಉಂಟು ಇನ್ನು ಈ ಹಿಂದಿನ ಸೀಸನ್ ನಲ್ಲಿ ಸ್ವಲ್ಪ ಇಂಗ್ಲೀಷನ್ನ ಬಳಸಿದರು ಕೂಡ ಕನ್ನಡವೇ ನಮ್ಮಮ್ಮ ಎನ್ನುವ ಹಾಡನ್ನು.
ಹಾಕುತ್ತಾ ಇದ್ದರು ಅಷ್ಟೇ ಏಕೆ ಎಷ್ಟೋ ಬಾರಿ ಇಂಗ್ಲಿಷ್ ಮಾತನಾಡಿದವರನ್ನ ಸ್ವಿಮ್ಮಿಂಗ್ ಪೂಲ್ ಗೆ ಎತ್ತಿಕೊಂಡು ಬಂದು ತಳ್ಳಿರುವುದು ಉಂಟು ಆದರೆ ಈ ಸೀಸನ್ ನಲ್ಲಿ ಕನ್ನಡ ಭಾಷೆ ಬಳಸಬೇಕು ಎನ್ನುವಂತಹ ನಿಯಮವನ್ನು ಗಾಳಿಗೆ ತೂರಿದಾರೆ ಎಂದು ಹೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.