ರಾಹು ಕೇತು ಸಂಚಾರದಿಂದ ರಾಶಿಗಳ ಮೇಲಾಗುವ ಪ್ರಭಾವವೇನು… ಸಾಮಾನ್ಯವಾಗಿ ಜಾತಕ ಫಲ ಕುಂಡಲಿ ಎಂದು ಬಂದಾಗ ರಾಹು ಕೇತುವಿನ ಬಗ್ಗೆ ಬಹಳಷ್ಟು ಜನ ಕೇಳಿರುತ್ತೀರಾ ಬಹಳಷ್ಟು ಜನರಿಗೆ ರಾಹು ಕೇತು ಬಗ್ಗೆ ಸ್ವಲ್ಪ ಭಯವಿರುತ್ತದೆ ಹಾಗಾದರೆ ರಾಹು ಕೇತುಗಳು ಗ್ರಹಗಳ ರಾಹು ಕೇತುಗಳ ಬಗ್ಗೆ ಭಯಪಡುವ ಅವಶ್ಯಕತೆ ಇದೆಯ ರಾಹು ಕೇತು ಸಂಚಾರದಿಂದ.
ಏನಾದರೂ ಪರಿಣಾಮಗಳು ಬೀರುತ್ತದೆಯ ರಾಶಿಗಳ ಮೇಲ್ ಆಗಿರಬಹುದು ಪ್ರಪಂಚದ ಮೇಲಾಗಿರಬಹುದು ಅಥವಾ ಪ್ರಕೃತಿಯ ಮೇಲೆ ಆಗಿರಬಹುದು ಇದೆಲ್ಲದರ ಬಗ್ಗೆ ನಿಮಗೆ ತಿಳಿಸಿಕೊಡುವಂತಹ ವಿಶೇಷ ಕಾರ್ಯಕ್ರಮವೇ ಇದಾಗಿದೆ. ರಾಹು ಕೇತುಗಳ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ಚಂದ್ರ ಗ್ರಹಣದ ಬಗ್ಗೆ ಮಾತನಾಡುವಾಗ ನೀವು ಒಂದು ಪ್ರೊಡಕ್ಷನ್.
ಅನ್ನು ಹೇಳಿದ್ದೀರಿ ಅಂದರೆ ಕ್ಯಾನ್ಸರ್ ಗೆ ಸಂಬಂಧಪಟ್ಟಂತೆ ಒಂದು ಔಷಧಿ ಬರುತ್ತದೆ ಎಂದು ಬಹಳ ಖುಷಿಯಾಗುತ್ತ ಇರುವುದು ಕ್ಯಾನ್ಸರ್ ಗೆ ಒಂದು ಔಷಧಿ ಬಂದಿದೆ ಅದು ನಮಗೆ ತುಂಬಾ ಖುಷಿಯಾಗುತ್ತದೆ ಅದರ ಬಗ್ಗೆ ಮಾತನಾಡುವುದಕ್ಕಿಂತ ಮೊದಲು ಚಂದ್ರ ಗ್ರಹಣದ ಸಂಚಿಕೆಯಲ್ಲಿ ಮಾತನಾಡಿದ ಒಂದು ಕ್ಲಿಪ್ ಅನ್ನು ನೋಡಿಕೊಂಡು ಬರೋಣ ಚಂದ್ರ ಗ್ರಹಣದ ಸಂದರ್ಭದಲ್ಲಿ.
ಸಚ್ಚಿದಾನಂದ ಗುರೂಜಿಯವರು ಕ್ಯಾನ್ಸರ್ ಬಗ್ಗೆ ಕ್ಯಾನ್ಸರ್ ಗೆ ಒಂದು ಔಷಧಿ ಬರುತ್ತದೆ ಎಂದು ಹೇಳಿದ್ದರು ಆ ಕ್ಲಿಪ್ಪನ್ನು ನೋಡಿಕೊಂಡು ಬರೋಣ, ಕರ್ಕ ರೋಗ ಎಂದು ಹೇಳುತ್ತೇವೆ ಕರ್ಕ ರೋಗ ಎಂದರೆ ಕ್ಯಾನ್ಸರ್ ಕಟಕ ರಾಶಿಯವರಿಗೆ ಕ್ಯಾನ್ಸರ್ ಎಂದು ಹೇಳುತ್ತೇವೆ ಇಂಗ್ಲಿಷ್ ನಲ್ಲಿ ಕಟಕ ರಾಶಿಯಲ್ಲಿ ಯಾರಿಗೆ ಪಾಪ ಗ್ರಹಗಳು ಕೆಟ್ಟ ರೀತಿಯಲ್ಲಿ ಇರುತ್ತದೆಯೋ.
ಸಾಧಾರಣವಾಗಿ ಅವರಿಗೆ ಈ ರೀತಿ ಕಾಯಿಲೆ ಬರುವಂತಹ ಸಾಧ್ಯತೆ ಇರುತ್ತದೆ ಅದು ಕೆಲವೊಂದು ಕಾಂಬಿನೇಷನ್ ಎಂದು ಇರುತ್ತದೆ ಈಗ ಏನಾಗುತ್ತದೆ ಎಂದರೆ ಎಲ್ಲಿದಿಯ ಗ್ರಹ ಸ್ಥಿತಿ ಹೇಗಿದೆ ಎಂದರೆ ಈಗ ಕ್ಯಾನ್ಸರ್ ರೋಗಿಗಳಿಗೆ ಸಂಬಂಧಪಟ್ಟಹಾಗೆ ಒಂದು ಹೊಸ ಔಷಧಿಯಿಂದ ಬಹಳ ಅನುಕೂಲಗಳಾಗಬಹುದು ನೀವು ಬಹಳ ನರಳುತ್ತಾ ಇರುತ್ತೀರಿ ಒಂದು ಹೊಸ ಔಷಧಿಯನ್ನು.
ಕಂಡು ಹಿಡಿಯಬಹುದು ಈ ಔಷಧಿ ಕೂಡಲೇ ದೊರೆಯುತ್ತದೆಯೋ ಇಲ್ಲವೋ ಬೇರೆ ವಿಷಯ ಆದರೆ ಮುಂಬರುವ ಕಾಲಘಟ್ಟದಲ್ಲಿ ಇದರಿಂದ ಕ್ಯಾನ್ಸರ್ ಪೀಡಿತ ರೋಗಿಗಳಿಗೆ ಸಂತೋಷದ ಸುದ್ದಿ ಎಂದು ಹೇಳಬಹುದು ಅದಕ್ಕೆ ಹೇಳುವುದು ಗ್ರಹಣ ಬಂದಾಗ ನಾವು ಬೈದುಕೊಳ್ಳಬಾರದು ಅದರಲ್ಲಿ ಒಳ್ಳೆಯದು ಕೂಡ ಇರುತ್ತದೆ ಇದಕ್ಕೆ ಮೂಲ ಎಲ್ಲಿ.
ಬರಬಹುದು ಎಂದರೆ ನಮ್ಮ ಭಾರತದಲ್ಲಿ ಸ್ವಲ್ಪ ಯುಕೆ ಜರ್ಮನಿ ಅಥವಾ ಆಸ್ಟ್ರೇಲಿಯಾ ಆಗಿರಬಹುದು ಅಂದರೆ ಈ ಜಾಗ ಪ್ರದೇಶಗಳಲ್ಲಿ ಕಂಡು ಹಿಡಿಯುತ್ತಾರೆ ಎಂದು. ಆಗಲೇ ಹೇಳಿದ ಹಾಗೆ ಚದರಕ್ಕೆ ಹೇಳದೆ ಸಂದರ್ಭ ದಲ್ಲಿ ಒಂದು ಮಾತನ್ನು ಹೇಳಿದ್ದೀರಿ ಅಂದರೆ ಕ್ಯಾನ್ಸರ್ ಗೆ ಔಷಧಿ ಬರುತ್ತದೆ ಎನ್ನುವಂತಹ.
ಮಾತನ್ನು ಹೇಳಿದರೆ ಈಗ ಅದು ಸತ್ಯವಾಗಿದೆ ಅದರ ಬಗ್ಗೆ
ಮಾತನಾಡುವುದಾದರೆ. ಯಾವಾಗಲೂ ಏನಾಗುತ್ತದೆ ಎಂದರೆ ಯಾರು ಎಷ್ಟೇ ಹೇಳಿದರೂ ಮೂಢನಂಬಿಕೆ ಅದು-ಇದು ಎಂದು ಹೇಳಿದರು ನಮ್ಮ ಋಷಿಮುನಿಗಳು ಮಾಡುವುದೆಲ್ಲ ದೊಡ್ಡ ಸೈಂಟಿಸ್ಟ್ ಕೆಲಸವೇ ಎಂದು ನಾನು ಹೇಳುತ್ತಾ ಇರುತ್ತೇನೆ.
ಇವರೆಲ್ಲ ಮಹಾನ್ ವ್ಯಕ್ತಿಗಳು ಇವತ್ತಿನ ಕಾಲಘಟ್ಟದ ಸೈಂಟಿಸ್ಟ್ ಗಳು ಬಹಳ ಅವರು ಆ ಕಾಲದಲ್ಲೇ ಸಂಶೋಧನೆಯನ್ನು ಮಾಡಿದ್ದರು ಏಕೆಂದರೆ ದೊಡ್ಡ ದೊಡ್ಡ ಗ್ರಂಥಗಳಲ್ಲಿ ಸೂರ್ಯ ಸಿದ್ದಾಂತ ಎಂದು ಬರೆದಿದ್ದಾರೆ ಸೂರ್ಯನ ತಲೆಯ ಟೆಂಪರೇಚರ್ ಎಷ್ಟು? ಮಧ್ಯಭಾಗದ ಟೆಂಪರೇಚರ್ ಎಷ್ಟು ಸೋಲಾರ್ ಪ್ಲೇಯರ್ಸ್.
ಅಂದರೆ ಏನು ಆಕಾಲದಲ್ಲಿ ಅಂದರೆ ಸಾವಿರಾರು ವರ್ಷಗಳ ಹಿಂದೆಯೇ ಅದರ ಬಗ್ಗೆ ವಿಸ್ತರಿಸಿದ್ದಾರೆ ಜ್ಯೋತಿಷ್ಯ ಏನು ಎಂದರೆ ಈ ಸಿಸ್ಟಮ್ ಇದೆಯಲ್ಲ ಅಂದರೆ ಪ್ರಪಂಚ ಪರ್ಟಿಕ್ಯುಲರ್ ರೀತಿಯಲ್ಲಿ ನಡೆಯುತ್ತಿರುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.