ಪೋಸ್ಟ್ ಆಫೀಸ್ ಐದು ಬೆಸ್ಟ್ ಸ್ಕೀಮ್ಸ್ 5000 ಹೂಡಿಕೆ ಮಾಡಿ ಲಕ್ಷದಲ್ಲಿ ಗಳಿಸಿ…. ಮೊದಲಿಗೆ ಪೋಸ್ಟ್ ಆಫೀಸ್ ಸ್ಕೀಮ್ ನಮಗೆ ಯಾಕೆ ಬೆಸ್ಟ್ ಅನ್ನುವುದಾದರೆ ನಮ್ಮ ಹಣ ಅಲ್ಲಿ ಸೇಫಾಗಿರುತ್ತದೆ ರಿಟರ್ನ್ಸ್ ನಮಗೆ ಕಡಿಮೆ ಸಿಗುತ್ತದೆ ಆದರೆ ಸೇಫ್ಟಿಯನ್ನು ನೋಡುವುದಾದರೆ ಅದು ನಮಗೆ ಗ್ಯಾರಂಟಿಯಾಗಿರುತ್ತದೆ ಮೊದಲನೇ ಸ್ಕೀಮ್ ನೋಡುವುದಾದರೆ ಪ್ರತಿಯೊಬ್ಬರಿಗೂ.
ಇಷ್ಟವಾಗಿರುವಂತಹ ಸ್ಕಿನ್ ಕೆ ಬಿ ಪಿ ಅಂದರೆ ಕಿಸಾನ್ ವಿಕಾಸ್ ಪತ್ರ ಈ ಸ್ಕೀಮ್ ನಲ್ಲಿ ನಾವು ಎಷ್ಟು ಹಣವನ್ನು ಹೂಡಿಕೆ ಮಾಡುತ್ತಿವೊ ಅಂದರೆ ನಾವು ಒಂದು ಲಕ್ಷ ಹಾಕಿದರೆ ಅದು ಮತ್ತೆ ನಮಗೆ ಆ ಸಮಯ ಮುಗಿದ ಮೇಲೆ ಡಬಲ್ ಆಗಿ ಬರುತ್ತದೆ 2 ಲಕ್ಷ ಹಾಕಿದರೆ ಮತ್ತೆ ಡಬಲ್ ಆಗಿ ಬರುತ್ತದೆ ಎಷ್ಟೇ ಹಣ ಹೂಡಿಕೆ ಮಾಡಿದರುನು ನಾವು ಹುಡುಕಿ ಮಾಡಿದಂತಹ ಡಬಲ್.
ಆಗುತ್ತದೆ ಪ್ರತಿಯೊಬ್ಬರು ಕೂಡ ಜೀವನದಲ್ಲಿ ಅದನ್ನೇ ಆಸೆ ಪಡುತ್ತಾರೆ ಎಲ್ಲರೂ ಅದನ್ನೇ ಯೋಚನೆ ಮಾಡುತ್ತಾರೆ ಹಣವನ್ನು ಡಬ್ಬಲ್ ಹೇಗೆ ಮಾಡುವುದು ಹತ್ತು ರೂಪ ಇದ್ದರೆ ರೂ 20 ಮಾಡುವುದು ಹೇಗೆ ಇದ್ದರೆ 40 ಮಾಡುವುದು 40 ಇದ್ದರೆ 80 ಮಾಡುವುದು ಹೇಗೆ ಎಂಬುದನ್ನು ಯೋಚಿಸುತ್ತಾರೆ ಈ ಸ್ಕೀಮ್ ನಲ್ಲಿ ನಮಗೆ ರೇಟ್ ಆಫ್ ಇಂಟರೆಸ್ಟ್ ಮ್ಯಾಟರ್ ಆಗುವುದಿಲ್ಲ.
ಏಕೆಂದರೆ ಹಣ ಡಬಲ್ ಆಗುತ್ತದೆ ಆದರೆ ಒಂದು ಸ್ಕೀಮ್ ಇಂದ ಮೇಲೆ ರೇಟ್ ಆಫ್ ಇಂಟರೆಸ್ಟ್ ಇರಬೇಕು ಹಾಗೆ ಅದಕ್ಕೆ ಟೆನಿಯೂರ್ ಕೂಡ ಇರಬೇಕು ಹಾಗಾಗಿ ಆ ಒಂದು ಟೆನಿಯೂರ್ ಏನು ಎಂದರೆ ಈಗ ಇರುವಂತಹ ಒಂದು ಸೈಕಲ್ ನ ಪ್ರಕಾರ 115 ತಿಂಗಳು ಅಂದರೆ 9 ವರ್ಷ ಏಳು ತಿಂಗಳಿಗೆ ನಿಮ್ಮ ಅಕೌಂಟ್ ಮೆಚೂರ್ ಆಗುತ್ತದೆ 7.5% ರೇಟ್ ಆಫ್ ಇಂಟರೆಸ್ಟ್ ಈ ಸ್ಕೀಮ್.
ನಲ್ಲಿ ನಿಮಗೆ ಸಿಗುತ್ತದೆ ಅಂದರೆ ಇವತ್ತು ನೀವು ಈ ಒಂದು ಸ್ಕೀಮ್ ನಲ್ಲಿ ಇನ್ವೆಸ್ಟ್ಮೆಂಟನ್ನು ಮಾಡಿದರೆ 9 ವರ್ಷ ಏಳು ತಿಂಗಳ ನಂತರ ನಿಮಗೆ ಹಣ ಡಬಲ್ ಆಗಿ ಸಿಗುತ್ತದೆ ಇದನ್ನು ಯಾರು ಪ್ಲಾನ್ ಮಾಡಬಹುದು ಎಂದರೆ ನಿಮಗೇನಾದರೂ ಮನೆಯಲ್ಲಿ ಹೆಣ್ಣು ಮಗಳು ಇದ್ದಾರೆ ಎಂದರೆ ಅಥವಾ ಗಂಡು ಮಗು ಇದ್ದರೂ ಕೂಡ ಇದ್ದೀರಾ ಈಗ ಏನು ಸ್ವಲ್ಪ ಹಣ ಬಂದಿದೆ, ಒಂದು 5 ಲಕ್ಷ.
10 ಲಕ್ಷ ಅದನ್ನು ಮನೆಯಲ್ಲಿಯೇ ಇಟ್ಟರೆ ಅಥವಾ ಬೇರೆ ಎಲ್ಲೋ ಹೂಡಿಕೆ ಮಾಡಿದರೆ ಡಬ್ಬಲ್ ಆಗುವುದಿಲ್ಲ ಬೇರೆ ಬೇರೆ ಪ್ಲಾನ್ಸ್ ಇರುತ್ತದೆ ಅಥವಾ ಮ್ಯೂಚುಯಲ್ ಫಂಡ್ಸ್ ಎನ್ನುವ ಹೂಡಿಕೆಗೆ ಹೋದರೆ ರಿಸ್ಕ್ ಕೂಡ ಹಾಗೆ ಲಾಂಗ್ ಟರ್ನ್ ಇನ್ವೆಸ್ಟ್ಮೆಂಟ್ 9 10 ವರ್ಷದಲ್ಲಿ ನನಗೆ ಹಣ ಡಬಲ್ ಆಗಬೇಕು ಎಂದರೆ ಖಂಡಿತ ಈ ಕೆವಿಪಿ ಸ್ಕೀಮ್ ಅನ್ನ ನೀವು ಆಪ್ಷನ್ ಆಗಿ ನೀವು.
ಇಟ್ಟುಕೊಳ್ಳಬಹುದು ನಮ್ಮ ಮಕ್ಕಳ ಹೈಯರ್ ಎಜುಕೇಶನ್ ಗೆ ಅಲ್ಲಿ ಹಣ ಉಪಯೋಗವಾಗುತ್ತದೆ ಅಥವಾ ಹೆಣ್ಣು ಮಗುವಾಗಿದ್ದು ಎಂದರೆ ಮದುವೆಗೂ ಕೂಡ ಉಪಯೋಗವಾಗುತ್ತದೆ ಅಥವಾ ಯಾವುದೋ ಒಂದು ರೀತಿಯಲ್ಲಿ ಖಂಡಿತವಾಗಿ ಅದು ನಮಗೆ ಸಹಾಯವಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.