ತುಂಬಾ ಜನರ ಸಮಸ್ಯೆ ನಿದ್ದೆ ಗೊಂದಲ ಪರಿಹಾರ…. ಈ ಜಗತ್ತಿನಲ್ಲಿ ಬಡವ ಬಲ್ಲಿಗ ಶ್ರೀಮಂತ ಭಿಕ್ಷುಕ ರಾಜಕಾರಣಿ ಕಳ್ಳ ಸ್ವಾಮೀಜಿ ಯಾವುದೇ ಭೇದ ಭಾವವಿಲ್ಲದೆ ಎಲ್ಲರಿಗೂ ಸಮಾನವಾಗಿ ಬೇಕಾಗುವುದು ನಿದ್ದೆ ಎಲ್ಲರಿಗೂ ಸಿಗುವ ಸಮಾನ ಸಿರಿವಂತಿಕೆ ಲಕ್ಷುರಿ ಅಥವಾ ಸುಖ ನಿದ್ದೆ,ನಿದ್ದೆ ನೋಡು ಐಶ್ವರ್ಯವಾಗಿ ಬಿಟ್ಟಿದೆ ಆದರೆ ಇದನ್ನು ಹೇಗೆ ಖರ್ಚು.
ಮಾಡಬೇಕು ಎಷ್ಟು ಖರ್ಚು ಮಾಡಬೇಕು ಅದರ ಬಗ್ಗೆ ತುಂಬಾ ಜನಗಳಿಗೆ ಕ್ಲಾರಿಟಿ ಇಲ್ಲ ಜಾಸ್ತಿ ನಿದ್ರೆ ಮಾಡಿದರುನು ಕಷ್ಟ ಕಮ್ಮಿ ನಿದ್ರೆ ಮಾಡಿದರುನು ಕಷ್ಟ ಹಾಗಾಗಿ ಇವತ್ತಿನ ವಿಡಿಯೋದಲ್ಲಿ ಎಷ್ಟು ಗಂಟೆ ನಿದ್ದೆ ಮಾಡುವುದು ಒಳ್ಳೆಯದು ತುಂಬಾ ದೊಡ್ಡ ಪ್ರಶ್ನೆ ಇದು ಲೇಟ್ ಆಗಿರುತ್ತದೆ ಬೆಳಗ್ಗೆ ಮತ್ತೆ ಆಫೀಸಿಗೆ ಬೇಗ ಹೋಗಬೇಕು ನಿದ್ದೆ ಎಷ್ಟು ಮಾಡಿದರೆ ಸರಿ ಎನ್ನುವ ಪ್ರಶ್ನೆ ತುಂಬಾ.
ಜನಗಳಿಗೆ ಇರುತ್ತದೆ ರಾತ್ರಿ ಬೇಗ ಮಲಗಬೇಕು ಬೆಳಗ್ಗೆ ಬೇಗ ಏಳಬೇಕು ಜೀವನ ಚೆನ್ನಾಗಿಲ್ಲ ಕಿತ್ತುಹೋಗಿದೆ ಜೀವನ ಶೈಲಿ ಎಂದು ಎಲ್ಲರೂ ಅಂದುಕೊಳ್ಳುತ್ತಿರುತ್ತಾರೆ ಆದರೆ ಎಷ್ಟು ಮಲಗಬೇಕು ನಾನು 4:00 ನಿದ್ದೆ ಮಾಡಲ್ಲ 5:00 ನಿದ್ದೆ ಮಾಡಲ್ಲ ತುಂಬಾ ಕಡಿಮೆ ನಿದ್ದೆ ಮಾಡಿ ಬೇರೆ ಬೇರೆ ಮೋಟಿವೇಶನ್ ವಿಡಿಯೋಗಳು ಬರುತ್ತವಲ್ಲ ಮೋದಿ ಅವರು ಇಷ್ಟೇ ಗಂಟೆ.
ಮಲಗುವುದಂತೆ ಇವರು ಇಷ್ಟು ಗಂಟೆ ಮಾತ್ರ ಮಲಗುತ್ತಾರೆ ಎಂದು ಬರುತ್ತಾ ಇರುತ್ತದೆ ಅವನಲ್ಲ ನೋಡಿಕೊಂಡು ನೀವು ಯೋಚನೆ ಮಾಡುತ್ತಿರಬಹುದು ನಾನು ಎಷ್ಟು ಮಲಗಲಿ ಎಷ್ಟು ನಿದ್ದೆ ಓಕೆ ಎಂದು ನೀವು ತಲೆಕೆಡಿಸಿಕೊಂಡಿರಬಹುದು ಎಲ್ಲರಿಗೂ ಇದು ಸೆಮ್ ಆಗಿರುತ್ತದೆ. ಎಷ್ಟು ವಯಸ್ಸಿನವರು ಎಷ್ಟು ಮಲಗಬೇಕು ನಿದ್ದೆಯನ್ನು ಸಂಜೆ ಮಧ್ಯಾಹ್ನ ರಾತ್ರಿ ಎಂದು.
ಇನ್ಸ್ಟಾಲ್ಮೆಂಟ್ ನಲ್ಲಿ ಮಾಡಬಹುದ ಕಮ್ಮಿ ಮಲಗಿದರೆ ಏನಾಗುತ್ತದೆ ಜಾಸ್ತಿ ಮಲಗಿದರೆ ಏನಾಗುತ್ತದೆ ಜೊತೆಗೆ ನಿದ್ದೆ ಎಷ್ಟು ಇಂಪಾರ್ಟೆಂಟ್ ಎಲ್ಲವನ್ನು ವಿವರವಾಗಿ ನೋಡುತ್ತಾ ಹೋಗೋಣ ನಿದ್ರೆಯ ರಹಸ್ಯವಲ್ಲ ಅದು ಇನ್ನೂ ಕೂಡ ರಹಸ್ಯನೇ ಆದರೆ ಅದನ್ನು ಬೇಧಿಸುವಂತಹ ಪ್ರಯತ್ನವನ್ನು ಮಾಡೋಣ. ಎಲ್ಲರೂ ಆರೋಗ್ಯದ ಬಗ್ಗೆ ಮಾತನಾಡುವಾಗ ಡಯಟ್ ಜಿಮ್.
ಊಟ ಚೆನ್ನಾಗಿ ತಿನ್ನಬೇಕು ನ್ಯೂಟ್ರಿಷನ್ ಫುಡ್ಸ್ ತಿನ್ನಬೇಕು ಪ್ರೋಟೀನ್ಸ್ ಎಂದು ಎಲ್ಲ ಮಾತನಾಡಿ ಸುಮ್ಮನೆ ಹಾಗಿ ಬಿಡುತ್ತಾರೆ ಆದರೆ ನಮ್ಮ ದೇಹವನ್ನು ಆರೋಗ್ಯವಾಗಿ ಇಟ್ಟುಕೊಳ್ಳುವುದರಲ್ಲಿ ಊಟ ವ್ಯಾಯಾಮದ ಜೊತೆಗೆ ನಿದ್ದೆ ಕೂಡ ಅಷ್ಟೇ ಮುಖ್ಯವಾದ ರೋಲ್ ನಿಭಾಯಿಸಿದ್ದದೆ ವಿಜ್ಞಾನದ ಪ್ರಕಾರ ನಿಮ್ಮ ದೇಹದಲ್ಲಿ ಎಷ್ಟು ಕೊಬ್ಬಿನಂಶ ಇದೆ ಎನ್ನುವ ಆಧಾರದ ಮೇಲೆ ನೀವು.
ಕೆಲವೊಂದು ಬರಿ 30 ರಿಂದ 50 ದಿನಗಳ ಒಳಗೆ ಬದುಕುಳಿಯುವ ಸಾಧ್ಯತೆ ಇರುತ್ತದೆಯಂತೆ ಆದರೆ ನಿದ್ದೆ ಇಲ್ಲದೆ ಹತ್ತು ದಿನ ಕೂಡ ಬದುಕುವುದಕ್ಕೆ ಆಗುವುದಿಲ್ಲ ಹೀಗಾಗಿ ಆರೋಗ್ಯಕ್ಕೆ ನಿದ್ದೆ ತುಂಬಾನೇ ಪ್ರಮುಖವಾದದ್ದು ಆದರೆ ದುರಾದೃಷ್ಟ ಎಂದರೆ ಭಾರತ ಜಪಾನ್ ಬಿಟ್ಟರೆ ವಿಶ್ವದ ಅತಿ ಹೆಚ್ಚು ನಿದ್ರಾ ವಂಚಿತ ರಾಷ್ಟ್ರ ಸೆಕೆಂಡ್ ಮೋಸ್ಟ್ ಸ್ಲೀಪ್ ದಿ ಪ್ರೈವಡ್.
ಕಂಟ್ರಿ 55 ಪರ್ಸೆಂಟ್ ಭಾರತೀಯರು 6:00 ಗಂತ ಕಮ್ಮಿ ಅನ್ಇಟ್ರತೆಡ್ ಸ್ಲೀಪ್ ಮಾಡುತ್ತಾರೆ ನಿದ್ದೆ ಅಂದ್ರೆ ಬೆಡ್ಡಿಗೆ ಹೋಗುವ ಸಮಯವಲ್ಲ ಹೋದಮೇಲೆ ನಿದ್ದೆ ಬರುವ ಸಮಯ ಎಷ್ಟು ಗಂಟೆ ಸರಿಯಾಗಿ ನಿದ್ದೆ ಮಾಡುತ್ತೀರಿ ಅನ್ನೋದನ್ನ ಮೇಲೆ ಕ್ವಾಲಿಟಿ ಆಫ್ ಸ್ಲಿಪ್ ನಿರ್ಧಾರವಾಗುತ್ತದೆ ಹಾಗಾದರೆ ಕ್ವಾಲಿಟಿ.
ಆಫ್ ಸ್ಲೀಪ್ ಎಂದರೆ ಏನು ಯಾರು ಎಷ್ಟು ನಿದ್ದೆ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳುವುದಕ್ಕಿಂತ ಮೊದಲು ನಿದ್ದೆ ಎಂದರೆ ಏನು? ನಿದ್ದೆ ಮಾಡುವಾಗ ದೇಹದಲ್ಲಿ ಏನಾಗುತ್ತದೆ ಎನ್ನುವುದನ್ನು ಕ್ವಿಕ್ಕಾಗಿ ನಾವು ನೋಡೋಣ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.