ಗೃಹಲಕ್ಷ್ಮಿ 2000 ಹಣ ಇನ್ಮುಂದೆ ನಿಮ್ಮ ಗಂಡನ ಖಾತೆಗೆ ಬರುತ್ತೆ ಗೃಹಲಕ್ಷ್ಮಿ ಯೋಜನೆಯಲ್ಲಿ ದೊಡ್ಡ ಬದಲಾವಣೆ..

ಇನ್ನು ಮುಂದೆ ಗೃಹಲಕ್ಷ್ಮಿ 2000 ಹಣ ನಿಮ್ಮ ಗಂಡನ ಖಾತೆಗೆ ಜಮಾ ಆಗುತ್ತೆ… ಗೃಹಲಕ್ಷ್ಮಿ ಯೋಜನೆಯ ಹಣ ಅನ್ನ ಭಾಗ್ಯ ಯೋಜನೆಯ ಹಣ ಎರಡು ಕೂಡ ಗಂಡಂದಿರ ಖಾತೆಗೆ ಹಣಜಮವಾಗುತ್ತದೆ ಎಂದು ರಾಜ್ಯ ಸರ್ಕಾರದಿಂದ ಮುಖ್ಯಮಂತ್ರಿಗಳಾಗಿರುವಂತಹ ಸಿದ್ದರಾಮಯ್ಯ ಅವರೆ ಸೂಚನೆಯನ್ನು ಕೊಟ್ಟಿರುವಂಥದ್ದು ನಾನು ತಂಬ್ಲೈನಲ್ಲಿ ಕೇವಲ.

WhatsApp Group Join Now
Telegram Group Join Now

ಗೃಹಲಕ್ಷ್ಮಿ ಯೋಜನೆಯ ಹಣ ಗಂಡಂದಿರ ಖಾತೆಗೆ ಬರುತ್ತದೆ ಎಂದು ಹೇಳಿದೆ ಆದರೆ ಇಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನಭಾಗ್ಯ ಯೋಜನೆ ಹಣ ಎರಡು ಕೂಡ ನಿಮ್ಮ ಗಂಡನ ಖಾತೆಗೆ ಬರುತ್ತದೆ ಎಂದು ಈಗ ರಾಜ್ಯ ಸರ್ಕಾರ ತಿಳಿಸುತ್ತಾ ಇದೆ ಹಾಗಾದ್ರೆ ಒಂದು ಕೋಟಿ 28 ಲಕ್ಷ ಜನಗಳು ಫಲಾನುಭವಿಗಳು ಇರುವಂತದ್ದು ನಮ್ಮ ಕರ್ನಾಟಕ ರಾಜ್ಯದಲ್ಲಿ ರೇಷನ್ ಕಾರ್ಡ್.

ಹೊಂದಿರುವಂತವರು ಆ ಎಲ್ಲಾ ಒಂದು ಕೋಟಿ 28 ಲಕ್ಷ ಜನ ಮಹಿಳೆಯರ ಗಂಡಂದಿರಿಗೆ ಬರುತ್ತದೆ ಎಂದು ಕೇಳುವುದಾದರೆ ಖಂಡಿತವಾಗಿಯೂ ಇಲ್ಲ ಇಲ್ಲಿ 9, ಲಕ್ಷ ಮಹಿಳೆಯರ ಗಂಡಂದಿರ ಖಾತೆಗೆ ಈ ಒಂದು ಹಣ ಹೋಗುತ್ತದೆ ಎಂದು ತಿಳಿಸಿದ್ದಾರೆ ಹಾಗಾದರೆ ನಿಮಗೂ ಕೂಡ ಇರಬಹುದು ನಿಮಗೆ ಬರದೇನೇ ನಿಮ್ಮ ಗಂಡಂದಿರಿಗೆ ಇನ್ನು ಮುಂದೆ ಹಣ ಬಂದರೂ.

ಬರಬಹುದು ಹಾಗಾಗಿ ಇವತ್ತಿನ ವಿಡಿಯೋವನ್ನು ಸಂಪೂರ್ಣವಾಗಿ ನೀವು ನೋಡಬೇಕಾಗುತ್ತದೆ ಇದಷ್ಟೇ ಅಲ್ಲದೆ ಗೃಹಲಕ್ಷ್ಮಿ ಅದಾಲತ್ ಎಂದು ನಡೆಸುತ್ತಾ ಇದ್ದಾರೆ ಸರ್ಕಾರದಿಂದ ಒಂದು ವಾರದಿಂದ ನಡೆಸುತ್ತಾ ಇದ್ದಾರೆ ಈ ಒಂದು ವಿಡಿಯೋದಲ್ಲಿ ಸಾಕಷ್ಟು ವಿಷಯವಿದೆ ತುಂಬಾನೇ ಅಪ್ಡೇಟಾಗಿರುವಂಥ ಮಾಹಿತಿಯನ್ನು ನಾನು ಇವತ್ತು.

ಕೊಡುತ್ತಿದ್ದೇನೆ. ಮೊದಲನೆಯದಾಗಿ ಯಾರಿಗೆಲ್ಲ ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನಭಾಗ್ಯ ಯೋಜನೆ ಹಣ ಗಂಡಂದಿರ ಖಾತೆಗೆ ಹೋಗುತ್ತದೆ ಎಂದು ಹೇಳಿ ತಿಳಿಸಿಕೊಡುತ್ತೇನೆ ಇಲ್ಲಿ ರಾಜ್ಯ ಸರ್ಕಾರ ಮುನ್ನೆ ಕ್ಯಾಬಿನೆಟ್ ನಲ್ಲಿ ಮೀಟಿಂಗ್ ಮಾಡಿರುವಂತದ್ದು ಇದುವರೆಗೂ ಗೃಹಲಕ್ಷ್ಮಿ ಯೋಜನೆಯ ಹಣ ಮತ್ತು ಅನ್ನ ಭಾಗ್ಯ ಯೋಜನೆ ಯ ಹಣ ಯಾರಿಗೆಲ್ಲ ಒಂದು ಕಂತಿನದ್ದು ಹೋಗಿಲ್ಲ.

ಎಂದು ಹೇಳುತ್ತಾರೆ ಅಂತವರಿಗೆ ಏನಾಗುತ್ತದೆ ಎಂದು ಹೇಳಿದರೆ ಇಲ್ಲಿಯವರೆಗೆ ಬ್ಯಾಂಕ್ ಖಾತೆಗೆ ಹಾಕೋದಕ್ಕೆ ಹೋದರೆ ಮಹಿಳೆಯರಿಗೆ ನಿಮಗೆ ಟ್ರಾನ್ಸ್ಫರ್ ಮಾಡುವುದಕ್ಕೆ ಆಗುತ್ತಾ ಇಲ್ಲ ಏನೋ ತೊಂದರೆ ಆಗಿದೆ ಮಹಿಳೆಯರ ಬ್ಯಾಂಕ್ ಖಾತೆ ಹಾಗಾಗಿ ಅವರು ಕಾಯ್ತಾ ಕುಳಿತಿರಬಹುದು ನಮ್ಮ ಅರ್ಜಿ ಸರಿಯಾಗಿ ಇದೇ ನಾವು ಹಾಕಿರುವುದು ಯಾಕೆ ನಮಗೆ ಇನ್ನು ಮೂರು.

ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣ ಅಥವಾ ಅನ್ನಭಾಗ್ಯದ ಯೋಜನೆ ಹಣ ಬಂದಿಲ್ಲ ಎಂದು ಅವರು ಎಷ್ಟೇ ಕಾಯುತ್ತಿದ್ದರು ಕೂಡ ನಾವು ಡೇಬೀಟಿ ಮುಖಾಂತರ ಎಷ್ಟೇ ಟ್ರಾನ್ಸ್ಫರ್ ಮಾಡಿದರು ಕೂಡ ಅವರ ಖಾತೆಗೆ ಹೋಗುತ್ತಿಲ್ಲ ಹಣ ಏನೋ ತೊಂದರೆಯಾಗಿದೆ ಆಧಾರ್ ಕಾರ್ಡ್ ನಲ್ಲಿ ಆಗಿರಬಹುದು ಬ್ಯಾಂಕ್ ಅಕೌಂಟ್ ನಲ್ಲಿ ಆಗಿರಬಹುದು ಏನೋ ಸಮಸ್ಯೆ.

ಇರುವುದರಿಂದ ಅವರಿಗೆ ಹೋಗುತ್ತಿಲ್ಲ ಆ ಕಾರಣದಿಂದಾಗಿ ನಾವು ಈಗ ಏನು ಮಾಡಬೇಕು ಎಂದು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ ಎಂದು ಹೇಳಿದರೆ ಮಹಿಳೆ ಯಾರು ಯಜಮಾನ ಎಂದು ಹೇಳಿ ನೀವು ರೇಷನ್ ಕಾರ್ಡಲ್ಲಿ ಕೊಟ್ಟು ಅರ್ಜಿಯನ್ನು ಹಾಕಿರ್ತೀರ ಉದಾಹರಣೆಗೆ ಗಂಡ ಹೆಂಡತಿ ಮಕ್ಕಳು ಇರುತ್ತಿರ ಎಂದುಕೊಳ್ಳಿ ಆಗ ಏನಾಗುತ್ತದೆ ಎಂದರೆ.

ನಿಮಗೆ ಇನ್ನೂ ಅಪ್ಲಿಕೇಶನ್ ಹಾಕಿ ದುಡ್ಡು ಬಂದಿಲ್ಲ ಎಂದರೆ ನಿಮ್ಮ ಗಂಡನ ಖಾತೆಗೆ ಇನ್ನು ಮುಂದೆ ಹಾಕುತ್ತೇವೆ ಆದರೆ ನಿಮ್ಮ ಗಂಡನ ಬ್ಯಾಂಕಿಗೆ ಕೂಡ ಆಧಾರ್ ಕಾರ್ಡ್ ಸೀಡಿಂಗ್ ಆಗಿರಬೇಕು ಎಂದು ಹೇಳಿ ತಿಳಿಸುತ್ತಾ ಇದ್ದಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]