ನಮಸ್ಕಾರ, ಸ್ನೇಹಿತರೆ ಮುಂಜಾನೆ ಎದ್ದ ಕೂಡಲೇ ಮಹಿಳೆಯರು ಈ ಮೂರು ಕೆಲಸಗಳನ್ನು ಮಾಡಿದರೆ ಮನೆಯೊಳಗೆ ಲಕ್ಷ್ಮಿ ದೇವಿ ಸದಾ ಕಾಲ ನೆಲೆಸಿರುತ್ತಾಳೆ. ಕೆಲವು ತಲೆಮಾರುಗಳವರೆಗೂ ಕರಗದಷ್ಟು ಐಶ್ವರ್ಯವನ್ನು ಅನುಗ್ರಹಿಸುತ್ತಾಳೆ. ಪ್ರತಿಯೊಬ್ಬರಿಗೂ ಲಕ್ಷ್ಮೀ ಕಟಾಕ್ಷ ಬೇಕೆ ಬೇಕು. ಆಕೆಯ ಅನುಗ್ರಹ ಇಲ್ಲದಿದ್ದರೆ ಯಾವ ಕೆಲಸವು ಪೂರ್ಣಗೊಳ್ಳುವುದಿಲ್ಲ. ಆಕೆಯ ಅನುಗ್ರಹ ಇಲ್ಲದಿದ್ದರೆ ನಾವೇ ಧನ ಪಿಶಾಚಿ ಪ್ರಪಂಚದಲ್ಲಿ ಬದುಕಲು ಸಾಧ್ಯವಾಗುವುದಿಲ್ಲ. ಮಹಾಲಕ್ಷ್ಮಿ ಸಂಪತ್ತನ್ನು ಕೊಡುತ್ತಾಳೆ. ಸಂಪತ್ತು ಎಂದರೆ ಹಣ ನಿಧಿ, ಚಿನ್ನ ಭವನ ಗಳು ಮಾತ್ರವಲ್ಲ, ಭೌತಿಕ ಸಂಪತ್ತು ಯಾವುದೂ ಶಾಶ್ವತವಲ್ಲ.
ನಿಜಕ್ಕೂ ಲಕ್ಷ್ಮಿ ದೇವಿ ಅನುಗ್ರಹಿಸುವುದು ಆಧ್ಯಾತ್ಮಿಕ ಸಂಪತ್ತು ಅದು ಮಾತ್ರವೇ ಎಂದಿಗೂ ಕರಗಿ ಹೋಗದಂತಹ ಆಸ್ತಿ. ಕಷ್ಟದ ಸಮಯ ದಲ್ಲಿ ನಮಗೆ ಧೈರ್ಯ ಕೊಡುವಂತಹ ಆ ಸಂಪತ್ತು ಕಷ್ಟಗಳಿಂದ ತಪ್ಪಿಸಿ ಕೊಳ್ಳುವುದಕ್ಕೆ ಎಲ್ಲ ಕಷ್ಟಗಳನ್ನು ಎದುರಿಸುವಂತಹ ಶಕ್ತಿ ನಮಗೆ ಕೊಡುತ್ತದೆ. ಲಕ್ಷ್ಮಿ ದೇವಿಯ ಅನುಗ್ರಹ ಪಡೆಯಲು ಏನು ಮಾಡಬೇಕೆಂದು ಈ ಹಿಂದೆ ಕೂಡ ಎಷ್ಟೋ ವೀಡಿಯೋಗಳನ್ನು ಮಾಡಿದ್ದೀನಿ. ಲಕ್ಷ್ಮಿ ದೇವಿಯ ಫೋಟೋಗಳನ್ನು ನೋಡಿದ್ದೇ ಆದರೆ ಆಕೆ ಹೆಚ್ಚಾಗಿ ಕೆಂಪು ಹಸಿರು ಸೀರೆಗಳನ್ನು ಇಟ್ಟುಕೊಂಡಿರುತ್ತಾರೆ. ಕೆಂಪು ಬಣ್ಣ ಶಕ್ತಿ ಗೆ ಹಸಿರು ಬಣ್ಣ, ಸಾಫಲ್ಯತೆಗೆ ಹಾಗು ಪ್ರಕೃತಿಗೆ ಸಂಕೇತಗಳು. ಪ್ರಕೃತಿ ಗೆ ಲಕ್ಷ್ಮಿ ದೇವಿಯೇ ಪ್ರತಿನಿಧಿ. ಆದ್ದರಿಂದಲೇ ಆಕೆಯನ್ನು ಎರಡು ಬಣ್ಣದ ವಸ್ತ್ರಗಳಲ್ಲೇ ಹೆಚ್ಚಾಗಿ ಚಿತ್ರೀಕರಿಸುತ್ತಾರೆ. ಇನ್ನು ಲಕ್ಷ್ಮಿ ದೇವಿ ಮೈತುಂಬಾ ಆಭರಣಗಳನ್ನು ಧರಿಸಿರುವಂತೆ ಫೋಟೋಗಳಲ್ಲಿ ನೋಡ ಬಹುದು. ಚಿನ್ನ ಐಶ್ವರ್ಯದ ಸಂಕೇತ. ಐಶ್ವರ್ಯ ದೇವತೆ ಲಕ್ಷ್ಮಿ ದೇವಿ.
ಆದ್ದರಿಂದ ಅವರನ್ನು ಚಿನ್ನದ ಆಭರಣಗಳಿಂದ ಅಲಂಕರಿಸಿರುತ್ತಾರೆ. ಮಹಾ ವಿಷ್ಣು ಆರಾಧನೆಯಲ್ಲೂ ಕೂಡ ಲಕ್ಷ್ಮೀ ಪೂಜೆಗೆ ಪ್ರಾಧಾನ್ಯತೆ ಇದೆ. ಲಕ್ಷ್ಮಿ ದೇವಿಯ ಅನುಗ್ರಹ ಇದ್ದಾಗ ಮಾತ್ರವೇ ವಿಷ್ಣುವನ್ನು ನಾವು ತಲುಪಲು ಸಾಧ್ಯ. ಲಕ್ಷ್ಮಿ ದೇವಿಯ ಕರುಣೆಯ ಕಟಾಕ್ಷ ಇಲ್ಲದಿದ್ದರೆ ವಿಷ್ಣು ಕೂಡ ನಮ್ಮನ್ನು ಹತ್ತಿರ ಸೇರಿಸುವುದಿಲ್ಲ. ಸದಾಚಾರ ಹಾಗು ಸತ್ಪ್ರ ವರ್ತನೆ ಲಕ್ಷ್ಮಿ ದೇವಿಯನ್ನು ಆಹ್ವಾನಿಸಲು ಇರಬೇಕಾದಂತಹ ಗುಣಗಳು ಈ ಎರಡು ಗುಣಗಳು ನಿಮ್ಮಲ್ಲಿ ಇರುವಾಗ ನಿಮಗೆ ಮೊದಲು ಲಕ್ಷ್ಮಿ ದೇವಿ ಒಲಿಯುತ್ತಾಳೆ.
ಆ ಮೂಲಕ ನೀವು ಮಹಾವಿಷ್ಣುವನ್ನು ಕೂಡ ಉಳಿಸಿಕೊಳ್ಳಬಹುದು. ಆದ್ದರಿಂದಲೇ ಎಲ್ಲರಿಗೂ ಲಕ್ಷ್ಮಿ ಕಟಾಕ್ಷ ತುಂಬಾ ಮುಖ್ಯ. ಆದರೆ ಲಕ್ಷ್ಮಿ ದೇವಿಯ ಅನುಗ್ರಹ ನಮಗೆ ಸಿಗ ಬೇಕೆಂದರೆ ಮೊದಲು ನಾವು ಅವರನ್ನು ಪ್ರಸನ್ನಗೊಳಿಸಿಕೊಳ್ಳಬೇಕು. ಅವರನ್ನು ಒಲಿಸಿಕೊಳ್ಳಲು ನಮ್ಮ ಪೂರ್ವಿಕರು ಋಷಿಮುನಿಗಳು ಪಂಡಿತರು ಎಷ್ಟೋ ಸೂತ್ರ ಗಳನ್ನು ಹೇಳಿದ್ದಾರೆ. ಮುಖ್ಯವಾಗಿ ಮಹಿಳೆಯರು ಲಕ್ಷ್ಮೀ ದೇವಿಯ ಸ್ವರೂಪವಾದ್ದರಿಂದ ಮನೆ, ಒಡತಿ ಕೆಲ ಕೆಲಸಗಳನ್ನು ಮಾಡಬೇಕೆಂದು ಹೇಳುತ್ತಾರೆ. ಆದರೆ ಅವೆಲ್ಲ ಕೂಡ ಹಳೆ ಪದ್ಧತಿಗಳು. ಈಗ ಕಾಲ ಎಷ್ಟು ಬದಲಾಗಿದೆ. ಹೆಣ್ಣುಮಕ್ಕಳು ಕೂಡ ಕೆಲಸಕ್ಕೆ ಹೋಗುತ್ತಿದ್ದಾರೆ.
ಅವರಿಗೂ ಕೂಡ ಬಿಡುವಿನ ಸಮಯ ಸಿಗುತ್ತಿಲ್ಲ. ಹಾಗಿರುವಾಗ ನಾವು ಹಳೆ ಕಾಲದಲ್ಲಿ ಹೇಳುವಂತೆ ಎಲ್ಲ ಕೆಲಸ
ಗಳು ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಈ ವಿಡಿಯೋದಲ್ಲಿ ಕೇವಲ ಮೂರು ಕೆಲಸಗಳನ್ನು ತಿಳಿಸುತ್ತೇನೆ. ಇವುಗಳನ್ನು ಮಾಡಿದರೆ ನೀವು ಲಕ್ಷ್ಮಿ ದೇವಿಯ ಅನುಗ್ರಹ ಬೇಗನೆ ಪಡೆದುಕೊಳ್ಳುತ್ತೀರಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.