ಧನು ರಾಶಿ ಇಂದು ನಿಮ್ಮ ರಾಶಿಯಲ್ಲಿ ರವಿ ಗ್ರಹ ಪ್ರವೇಶ ಮಾಡಿ ಒಂದು ತಿಂಗಳು ನಿಮ್ಮ ರಾಶಿಯಲ್ಲೇ ಇದ್ದು ನಂತರ ಮುಂದಿನ ರಾಶಿಗೆ ಹೋಗುತ್ತಾನೆ. ಡಿಸೆಂಬರ್ ಹದಿನಾರನೇ ತಾರೀಖು ನಿಮ್ಮ ರಾಶಿಗೆ ಪ್ರವೇಶ ಮಾಡುವ ರವಿ ಗ್ರಹ ಜನವರಿ 14 ನೇ ತಾರೀಕಿನ ತನಕ ಒಂದು ತಿಂಗಳುಗಳ ಕಾಲ ನಿಮ್ಮ ರಾಶಿಯಲ್ಲಿದ್ದು ನಂತರ ಮಕರ ರಾಶಿಗೆ ಹೋಗುವ ದಿನವನ್ನು ಮಕರ ಸಂಕ್ರಮಣ. ಮಕರ ಸಂಕ್ರಾಂತಿ ಅಂತ ನಾವು ಆಚರಣೆ ಮಾಡುತ್ತೇವೆ. ರವಿ ಗ್ರಹ ಒಂದು ರಾಶಿಯಲ್ಲಿ ಒಂದು ತಿಂಗಳ ಇರ್ತಾರೆ ಅಂದ್ರೆ 12 ರಾಶಿಗಳಿಗೆ 12 ತಿಂಗಳು 12 ತಿಂಗಳು 1 ವರ್ಷಕ್ಕೊಮ್ಮೆ ಮಕರ ಸಂಕ್ರಾಂತಿ ಅಲ್ಲವೇ?
ಹಾಗೆ ಮ್ಯಾಥಮೆಟಿಕ್ಸ್ ನೋಡಿ. ಧನುರ್ಮಾಸ ಅಂದ್ರೆ ಏನು ರವಿ ಗ್ರಹ ನಿಮ್ಮ ರಾಶಿಯಲ್ಲಿ ಅಂದ್ರೆ ದೂರದ ರಾಶಿಯಲ್ಲಿ ಇರುತ್ತಕಂತ ಮಾಸ, ತಿಂಗಳು ಅಂತ ರವಿ ಅಂದರೆ ಧನುರ್ಮಾಸದಲ್ಲಿ ರವಿಯ ಪ್ರಭಾವವನ್ನೇ ಹೇಳಬೇಕಾಗುತ್ತೆ. ಈಗ ಡಿಸೆಂಬರ್ ಮಾಸ ವಿಷಯ ಜನವರಿ ಮಾಸ ಭವಿಷ್ಯ ಇತ್ಯಾದಿಗಳು ಬೇಕಾದರೆ ನಾವು ಎಲ್ಲಾ ಗ್ರಹ ಗಳನ್ನು ಒಂಬತ್ತು ಗ್ರಹಗಳು ಎಲ್ಲೆಲ್ಲಿ ಇದ್ದಾವೆ ಅಂತ ನೋಡ್ಕೊಂಡಿದ್ದಲ್ಲಿ ತುಂಬಾ ನಿಧಾನವಾಗಿ ಚಲಿಸುವ ರಾಹು ಕೇತು ಶನಿ ಗುರುವನ್ನು ಬಿಟ್ಟು ಇನ್ನು ಮಿಕ್ಕಿದ ಗ್ರಹಗಳನ್ನ ಆ ಸಂಚಾರವನ್ನು ನೋಡ್ಕೊಂಡು ನಾವು ನಿಮಗೆ. ಮಾಸ ಭವಿಷ್ಯವನ್ನು ಹೇಳುತ್ತೇವೆ. ನಾನು ಮಾತಾಡ್ತಾ ಇರುವಂತದ್ದು ತಿಂಗಳ ಮಾಸ ಭವಿಷ್ಯವೇ ಆದರೆ ಮಾಸ ಭವಿಷ್ಯ ಅಂದ್ರೆ ಧನು ರಾಶಿಯಲ್ಲಿ ಅಂದರೆ ನಿಮ್ಮ ರಾಶಿಯಲ್ಲಿ ರವಿ ಗ್ರಹದ ಸಂಚಾರದ ಪ್ರಭಾವವಿದೆ.
ಆದ್ದರಿಂದ ಇದನ್ನು ನಾನು ರವಿಯನ್ನು ಪ್ರಧಾನವಾಗಿಟ್ಟುಕೊಂಡು ಈ ಮಾಸ ಭವಿಷ್ಯವನ್ನು ಹೇಳಬೇಕಾಗುತ್ತೆ. ಹಾಗೆ ನೋಡಿದಾಗ ಅತ್ಯುತ್ತಮವಾದ ಮಾಸ ಆಗುತ್ತೆ. ಆಗ ಬೇಕು ನಿಮಗೆ ಧನು ರಾಶಿಯವರಿಗೆ ಧನುರ್ಮಾಸ ಭಾಗ್ಯೋದಯ ಕಾಲ. ನಿಮ್ಮ ಏನು ಭಾಗ್ಯ ಬೆಳಗಿತು ಅಂತ ಹೇಳ್ತಾರಲ್ಲ. ಅದೃಷ್ಟ ಖುಲಾಯಿಸ್ತು ಅಂತ ಹೇಳಬೇಕಲ್ಲ. ಅಂತಹ ಒಂದು ತಿಂಗಳು ಆಗಬೇಕು. ಧನು ರಾಶಿಯವರಿಗೆ ಅಂದರೆ ರವಿ ಗ್ರಹ ನಿಮಗೆ ಅದರ ರಾಶಿಯವರಿಗೆ ಭಾಗ್ಯಾಧಿಪತಿ ಆಯ್ತಲ್ವಾ.
ಭಾಗ್ಯಾಧಿಪತಿ ನಿಮ್ಮ ರಾಶಿಯಲ್ಲೇ ಇದ್ದಾನೆ ಅಂತ ಅಂದಾಗ ನಿಮಗೆ ಬಹಳ ಅನುಕೂಲತೆಗಳನ್ನು ಮಾಡಿಕೊಡತಾನೆ. ಅನಿರೀಕ್ಷಿತವಾದಂತಹ ಅದೃಷ್ಟ ಅಂದ್ರೆ ಯಾವುದನ್ನು ನಿರೀಕ್ಷೆ ಮಾಡಿರದನ್ನ ಅನ್ಕೊಂಡೆ ಇರ್ಲಿಲ್ಲಪ್ಪ ಇಷ್ಟೆಲ್ಲ ಒಳ್ಳೆಯದಾಗುತ್ತೆ ಅಂತ ಅಂತು ಆಯ್ತು ಅಂತ ಖುಷಿ ಪಡುತ್ತೀರಲ್ಲ. ಅದನ್ನೇ ಅನಿರೀಕ್ಷಿತ ಅದೃಷ್ಟ ಅಂತ ಹೇಳುತ್ತಾರೆ. ಈ ಸಮಯದಲ್ಲಿ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಅದೃಷ್ಟವನ್ನು ತಂದುಕೊಡುತ್ತದೆ ನೀವು ಮಾಡುವ ಕೆಲಸದಲ್ಲಿ ಸಕ್ಸಸ್ ಎನ್ನುವುದು ಸಿಗುತ್ತದೆ ಇಷ್ಟು ದಿನ ನೀವು ಮಾಡುತ್ತಿರುವ ಕೆಲಸದಲ್ಲಿ ಮಧ್ಯ ಸ್ಥಗಿತವಾದರೆ ಈ ಸಮಯದಲ್ಲಿ ಅರ್ಧಕ್ಕೆ ನಿಂತ ಕೆಲಸಗಳು ಮುಂದುವರಿಯುತ್ತವೆ.
ನೀವು ಯಾವ ಕೆಲಸವನ್ನು ಮಾಡಿದರೂ ಸಹ ಈ ಸಮಯದಲ್ಲಿ ಅದಕ್ಕೆ ಕೀರ್ತಿ ಗೌರವ ದೊರೆಯುತ್ತದೆ ಈ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿಯೂ ಕೂಡ ಶಾಂತಿ ನೆಲೆಸುತ್ತದೆ ನಿಮ್ಮ ಸಂಗಾತಿಯು ಈ ಸಮಯದಲ್ಲಿ ನಿಮ್ಮನ್ನು ತುಂಬಾ ಅರ್ಥ ಮಾಡಿಕೊಳ್ಳುತ್ತಾಳೆ ಎಲ್ಲರೂ ನಿಮ್ಮನ್ನು ಪ್ರೀತಿ ಮಾಡಿ ಮಾತನಾಡಿಸುವ ಒಂದು ಒಳ್ಳೆಯ ಸಮಯ ಅಂತಾನೆ ಹೇಳಬಹುದು ಹೋಟೆಲ್ ನಲ್ಲಿ ಧನು ರಾಶಿಯವರಿಗೆ ರವಿ ದೆಸೆಯಿಂದ ತುಂಬಾ ಒಳ್ಳೆಯದಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.