ಬೆಳ್ಳಿಯ ಚಿಕ್ಕ ತುಂಡನ್ನು ಇಲ್ಲಿ ಬಚ್ಚಿಡಿ ನಿಮ್ಮ ಸಕ್ಸೆಸ್ ಕಂಡು ನೀವೆ ಅಚ್ಚರಿ ಪಡ್ತೀರಿ…ಶಕ್ತಿಶಾಲಿ ರೆಮಿಡಿ

ಬೆಳ್ಳಿಯ ತುಂಡನ್ನ ಇಲಿ ಬಚ್ಚಿಡಿ ಮುಂದೆ ನಡೆಯೋದೇ ಚಮತ್ಕಾರ ನೀವು ಜೀವನದಲ್ಲಿ ಸಾಕಷ್ಟು ಹಣ ಗಳಿಸ್ತಿರಾ ಅಪಾರ ಶ್ರೀಮಂತರಾಗುತ್ತೀರಾ ಅನ್ನೋದು ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ಈ ಲೇಖನದಲ್ಲಿ ನಾನು ತಿಳಿಸಿಕೊಡ್ತೀನಿ. ಬೆಳ್ಳಿ ನಮ್ಮೆಲ್ಲರಿಗೂ ಪ್ರಿಯವಾದ ವಸ್ತು ಬಂಗಾರವನ್ನು ಬಿಟ್ರೆ ಅತಿ ಬೇಡಿಕೆಯ ವಸ್ತು ಅಂತ ಅಂದ್ರೆ ಅದು ಬೆಳ್ಳಿ ಇವತ್ತು ಬೆಳ್ಳಿಗೆ ಸಂಬಂಧಿಸಿದ ವಸ್ತು ವಿಷಯಗಳನ್ನ ತಿಳ್ಕೊಳ್ಳೋಣ. ಬೆಳ್ಳಿಯ ಕೆಲವು ವಸ್ತುಗಳನ್ನ ಮನೆಯಲ್ಲಿ ಇಡುವುದರಿಂದ ಅದು ಹಣವನ್ನ ಆಕರ್ಷಣೆ ಮಾಡುತ್ತೆ. ಸುಖದಾಯಕ ಸಮೃದ್ಧಿದಾಯಕವಾಗಿ ನಿಮ್ಮ ಜೀವನವನ್ನ ಬದಲಿಸ ಬಲ್ಲ ಶಕ್ತಿ ಬೆಳ್ಳಿಗಿದೆ ಬೆಳ್ಳಿ ಒಂದು ರಹಸ್ಯಮಯ ವಸ್ತು ಬೆಳ್ಳಿಯಿಂದಲೇ ಕಿರೀಟಗಳು ದೇವಸ್ಥಾನದ ಮುಖ್ಯದ್ವಾರಗಳ ಶೃಂಗಾರ ಆಭರಣಗಳನ್ನು ಮಾಡಿ ಸುವುದು ಎಲ್ಲರಿಗೂ ತಿಳಿದಿರೋ ವಿಚಾರ.

WhatsApp Group Join Now
Telegram Group Join Now

ಚಿನ್ನ ಬೆಳ್ಳಿಯ ಎರಡು ಲೋಹಗಳು ಆರ್ಥಿಕ ಸ್ಥಿತಿಯನ್ನ ಪ್ರತಿಬಿಂಬಿಸುವುದರ ಜೊತೆಗೆ ಧಾರ್ಮಿಕವಾಗಿಯೂ ಮಹತ್ತರ ಅಂಶ ಗಳನ್ನು ಪಡೆದುಕೊಂಡಿವೆ. ಹಾಗಾಗಿ ಇಂದಿಗೂ ಸ್ತ್ರೀ ಆದವಳು ಬೆಳ್ಳಿ ಕಾಲುಂಗುರ ಓಲೆ ಕಾಳಜಿ ಸೊಂಟದ ಡಾಬು ಸೇರಿದಂತೆ ಇನ್ನಿತರೆ ಆಭರಣಗಳನ್ನ ನೀವು ಧರಿಸಬೇಕು ಅಂತ ಹೇಳಲಾಗುತ್ತೆ. ಜ್ಯೋತಿಷ್ಯದಲ್ಲಿ ಚಂದ್ರ ಮತ್ತು ಶುಕ್ರ ಸಂಬಂಧವು ಬೆಳ್ಳಿಯ ಬಂದಿದೆ. ಬೆಳ್ಳಿಯ ಕೆಲವು ಪ್ರಯೋಗಗಳು ನಮ್ಮ ಜೀವನವನ್ನ ಉತ್ತುಂಗಕ್ಕೆ ಕರೆದೊಯ್ಯ ಬಲ್ಲದು. ದುಷ್ಟ ಗ್ರಹ ನಕ್ಷತ್ರಗಳಿಂದ ನಮ್ಮನ್ನು ರಕ್ಷಿಸ ಬಲ್ಲದು ಇಲ್ಲಿಯೂ ಚಂದ್ರನನ್ನ ಪ್ರತಿಬಿಂಬಿಸುತ್ತದೆ.

ನಿತ್ಯವೂ ಬೆಳ್ಳಿ ಧರಿಸಿದ್ರೆ ನಮ್ಮ ಬದುಕಲ್ಲಿ ಇರುವಂತಹ ಸಾಕಷ್ಟು ಸಮಸ್ಯೆಗಳು ನಿವಾರಣೆ ಹೊಂದುತ್ತವೆ. ಹಾಗಾಗಿ ಕುಂಡಲಿಯಲ್ಲಿ ಇರುವಂತಹ ಕೆಲವು ದೋಷಗಳನ್ನು ನಿವಾರಿಸಿಕೊಳ್ಳುವುದಕ್ಕೂ ಕೂಡ ನಿತ್ಯವು ಬೆಳ್ಳಿಯ ಆಭರಣಗಳನ್ನು ಧರಿಸಬೇಕು. ಅಂತ ಹೇಳಲಾಗುತ್ತೆ. ಚಿನ್ನವು ಬೆಳ್ಳಿಗಿಂತಲೂ ಬೆಲೆಬಾಳುವಂತಹ ಲೋಹ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯು ಚಿನ್ನಕ್ಕಿಂತ ಹೆಚ್ಚು ಪವಿತ್ರತೆಯ ಅನ್ನ ಹಾಗು ಪ್ರಧಾನ್ಯತೆಯನ್ನು ಪಡೆದುಕೊಂಡಿದೆ. ಅಂತಹ ಹೇಳಲಾಗುತ್ತೆ.

ಆದ್ದರಿಂದ ಇವತ್ತಿನ ಈ ಲೇಖನದಲ್ಲಿ ಬೆಳ್ಳಿಗೆ ಸಂಬಂಧಿಸಿದ ಉಪಯೋಗಕಾರಿ ಪ್ರಯೋಗಗಳನ್ನು ತಿಳಿದುಕೊಳ್ಳೋಣ. ಹಾಗಾದ್ರೆ ಯಾವ ಯಾವ ಬೆಳ್ಳಿಯ ವಸ್ತುಗಳನ್ನು ಮನೆಯಲ್ಲಿ ಇಡಬೇಕು ಅನ್ನೋದನ್ನ ಒಂದೊಂದಾಗಿ ನೋಡೋಣ. ಮೊದಲನೆಯದಾಗಿ ಬೆಳ್ಳಿಯ ಕೊಳ್ಳಲು ಒಂದು ಸಣ್ಣ ಬೆಳ್ಳಿಯ ಕೊಳಲನ್ನ ತಂದು ಅದನ್ನ ಒಂದು ಕೆಂಪು ವಸ್ತ್ರದಲ್ಲಿ ಕಟ್ಟಿ ನಿಮ್ಮ ತಿಜೋರಿ ಅಥವಾ ಕ್ಯಾಶ್ ಬಾಕ್ಸ್ ನಲ್ಲಿ ಇಡಬೇಕು. ಆಗ ನೋಡಿ ನಿಮ್ಮ ವ್ಯವಹಾರ ವ್ಯಾಪಾರಗಳು ವೃದ್ಧಿಯಾಗಿವೆ. ಧನ ಧಾನ್ಯಗಳು ವೃದ್ಧಿಯಾಗುತ್ತವೆ. ಕ್ಯಾಶ್‌ಬ್ಯಾಕ್ ಉತ್ತರ ದಿಕ್ಕಿಗೆ ತೆರೆಯುವಂತೆ ಇದ್ರೆ ತುಂಬಾ ಒಳ್ಳೆಯದು ಅಂತ ಹೇಳುತ್ತೆ. ವಾಸ್ತು ಶಾಸ್ತ್ರ ಎರಡನೇ ವಿಷಯಕ್ಕೆ ಬರೋದಾದ್ರೆ ಚೌಕಾಕಾರದ ಒಂದು ಬೆಳ್ಳಿಯ ಸಣ್ಣ ತುಂಡನ್ನ ಅಂಗಡಿಯಿಂದ ತಗೊಂಡು ಬನ್ನಿ ಅಥವಾ ಆರು ಇಂಚಿನ ಬೆಳ್ಳಿಯ ತಗಡಿನ ಒಂದು ಸುಂದರವಾದ ಫ್ರೇಮ್ ಮಾಡಿ ನಿಮ್ಮ ವ್ಯಾಪಾರದ ಜಾಗದಲ್ಲಿ ಹಾಕಿದರೆ ನಿಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತೆ.

ದೊಡ್ಡ ದೊಡ್ಡ ವ್ಯಾಪಾರಿಗಳು ತಮ್ಮ ವ್ಯಾಪಾರದ ಸ್ಥಳಗಳಲ್ಲಿ ಇದನ್ನು ಹಾಕಿರುತ್ತಾರೆ. ಭೂಷಣ ನೋಡಿರಬಹುದು. ನೀವು ಕೂಡ ಹೀಗೆ ಉತ್ತರದ ಗೋಡೆಗೆ ಇದನ್ನು ಹಾಕೋದ್ರಿಂದ ನಿಮಗೆ ಲಾಭದಾಯಕ ವಾದ ಪರಿಣಾಮ ಬಿಡುತ್ತವೆ. ಇನ್ನು ಮುಂದಿನ ವಿಷಯಕ್ಕೆ ಬರೋದಾದ್ರೆ ಬೆಳ್ಳಿಯ ಗುಂಡು ಇದನ್ನ ತಗೊಳ್ಳಿ, ಅದು ಚಿಕ್ಕದಾಗಿ ದ್ದರೂ ಸರಿ ಸ್ವಲ್ಪ ದೊಡ್ಡದಾಗಿದ್ದು ಸರಿ ಚಿಕ್ಕದಾದರೆ ಅದನ್ನು ಇಟ್ಟುಕೊಳ್ಳೋದಕ್ಕೆ ಸುಲಭವಾಗುತ್ತೆ ಒಂದು ಸಣ್ಣ ಬೆಳ್ಳಿಯ ಗುಂಡು ಅದು ಆಗಿರಬೇಕು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]