ಉಪ್ಪು ಮುಟ್ಟಿದ ತಕ್ಷಣ ಸಾಯುವ ಪ್ರಾಣಿ ಯಾವುದು ಸರಿಯಾದ ಉತ್ತರ. ಆಪ್ಷನ್ ಡಿ ಜಿಗಣೇ. ಗಂಡಸರಿಗೆ ಬಲ ಗಣ್ಣು ಅದುರಿದರೆ ಏನನ್ನು ಸೂಚಿಸುತ್ತದೆ? ಸರಿಯಾದ ಉತ್ತರ. ಆಪ್ಷನ್ ಸಿ ಶುಭ ಸುದ್ದಿ. ಕನ್ನಡಿಯನ್ನು ಮನೆಯಲ್ಲಿ ಯಾವ ದಿಕ್ಕಿಗೆ ಇಟ್ಟರೆ ಧನ ಲಾಭ ವಾಗುತ್ತದೆ ? ಸರಿಯಾದ ಉತ್ತರ. ಪೂರ್ವ ದಿಕ್ಕಿಗೆ. ಗೌತಮ ಬುದ್ಧನ ಒಬ್ಬನೇ ಮಗನ ಹೆಸರೇನು? ಸರಿಯಾದ ಉತ್ತರ. ರಾಹುಲ್. ಬಕಾಸುರ ಎಂಬ ರಾಕ್ಷಸನನ್ನು ಕೊಂದವರು ಯಾರು? ಸರಿಯಾದ ಉತ್ತರ ಭೀಮಾ. ಖಾಲಿ ಹೊಟ್ಟೆಗೆ ಬೂದುಗುಂಬಳ ಕಾಯಿ ಜ್ಯೂಸ್ ಕುಡಿಯುವುದರಿಂದ ನಮ್ಮ ದೇಹಕ್ಕೆ ಏನಾಗುತ್ತದೆ? ಸರಿಯಾದ ಉತ್ತರ. ಫುಲ್ ಬಾಡಿ ಕ್ಲೀನ್ ಆಗುತ್ತದೆ.
ವೀಕ್ಷಕರೇ ಬೂದ ಕುಂಬಳಕಾಯಿ ರಸವು ಅನೇಕ ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಕಬ್ಬಿಣ, ಕ್ಯಾಲ್ಸಿಯಂ, ಪಾಸ್ಪರಸ್ ಸತು, ಮೆಗ್ನೀಸಿಯಮ್, ತಾಮ್ರ ಮತ್ತು ಮ್ಯಾಂಗನೀಸ್ ನಂತಹ ಖನಿಜಗಳನ್ನು ಹೊಂದಿದೆ ಮತ್ತು ನಿಯಾಸಿನ್ ವಿಟಮಿನ್ ಸಿ ಮತ್ತು ರೈಬೋ ಫ್ಲೇವಿನ್ ನಂತಹ ವಿಟಮಿನ್ ಗಳ ಅತ್ಯುತ್ತಮ ಮೂಲವಾಗಿದೆ. ಅದರಿಂದ ಬೇಗ ದಲ್ಲಿರುವ ಕಲ್ಮಶಗಳನ್ನು ತೆಗೆದುಹಾಕಿ ಫುಲ್ ಬಾಡಿ ಕ್ಲೀನ್ ಆಗುತ್ತದೆ ಮತ್ತು ದೇಹವನ್ನು ತಂಪಾಗಿಸುತ್ತದೆ. ಯಾವ ಪಾತ್ರೆ ನೀರು ಕುಡಿದರೆ ಮನುಷ್ಯ ಹೆಚ್ಚು ಕಾಲ ಆರೋಗ್ಯವಾಗಿ ಬದುಕುತ್ತಾನೆ? ಸರಿಯಾದ ಉತ್ತರ ಬೆಳ್ಳಿಪಾತ್ರೆ ವೀಕ್ಷಕರೇ ಬೆಳ್ಳಿ ನೀರನ್ನು ಶುದ್ಧಿಕರಿಸುತ್ತದೆ. ಹೀಗಾಗಿ ಬೆಳ್ಳಿ ಪಾತ್ರೆಗಳಲ್ಲಿ ನೀರು ಕುಡಿಯುವುದು ಯಾವಾಗಲೂ ಒಳ್ಳೆಯದು ಎಂದು ಹೇಳಲಾಗುತ್ತದೆ.
ಬೆಳ್ಳಿಯ ಸಹಗಳನ್ನು ಹಲವಾರು ಆಯುರ್ವೇದ ಔಷದಿಗಳಲ್ಲಿ ಸಕ್ರಿಯ ಘಟಕಾಂಶವಾಗಿ ಬಳಸ ಲಾಗುತ್ತದೆ. ಇದು ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಬೆಳೆಯುತ್ತಿರುವ ಮಕ್ಕಳಲ್ಲಿ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಆದ್ದರಿಂದ ಮಕ್ಕಳಿಗೆ ಮೊದಲು ಬೆಳ್ಳಿ ಬಟ್ಟಲು ಮತ್ತು ಚಮಚದಲ್ಲಿ ಊಟ ಮಾಡಿಸುತ್ತಾರೆ. ಹೆಚ್ಚು ಟೀ ಕುಡಿದರೆ ಏನಾಗುತ್ತದೆ? ಸರಿಯಾದ ಉತ್ತರ. ಆಪ್ಷನ್ ಅನಾರೋಗ್ಯ ವೀಕ್ಷಕರೇ ಟೀ ಅಥವಾ ಕಾಫಿ ಸೇವನೆಯು ಹೆಚ್ಚು ಜನರಿಗೆ ಆರೋಗ್ಯಕರವಾಗಿದ್ದರೂ ಕೂಡ ಹೆಚ್ಚು ಟೀ ಕುಡಿಯುವುದು. ಆತಂಕ ತಲೆನೋವು. ಜೀರ್ಣಕಾರಿ ಸಮಸ್ಯೆಗಳು ಮತ್ತು ನಿದ್ರೆಯ ಕೊರತೆ ಗಳಂತಹ ನಕಾರಾತ್ಮಕ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಹೆಚ್ಚಿನ ಜನರು ಪ್ರತಿದಿನ ಒಂದರಿಂದ ಎರಡು ಕಪ್ ಚಹಾವನ್ನು ಕುಡಿಯಬಹುದು. ಆದರೆ ಕೆಲವರು ಇತ್ತು ಟೀ ಕುಡಿಯುತ್ತಾರೆ.
ಇದರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತವೆ. ಹೆಣ್ಣು ಮಕ್ಕಳು ಇಂತವರ ಮನೆಯಲ್ಲಿ ಹುಟ್ಟುತ್ತಾರೆ ಸರಿಯಾದ ಉತ್ತರ ಅದೃಷ್ಟವಂತರ ಮನೆಯಲ್ಲಿ ವೀಕ್ಷಕರೇ ಹೆಣ್ಣು ಹುಟ್ಟಿದ್ದಕ್ಕೆ ಭಗವಂತ ಎಂದ ಮುನಿ ಯನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಯಾವ ಪುಣ್ಯ ಕರ್ಮದಿಂದ ಹೆಣ್ಣು ಹುಟ್ಟುತ್ತೆ. ಯಾವ ಪುಣ್ಯ ಫಲದಿಂದ ಇನ್ನು ಮಕ್ಕಳ ತಂದೆ ಅಥವಾ ತಾಯಿ ಆಗುವ ಪುಣ್ಯ ಫಲ ಸಿಗುತ್ತೆ ಅಂತ ನಾವು ಈಗ ತಿಳಿದುಕೊಳ್ಳೋಣ. ಒಮ್ಮೆ ಪಾರ್ಥ ಅಂದರೆ ಅರ್ಜುನ ಕೃಷ್ಣ ಹತ್ತಿರ ಕೇಳುತ್ತಾನೆ.
ಹೆಣ್ಣು ಶಿಶು ಯಾರ ಮನೆಯಲ್ಲಿ ಹುಟ್ಟುತ್ತದೆ. ಯಾವ ಪುಣ್ಯ ಕರ್ಮ ಮಾಡಿದವರಲ್ಲಿ ಹೆಣ್ಣು ಮಗು ಹುಟ್ಟುತ್ತದೆ ಅಂತ ಕೇಳ್ತಾನೆ. ಅವಾಗ ಕೃಷ್ಣ ಹೇಳುತ್ತಾನೆ ನೋಡು ಪಾರ್ಥ ಹೆಣ್ಣು ಯಾರ ಪುಣ್ಯ ಫಲಗಳನ್ನು ಮಾಡಿದ್ದಾರೋ ಪುಣ್ಯ ಕರ್ಮಗಳನ್ನು ಮಾಡುತ್ತಾರೋ ಹಾಗೂ ಯಾರು ಮನಸ್ಸು ಪರಿಶುದ್ಧವಾಗಿರುತ್ತದೆಯೋ ಅಂತಹ ಮನೆಯಲ್ಲಿ ಮಾತ್ರ ಹೆಣ್ಣು ಮಕ್ಕಳು ಹುಟ್ಟುತ್ತದೆ ಅಂತ ಕೃಷ್ಣ ಹೇಳುತ್ತಾನೆ. ಯಾವ ತಂದೆ ತಾಯಿ ಗಳು ಪೂರ್ವ ಜನ್ಮದಲ್ಲಿ ಪುಣ್ಯವನ್ನು ಮಾಡುತ್ತಾರೋ ಅಂಥವರಿಗೆ ಮಾತ್ರ ಈ ಜನ್ಮದಲ್ಲಿ ಹೆಣ್ಣು ಮಗುವಿನ ತಂದೆ ತಾಯಿಯಾಗುವ ಭಾಗ್ಯ ಸಿಗುತ್ತದೆ ಎಂದು ಶಾಪವಲ್ಲ ವರ ಎಂಬುದು ನೆನಪಿರಲಿ. ಯಾವ ಕಾಯಿಲೆಯು ಮುಖ್ಯವಾಗಿ ನೀರಿನಿಂದ ಬರುತ್ತದೆ.