ಪ್ರತಿದಿನದ ಸರಳವಾದ ಪೂಜೆ ಇಷ್ಟು ಮಾಡಿದರೆ ಸಾಕು ಆಗಾಗ ದೇವರ ಮನೆ ಕ್ಲೀನ್ ಮಾಡಿದರೆ ದೇವರು ಮನೆಯಲ್ಲಿ ನಿಲ್ಲೋದಿಲ್ಲ… ಪ್ರತಿದಿನದ ಸರಳ ಪೂಜೆಯನ್ನು ಹೇಗೆ ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಪ್ರತಿದಿನ ಸ್ತೋತ್ರಗಳನ್ನ ಹೇಗೆ ಹೇಳಿಕೊಳ್ಳಬೇಕು ಮತ್ತು ಎಷ್ಟು ದೀಪವನ್ನು ಹಚ್ಚಬೇಕು ಪ್ರತಿದಿನ ಯಾವ ರೀತಿಯಾಗಿ ನೈವೇದ್ಯವನ್ನು.
ಇಡಬೇಕು ಎಂದು ನಿಮಗೆ ಅನುಮಾನವಿರುತ್ತದೆ ಪ್ರತಿದಿನ ಸರಳವಾದ ಪೂಜೆಯನ್ನು ಹೇಗೆ ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇನೆ. ಮೊದಲನೆಯದಾಗಿ ಪ್ರತಿಯೊಬ್ಬರಿಗೂ ಕೂಡ ಕಳಸವನ್ನು ಎಷ್ಟು ದಿವಸಕ್ಕೆ ಬದಲಾಯಿಸಬೇಕು ಪೂಜಾ ರೂಮ್ನಲ್ಲೇ ಎಷ್ಟು ದಿನಕ್ಕೆ ಶುಚಿ ಮಾಡಬೇಕು ಎಂದು ಗೊಂದಲ.
ಇರುತ್ತದೆ ಆದಷ್ಟು ಪ್ರತಿ ವಾರ ಶುಚಿ ಮಾಡುವುದು ತುಂಬಾನೇ ಒಳ್ಳೆಯದು ನಮ್ಮ ನಮ್ಮ ಮನೆಯ ದೇವರ ವಾರ ಯಾವತ್ತೂ ನಾವು ಪೂಜೆ ಮಾಡುತ್ತೇವೆ ಅದರ ಹಿಂದಿನ ದಿನ ಎಲ್ಲವನ್ನೂ ಕೂಡ ಮಾಡಿಕೊಂಡು ನಮ್ಮ ಮನೆಯ ದೇವರ ವಾರವನ್ನ ಪೂಜೆ ಮಾಡುವುದು ತುಂಬಾ ಒಳ್ಳೆಯದು ಬೇರೆ ಬೇರೆ ವ್ರತಗಳನ್ನು ಮಾಡುವಾಗ ಆಗಬೇಕಾದರೆ ನಾವು ಅದಕ್ಕೆ ತಕ್ಕಂತೆ ನಾವು.
ಪೂಜಾ ಕೋಣೆಯನ್ನು ಶುಚಿ ಮಾಡಿಕೊಳ್ಳಬಹುದು. ನಾವು ಯಾವುದೇ ದೇವರ ವ್ರತವನ್ನು ಮಾಡುತ್ತಿಲ್ಲ ಎಂದಾಗ ನಮ್ಮ ವಾರದ ದಿನ ನಾವು ಕಳಸವನ್ನು ಹಿಟ್ಟು ಅಥವಾ ಪೂಜಾ ಸಾಮಗ್ರಿಗಳನ್ನೆಲ್ಲ ಮಾಡಿ ಇಡುವುದು ತುಂಬಾ ಒಳ್ಳೆಯದು ಇನ್ನು ಕೆಲವರು ಹೇಳುತ್ತಾರೆ ಆಗಾಗ ದೇವರ ಕೋಣೆ ಶುಚಿ ಮಾಡಿದರೆ ಮನೆಯಲ್ಲಿ ದೇವರು ನಿಲ್ಲುವುದಿಲ್ಲ ಎಂದು ಹೇಳುತ್ತಿದ್ದರು.
ಯಾವಾಗಲೂ ಅಷ್ಟೇ ದೇವಸ್ಥಾನದಲ್ಲೂ ಅಷ್ಟೇ, ಪ್ರತಿನಿತ್ಯ ಶುಚಿ ಮಾಡುತ್ತಾರೆ ಪ್ರತಿನಿತ್ಯ ಅಭಿಷೇಕ ಅಲಂಕಾರ ಎಲ್ಲವನ್ನು ಮಾಡುತ್ತಾರೆ ಹಾಗಂತ ಅಲ್ಲಿ ದೇವರು ಇಲ್ಲ ಎಂದು ಅರ್ಥನಾ ಎಲ್ಲಿ ಶುದ್ಧತೆ ಇರುತ್ತದೆಯೋ ಅಲ್ಲಿ ಲಕ್ಷ್ಮಿವಾಸ ಇರುತ್ತದೆ ಅಂತೆ ಹಾಗಾಗಿ ನಾವು ಪ್ರತಿವಾರ ಪೂಜಾ ಕೊಠಡಿಯ ನುಚ್ಚಿ ಮಾಡುವುದು ಒಳ್ಳೆಯದೇನೆ ಇನ್ನೂ ಕೂಡ ಎಷ್ಟೊಂದು ಜನ.
ಪ್ರತಿನಿತ್ಯ ಪುಟ್ಟ ದೀಪಗಳು ವಿಗ್ರಹಗಳನ್ನೆಲ್ಲ ತೊಳೆದು ಶುಚಿ ಮಾಡಿ ಪ್ರತಿನಿತ್ಯ ದೀಪವನ್ನು ಹಚ್ಚುತ್ತಾರೆ ಅಷ್ಟು ಮಾಡುವುದಕ್ಕೆ ಆಗುವುದಿಲ್ಲ ಎನ್ನುವವರು ವಾರಕ್ಕೆ ಒಂದು ದಿನವಾದರೂ ಪೂಜಾ ಸಾಮಗ್ರಿಗಳನ್ನು ಶುಚಿ ಮಾಡಿಕೊಳ್ಳುವುದು ಒಳ್ಳೆಯದು ಇನ್ನು ಬೇಕಾದರೆ ಮೂರು ದಿನ ಅಥವಾ ಐದು ದಿನಕ್ಕೆ ದೀಪದ ಬತ್ತಿಗಳನ್ನು ಬದಲಾಯಿಸುವುದಿಲ್ಲ ಅಥವಾ ಎರಡು.
ದಿನಕ್ಕೊಂದು ಬಾರಿ ದೀಪಗಳನ್ನು ತೊಳೆದು ಹೊಸಬತ್ತಿಯನ್ನು ಹಾಕಿ ಆನಂತರ ದೀಪ ಹಚ್ಚುವುದು ಅದು ಕೂಡ ಒಳ್ಳೆಯದೇನೆ ಇನ್ನು ಕೆಲವರು 15 ದಿವಸಗಳಿಗೊಂದು ಬಾರಿ ಶುಚಿ ಮಾಡಿಕೊಳ್ಳುವ ಹಾಗೆ ಇಟ್ಟುಕೊಂಡಿರುತ್ತಾರೆ ಅದು ಕೂಡ ಒಳ್ಳೆಯದೇನೇ ಅಮಾವಾಸ್ಯೆ ಮತ್ತು ಹುಣ್ಣಿಮೆಗೆ ಶುಚಿ ಮಾಡುತ್ತಾ ಇರುತ್ತೀರಾ, ಅದು ಕೂಡ ಅವತ್ತಿನ ದಿವಸವೇ.
ಕಳಸವನ್ನು ಇಟ್ಟು ಪೂಜೆ ಮಾಡುತ್ತೀರಾ ಆ ರೀತಿ ಕೂಡ ಮಾಡಬಹುದು ಆ ರೀತಿಯಾಗಿ ಮಾಡುವುದಕ್ಕಿಂತ ಮುಖ್ಯ ನಮ್ಮ ಮನೆಯ ದೇವರ ದಿವಸವನ್ನು ನಾವು ಪೂಜೆ ಮಾಡುವುದು ಈ ಮಧ್ಯದಲ್ಲಿ ಅಮಾವಾಸ್ಯೆ ಬರಲಿ ಹುಣ್ಣಿಮೆ ಬರಲಿ ಸಂಕಷ್ಟ ಹರ ಚತುರ್ಥಿ ಬರಲಿ ಏನೇ ಬಂದರೂ ಕೂಡ ಕಳಸವನ್ನು ತೆಗೆಯುವುದಿಲ್ಲ ನಾನು ಕೂಡ ಹಾಗೆ ಮಾಡುವುದು.
ನಮ್ಮ ಮನೆಯ ದೇವರ ವರ ಸೋಮವಾರ ಇರುವುದರಿಂದ ಭಾನುವಾರ ಎಲ್ಲವನ್ನು ಶುಚಿ ಮಾಡಿಕೊಳ್ಳುತ್ತೇನೆ ಸೋಮವಾರ ನಾನು ಪೂಜೆ ಮಾಡಿಕೊಳ್ಳುತ್ತೇನೆ ಪ್ರತಿನಿತ್ಯ ಹೂವು ಬದಲಾಯಿಸಿ ನೈವೇದ್ಯ ಇಟ್ಟು ಪೂಜೆಯನ್ನು ಮಾಡಿಕೊಳ್ಳುತ್ತೇನೆ ಇನ್ನು ಪ್ರತಿನಿತ್ಯ ಎಷ್ಟು ದೀಪ ಹಚ್ಚಬೇಕು ಎಂದರೆ ಪ್ರತಿನಿತ್ಯ ಸಮ ಸಂಖ್ಯೆಯಲ್ಲಿ ಎಷ್ಟು ದೀಪ ಬೇಕಾದರೂ ಹಚ್ಚಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.