ಒಂದು ಯಾವುದೋ ಒಂದು ಹಳೆ ಮನೆಗೆ ಬಂದಿದ್ದೇವೆ. ಇದರಲ್ಲಿ ಕೆಲವೊಂದು ನೂನ್ಯತೆಗಳಿವೆ. ಇದನ್ನು ನಾವು ಅವರಿಗೆ ಎಕ್ಸ್‌ಪ್ರೆಸ್ ಮಾಡಿ ಕೊಟ್ಟರು ತಲೆ ಹೋಗ್ತಾ ಇಲ್ಲ.ಕೆಲವೊಂದು ಬಂದಿದ್ದೇವೆ. ಈ ಮನೆಯಲ್ಲಿ ಏನೇನು ಇದೆ ಅನ್ನೋದನ್ನ ನಾವು ನಿಮಗೆ ಪರಿಚಯ ಮಾಡ್ಕೊಡ್ತೀವಿ ಬನ್ನಿ.ಇದು ಪಶ್ಚಿಮ ಮುಖ ಫೇಸ್. ಅಂದ್ರೆ ರೋಡ್ ಬಂದು ಪಶ್ಚಿಮದ ಪಶ್ಚಿಮ ಮುಖ ಇದು ಏನಾಗಿದೆ ಅಂದ್ರೆ ಪಶ್ಚಿಮ ದಲ್ಲಿ ಸುಮಾರು 120 ಅಡಿ 20 ಅಡಿಗೆ 130 40 ಅಡಿ ಸಜ್ಜಾ ಗಿದೆ. ಇದು ಈಶಾನ್ಯ ಮೂಲೆ ಅಗ್ನಿ ಮೂಲೆ ಟೋಟಲ್ ಬ್ಲಾಕ್ ಆಗಿ ಬಿಟ್ಟಿದೆ ಮನೆ.
ವಿಚಾರ ಏನು ಅಂದ್ರೆ ಪಶ್ಚಿಮ ವಾಯವ್ಯದಲ್ಲಿ ರೂಮ್ ಮಾಡಿಕೊಂಡಿದ್ದಾರೆ. ಈ ರೀತಿ ಮಾಡಿಕೊಂಡಿದ್ದ ಪರಿಣಾಮ ಏನು? ಈಶಾನ್ಯದಲ್ಲಿ ಬಂದು ತೋರಿಸ್ತೀನಿ. ಹಾಗೆ ಬನ್ನಿ ಎಂದು ಪಶ್ಚಿಮ ಪಶ್ಚಿಮವೇ ನಾನು ಹೇಳಿದ್ದೀನಿ. ಪಶ್ಚಿಮದಲ್ಲಿ ನೀವು ಸಂಪೂರ್ಣ ಮಲಗಬಾರದು ಅಂತ ಪಶ್ಚಿಮದಲ್ಲಿ ಸಂಪದಷ್ಟುನು ಏನಾಗುತ್ತೆ ಅಂದ್ರೆ ಸಾಲಗಳು ಬೇಗ ಸಿಗುತ್ತೆ. ನನಗೆ ಒಂದು ಸುಮಾರುದಲ್ಲಿ ಕೊಟ್ಟಿದ್ದೀನಿ, ಸಾಲ ಬೇಗ ಸಿಗುತ್ತೆ, ಕೇಳಿದಾಗ ಕೊಡ್ತಾರೆ ಆದ್ರೆ ತೀರ್ಸೋಕಾಗಲ್ಲ ಸಿಗುತ್ತಿರಬೇಕು ಆಗೋದಿಲ್ಲ ಇಲ್ಲ ಜಮೀನು ಮಾರಬೇಕು ಅಂತ ಪರಿಸ್ಥಿತಿ ಬಂದಿದೆ. ಸುಮಾರು ಸಾಲಗಳು ಮಾಡಿಕೊಂಡಿದ್ದಾರೆ. ಇದೇ ಪರಿಸ್ಥಿತಿ ನೋಡಿದರೆ ಬಂದಿದೆ ಬಂದು ಇದು ಪಶ್ಚಿಮ ವಾಯುವ್ಯ ಎಂಟ್ರಿ ಹಳೆ ಮನೆ ಆದ್ರುನು ಬೆಡ್ ರೂಂ ಪಶ್ಚಿಮ ವಾಯುವ್ಯ ಎಂಟ್ರಿ
ನೀವು ನಕ್ಷತ್ರ ನಾಡಿ ಕಲ್ತಿದ್ದೀರ ಅಂತ ಗೊತ್ತಾಯ್ತು ನಿಮ್ಮಲ್ಲಿ ಯಾಕೆ ಗೊತ್ತಾ ಈಶಾನ್ಯ ಮೂಲೆಯಲ್ಲಿಡಬೇಡಿ. ಇದು ಈಶಾನ್ಯದಲ್ಲಿದೆ. ಹಾಗೆ ಬನ್ನಿ ನೋಡಿ ಬೆಡ್ ರೂಂ ಕತ್ತಲಾಗಿರುವಂತಹ ಕೋಣೆ ಆಗಿದೆ. ಇದು ಬಂದು ಬಿಡು ಇಲ್ಲಿ ಯಜಮಾನ ಮಲಗುತ್ತಿದ್ದಾರೆ. ಆದರೆ ಹೊರಗಡೆ ಪೂರ್ವದಲ್ಲಿ ಜಾಗ ಇದೆ. 166 ಅಡಿ ಜಾಗ ಇದೆ. ಆದರೆ ಅಲ್ಲಿ ಒಂದು ಸಂಪು ಮಾಡಿಕೊಂಡಿಲ್ಲ. ಮಲಗುವ ಕೋಣೆಯನ್ನು ಪಶ್ಚಿಮ ವಲಯದಲ್ಲಿ ಮಾಡಿಕೊಂಡಿದ್ದಾರೆ. ಇವರಿಗೆ ಒಳ್ಳೆ ಬುದ್ಧಿವಂತಿಗೆ ಇದೆ. ಒಳ್ಳೆ ಬ್ರಿಲಿಯಂಟ್ ಇವರ ಯಜಮಾನ ಅವರು ಆಗುತ್ತಿಲ್ಲ. ಏಕೆಂದರೆ ಈಶಾನ್ಯದಲ್ಲಿ ಮಲಗಿ ಈಶಾನ್ಯದಲ್ಲಿ ಸೋಂಫ್ ಇಲ್ಲದೇ ಇರೋ ಕಾರಣ ಇದೆಲ್ಲ ತೊಂದರೆಗಳಾಗುತ್ತವೆ.
ಅದಲ್ಲ ಇಲ್ಲಿ ಮಕ್ಕಳ ಕೂಡ ಬ್ರಿಲಿಯಂಟ್ ಆಗಿದ್ದಾರೆ ಏನು ವರ್ಕ್ ಮಾಡ್ತಿಲ್ಲ? ಇದು ಯಾಕೆ ಕಾರಣ ಇದೆ? ಇದಕ್ಕೆಲ್ಲ ಕಾರಣ ಇದೆ ಸಾಲ ಸಾಲಕ್ಕೆ ಪಶ್ಚಿಮ ವಾಯುವ್ಯ ಸಂಪು ಈ ಕ್ಷಣದಲ್ಲಿ ನಾನು ಹೇಳಿದ್ದೀನಿ. ಹೊರಗಿನ ಜಾಗ ಇದೆ. ಒಂದು ಚಿಕ್ಕದಾಗಿ ಒಂದು ಫಿಕ್ಸ್ ಮಾಡಿಕೊಡಿ ಭೂಮಿ ಒಳಗಡೆ ಅಂತ ಹೇಳಿದ್ದೀನಿ. ಆ ನೀರನ್ನು ಉಪಯೋಗ ಮಾಡಿಕೊಳ್ಳಲಿ ಬೆಡ್ ರೂಮ್ ಖಾಲಿ ಮಾಡಲಿದ್ದೀರಿ. ಈಶಾನ್ಯ ಮೂಲೆಯಲ್ಲಿ ಇರುವಂತಹ. ಪೂರ್ವದಲ್ಲಿ ಇರುವಂತಹ ಜಾಗದಲ್ಲಿ ಮಾಡಿಕೊಳ್ಳಿ. ಇನ್ನು ಮುಂದೆ ಓಡಾಡಿ ಅಂತ ನಾನು ಕೊಟ್ಟಿದ್ದೀನಿ. ಇಲ್ನೋಡಿ ಇಲ್ಲಿ ನೋಡಿ ಅಡುಗೆ ಮನೆಯಲ್ಲಿ ತೋರಿಸ್ತೀನಿ ಸಿಂಕ್ ಪಕ್ಕ ಗ್ಯಾಸ್ ಸ್ಟೋವ್ ಇರಬಾರದು ಅಂತ ಹೇಳಿದ್ದೆ ಯಾರೋ ಒಬ್ಬಳು ಪುಣ್ಯಾತ್ಮ ಬಂದು ಇಲ್ಲಿ ಗ್ಯಾಸ್ ಸ್ಟೋವ್ ಇಳಿಸಿಬಿಟ್ಟಿದ್ದಾನೆ ನೋಡಿ ಅವರಿಗ್ ಕೇಳ್ತೀನಿ ನಾನು, ನೋಡಿ ಅಮ್ಮ ನೀವು ಗಂಡ ಹೆಂಡತಿ ಚೆನ್ನಾಗಿದ್ದೀರಾ ಈ ರೀತಿ ಮಾಡೋದ್ರಿಂದ ಸಂಸಾರದಲ್ಲಿ ಒಡಕು ಬರುತ್ತೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.